ಸಾರಿಗೆ ಸಚಿವ ಶ್ರೀರಾಮುಲು ಬಹಿರಂಗ ಸವಾಲ್ ಹಾಕಿದ ಡಾ.ಬಿ ಯೋಗೇಶ್ ಬಾಬು
ರಾಜಕೀಯ ಅಕಾಡಕ್ಕೆ ದೊಡ್ಡ ಉಳ್ಳರ್ತಿ
ಗೌರಮ್ಮ ದೇವಿ ಸಾಕ್ಷಿಕರಿಸಲಿದ್ದಾಳೆ
ಕ್ಷೇತ್ರದಲ್ಲಿ ಸುಳ್ಳು ಭರವಸೆಗಳ ಮೂಲಕ ಜನರ ದಿಕ್ಜು ತಪ್ಪಿಸುವ ಶ್ರೀರಾಮುಲು ತಾಕತ್ತಿದ್ದರೆ ನನಗೆ ಅಭಿವೃದ್ದಿಯಲ್ಲಿ ಉತ್ತರ ನೀಡಲಿ ಡಾ.ಯೋಗೇಶ್ ಬಾಬು ಕಿಡಿ
ಮೊಳಕಾಲ್ಕೂರು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಐದು ರ್ಷಗಳಿಂದ ಯಾವುದೇ ಅಭಿವೃದ್ಧಿ ಮಾಡದೆ ಸಚಿವ ಶ್ರೀ ರಾಮುಲು ಮತ್ತೊಮ್ಮೆ ನನಗೆ ಅವಕಾಶ ಕೊಡಿ ಎಂದು ಕೇಳಿರುವುದು ನಾಚಿಕೆಗೆಡು,
ಪರೋಕ್ಷವಾಗಿ ನಾನು ಏನು ಸಾಧನೆ ಮಾಡಿಲ್ಲ ಮತ್ತೊಮ್ಮೆ ಅವಕಾಶ ನೀಡಿ ಎಂದು ಅವರೇ ಸೋಲು ಒಪ್ಪಿಕೊಂಡಿದ್ದಾರೆ.
ಮೀಸಲಾತಿ ಹೆಚ್ಚಳ
ಎಸ್ಟಿ ಜನಾಂಗದ
ಶ್ರೀಪ್ರಸನ್ನಾನಂದಪುರಿ ಸ್ವಾಮಿಗಳ ಹೋರಾಟದಿಂದ ದೊರೆತಿದೆ ವಿನಃ
ಇದರಲ್ಲಿ ಸಚಿವರ ಯಾವುದೇ ಪ್ರಯತ್ನವಿಲ್ಲ ಕಾಂಗ್ರೆಸ್ ಮುಖಂಡ ಡಾ.ಬಿ.ಯೋಗೇಶ್ ಬಾಬು ಆರೋಪಿಸಿದರು.
ಚಳ್ಳಕೆರೆ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು
ಕಾಂಗ್ರೆಸ್ ಪಕ್ಷದ ಅವಧಿಯಲ್ಲಾದ ಅಭಿವೃದ್ಧಿಯ ಬಗ್ಗೆ ರ್ಚೆ ನಡೆಸಲು ಸಚಿವರು ಸಿದ್ದರಾಗಲಿ. ನ.೧೧ರಂದು ದೊಡ್ಡ ಉಳ್ಳರ್ತಿ ಶ್ರೀಗೌರಮ್ಮದೇವಿ ಜಾತ್ರೆ ಇದ್ದು ಆ ಸಂರ್ಭದಲ್ಲಿ ಇದರ ಬಗ್ಗೆ ರ್ಚೆಗೆ ಬರಲಿ
ವೇದಾವತಿ ನದಿಯ ನೀರು ರೇಣುಕಾಪುರ ಮೂಲಕ ಆಂಧ್ರದ ಬಿಟಿ ಡ್ಯಾಂ ಸೇರುತ್ತಿದೆ. ಕಡೇ ಪಕ್ಷ ರೇಣುಕಾಪುರದಲ್ಲಿ ಚೆಕ್ಡ್ಯಾಂ ನರ್ಮಿಸಲು ಅವರಿಂದ ಸಾಧ್ಯವಾಗುತ್ತಿಲ್ಲ.
ತಳಕು ಹೋಬಳಿಯ ಬಹುತೇಕ ಎಲ್ಲಾ ಗ್ರಾಮೀಣ ಭಾಗದ ರಸ್ತೆಗಳು ಹದಗೆಟ್ಟಿವೆ ಅವುಗಳ ರಿಪೇರಿಯ ಬಗ್ಗೆ ರ್ಚೆಯಿಲ್ಲ. ಅಭಿವೃದ್ಧಿ ಕರ್ಯಗಳಬರಲಿ, ವೇದಾವತಿಯ ವಿಶೇಷವಾಗಿ ಗೌರಸಮುದ್ರ ದೇವಿ ಜಾತ್ರೆ ಸಂರ್ಭದಲ್ಲೂ ದುರಸ್ತಿ ಕರ್ಯ ನಡೆಸಲಿಲ್ಲ.
ತಮ್ಮ ಆಪ್ತಸಹಾಯಕರ ಮೂಲಕ ಹಲವಾರು ಯೋಜನೆಗಳಲ್ಲಿ ಹಣವನ್ನು ವಂಚಿಸಿದ ಆರೋಪ ಅವರ ಮೇಲಿದೆ.
ಪ್ರಸ್ತುತ ಸಾರಿಗೆ ಸಚಿವರಾದರೂ ಮೊಳಕಾಲ್ಲೂರು ಕ್ಷೇತ್ರದ ಸಾರಿಗೆ ಹಲವಾರು ಹಳ್ಳಿಗಳಿಗೆ ಬಸ್ಗಳ ವ್ಯವಸ್ಥೆ ಇಲ್ಲ ಇಲ್ಲೂ ಸಹ ಅವರ ವಿಫಲತೆ ಎದ್ದು ಕಾಣುತ್ತಿದೆ.
ಮೊಳಕಾಲ್ಲೂರು ಕ್ಷೇತ್ರದ ಜನತೆಗೆ ಕಳೆದ ಐದು ರ್ಷಗಳಿಂದ ಇವರು ಕೈಗೆ ಸಿಕ್ಕಿಲ್ಲ. ಜನರಿಂದ ದೂರವಾದ ಶ್ರೀ ರಾಮುಲು ಈಗಾಗಲೇ ಮತದಾರರಿಂದ ಮನದಿಂದಲ್ಲೂ ದೂರವಾಗಿದ್ದಾರೆ.
ಅವರಿಗೆ ದರ್ಯವಿದಲ್ಲಿ ನನ್ನ ವಿರುದ್ಧವೇ ರ್ಧಿಸಲಿ ಎಂದು ಸವಾಲು ಹಾಕಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ತಳಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ರೆಡ್ಡಿ, ಹಿರೇಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜಮ್ಮ, ಮಾಜಿ ಅಧ್ಯಕ್ಷ ಬೊಮ್ಮಣ್ಣ ಮುಖಂಡರಾದ ಯಾದಲಗಟ್ಟೆ ಜಗನ್ನಾಥ, ರಾಜಣ್ಣ ಪಾಲಯ್ಯ, ಹರೀಶ್, ಚನ್ನಗಾನಹಳ್ಳಿ ರುದ್ರಮುನಿ ಉಪಸ್ಥಿತರಿದ್ದರು.