ಬಯಲು ಸೀಮೆಯ 48 ಹಳ್ಳಿಯ ಜೀವನಾಡಿಯಾದ ದೊಡ್ಡಕೆರೆ : ಡಾ.ಬಿ.ಯೋಗೇಶ್ ಬಾಬು
ಬಯಲು ಸೀಮೆಯ 48 ಹಳ್ಳಿಯ ಜೀವನಾಡಿಯಾದ ದೊಡ್ಡಕೆರೆ : ಡಾ.ಬಿ.ಯೋಗೇಶ್ ಬಾಬು, ಚಳ್ಳಕೆರೆ : ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾದ ನಾಯಕನಟ್ಟಿ ಶ್ರೀ ಗುರು ತಿಪ್ಪೆರುದ್ರಸ್ವಾಮಿ ತೆಪ್ಪೋತ್ಸವ ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.ಇನ್ನೂ ಕ್ಷೇತ್ರದ ಜನಪ್ರತಿನಿಧಿಗಳಿಂದ ಸಾರ್ವಜನಿಕರು ಸಾಗರೋಪಾದಿಯಲ್ಲಿ ತೆಪ್ಪೋತ್ಸವಕ್ಕೆ ಸಾಕ್ಷಿಕರಿಸಿದರು.ಇನ್ನೂ…
ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರಸ್ವಾಮಿ ಲಕ್ಷ ದೀಪೋತ್ಸವಕ್ಕೆ : ಹರಿದು ಬಂದ ಭಕ್ತಸಾಗರ
ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರಸ್ವಾಮಿ ಲಕ್ಷ ದೀಪೋತ್ಸವಕ್ಕೆ : ಹರಿದು ಬಂದ ಭಕ್ತಸಾಗರ ಚಳ್ಳಕೆರೆ : ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ಕಳೆದ ಒಂದು ವಾರದಿಂದ ಕಾರ್ತಿಕೋತ್ಸವ ಸಂಭ್ರಮದ ನಿಮ್ಮಿತ್ತ ಭಕ್ತರ ದಂಡು ಸಾಗರೋಪಾದಿಯಲ್ಲಿ ಹರಿದು ಬರುತ್ತಿದೆ,ಇನ್ನೂ ಲಕ್ಷ ದೀಪೋತ್ಸವ ಕಾರ್ಯಕ್ರಮದ…
ಶ್ರೀಗುರುತಿಪ್ಪೇರುದ್ರಸ್ವಾಮಿ ದೊಡ್ಡ ಕಾರ್ತಿಕೋತ್ಸವದ ರಥೋತ್ಸವ ಸಂಭ್ರಮ ಸಡಗರದಿಂದ ಜರಗಿತು
ಶ್ರೀಗುರುತಿಪ್ಪೇರುದ್ರಸ್ವಾಮಿ ದೊಡ್ಡ ಕಾರ್ತಿಕೋತ್ಸವದ ರಥೋತ್ಸವ ಸಂಭ್ರಮ ಸಡಗರದಿಂದ ಜರಗಿತು ಚಳ್ಳಕೆರೆ : ಮಧ್ಯೆ ಕರ್ನಾಟಕದ ಸುಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಶ್ರೀ ಗುರುತಿಪ್ಪೇರುದ್ರಸ್ವಾಮಿಯ ದೊಡ್ಡ ಕಾರ್ತಿಕೋತ್ಸವದ ರಥೋತ್ಸವ ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು. ಮಧ್ಯಾಹ್ನ 3 ಗಂಟೆಯಿAದ ಪ್ರಾರಂಭವಾದ ರಥೋತ್ಸವ…
ಜೀವನದಲ್ಲಿ ಕಳೆದ ಹೋದ ಸಮಯ ಮತ್ತು ವಯಸ್ಸು ಮತ್ತೆ ಸಿಗದು : ಪ್ರೊ. ರಾಜಶೇಖರ್ ಹೆಬ್ಬಾರ್ ಹೇಳಿಕೆ
ಜೀವನದಲ್ಲಿ ಕಳೆದ ಹೋದ ಸಮಯ ಮತ್ತು ವಯಸ್ಸು ಮತ್ತೆ ಸಿಗದು : ಪ್ರೊ. ರಾಜಶೇಖರ್ ಹೆಬ್ಬಾರ್ ಹೇಳಿಕೆ ಚಳ್ಳಕೆರೆ : ವಿದ್ಯಾರ್ಥಿಗಳು ಸೋಷಿಯಲ್ ಮೀಡಿಯಾದಿಂದ ದೂರ ಇದ್ದು, ವೇಳಾಪಟ್ಟಿ ಹಾಕಿಕೊಂಡು ಪರಿಶ್ರಮದಿಂದ ಅಭ್ಯಾಸ ಮಾಡಿದಾಗ ಮಾತ್ರ ಯಶಸ್ಸಿನ ಹಾದಿ ಕ್ರಮಿಸಲು ಸಾಧ್ಯ…
ಉದ್ಯಮ ಶೀಲತಾಭಿವೃದ್ಧಿಯಲ್ಲಿ- ಕುರಿ ಸಾಕಾಣಿಕೆ ತರಬೇತಿ
ಉದ್ಯಮ ಶೀಲತಾಭಿವೃದ್ಧಿಯಲ್ಲಿ- ಕುರಿ ಸಾಕಾಣಿಕೆ ತರಬೇತಿ ಚಿತ್ರದುರ್ಗ ರುಡ್‌ಸೆಟ್ ಸಂಸ್ಥೆ, ಹಾಗೂ ಜಿಲ್ಲಾ ಪಂಚಾಯತ ಪಾಯೋಜಕತ್ವದಲ್ಲಿ ಜೀವನೋಪಾಯಕ್ಕಾಗಿ ಸಂಪೂರ್ಣ ಉದ್ಯೋಗ (ಉನ್ನತಿ) ಯೋಜನೆಯಡಿಯಲ್ಲಿ ಉದ್ಯಮ ಶೀಲತಾಭಿವೃದ್ಧಿಯಲ್ಲಿ- ಕುರಿ ಸಾಕಾಣಿಕೆ ತರಬೇತಿ ಕಾರ್ಯಕ್ರಮವನ್ನು 10 ದಿನಗಳ ಕಾಲಾವಧಿಯಲ್ಲಿ ತರಬೇತಿ ಆಯೋಜಿಸಲಾಗಿತ್ತು,ಈ ತರಬೇತಿ ಕಾರ್ಯಗಾರದ…
ಕಾಡುಗೊಲ್ಲ ಸಮುದಾಯದ ಮುಖಂಡ ಕೆ.ಟಿ ನಿಜಲಿಂಗಪ್ಪರವರಿಗೆ ಪಿತೃವಿಯೋಗ
ಕಾಡುಗೊಲ್ಲ ಸಮುದಾಯದ ಮುಖಂಡ ಕೆ.ಟಿ ನಿಜಲಿಂಗಪ್ಪರವರಿಗೆ ಪಿತೃವಿಯೋಗ ಚಳ್ಳಕೆರೆ : ಟಿಎಪಿಎಂಸಿಯ ಮಾಜಿ ಅಧ್ಯಕ್ಷ ಪಿಎಲ್‌ಡಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಹಾಗೂ ನಿರ್ದೇಶಕ ಹಾಗೂ ಬೆಳಗೆರೆ ಗ್ರಾಮಪಂಚಾಯಿತಿ ಮಾಜಿ ಉಪಾಧ್ಯಕ್ಷ ಮತ್ತು ಕಾಡುಗೊಲ್ಲ ಸಮುದಾಯದ ಮುಖಂಡ ಕೆ.ಟಿ ನಿಜಲಿಂಗಪ್ಪ ಇವರ ತಂದೆಯವರಾದ…
ಪ್ರತಿಯೊಬ್ಬ ಭಾರತೀಯರು ಸಂವಿಧಾನವನ್ನು ಗೌರವಿಸಬೇಕು : ಕೆ.ಎಸ್. ಮಂಜಣ್ಣ ಅಭಿಪ್ರಾಯ
ಪ್ರತಿಯೊಬ್ಬ ಭಾರತೀಯರು ಸಂವಿಧಾನವನ್ನು ಗೌರವಿಸಬೇಕು : ಕೆ.ಎಸ್. ಮಂಜಣ್ಣ ಅಭಿಪ್ರಾಯ ಚಳ್ಳಕೆರೆ : ದೇಶದ ಸರ್ವಭೌಮತೆ ಹಾಗೂ ಪ್ರತಿಗಳ ಹಕ್ಕುಗಳ ರಕ್ಷಣೆ ಸಂವಿಧಾನದಿAದ ಮಾತ್ರ ಸಾಧ್ಯವಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ ಎಸ್ ಮಂಜಣ್ಣ ಹೇಳಿದ್ದಾರೆ.ಅವರು ನಾಯಕನಹಟ್ಟಿ ಹೋಬಳಿಯ ಗಜ್ಜುಗಾನಹಳ್ಳಿ…
ಚಳ್ಳಕೆರೆ ನಗರದ ವಾರಿಯರ್ಸ್ ಶಾಲೆಯಲ್ಲಿ ವಿಜ್ಞಾನ ವಸ್ತುಪ್ರದರ್ಶನ
ಚಳ್ಳಕೆರೆ ನಗರದ ವಾರಿಯರ್ಸ್ ಶಾಲೆಯಲ್ಲಿ ವಿಜ್ಞಾನ ವಸ್ತುಪ್ರದರ್ಶನ ಚಳ್ಳಕೆರೆ : ನಗರದ ವಾರಿಯರ್ಸ್ ಶಾಲೆಯಲ್ಲಿ ಹಮ್ಮಿಕೊಂಡ ವಿಜ್ಞಾನ ವಸ್ತುಪ್ರದರ್ಶನ ಮತ್ತು ಸಂವಿದಾನ ದಿನಾಚರಣೆಯ ಕಾರ್ಯಕ್ರಮಕ್ಕೆ ತಹಶಿಲ್ದಾರ್ ಎನ್.ರಘುಮೂರ್ತಿ ಆಗಮಿಸಿ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದ ಅವರು, ಮಕ್ಕಳು ವೈಜ್ಞಾನಿಕ ಚಿಂತನೆಗಳ ಮೂಲಕ ವಿಶಿಷ್ಠ…
ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಸಂಘಟನೆಗಳು ರೂಪಿತವಾಗಬೇಕು ಶಾಸಕ ಟಿ.ರಘುಮೂರ್ತಿ ಕರೆ
ಚಳ್ಳಕೆರೆ : ಸಮಾಜದ ಒಳಿತಿಗೆ ಹಾಗೂ ಇಂದಿನ ಸಾಮಾಜಿಕ ವ್ಯವಸ್ಥೆಗೆ ತಕ್ಕಂತೆ ಸಂಘ ಸಂಸ್ಥೆಗಳು ಸ್ಥಾಪಿತವಾಗಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ.ಅವರು ನಗರದ ರೋಟರಿ ಬಾಲ ಭವನದಲ್ಲಿ ರಾಷ್ಟಿçÃಯ ಪ್ರಬುದ್ಧ ಸೇನೆ ವತಿಯಿಂದ ಹಮ್ಮಿಕೊಂಡ ತಾಲೂಕು ಸಮಿತಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ…
ಈಡೀ ವಿಶ್ವಕ್ಕೆ ಭಾರತದ ಸಂವಿಧಾನ ದೊಡ್ಡದು : ವಕೀಲರಾದ ಟಿ.ಶಶಿಕುಮಾರ್ ಹೇಳಿಕೆ
ಈಡೀ ವಿಶ್ವಕ್ಕೆ ಭಾರತದ ಸಂವಿಧಾನ ದೊಡ್ಡದು : ವಕೀಲರಾದ ಟಿ.ಶಶಿಕುಮಾರ್ ಹೇಳಿಕೆ ಚಳ್ಳಕೆರೆ : ತಾಲೂಕಿನ ಗೌರಸಮುದ್ರ ಗ್ರಾಮ ಪಂಚಾಯಿತಿಯಲ್ಲಿ ಭಾರತ ಸಂವಿಧಾನ ದಿನಾಚರಣೆಯನ್ನು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಸಂವಿಧಾನದ ದಿನಾಚರಣೆಯನ್ನು ಆಚರಿಸಲಾಯಿತುಈದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ…
