ಚಳ್ಳಕೆರೆ : ರಾಜ್ಯದಲ್ಲಿ ಚುನಾವಣೆಗೆ ಕೇವಲ ಮೂರು ತಿಂಗಳು ಬಾಕಿ ಇರುವಾಗಲೇ ರಾಜಾಕೀಯ ಚಟುವಟಿಕೆಗಳು ಗರಿಗೆದರಿವೆ, ಅದರಂತೆ ಬಯಲು ಸೀಮೆಯ ಕ್ಷೇತ್ರದವಾದ ಹಾಗೂ ರಾಜ್ಯದ ಎಸ್‌ಟಿ ಮೀಸಲು ಕ್ಷೇತ್ರವಾದ ಚಳ್ಳಕೆರೆ ಕ್ಷೇತ್ರದಲ್ಲಿ ಕಳೆದ ಬಾರಿ ಸೊಲನ್ನು ಅಭವಿಸಿದ್ದ ಎಂ.ರವೀಶ್ ಕುಮಾರ್ ಈ ಬಾರಿ 2023ರ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನೂ ಕಳೆದ ಹತ್ತು ವರ್ಷಗಳಿಂದ ನಿರತಂರ ಮತದಾರರ ಸಂಪರ್ಕದಲ್ಲಿ ಇರುವ ರವೀಶ್ ಎಲ್ಲಾರ ಅಚ್ಚು ಮೆಚ್ಚಿನ ರವೀಶ್ ಅಣ್ಣಾನಾಗಿ ಕ್ಷೇತ್ರದ ಪ್ರತಿಯೊಂದು ಗ್ರಾಮಗಳ ಪ್ರತಿಯೊಂದು ಮನೆಗಳ ಮತದಾರರ ಮನಗೆದ್ದು ಈ ಬಾರಿ ಮುನ್ನಡೆ ಸಾಗುತ್ತಿದ್ದಾರೆ.
ಇನ್ನೂ ಕ್ಷೇತ್ರದಲ್ಲಿ ಬೀಡು ಬಿಟ್ಟ ರವೀಶ್ ಮುಂಜಾನೇಯೇ ಮತದಾರ ಸಮಸ್ಯೆಗಳನ್ನು ಆಲಿಸುತ್ತಾ, ಅವರ ಕಷ್ಟಗಳಿಗೆ 2023 ರವ ಚುನಾವಣೆಗೆ ಮೂಲ ಮಂತ್ರ ಎಂಬAತೆ ಜೆಡಿಎಸ್ ಪಕ್ಷದ ಮೂಲ ಅಜೆಂಡಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ.
ಇನ್ನೂ ಕ್ಷೇತ್ರದಲ್ಲಿ ಎರಡು ರಾಷ್ಟಿçÃಯ ಪಕ್ಷಗಳನ್ನು ಹತ್ತಿಕ್ಕುವ ಮೂಲಕ ಪ್ರಾದೇಶಿಕ ಪಕ್ಷ ಜೆಡಿಎಸ್ ಗಟ್ಟಿತನ ಉಳಿಸಿಕೊಂಡಿದೆ, ಅದರಂತೆ ಇಂದು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸುವ ಮೂಲಕ ಗ್ರಾಮಗಳಿಗೆ ಬೇಟಿ ನೀಡಿ ಪಕ್ಷದ ಮುಖಂಡರ ಒಡನಾಡ ಬೆಳೆಸಿದ್ದಾರೆ. ಇಂದು ರಾಮಜೋಗಿಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಪಕ್ಷ ಸೆರ್ಪಡೆ ಕಾರ್ಯಕ್ರಮದಲ್ಲಿ ಬಾಗಿಯಾಗಿ ಕಾಂಗ್ರೇಸ್ ನಿಂದ ಬಂದ ಮುಖಂಡರಿಗೆ ಜೆಡಿಎಸ್ ಬಾವುಟ ನೀಡಿದರು ತದನಂತರ ಬೆಳಗಟ್ಟದಲ್ಲಿ ಸುಮಾರು ನಲವತ್ತು ವರ್ಷಗಳ ನಂತರ ನಡೆಯುವ ಜಾತ್ರೆಗೆ ಬಾಗಿಯಾಗಿ ದೇವರ ಕೃಪೆಗೆ ಪಾತ್ರರಾದರು, ಇನ್ನೂ ಉಪ್ಪಾರಹಟ್ಟಿಯಲ್ಲಿ ಮತದಾರರ ಬೇಟಿ ಕಾರ್ಯ ಮಾಡಿದರು, ಅದೇ ರೀತಿಯಲ್ಲಿ ದೊಡ್ಡಗಟ್ಟ ಗ್ರಾಮ ಪಂಚಾಯಿತಿಯಲ್ಲಿ ಪಂಚರತ್ನ ಯೋಜನೆ ಬಗ್ಗೆ ಜಾಗೃತಿ ಕಾರ್ಯಮಾಡಿದರು, ದಿನದ ಅಂತಿಮ ಕಾರ್ಯಗಾರದಲ್ಲಿ ಬಂಗಾರಕ್ಕನಹಳ್ಳಿ, ಹಾಗೂ ತುರುವನೂರು ಗ್ರಾಮದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಸಮಾಲೋಚಿಸಿ ಪಕ್ಷ ಸಂಘಟನೆಗೆ ಹಾಗೂ ಈ ಬಾರಿ ಗೆಲುವಿಗೆ ಮಿಂಚಿನ ಸಂಚಾರ ಮಾಡುತ್ತಿದ್ದಾರೆ.
ಜೊತೆಗೆ ತಾಲೂಕು ಅಧ್ಯಕ್ಷ ಪಿ.ತಿಪ್ಪೆಸ್ವಾಮಿ, ನಗರಸಭೆ ಸದಸ್ಯ ವಿ.ವೈ ಪ್ರಮೋದ್, ಶ್ರೀಧರ್, ಶಾಂತಕುಮಾರ್, ಇತರರು ಇದ್ದಾರೆ.

About The Author

Namma Challakere Local News
error: Content is protected !!