ಈ ಕಿಡ್ಸ್ ಶಾಲೆಯಿಂದ : ಸಂಕ್ರಾತಿ ಹಬ್ಬದ ಪ್ರಯುಕ್ತ ರಂಗೋಲಿ ಸ್ಪರ್ಧೆ..! ಗ್ರೇಡ್2 ತಹಶೀಲ್ದಾರ್ ಸಂಧ್ಯಾ ಬಾಗಿ
ಚಳ್ಳಕೆರೆ : ಮಕರ ಸಂಕ್ರಾAತಿ ಹಬ್ಬವಾಗಿ ಶಾಲೆಯಿಂದ ಮಾಡುತ್ತಿರುವ ಕಾರ್ಯಕ್ರಮ ತುಂಬಾ ಅದ್ಭುತವಾಗಿದೆ ಇಂತಹ ಕಾರ್ಯಕ್ರಮಗಳಲ್ಲಿ ಹೆಣ್ಣು ಮಕ್ಕಳು ಹಾಗೂ ಗೃಹಿಣಿಯರು ಮಕ್ಕಳ ಪೋಷಕರು ಹೆಚ್ಚಿನದಾಗಿ ಭಾಗವಹಿಸಬೇಕು ಎಂದು ಗ್ರೇಡ್2 ತಹಶಿಲ್ದಾರ್ ಸಂಧ್ಯಾ ಹೇಳಿದ್ದಾರೆ.ಅವರು ನಗರದ ಈ ಕಿಡ್ಸ್ ಶಾಲೆಯಲ್ಲಿ ಆಮ್ಮಿಕೊಂಡಿದ್ದ…
ಸಂಕಷ್ಟಹರ ವಿಘ್ನನಿಗೆ ನಗರದ ವಿವಿಧ ದೇಗುಲಗಳಲ್ಲಿ ಪುಷ್ಪಾಲಂಕಾರ
ಚಳ್ಳಕೆರೆ : ನಗರದ ಶ್ರೀ ವರಪ್ರದ ಗಣಪತಿಯ ದೇವಾಲಯದಲ್ಲಿ ಸಂಜೆ ಸಂಕಷ್ಟಹರ ಗಣಪತಿಗೆ ಮಾಡಿದ ವಿಶೇಷ ಅಲಂಕಾರ ನೋಡುಗರ ಕಣ್ಮನ ಸೆಳೆಯಿತು, ವಿಶೇಷ ಹೂವಿನ ಅಲಂಕಾರ ಮಾಡುವ ಮೂಲಕ ವಿಘ್ನ ವಿನಾಯಕನ ಕೃಪೆಗೆ ಭಕ್ತಾಧಿಗಳು ಮನಸೋರೆಗೊಂಡರು.ಇನ್ನೂ ಕೆಇಬಿ ಮುಂಬಾಗದ ಗಣಪತಿಗೆ ವಿಶೇಷವಾಗಿ…
ಅಯ್ಯಪ್ಪಸ್ವಾಮಿ ಮಾಲಾಧರಿಗಳಿಗೆ ಶುಭಾ ಕೋರಿದ : ಡಾ.ಬಿ.ಯೋಗೇಶ್ ಬಾಬು
ಚಳ್ಳಕೆರೆ : ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ನೇರ್ಲಹಳ್ಳಿ ಗ್ರಾಮದಲ್ಲಿ ಅಯ್ಯಪ್ಪಸ್ವಾಮಿ ಭಕ್ತಾದಿಗಳು ಶಬರಿಮಲೆಗೆ ಹೊರಟಿರುವ ಸಂದರ್ಭದಲ್ಲಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಜನಪ್ರಿಯ ಕಾಂಗ್ರೆಸ್ ಮುಖಂಡರು ಹಾಗೂ ಕೆಪಿಸಿಸಿ ಸದಸ್ಯರಾದ ಡಾ.ಬಿ.ಯೋಗೇಶ್ ಬಾಬು ಸ್ವಾಮಿಯ ದರ್ಶನ ಪಡೆದು ಅಯ್ಯಪ್ಪಸ್ವಾಮಿ ಭಕ್ತಾದಿಗಳಿಗೆ ಶುಭಾ ಹಾರೈಸಿದರು.
ಗಣಪತಿ ದೇವಸ್ಥಾನದಲ್ಲಿ ಅಂಗಾರಕ ಸಂಕಷ್ಟ ಹೋಮಕ್ಕೆ ಜೆಡಿಎಸ್ ಅಭ್ಯರ್ಥಿ ಎಂ ರವೀಶ್ ಕುಮಾರ್ ಬಾಗಿ
ಚಳ್ಳಕೆರೆ : ನಗರದ ಶಾಂತಿ ನಗರದ ಗಣಪತಿ ದೇವಸ್ಥಾನದಲ್ಲಿ ಅಂಗಾರಕ ಸಂಕಷ್ಟ ಹೋಮಕೆ ಜೆಡಿಎಸ್ ಅಭ್ಯರ್ಥಿ ಎಂ ರವೀಶ್ ಕುಮಾರ್ ಹಾಗೂ ತಾಲೂಕ ಅಧ್ಯಕ್ಷರು ಪಿ.ತಿಪೇಸ್ವಾಮಿ ನಗರಸಭಾ ಸದಸ್ಯ ವಿ.ವೈ ಪ್ರಮೋದ್, ಶ್ರೀನಿವಾಸ್, ವಿಜಯ್ ಕುಮಾರ್, ವೆಂಕಟೇಶ್ ಬಿಏನ್‌ಜಿ ಗ್ರಾಮ ಪಂಚಾಯತಿ…
ಘಟಪರ್ತಿಯಲ್ಲಿ ಜ.12ರಂದು ಶುಭೋದಯ ಕಾರ್ಯಕ್ರಮಕ್ಕೆ : ಬಿಜೆಪಿ ಪಕ್ಷದ ಪ್ರಭಾಕರ್ ಮ್ಯಾಸ ನಾಯಕ ಚಾಲನೆ..
ಚಳ್ಳಕೆರೆ: ಬಿಜೆಪಿ ಪಕ್ಷದಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ತಳಮಟ್ಟದಿಂದ ಬೆಳೆಯುತ್ತಾ ಬಂದಿದ್ದೇನೆ ಆದ್ದರಿಂದ ನಾನು ಈ ಬಾರಿ ನನ್ನ ಸ್ವ ಕ್ಷೇತ್ರ ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದು ಪಕ್ಷದ ಸಂಘಟನೆಯಲ್ಲಿ ಈಗಿನಿಂದಲೇ ತೊಡಗಿಕೊಂಡಿದ್ದೇನೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಎಸ್…
ಚಳ್ಳಕೆರೆ ನಗರದ ಎಚ್‌ಪಿಪಿಸಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿವಿಧ ಕೌಶಲ್ಯ ಅಭಿವೃದ್ಧಿ ಚಟುವಟಿಕೆಗಳಿಗೆ ಚಾಲನೆ : ಶಾಸಕ ಟಿ.ರಘುಮೂರ್ತಿ
ಚಳ್ಳಕೆರೆ : ವಿದ್ಯಾರ್ಥಿಗಳು ದೈನಂದಿನ ಚುಟುವಟಿಕೆಗಳಲ್ಲಿ ತೊಡುಗುವಂತೆ ಪ್ರಾಧ್ಯಾಪಕರು ನೋಡಿಕೊಳ್ಳಬೇಕು, ಅವರ ಮಾನÀಸಿಕ ಖಿನ್ನತೆಯಿಂದ ಹೊರ ಬರಲು ಕ್ರೀಡಾ ಚಟುವಟಿಕೆ ಅತ್ಯಮೂಲ್ಯವಾದದು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.ಅವರು ನಗರದ ಎಚ್‌ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಯಲು ರಂಗ ಮಂದಿರದಲ್ಲಿ ನಡೆದ…
ಕಛೇರಿಯ ಸೀಟಿಗೆ ಅಧಿಕಾರಿಗಳು ಸೀಮಿತವಾಗದೆ ಸಾರ್ವಜನಿಕರ ಸೇವೆಗೆ ಮುಂದಾಗಿ : ಶಾಸಕ ಟಿ.ರಘುಮೂರ್ತಿ ಖಡಕ್ ಎಚ್ಚರಿಕೆ..?
ಚಳ್ಳಕೆರೆ : ಕಛೇರಿಯ ಸೀಟಿಗೆ ಅಧಿಕಾರಿಗಳು ಸೀಮಿತವಾಗದೆ ಸಾರ್ವಜನಿಕರ ಸೇವೆಗೆ ಮುಂದಾಗಿ, ಪ್ರಗತಿ ಪರೀಶಿಲನೆಗೆ ಮಾಹಿತಿ ಸಹಿತಿ ಹಾಜರಾಗಿ ಎಂದು ಶಾಸಕ ಟಿ.ರಘುಮೂರ್ತಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.ಅವರು ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರತಿವಾರದ ಅಧಿಕಾರಿಗಳ ಪ್ರಗತಿ ಪರೀಶಿಲನ…
ಜಿಲ್ಲಾ ಕಸಾಪ ಸಮ್ಮೇಳನದ ಲೋಗೋ ಬಿಡುಗಡೆಗೊಳಿಸಿದ : ಜಿಲ್ಲಾಧಿಕಾರಿ ದಿವ್ಯಪ್ರಭು
ಚಿತ್ರದುರ್ಗ : ನಾಯಕನಹಟ್ಟಿ ಗ್ರಾಮದಲ್ಲಿ ದಿನಾಂಕ:21, 22 ಜನವರಿ 2023, ಎರಡು ದಿನ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಜಿಲ್ಲಾ ಕಸಾಪ ಸಮ್ಮೇಳನದ ಲೋಗೋ ಬಿಡುಗಡೆಗೊಳಿಸಿದರು. ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ, ಗೌ.ಕಾರ್ಯದರ್ಶಿ ಕೆಪಿಎಂ.ಗಣೇಶಯ್ಯ, ಕೋಶಾಧ್ಯಕ್ಷ ಚೌಳೂರು ಲೋಕೇಶ್,…
ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕ್ಷೇತ್ರದಲ್ಲಿ ಮಿಂಚಿನ ಸಂಚಾರ
ಚಳ್ಳಕೆರೆ : ರಾಜ್ಯದಲ್ಲಿ ಚುನಾವಣೆಗೆ ಕೇವಲ ಮೂರು ತಿಂಗಳು ಬಾಕಿ ಇರುವಾಗಲೇ ರಾಜಾಕೀಯ ಚಟುವಟಿಕೆಗಳು ಗರಿಗೆದರಿವೆ, ಅದರಂತೆ ಬಯಲು ಸೀಮೆಯ ಕ್ಷೇತ್ರದವಾದ ಹಾಗೂ ರಾಜ್ಯದ ಎಸ್‌ಟಿ ಮೀಸಲು ಕ್ಷೇತ್ರವಾದ ಚಳ್ಳಕೆರೆ ಕ್ಷೇತ್ರದಲ್ಲಿ ಕಳೆದ ಬಾರಿ ಸೊಲನ್ನು ಅಭವಿಸಿದ್ದ ಎಂ.ರವೀಶ್ ಕುಮಾರ್ ಈ…
ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿದ ಊರ ಮಾರಮ್ಮ ಜಾತ್ರಾ ಮಹೋತ್ಸವ
ನಾಯಕನಹಟ್ಟಿ:: ನಮ್ಮ ಪೂರ್ವಜರ ಕಾಲದಿಂದಲೂ ಬುಡಕಟ್ಟು ಸಂಸ್ಕೃತಿಯ ಸಂಪ್ರದಾಯವನ್ನು ನಡೆಸುತ್ತಾ ಬಂದಿದ್ದಾರೆ ಎಂದು ಮಾಜಿ ಶಾಸಕ ತಿಪ್ಪೇಸ್ವಾಮಿ ಹೇಳಿದ್ದಾರೆ.ಪಟ್ಟಣದ ವ್ಯಾಪ್ತಿಗೆ ಬರುವ ಕಾವಲು ಬಸವೇಶ್ವರನಗರದ ಊರ ಮಾರಮ್ಮ ದೇವಿ ಬುಡಕಟ್ಟು ಸಮುದಾಯಗಳ ಸಾಂಸ್ಕೃತಿಕ ಆಚರಣೆಯಂತೆ ನೂರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ಗ್ರಾಮದಲ್ಲಿ…
