ಚಳ್ಳಕೆರೆ : ನರೇಗಾ ಪೌಷ್ಠಿಕ ಕೈತೋಟದ ಪ್ರಗತಿ ಪರಿಶೀಲನಾ ಸಭೆ

ಚಳ್ಳಕೆರೆ : ಕುಟುಂಬದ ಪೌಷ್ಟಿಕ ಭದ್ರತೆಗಾಗಿ, ಗ್ರಾಮೀಣ ಪ್ರದೇಶಗಳಲ್ಲಿ ಜೀವಿಸುವ ಕುಟುಂಬಗಳು ಮನೆಯ ಹಿತ್ತಲಿನಲ್ಲಿ, ಹೊಲಗಳಲ್ಲಿ ಸಾವಯವ ಪದ್ಧತಿ ಅನುಸರಿಸಿ ಪೌಷ್ಟಿಕ ಕೈತೋಟ ನಿರ್ಮಾಣ ಮಾಡಿಕೊಳ್ಳಲು ಉತ್ತೇಜನ ನೀಡುವಂತೆ ಜಿಪಂ ಯೋಜನಾಧಿರಿ ಮಹಂತೇಶ್ ಹೇಳಿದರು. ನಗರದ ತಾಲೂಕು ಪಂಚಾಯತ್ ಸಭಾಂಗದಲ್ಲಿ ತೋಟಗಾರಿಕೆ…

ಚಳ್ಳಕೆರೆ : ಬೆಂಗಳೂರು ರಸ್ತೆ ಅಗಲೀಕರಣಕ್ಕೆ‌ ಶಾಸಕ ಟಿ.ರಘುಮೂರ್ತಿ ಯಿಂದ ಭೂಮಿ ಪೂಜೆ

ಇಂದು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಟಿ ರಘುಮೂರ್ತಿ ರವರು ಚಳ್ಳಕೆರೆ ನಗರದಲ್ಲಿ ನಡೆದ ನೆಹರು ವೃತ್ತದಿಂದ ಬೆಂಗಳೂರು ರಸ್ತೆಯ ರೈಲ್ವೆ ಮೇಲ್ ಸೇತುವೆಯವರೆಗೆ ರಸ್ತೆ ಅಗಲೀಕರಣದ ಭೂಮಿ ಪೂಜ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಚಳ್ಳಕೆರೆ ನಗರದ ನೆಹರು…

ಚಳ್ಳಕೆರೆ : ಜ.30ರಂದು ಹೊಲೆಮಾದಿಗರ ಐಕ್ಯತಾ ಸಮಾವೇಶ

ಚಳ್ಳಕೆರೆ : ಸದಾಶಿವ ಆಯೋಗದ ವರದಿ ಜಾರಿಗಾಗಿ ಹೊಲೆಮಾದಿಗರ ಬೃಹತ್ ಐಕ್ಯತಾ ಸಮಾವೇಶವನ್ನು ಜ.30 ರಂದು ಆಮ್ಮಿಕೊಳ್ಳಲಾಗಿದೆ ಎಂದು ನಗರಸಭಾ ನಾಮ ನಿದೇರ್ಶನ ಸದಸ್ಯ ಎಂ.ಇAದ್ರೇಶ್ ಹೇಳಿದ್ದಾರೆ.ಅವರು ನಾಯಕನಹಟ್ಟಿ, ತಳಕು ಹೊಬಳಿ ವಿಭಾಗದ ಐಕ್ಯತಾ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು,…

16ನೇ ಕಸಾಪ ಕನ್ನಡದ ರಥ ಎಳೆಯಲು ಕರೆ ನೀಡಿದ : ಕಸಾಪ ಜಿಲ್ಲಾಧ್ಯಕ್ಷ ಕೆಎಂ.ಶಿವಸ್ವಾಮಿ.

ಚಳ್ಳಕೆರೆ : ಕನ್ನಡವೇ ಸತ್ಯ ಕನ್ನಡವೇ ನಿತ್ಯ ಪ್ರತಿಯೊಬ್ಬ ಮನುಷ್ಯನ ಹೃದಯದಲ್ಲಿ ಕನ್ನಡವನ್ನು ಉಳಿಸಿ ಬೆಳೆಸಲು ಕಂಕಣಭದ್ಧರಾಗಬೇಕು ಎಂದು ಕೆಎಂ.ಶಿವಸ್ವಾಮಿ ಹೇಳಿದ್ದಾರೆ.ಇದೇ ಜನವರಿ 21 – 22 ರಂದು ನಡೆಯಲಿರುವ 16ನೇ ಜಿಲ್ಲಾ ಸಮ್ಮೇಳನಕ್ಕೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಲ್ಲಿ…

ತೋಡ್ಲರಹಟ್ಟಿ ಶೂನ್ಯದ ಮಾರಮ್ಮ ಜಾತ್ರೆಗೆ ಶಾಸಕ ಟಿ.ರಘುಮೂರ್ತಿ ಬಾಗಿ

ಚಳ್ಳಕೆರೆ : ನನ್ನಿವಾಳ ವ್ಯಾಪ್ತಿಯ ಸುಮಾರು 35 ಹಟ್ಟಿಗಳನ್ನು ಒಳಗೊಂಡ ಭಕ್ತರ ಸಮ್ಮುಖದಲ್ಲಿ ಈ ಬಾರಿ ಭರ್ಜರಿಯಾಗಿ ಶೂನ್ಯದ ಮಾರಮ್ಮ ದೇವಿಯ ಜಾತ್ರೆ ಜರುಗಿತು,ಗಡಿ ಭಾಗದ ಬುಡಕಟ್ಟು ಇತಿಹಾಸಕ್ಕೆ ಸಾಕ್ಷಿಯಾದ ಚಳ್ಳಕೆರೆ ತಾಲೂಕಿನ ನನ್ನಿವಾಳ ವ್ಯಾಪ್ತಿಯ 35 ಹಟ್ಟಿಗಳಲ್ಲಿ ಗೋವುಗಳ ಆರಾಧಕರಾದ…

ಸು20.ಲಕ್ಷ ವೆಚ್ಚದಲ್ಲಿ ವಾಲ್ಮೀಕಿ ಭವನ : ಶಾಸಕ ಟಿ.ರಘುಮೂರ್ತಿ ಉದ್ಘಾಟನೆ

ಚಳ್ಳಕೆರೆ : ಗ್ರಾಮದ ಅಭಿವೃದ್ದಿಗೆ ಪ್ರತಿಯೊಬ್ಬರು ಶ್ರಮಿಸಬೇಕು, ಆದರಂತೆ ಗ್ರಾಮದ ಮಕ್ಕಳಿಗೆ ಸಾಂಸ್ಕೃತಿಕ ಚಟುವಟಿಕೆಗಳಿಗೆ ಅನುಕೂಲವಾಗಲೆಂದು ಸಮುದಾಯ ಭವನ ನಿರ್ಮಾಣ ಮಾಡಲಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.ಅವರು ತಮ್ಮ ಮತಕ್ಷೇತ್ರವಾದ ತುರುವನೂರು ಹೋಬಳಿಯ ಕೂನಬೇವು ಗ್ರಾಮದಲ್ಲಿ ನಡೆದ ವಾಲ್ಮೀಕಿ ಭವನದ ಉದ್ಘಾಟನಾ…

ಬಂಡೆಹಟ್ಟಿ ಗ್ರಾಮದಲ್ಲಿ ಶೂನ್ಯ ಮಾರಮ್ಮ ದೇವಿ ಆರ್ಶಿವಾದ ಪಡೆದ : ಜೆಡಿಎಸ್ ಪಕ್ಷದ ಅಭ್ಯರ್ಥಿ ಎಂ.ರವೀಶ್‌ಕುಮಾರ್

ಚಳ್ಳಕೆರೆ : ಬುಡಕಟ್ಟು ಸಾಂಪ್ರಾದಾಯ ಹಾಸು ಹೊದ್ದ ಬಯಲು ಸೀಮೆ ಚಳ್ಳಕೆರೆಯಲ್ಲಿ ಶೂನ್ಯದ ಮಾರಮ್ಮ ಜಾತ್ರೆಗಳು ಅದ್ದೂರಿಯಾಗಿ ಕಳೆದ ಐವತ್ತು ವರ್ಷಗಳಿಂದ ಸ್ಥಗಿತವಾದ ದೇವರ ಕಾರ್ಯಗಳು ಈ ಭಾರಿ ಭರ್ಜರಿಯಾಗಿ ಜಾತ್ರೆಯ ಮೂಲಕ ದೇವರ ಕಾರ್ಯಗಳು ನಡೆಯುತ್ತಿವೆಅದರಂತೆ ತಾಲೂಕಿನ ನನ್ನಿವಾಳ ವ್ಯಾಪ್ತಿಯ…

ಮೊಬೈಲ್ ಗೀಳಿನಿಂದ ಹೊರ ಬನ್ನಿ : ಮುಖ್ಯ ಶಿಕ್ಷಕ ಮಾಧವ

ಚಳ್ಳಕೆರೆ: ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬAತೆ ವಿದ್ಯಾರ್ಥಿ ದೆಸೆಯಲ್ಲಿ ಕಲಿತ ಚಟುವಟಿಕೆಗಳು ಜೀವನದುದ್ದಕ್ಕೂ ದಾರಿ ದೀಪವಾಗುವುದು ಎಂದು ಹೆಗ್ಗೆರೆ ತಾಯಮ್ಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಮಾಧವ ಹೇಳಿದ್ದಾರೆ.ಅವರು ನಗರದ ಹೆಗ್ಗೆರೆ ತಾಯಮ್ಮ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಕರಕುಶಲ ತರಬೇತಿ ವೇಳೆಯಲ್ಲಿ ಮಾತನಾಡಿದ ಅವರು ಇಂದಿನ…

ಮಕ್ಕಳ ಆಸಕ್ತಿಗೆ ಅನುಗುಣವಾಗಿ ಕಲಿಕಾ ಹಬ್ಬ : ಗ್ರಾಪಂ.ಅಧ್ಯಕ್ಷೆ ಉಮಾದೇವಿ

ಚಳ್ಳಕೆರೆ : ಮಕ್ಕಳ ಕಲಿಕಾ ಆಸಕ್ತಿಗೆ ಅನುಗುಣವಾಗಿ ಇಂದು ನಾವು ಕಲಿಕಾ ಹಬ್ಬವನ್ನು ಆಚರಿಸುತ್ತಿರುವುದು ಸಂತಸ ತಂದಿದೆ ಎಂದು ಗ್ರಾಪಂ.ಅಧ್ಯಕ್ಷೆ ಉಮಾದೇವಿ ಹೇಳಿದ್ದಾರೆ.ಅವರು ತಾಲೂಕಿನ ಘಟಪರ್ತಿ ಶಾಲೆಯಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ್ದ ಕಲಿಕಾ ಹಬ್ಬದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು,…

ಮನುಷ್ಯನ ಜೀವ ಅತ್ಯಮೂಲ್ಯವಾದದ್ದು, ಕಳೆದುಕೊಂಡರೆ ಮತ್ತೆ ಸಿಗಲಾರದು..! ಶ್ರೀಮಾದರ ಚೆನ್ನಯ್ಯ ಸ್ವಾಮೀಜಿ

ಮನುಷ್ಯನ ಜೀವ ಅತ್ಯಮೂಲ್ಯವಾದದ್ದು, ಕಳೆದುಕೊಂಡರೆ ಮತ್ತೆ ಸಿಗಲಾರದು..! ಶ್ರೀಮಾದರ ಚೆನ್ನಯ್ಯ ಸ್ವಾಮೀಜಿ ಚಳ್ಳಕೆರೆ : ಮನುಷ್ಯನ ಜೀವ ಅತ್ಯಮೂಲ್ಯವಾದದ್ದು ಒಂದು ವೇಳೆ ಕಳೆದುಕೊಂಡರೆ ಮತ್ತೆ ಸಿಗಲಾರದು ಇರುವಷ್ಟು ದಿನ ಜಾಗ್ರತೆಯಿಂದ ಕಾಪಾಡಿಕೊಳ್ಳಬೇಕು ಎಂದು ಶ್ರೀ ಮಾದರ ಗುರು ಪೀಠದ ಶ್ರೀಬಸವಮೂರ್ತಿ ಮಾದರ…

error: Content is protected !!