ಜಲಜೀವನ್ ಮೀಷನ್ ಯೋಜನೆ ವಸ್ತು ಪ್ರದರ್ಶನ ಉದ್ಘಾಟಿಸಿದ ಇಓ.ಹೊನ್ನಯ್ಯ

ಚಳ್ಳಕೆರೆ : ಗ್ರಾಮೀಣ ಪ್ರದೇಶದ ಹಳ್ಳಿ ಹಳ್ಳಿಗೂ ಕುಡಿಯುವ ನೀರಿನ ಸೌಲಭ್ಯ ನೀಡುವ ಮಹತ್ವದ ಯೋಜನೆ ತುಂಗಾ ಭದ್ರಾ ಹಿನ್ನೀರು ಯೋಜನೆ ಇಂತಹ ಯೋಜನೆ ಈಗಾಗಲೇ ಬಯಲು ಸೀಮೆ ಜನರಿಗೆ ದಾಹ ನೀಗಿಸಲು ಕಳೆದ ವರ್ಷದಿಂದ ಈ ಯೋಜನೆ ಸುಮಾರು 60ರಷ್ಟು…

ತಹಶೀಲ್ದಾರ್ ವಿರುದ್ಧ ಕಾಂಗ್ರೇಸ್ ಮುಖಂಡರು ಆಕ್ರೋಶ : ಜಿಲ್ಲಾಧಿಕಾರಿಗಳಿಗೆ ಮನವಿ

ಚಳ್ಳಕೆರೆ : ಜ.19ರಂದು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಪ್ರಗತಿ ಪರೀಶಿಲನೆ ವೇಳೆಯಲ್ಲಿ ಶಾಸಕ ಟಿ.ರಘುಮೂರ್ತಿ ಹಾಗೂ ತಹಶೀಲ್ದಾರ್ ಎನ್.ರಘುಮೂರ್ತಿ ನಡುವೆ ನಡೆದ ಮಾತಿನ ಚಕಮಕಿಯಲ್ಲಿ ತಹಶೀಲ್ದಾರ್ ಎನ.ರಘುಮೂರ್ತಿ ಸಭತ್ಯಾಗ ಮಾಡಿದ ಹಿನ್ನೆಲೆಯಲ್ಲಿ ಇಂದು ಶಾಸಕರ ಭವನದಲ್ಲಿ ಕಾಂಗ್ರೇಸ್ ಕಾರ್ಯಕರ್ತರು…

16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ

16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ನಾಯಕನಹಟ್ಟಿ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಬೃಹತ್ ಶಾಮಿಯಾನ ಹಾಕುತ್ತಿರುವುದು. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಪಟ್ಟಣದ ಹಟ್ಟಿ ಮಲ್ಲಪ್ಪ ನಾಯಕ ವೃತ್ತವನ್ನು ಹಳದಿ ಕೆಂಪು ಬಣ್ಣಗಳಿಂದ ಅಲಂಕಾರ ಮಾಡಿರುವುದು. 16ನೇ ಜಿಲ್ಲಾ ಕನ್ನಡ ಸಾಹಿತ್ಯ…

ತಹಶೀಲ್ದಾರ್ ಎನ್.ರಘುಮೂರ್ತಿ, ಶಾಸಕ ಟಿ.ರಘುಮೂರ್ತಿ ಮಧ್ಯೆ ಗದ್ದಲದ ಕೋಲಾಹಲ

ಚಳ್ಳಕೆರೆ : ನಗರದ ತಾಲೂಕು ಪಂಚಾಯಿತ್ ಸಭಾಂಗಣದಲ್ಲಿ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಅಧಿಕಾರಿಗಳ ಪ್ರಗತಿ ಪರೀಶೀಲನಾ ಸಭೆಯಲ್ಲಿ ಸ್ಮಶಾನ ಹಾಗೂ ನಿವೇಶ ವಿಷಯ ಪ್ರಸ್ತಾಪವಾಯಿತು.ಗ್ರಾಮ ಪಂಚಾಯಿತ್ ವಾರು ಪರಿಶೀಲನೆ ಕೈಗೆತ್ತಿಕೊಂಡ ಸಭೆsೆಯಲ್ಲಿ ಪರುಶುರಾಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಂಜೂರು…

ಚಳ್ಳಕೆರೆ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ : ಬಿ.ಪಾಪಣ್ಣ

ಚಳ್ಳಕೆರೆ : ರಾಜ್ಯದ ರಾಜಾಕೀಯಕ್ಕೆ ಕೆಲವೇ ತಿಂಗಳು ಬಾಕಿ ಉಳಿದಿರುವ ಹಿನ್ನಲೆಯಲ್ಲಿ ಈಗಾಗಲೇ ರಾಜ್ಯಾದ್ಯಾಂತ ಸಂಘಟಿಸುತ್ತಿರುವ ಆಮ್‌ಆದ್ಮಿ ಪಕ್ಷ ನಿರಂತರ ಜನರಲ್ಲಿ ಒಟನಾಟ ಬೆಳೆಸುತ್ತಿದೆ. ಅದರಂತೆ ಪ್ರತಿ ಕ್ಷೇತ್ರದಲ್ಲಿ ಚುನಾವಣಾ ಪೂರ್ವಭಾವಿ ಸಿದ್ಧತೆ ನಡೆಸುವ ಮೂಲಕ ಪಕ್ಷ ಸಂಘಟನೆ ಜೋರಾಗಿದೆ ಅದರಂತೆ…

ಯುವಕರಿಗೆ ಉದ್ಯೋಗಾವಕಾಶ, ರೈತನ ಬದುಕು ಬದಲಾವಣೆಗೆ ಬಿಜೆಪಿ ಗೆಲ್ಲಿಸಿ : ಪ್ರಭಾಕರ ಮ್ಯಾಸನಾಯಕ

ಚಳ್ಳಕೆರೆ : ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಪ್ರಭಾಕರ ಮ್ಯಾಸನಾಯಕ ಅವರು ಕ್ಷೇತ್ರದ ಮುಸ್ಟಲಗುಮ್ಮಿಯಲ್ಲಿ ನಡೆದ ಸಾಮಾಜಿಕ ನಾಟಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾರ್ವಜನಿಕರನ್ನು ಕುರಿತು ಮಾತನಾಡಿದರು.ಕ್ಷೇತ್ರದ ಯುವಕರಿಗೆ ಉದ್ಯೋಗಾವಕಾಶ ಮತ್ತು ರೈತನ ಬದುಕಿನಲ್ಲಿ ಬದಲಾವಣೆಗಾಗಿ ನಿಮ್ಮ ಸ್ಥಳೀಯ ಅಭ್ಯರ್ಥಿ ಪ್ರಭಾಕರನನ್ನು…

ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸಲು ಕ್ಷೇತ್ರದ ಜನತೆ ಆಹ್ವಾನ ಎನ್‌ವೈ.ಸುಜಯ್

ನಾಯಕನಹಟ್ಟಿ:: ಬಹಳ ಹಿಂದುಳಿದ ಪ್ರದೇಶ ಬರದ ನಾಡು ಮೊಳಕಾಲ್ಮೂರು ಕ್ಷೇತ್ರದ ಅಭಿವೃದ್ಧಿ ಶೂನ್ಯವಾಗಿದೆ ಎಂದು ಎನ್‌ವೈ.ಸುಜಯ್ ಹೇಳಿದ್ದಾರೆ.ಅವರು ಬೆಳಗ್ಗೆಯಿಂದಲೇ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ವಿವಿಧ ಹಳ್ಳಿಗಳಾದ ಹನುಮಂತನಹಳ್ಳಿ, ಕೊಂಡ್ಲಹಳ್ಳಿ,ಅಜ್ಜನಹಳ್ಳಿ, ತಳಕು ನಾಯಕನಹಟ್ಟಿ ಮನಮೈನಹಟ್ಟಿ ಹಳ್ಳಿಗಳಲ್ಲಿ ಮಿಂಚಿನ ಸಂಚಾರ ಮಾಡಿ ಮಾಧ್ಯಮದೊಂದಿಗೆ ಮಾತನಾಡಿದ್ದಾರೆ.…

ದೊಡ್ಡೇರಿ ಗ್ರಾಮದ ಶ್ರೀಕನ್ನೇಶ್ವರ ಸ್ವಾಮೀಜಿ ಮಠದ ಶ್ರೀ ಮಲ್ಲಪ್ಪ ಸ್ವಾಮೀಜೀಯ ಆರ್ಶೀವಾದ ಪಡೆದ ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ತಾಲೂಕಿನ ದೊಡ್ಡೇರಿ ಗ್ರಾಮದ ಶ್ರೀ ಕನ್ನೇಶ್ವರ ಸ್ವಾಮೀಜಿ ಮಠಕ್ಕೆ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಭೇಟಿ ನೀಡಿ ಶ್ರೀ ಮಲ್ಲಪ್ಪ ಅಪ್ಪಾಜಿಯ ಆರ್ಶೀವಾದ ಪಡೆದರು.ನಂತರ ಮಠದ ಆಡಳಿತ ಕಚೇರಿಯ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.ಈ ಸಂದರ್ಭದಲ್ಲಿ ನಗರಸಭೆ ಸದಸ್ಯ…

ಸ್ವಯಂ ಉದ್ಯೋಗ ಯೋಜನೆಗೆ ಕುರಿ/ಮೇಕೆ ವಿತರಣೆ : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಜಿಲ್ಲಾ ಮತ್ತು ತಾಲೂಕು ಆಡಳಿತ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಚಿತ್ರದುರ್ಗ ಹಾಗೂ ಚಳ್ಳಕೆರೆ ಇವರ ವತಿಯಿಂದ 2020-21ನೇ ಸಾಲಿನ ಕೇಂದ್ರ ಪುರಸ್ಕೃತ ಯೋಜನೆಯ ಸ್ವಯಂ ಉದ್ಯೋಗ ಯೋಜನೆ ಅಡಿ ಆಯ್ಕೆಯಾದ ಪರಿಶಿಷ್ಟ ವರ್ಗಗಳ ಫಲಾನುಭವಿಗಳಿಗೆ ಕುರಿ/ಮೇಕೆ ವಿತರಣ…

ಸರ್ವ ಜನಾಂಗAದ ಏಳಿಗೆಗೆ ಶ್ರಮಿಸಿದ ವೇಮನ : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ದುಶ್ಚಟಗಳನ್ನು ತ್ಯಜಿಸಿ ಸಮಾಜದಲ್ಲಿ ತನ್ನದೆಯಾದಂತೆ ಚಾಪು ಮೂಡಿಸಿದ ಮಹಾನ್ ವ್ಯಕ್ತಿ ವೇಮರೆಡ್ಡಿ ಮಲ್ಲಮ್ಮ ಅವರ ಮೈದುನಾ ಪರಿರ್ವತನೆಯಲ್ಲಿ ಜಗತ್ತೆ ನಿಬ್ಬೆರುಗಾಗುವಂತೆ ಅವರು ಮಾಡಿದ್ದಾರೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು…ನಗರದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವೇಮನ ಜಯಂತಿ ಕಾರ್ಯಕ್ರಮದಲ್ಲಿ…

error: Content is protected !!