ಯಲಗಟ್ಟೆ ಗೊಲ್ಲರಹಟ್ಟಿ ಶಾಲೆಯಲ್ಲಿ ಕ್ಲಸ್ಟರ್ ಹಂತದ ಕಲಿಕಾ ಮೇಳಕ್ಕೆ ಬಿಇಓ. ಕೆಎಸ್.ಸುರೇಶ್ ಚಾಲನೆ
ಯಲಗಟ್ಟೆ ಗೊಲ್ಲರಹಟ್ಟಿ ಶಾಲೆಯಲ್ಲಿ ಕ್ಲಸ್ಟರ್ ಹಂತದ ಕಲಿಕಾ ಮೇಳಕ್ಕೆ ಬಿಇಓ. ಕೆಎಸ್.ಸುರೇಶ್ ಚಾಲನೆ ಚಳ್ಳಕೆರೆ : ಚಳ್ಳಕೆರೆ ತಾಲೂಕಿನ ಯಲಗಟ್ಟೆ ಗೊಲ್ಲರಹಟ್ಟಿಯ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಹಂತದ ಕಲಿಕಾ ಮೇಳವನ್ನು ಆಯೋಜಿಸಲಾಗಿತ್ತು..ಈ ಮೇಳಕ್ಕೆ ಶಾಲಾ ಶಿಕ್ಷಣ ಮತ್ತು…
ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ವೇತನ ಶ್ರೇಣಿ ನಿಗದಿಗೊಳಿಸುವಂತೆ ಹಾಗೂ ಮುಖ್ಯ ಗುರುಗಳಿಗೆ ಪ್ರತ್ಯೇಕ ವೇತನ ಶ್ರೇಣಿ ನಿಗದಿಗೊಳಿಸಲು ಒತ್ತಾಯ
ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ವೇತನ ಶ್ರೇಣಿ ನಿಗದಿಗೊಳಿಸುವಂತೆ ಹಾಗೂ ಮುಖ್ಯ ಗುರುಗಳಿಗೆ ಪ್ರತ್ಯೇಕ ವೇತನ ಶ್ರೇಣಿ ನಿಗದಿಗೊಳಿಸಲು ಒತ್ತಾಯ. ಚಳ್ಳಕೆರೆ : 7ನೇ ವೇತನ ಆಯೋಗದಿಂದ ನಿಗದಿಗೊಳಿಸಿದ ಪ್ರಶ್ನಾವಳಿಗಳಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸÀಂಘದಿAದ ರಾಜ್ಯದ ಶಿಕ್ಷಕರ…
ಪಿಡಿಓ-ಕಂಪ್ಯೂಟರ್ ಆಪರೇಟರ್ ಲೋಕಾಯುಕ್ತ ಬಲೆಗೆ ಹೊಸದುರ್ಗದ ಜಾನಕಲ್ಲು ಗ್ರಾಪಂ.ಯಲ್ಲಿ ನರೇಗಾ ಕಾಮಗಾರಿಗೆ ಲಂಚ ಸ್ವೀಕಾರ ವೇಳೆ
ಪಿಡಿಓ-ಕಂಪ್ಯೂಟರ್ ಆಪರೇಟರ್ ಲೋಕಾಯುಕ್ತ ಬಲೆಗೆಹೊಸದುರ್ಗದ ಜಾನಕಲ್ಲು ಗ್ರಾಪಂಯಲ್ಲಿ ನರೇಗಾ ಕಾಮಗಾರಿಗೆ ಲಂಚ ಸ್ವೀಕಾರ ವೇಳೆ ಚಿತ್ರದುರ್ಗ : ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಮಂಜೂರಾತಿಗೆ ಲಂಚದ ಬೇಡಿಕೆ ಇಟ್ಟಿದ್ದ ಪಿಡಿಓ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿರುವುದು ಜಿಲ್ಲೆಯ ಹೊಸದುರ್ಗ ತಾಲೂಕಿನ ಜಾನಕಲ್ಲು…
ಕರ್ನಾಟಕ ರಾಜ್ಯದ ಬಜೆಟ್‌ನಲ್ಲಿ ಕಾರ್ಮಿಕರ ಬೇಡಿಕೆಗಳ ಪ್ರಶ್ನೆಗಳಿಗೆ ಆಧ್ಯತೆ ನೀಡುವಂತೆ ಒತ್ತಾಯಿಸಿ ಸಿಐಟಿಯುಸಿ ಪ್ರತಿಭಟನೆ
ಕರ್ನಾಟಕ ರಾಜ್ಯದ ಬಜೆಟ್‌ನಲ್ಲಿ ಕಾರ್ಮಿಕರ ಬೇಡಿಕೆಗಳ ಪ್ರಶ್ನೆಗಳಿಗೆ ಆಧ್ಯತೆ ನೀಡುವಂತೆ ಒತ್ತಾಯಿಸಿ ಸಿಐಟಿಯುಸಿ ಪ್ರತಿಭಟನೆ ಚಳ್ಳಕೆರೆ : ರಾಜ್ಯದಲ್ಲಿರುವ ವಿವಿಧ ತೆರೆನಾದ ಕೈಗಾರಿಕೆಗಳಲ್ಲಿ ದುಡಿಯುತ್ತಿರುವ ಲಕ್ಷಾಂತರ ಸಂಘಟಿತ ಕಾರ್ಮಿಕರು ಹಾಗೂ ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಕಟ್ಟಡ ನಿರ್ಮಾಣ ಆಟೋ.ಟ್ಯಾಕ್ಸಿ, ಮನೆಗೆಲಸ, ಹಮಾಲಿ,…
ನಾಡು ನುಡಿಯ ಸಂಸ್ಕೃತಿಗೆ ಚಳ್ಳಕೆರೆ ಹೆಸರುವಾಸಿ : ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿಕೆ
ನಾಡು ನುಡಿಯ ಸಂಸ್ಕೃತಿಗೆ ಚಳ್ಳಕೆರೆ ಹೆಸರುವಾಸಿ : ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿಕೆ ಚಳ್ಳಕೆರೆ : ನಮ್ಮ ಪಂರAಪರೆಯನ್ನು ಉಳಿಸುವ ನಿಟ್ಟಿನಲ್ಲಿ ಇಂದಿನ ಯುವಕರು ಕಂಕಣ ಬದ್ದರಾಗಬೇಕು ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದ್ದಾರೆ.ನಗರದ ವೆಂಕಟೇಶ್ ನಗರದ ಆರಾಧ್ಯದೈವ ಶ್ರೀ ಚೌಡೇಶ್ವರಿ ಮಹಾತಾಯಿಯ 5ನೇ…
ಆರೋಗ್ಯ ಇಲಾಖೆಯಿಂದ ಜಾಗೃತಿ ಮೂಡಿಸುವ ಬೀದಿ ನಾಟಕ ಕಲಾವಿದ ಡಿ ರಾಜಣ್ಣ ಮಲ್ಲೂರಹಳ್ಳಿ
ನಾಯಕನಹಟ್ಟಿ:: ಆರೋಗ್ಯ ಇಲಾಖೆ ನೀಡುತ್ತಿರುವ ಸೌಲಭ್ಯಗಳನ್ನು ಸರ‍್ವಜನಿಕರು ಪಡೆಯುವಲ್ಲಿ ಮುಂಚೂಣಿಯಲ್ಲಿರಬೇಕು ಕಲಾವಿದ ಡಿ ರಾಜಣ್ಣ ಹೇಳಿದ್ದಾರೆ. ಪಟ್ಟಣದ ವಾಲ್ಮೀಕಿ ವೃತ್ತದಲ್ಲಿಶ್ರೀ ಕಲಾನಿಧಿ ಜಾನಪದ ಕಲಾತಂಡ ಮಲ್ಲೂರಹಳ್ಳಿ ಇವರಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನದ ಐಇಸಿ/ ಎಸ್ ಬಿ ಸಿ ಸಿ ಕರ‍್ಯಕ್ರಮದ ಅಡಿಯಲ್ಲಿ…
ಚೌಲಕೆರೆ ಗ್ರಾಮದ ವಾಲ್ಮೀಕಿಯ ಚೊಚ್ಚಲ “ದಾರಿದೀಪ” ಚಿತ್ರದ ಪೋಷ್ಟರ್ ಬಿಡುಗಡೆ : ಹೆಣ್ಣು ಮಕ್ಕಳ ಕುರಿತಾದ ಚಿತ್ರ “ದಾರಿದೀಪ”
ಚಳ್ಳಕೆರೆ : ಬುಡಕಟ್ಟು ಸಂಪ್ರಾದಯಾಗಳ ಹಾಸು ಹೊದ್ದ ಬಯಲು ಸೀಮೆನಾಡಲ್ಲಿ ಹೆಣ್ಣಿಗೆ ವಿಶೇಷ ಸ್ಥಾನಮಾನ ಹಾಗೂ ಗೌರವ ನೀಡುವುದನ್ನು ಕಾಣಬಹುದು, ಅದೇ ರೀತಿಯಲ್ಲಿ ಈಡೀ ದೇಶದಲ್ಲಿ ಹೆಣ್ಣಿಗೆ ಪೂಜ್ಯ ಸ್ಥಾನವಿದೆ, ಅದರಂತೆ ಹೆಣ್ಣು ಕೇವಲ ಹೆಣ್ಣಲ್ಲ ಅವಳು ಸಮಾಜ ಕಣ್ಣು ಎಂಬುದು…
ಕಿಡಿಗೇಡಿಗಳ ಕೃತ್ಯಕ್ಕೆ ಬಲಿಯಾದ ರೇಷ್ಮೆ ಬೆಳೆಗಾರ : ವಿಷಪೂರಿತ ರೇಷ್ಮೇ ಸೊಪ್ಪು ತಿಂದ ರೇಷ್ಮೆ ಹುಳುಗಳು ಸಾವು
ಕಿಡಿಗೇಡಿಗಳ ಕೃತ್ಯಕ್ಕೆ ಬಲಿಯಾದ ರೇಷ್ಮೆ ಬೆಳೆಗಾರ : ವಿಷಪೂರಿತ ರೇಷ್ಮೇ ಸೊಪ್ಪು ತಿಂದ ರೇಷ್ಮೆ ಹುಳುಗಳು ಸಾವು ರಾಮಾಂಜನೇಯ ಕೆ.ಚನ್ನಗಾನಗಳ್ಳಿಚಳ್ಳಕೆರೆ : ಕೇವಲ ಎರಡು ದಿನ ಕಳೆದರೆ ಎರಡು ಲಕ್ಷ ಹಣ ನೋಡಬೇಕಿದ್ದ ರೈತ, ಇಂದು ಕಂಗಲಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾನೆಯಾವುದೋ…
ಬೀದಿಬದಿ ವ್ಯಾಪಾರಸ್ಥರು ಡಿಜಿಟಲ್ ನಾನು ಕೋಡ್ ವ್ಯವಹರಿಸುವಂತೆ ಸೂಚನೆ ನೀಡಿದ ಪಟ್ಟಣ ಪಂಚಾಯತಿ ಮುಖ್ಯಧಿಕಾರಿ ಟಿ. ಲೀಲಾವತಿ
ಬೀದಿಬದಿ ವ್ಯಾಪಾರಸ್ಥರು ಡಿಜಿಟಲ್ ನಾನು ಕೋಡ್ ವ್ಯವಹರಿಸುವಂತೆ ಸೂಚನೆ ನೀಡಿದ ಪಟ್ಟಣ ಪಂಚಾಯತಿ ಮುಖ್ಯಧಿಕಾರಿ ಟಿ. ಲೀಲಾವತಿನಾಯಕನಹಟ್ಟಿ:: ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರು ಡಿಜಿಟಲ್ ನಾನು ಕೋಡ್ ಯೋಜನೆಯ ಜಾರಿಗೆ ತಂದಿರುವುದು ಬೀದಿಬದಿ ವ್ಯಾಪಾರಸ್ಥರಿಗೆ ತುಂಬಾ ಅನುಕೂಲವಾಗುತ್ತದೆ ಎಂದು ಪಟ್ಟಣ…
ಹೊಳಲ್ಕೆರೆಯಲ್ಲಿ ಮೊಳಗಲಿದೆ ಪ್ರಜಾಧ್ವನಿ, ಸಿದ್ಧತೆ ಪರಿಶೀಲಿಸಿದ ಆಂಜನೇಯ…ಬಿಜೆಪಿ ನಾಯಕರಲ್ಲಿ ನಡುಕ..?
ಹೊಳಲ್ಕೆರೆ, ಫೆ.8: ಪಟ್ಟಣದಲ್ಲಿ ಫೆ.9ರಂದು ಪ್ರಜಾಧ್ವನಿ ಯಾತ್ರೆ ಆಗಮಿಸಲಿದ್ದು, ಅಂದು ಭ್ರಷ್ಟ ಬಿಜೆಪಿ ಸರ್ಕಾರದ ವಿರುದ್ಧ ಪ್ರಜೆಗಳ ಧ್ವನಿ ಮೊಳಗಲಿದೆ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಎಚ್.ಆಂಜನೇಯ ಹೇಳಿದರು.ಪಟ್ಡಣದಲ್ಲಿ ಸಮಾವೇಶದ ಸ್ಥಳಕ್ಕೆ ಬುಧವಾರ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದ ಸಂದರ್ಭ…
