ನಾಯಕನಹಟ್ಟಿ:: ಆರೋಗ್ಯ ಇಲಾಖೆ ನೀಡುತ್ತಿರುವ ಸೌಲಭ್ಯಗಳನ್ನು ಸರ‍್ವಜನಿಕರು ಪಡೆಯುವಲ್ಲಿ ಮುಂಚೂಣಿಯಲ್ಲಿರಬೇಕು ಕಲಾವಿದ ಡಿ ರಾಜಣ್ಣ ಹೇಳಿದ್ದಾರೆ.

ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ
ಶ್ರೀ ಕಲಾನಿಧಿ ಜಾನಪದ ಕಲಾತಂಡ ಮಲ್ಲೂರಹಳ್ಳಿ ಇವರಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನದ ಐಇಸಿ/ ಎಸ್ ಬಿ ಸಿ ಸಿ ಕರ‍್ಯಕ್ರಮದ ಅಡಿಯಲ್ಲಿ ಸಾಮಾಜಿಕ ಅರಿವು ಮೂಡಿಸಲು ಬೀದಿ ನಾಟಕ ಕರ‍್ಯಕ್ರಮವನ್ನು ಪ್ರರ‍್ಶನಗೊಳಿಸಿ ಸರ‍್ವಜನಿಕರಿಗೆ ಜಾಗೃತಿ ಮೂಡಿಸಿದರು.
ಈ ಸಂರ‍್ಭದಲ್ಲಿ
ಶ್ರೀ ಕಲಾ ನಿಧಿ ಜಾನಪದ ಕಲಾತಂಡ ಮಲ್ಲೂರಹಳ್ಳಿ ಕಲಾವಿದರಾದ ಡಿ ರಾಜಣ್ಣ ಮಲ್ಲೂರಹಳ್ಳಿ, ಚನ್ನಬಸಪ್ಪ ಚಿತ್ರದರ‍್ಗ, ಶಶಿಕಲಾ ಚಿತ್ರದರ‍್ಗ, ದೇವಿರಮ್ಮ ತಿಮ್ಮನಹಳ್ಳಿ, ಹಂಪಣ್ಣ ಮಲ್ಲೂರಹಳ್ಳಿ, ಶಂಕರ್ ಕೋನಸಾಗರ, ದುರುಗೇಶ್ ಮಲ್ಲಾರಹಳ್ಳಿ, ಕೆ .ರಾಜಣ್ಣ ಬಲ್ಲನಾಯಕನಹಟ್ಟಿ, ಮುಂತಾದವರು ಇದ್ದರು

About The Author

Namma Challakere Local News
error: Content is protected !!