ರೇಷ್ಮೆ ಬೆಳೆಯುವ ರೈತರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ರೇಷ್ಮೆ ಉಪ ನಿರ್ದೇಶಕ ಮಾರಪ್ಪ ಹೇಳಿಕೆ
ರೇಷ್ಮೆ ಬೆಳೆಯುವ ರೈತರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ರೇಷ್ಮೆ ಉಪ ನಿರ್ದೇಶಕ ಮಾರಪ್ಪ ಹೇಳಿಕೆ ನಾಯಕನಹಟ್ಟಿ:: ರೇಷ್ಮೆ ಬೆಳೆಯುವಂತ ರೈತರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ಮುಂಚೂಣಿಯಲ್ಲಿರಬೇಕು ಎಂದು ರೇಷ್ಮೆ ಉಪನಿರ್ದೇಶಕ ಮಾರಪ್ಪ ಹೇಳಿದ್ದಾರೆ. ಅವರು ಬುಧವಾರ ಹೋಬಳಿಯ ಎನ್ ದೇವರಹಳ್ಳಿ ಗ್ರಾಮದ…
ಮೊಳಕಾಲ್ಮೂರಿನಲ್ಲಿ ಮ್ಯಾಸಬೇಡರ ಸಂಸ್ಕೃತಿ ಅಧ್ಯಯನ ಕೇಂದ್ರಕ್ಕೆ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಒತ್ತಾಯ
ಚಳ್ಳಕೆರೆ : ಈಡೀ ರಾಜ್ಯದಲ್ಲಿ ಮ್ಯಾಸನಾಯಕರ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಆಳುವ ಸರಕಾರಗಳು ಮಾಡಬೇಕು ಎಂದು ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಹೇಳಿದ್ದಾರೆ. ಅವರು ಮಾಧ್ಯಮದೊಂದಿಗೆ ಮಾತನಾಡಿದ ಅವರು ನಮ್ಮ ಮ್ಯಾಸ ನಾಯಕ ಸಂಸ್ಕೃತಿಯು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇಲ್ಲ, ಆದ್ದರಿಂದ ನಶಿಸಿಹೊಗುವ…
ಬೆಳೆ ಪರಿಹಾರಕ್ಕೆ ತಹಶಿಲ್ದಾರ್ ಮುಂದೆ ರೈತನ ಮುಗ್ದತೆ..!!
ಚಳ್ಳಕೆರೆ : ಬೆಳೆ ಪರಿಹಾರ ಬಿಡುಗಡೆ ಮಾಡಿದ ಹಣವನ್ನು ಅರ್ಹ ರೈತರಿಗೆ ತಲುಪದೆ ಯಾರೋದೋ ಜಮೀನು ಯಾರೋ ಖಾತೆಗೆ ಹಾಕಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಇನ್ನು ತಾಲೂಕಿನ 6013ರೈತರ ಖಾತೆಗೆ ಬೆಳೆ ಪರಿಹಾರದ ಬಾರದೆ ಇರುವುರಿಂದ ರೈತರು ನಿತ್ಯ ಕಚೇರಿಗಳಿಗೆ…
ಫೆ.9ರಂದು ರೆಡ್ಡಿಹಳ್ಳಿ ಗ್ರಾಮದಲ್ಲಿ ಅಸ್ಪೃಶ್ಯತೆ ನಿವಾರಣ ಕಾರ್ಯಕ್ರಮ
ಚಳ್ಳಕೆರೆ : ಗೋಪನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರೆಡ್ಡಿಹಳ್ಳಿ ಗ್ರಾಮದಲ್ಲಿ ಫೆ.9ರಂದು ಬೆಳ್ಳಿಗ್ಗೆ 10ಕ್ಕೆ ಅಸ್ಪೃಶ್ಯತೆ ನಿವಾರಣ ಕಾರ್ಯಕ್ರಮವನ್ನು ಆಮ್ಮಿಕೊಳ್ಳಲಾಗಿದೆ, ನಂತರ ಸಂಜೆ 4ಗಂಟೆಗೆ ಚಳ್ಳಕೆರೆ ನಗರದ ಜನತಾ ಕಾಲೋನಿಯಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನದ ಮುಂಭಾಗದಲ್ಲಿ ತಾಲ್ಲೂಕು ಆಡಳಿತ, ಪೊಲೀಸ್…
ತುರುವನೂರು ಶ್ರೀ ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಬಾಗಿ
ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದ ತುರುವನೂರು ಗ್ರಾಮದಲ್ಲಿ ನಡೆದ ಶ್ರೀ ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಪಾಲ್ಗೊಂಡು ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದರು.ನಂತರ ಮಾಧ್ಯಮದೊಂದಿಗೆ ಮಾತನಾಡಿದ ಮನುಷ್ಯನ ದಿನ ನಿತ್ಯದ ತೊಳಲಾಟದಲ್ಲಿ ನೆಮ್ಮದಿ, ಹಾಗೂ ಶಾಂತಿ ಕಂಡುಕೊಳ್ಳಲು…
ಫೆ.26ರಂದು ಸಂತ ಸೇವಾಲಾಲ್ ಜಯಂತಿ ಅರ್ಥಗರ್ಭಿತವಾಗಿ ಆಚರಣೆ ಮಾಡಬೇಕು : ತಹಶೀಲ್ದಾರ್ ರೇಹಾನ್ ಪಾಷ
ಫೆ.26ರಂದು ಸಂತ ಸೇವಾಲಾಲ್ ಜಯಂತಿ ಅರ್ಥಗರ್ಭಿತವಾಗಿ ಆಚರಣೆ ಮಾಡಬೇಕು : ತಹಶೀಲ್ದಾರ್ ರೇಹಾನ್ ಪಾಷ ಚಳ್ಳಕೆರೆ : ಭಾರತೀಯ ಸಂಸ್ಕೃತಿಯಲ್ಲಿ ವಿಷ್ಠವಾದ ಭಾಷೆಹೊಂದಿದೆ, ಲಿಪಿ ಇಲ್ಲದೆ ಇರುವ ಭಾಷೆ ಬಂಜಾರ ಭಾಷೆಯಾಗಿದೆ. ಆದರೆ ಇವರ ವಿಶೇಷ ಉಡುಗೆ- ತೊಡುಗೆಯನ್ನು ಹೊಂದಿರುವ ಸಮುದಾಯವಾಗಿದೆ…
ಮ್ಯಾಸನಾಯಕರ ಬುಡಕಟ್ಟು ಸಂಸ್ಕೃತಿ ಜಿವಂತ : ಮಾಜಿ ಶಾಸಕ ತಿಪ್ಪೇಸ್ವಾಮಿ ಅಭಿಪ್ರಾಯ
ಮ್ಯಾಸನಾಯಕರ ಬುಡಕಟ್ಟು ಸಂಸ್ಕೃತಿ ಜಿವಂತ : ಮಾಜಿ ಶಾಸಕ ತಿಪ್ಪೇಸ್ವಾಮಿ ಅಭಿಪ್ರಾಯ ನಾಯಕನಹಟ್ಟಿ: ಮ್ಯಾಸನಾಯಕರ ಬುಡಕಟ್ಟು ಸಂಸ್ಕೃತಿಯ ಆಚರಣೆಗಳು ನಮ್ಮ ಪೂರ್ವಜರಿಂದಲೂ ಆಚರಿಸುತ್ತಾ ಬಂದಿದ್ದಾರೆ ಎಂದು ಮಾಜಿ ಶಾಸಕ ತಿಪ್ಪೇಸ್ವಾಮಿ ಹೇಳಿದ್ದಾರೆ.ಅವರು ಮಂಗಳವಾರ ರಾಮಸಾಗರ ಗ್ರಾಮದ ಬುಡಕಟ್ಟು ಜನರ ಆರಾಧ್ಯ ದೈವ…
ಚಳ್ಳಕೆರೆ ನಗರಸಭೆ ನಿಲ್ಯಕ್ಷö್ಯಕ್ಕೆ : ಸದಸ್ಯರ ಆಕ್ರೋಶ
ಚಳ್ಳಕೆರೆ : ನಗರಸಭೆ ನಿಲ್ಯಕ್ಷö್ಯಕ್ಕೆ ಕುದ್ದಾಗಿ ನಗರಸಭೆ ಸದಸ್ಯರೇ ಆರೋಪ ಮಾಡಿರುವುದು ಚಳ್ಳಕೆರೆ ನಗರಸಭೆ ವ್ಯಾಪ್ತಿಯಲ್ಲಿ ಕಾಣಬಹುದು.ಹೌದು ನಿಜಕ್ಕೂ ಶೋಚನೀಯ ನಗರದಲ್ಲಿ ಚರಂಡಿ, ರಸ್ತೆಗಳು, ಪಾರ್ಕ್ಗಳು ಸ್ವಚ್ಚತೆ ಇಲ್ಲ ಎಂದು ಈಡೀ ನಗರಸಭೆಗೆ ಆಯ್ಕೆ ಮಾಡಿ ಕಳಿಸಿದ ನಗರಸಭೆ ಸದಸ್ಯರಿಗೆ ದಿಕ್ಕಾರ…
ಸಾರ್ವಜನಿಕರಿಗೆ ವಿವಿಪ್ಯಾಟ್ ಪ್ರಾತ್ಯಕ್ಷಿಕೆ : ಚುನಾವಣೆ ಅಧಿಕಾರಿ ಬಿ.ಆನಂದ್
ಚಳ್ಳಕೆರೆ : ಕಳೆದ ಹಲವು ವರ್ಷಗಳಿಂದ ಮತದಾನ ಪ್ರಕ್ರಿಯೆ ಜಾರಿಯಲ್ಲಿದೆ ಸಂವಿಧಾನ ಬದ್ದವಾದ ಮತದಾನದ ಹಕ್ಕು, ಪ್ರಜಾಪ್ರಭುತ್ವಕ್ಕೆ ದಾರಿದೀಪವಾಗಿದೆ ಆದ್ದರಿಂದ ಪ್ರತಿಯೊಬ್ಬರು ಮತದಾನವನ್ನು ಮಾಡಬೇಕು ಎಂದು ಚುನಾವಣೆ ಅಧಿಕಾರಿ ಬಿ.ಆನಂದ್ ಹೇಳಿದ್ದಾರೆ.ಅವರು ನಗರದ ತಾಲೂಕು ಕಛೇರಿಯಲ್ಲಿ ಸಾರ್ವಜನಿಕರಿಗೆ ಆಮ್ಮಿಕೊಂಡಿದ್ದ ವಿವಿಪ್ಯಾಟ್ ಪ್ರಾತ್ಯಕ್ಷಿಕೆಯಲ್ಲಿ…
ನಾಯಕನಹಟ್ಟಿ ಆರೋಗ್ಯ ಕೇಂದ್ರಕ್ಕೆ ಸ್ತ್ರೀಶಸ್ತ್ರ ತಜ್ಞರ ನಿಯೋಜನೆ ಮಾಡುವಂತೆ ಕರವೇ ಅಧ್ಯಕ್ಷ ಕಾಟಯ್ಯ ಮನವಿ
ನಾಯಕನಹಟ್ಟಿ:: ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶ್ರೀ ಶಸ್ತ್ರ ತಜ್ಞರು ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ ಎಂದು ನಗರ ಘಟಕ ಅಧ್ಯಕ್ಷ ಕಾಟಯ್ಯ ಹೇಳಿದ್ದಾರೆ.ಅವರು ಸೋಮವಾರ ಪಟ್ಟಣದ ನಾಡ ಕಚೇರಿಯ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಕುಮಾರ್ ಶೆಟ್ಟಿ ಬಣ ವತಿಯಿಂದ ಸ್ರ‍್ತೀ…
