ಮಾನವೀಯತೆ ಮೆರೆದ ಪೊಲೀಸಪ್ಪನಿಗೆ ಸಾರ್ವಜನಿಕರ ಪ್ರಶಂಸೆ

ಚಳ್ಳಕೆರೆ : ರಾತ್ರಿ ವೇಳೆಯಲ್ಲಿ ಅನಾಮದೇಯ ವಾಹನಕ್ಕೆ ಸಿಲುಕಿ ಮೃತಪಟ್ಟ ಅನಾಥ ವ್ಯಕ್ತಿಯ ಶವವನ್ನು ಚಳ್ಳಕೆರೆ ಪೊಲೀಸರು ಶವ ಸಂಸ್ಕಾರ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.ಹೌದು ನಿಜಕ್ಕೂ ಶೋಚನೀಯ ಪೊಲೀಸ್ ಎಂದರೆ ಕೇವಲ ಶಿಕ್ಷೆ ನೀಡುವವರು ಎಂಬ ಅಪಸ್ವರ ಕೇಳುವ ಈ…

ಶಾಸಕ ಟಿ.ರಘುಮೂರ್ತಿ ಕ್ಷೇತ್ರದಲ್ಲಿ ಭರ್ಜರಿ ರೌಂಡ್ಸ್

ಶಾಸಕ ಟಿ.ರಘುಮೂರ್ತಿ ಕ್ಷೇತ್ರದಲ್ಲಿ ಭರ್ಜರಿ ರೌಂಡ್ಸ್ ಚಳ್ಳಕೆರೆ ಕ್ಷೇತ್ರದಲ್ಲಿ 2023ರ ವಿಧಾನ ಸಭಾ ಚುನಾವಣೆಗೆ ಮೂರು ಪಕ್ಷದಲ್ಲಿ ಮತದಾರರ ಓಲೈಕೆ ಭರ್ಜರಿಯಾಗಿ ನಡೆಯುತ್ತಿದೆ ಅದರಂತೆ ಬಿಜೆಪಿ, ಜೆಡಿಎಸ್ ಎರಡು ಪಕ್ಷಗಳನ್ನು ಹಿಮ್ಮೆಟ್ಟಿಸಿ ಸ್ಥಳೀಯ ಆಡಳಿತ ಪಕ್ಷ ಕಾಂಗ್ರೇಸ್ ಪಕ್ಷದ ಶಾಸಕ ಟಿ.ರಘುಮೂರ್ತಿ…

ಮೊಳಕಾಲ್ಮೂರು ಕ್ಷೇತ್ರದಲ್ಲಿ ಬೀಡುಬಿಟ್ಟ ಪ್ರಭಾಕರ ಮ್ಯಾಸನಾಯಕ

ಮೊಳಕಾಲ್ಮೂರು ಕ್ಷೇತ್ರದಲ್ಲಿ ಬೀಡುಬಿಟ್ಟ ಪ್ರಭಾಕರ ಮ್ಯಾಸನಾಯಕ ಚಳ್ಳಕೆರೆ : ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ವರವು ಗ್ರಾಮದಲ್ಲಿ ನಡೆದ ಸಾಮಾಜಿಕ ನಾಟಕ ಕಾರ್ಯಕ್ರಮದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಪ್ರಭಾಕರ ಮ್ಯಾಸನಾಯಕರು ಭಾಗವಹಿಸಿ ನಾಟಕಕ್ಕೆ ದೇಣಿಗೆ ನೀಡಿದರು.ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸಣ್ಣಪಾಲಯ್ಯ, ತಿಪ್ಪೇಸ್ವಾಮಿ,…

ಅಕ್ರಮ ಶ್ರೀಗಂಧದ ಮರದ ತುಂಡುಗಳ ಶೇಖರಣೆ,ಚಳ್ಳಕೆರೆ ಪೊಲೀಸರ ಶೀಪ್ರ ಕಾರ್ಯಚರಣೆ

ಚಳ್ಳಕೆರೆ : ಅಕ್ರಮವಾಗಿ ಶ್ರೀಗಂಧದ ಮರದ ತುಂಡುಗಳನ್ನು ಹೆಚ್ಚಿನ ಮೌಲ್ಯಕ್ಕೆ ಮಾರಾಟ ಮಾಡಲು ತಂದ ಕಳ್ಳರನ್ನು ಬಂಧಿಸುವಲ್ಲಿ ಚಳ್ಳಕೆರೆ ಪೊಲೀಸರ ಕಾರ್ಯಚರಣೆ ಯಶ್ವಸಿಯಾಗಿದೆ.ತಾಲೂಕಿನ ಬೊಮ್ಮಸಮುದ್ರ ಗ್ರಾಮದ ರಾಜು ತಂದೆ ಮುತ್ತಣ್ಣ ಎಂಬುವವರು ಅಕ್ರಮವಾಗಿ ಶ್ರೀಗಂಧದ ಮರದ ತುಂಡುಗಳನ್ನು ತಂದು ತೋಟದ ಮನೆಯೊಂದಲ್ಲಿ…

ಕಾರ್ಮಿಕ ಮಕ್ಕಳಿಗೆ ಉಚಿತ ಶಾಲಾ ಕಿಟ್ ವಿತರಣೆ : ಕಾರ್ಮಿಕ ಅಧಿಕಾರಿ ಕುಸುಮಾ

ಕಾರ್ಮಿಕ ಮಕ್ಕಳಿಗೆ ಉಚಿತ ಶಾಲಾ ಕಿಟ್ ವಿತರಣೆ : ಕಾರ್ಮಿಕ ಅಧಿಕಾರಿ ಕುಸುಮಾಚಳ್ಳಕೆರೆ : ಬಡ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವ ರೀತಿಯಲ್ಲಿ ರಾಜ್ಯ ಸರಕಾರ ಹೊರ ತಂದಿರುವ ಕಾರ್ಮಿಕ ಮಕ್ಕಳಿಗೆ ಉಚಿತ ಶಾಲಾ ಕಿಟ್ ಗಳನ್ನು ಪಡೆದು ಶೈಕ್ಷಣಿಕವಾಗಿ ಮುಂದೆ ಬರಬೇಕು…

ಗ್ರಾಮೀಣ ಶಿಕ್ಷಕ ರತ್ನ ರಾಜ್ಯ ಪ್ರಶಸ್ತಿಗೆ ಪಲ್ಲವಗೆರೆಯ ಶಿಕ್ಷಕ ಸಿಸಿಈ ಎಸ್‌ದುರ್ಗ ನರಸಿಂಹಮೂರ್ತಿ ಆಯ್ಕೆ

ಗ್ರಾಮೀಣ ಶಿಕ್ಷಕ ರತ್ನ ರಾಜ್ಯ ಪ್ರಶಸ್ತಿಗೆ ಪಲ್ಲವಗೆರೆಯ ಶಿಕ್ಷಕ ಸಿಸಿಈ ಎಸ್‌ದುರ್ಗ ನರಸಿಂಹಮೂರ್ತಿ ಆಯ್ಕೆಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ರಾಜ್ಯ ಘಟಕ ಹುಬ್ಬಳ್ಳಿ ಹಾಗೂ ಧಾರವಾಡ ಜಿಲ್ಲಾ ಘಟಕಗಳ ಸಹಯೋಗದಲ್ಲಿ ಪ್ರತೀ ವರ್ಷ ಉತ್ತಮ ಶಿಕ್ಷಕರಿಗೆ…

ಸರ್ಕಾರಿ ಪ್ರಾಥಮಿಕ-ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ : ದೇವರಮರಿಕುಂಟೆ ಗ್ರಾಪಂ ಅಧ್ಯಕ್ಷೆ ಲಕ್ಷಿö್ಮÃದೇವಿರಮೇಶ ಶಾಘ್ಲನೀಯ

ಚಳ್ಳಕೆರೆ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿನ ಸರ್ಕಾರಿ ಪ್ರಾಥಮಿಕ- ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಶಿಕ್ಷಕರು ನೀಡುತ್ತಿದ್ದಾರೆ ಎಂದು ದೇವರಮರಿಕುಂಟೆ ಗ್ರಾಪಂ ಅಧ್ಯಕ್ಷೆ ಲಕ್ಷಿö್ಮÃದೇವಿರಮೇಶ ಹೇಳಿದರುಸಮೀಪದ ಯಲಗಟ್ಟೆಗೊಲ್ಲರಹಟ್ಟಿ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ…

ನಾಯಕನಹಟ್ಟಿ : ಶ್ರೀ ಧರ್ಮಸ್ಥಳ ಮಂಜುನಾಥ್ ಸಂಘದಿAದ ಸಾರ್ವಜನಿಕರಿಗೆ ಆರೋಗ್ಯ ತಪಾಸಣೆ

ನಾಯಕನಹಟ್ಟಿ : ಯೋಜನಾ ಕಚೇರಿ ವ್ಯಾಪ್ತಿಯ ನಾಯಕನಹಟ್ಟಿ ವಲಯದ ನಾಯಕನಹಟ್ಟಿ ಕಾರ್ಯಕ್ಷೇತ್ರದಲ್ಲಿ ಜ್ಞಾನವಿಕಾಸ ಕಾರ್ಯಕ್ರಮದಾಡಿಯಲ್ಲಿ ಸೃಜನಶೀಲ ಕಾರ್ಯಕ್ರಮ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ 96 ಜನರಿಗೆ ಬಿಪಿ, ಶುಗರ್, ರಕ್ತ ಪರೀಕ್ಷೆ ಮಾಡಲಾಯಿತು. ಹಾಗೂ ಇವರಿಗೆ ಮಾತ್ರೆಗಳನ್ನು ವಿತರಣೆ ಮಾಡಲಾಯಿತು.ಈ ಕಾರ್ಯಕ್ರಮದಲ್ಲಿ ವಲಯ…

ನಿಮ್ಮ ಅರ್ಹತೆಗೆ ತಕ್ಕ ಉದ್ಯೋಗ ಪಡೆದುಕೊಳ್ಳಿ : ಶಾಸಕ ಟಿ.ರಘುಮೂರ್ತಿ,ಚಳ್ಳಕೆರೆ ನಗರದಲ್ಲಿ ಆಯೊಜಿಸಿದ್ದ ಉದ್ಯೋಗ ಮೇಳ

ಚಳ್ಳಕೆರೆ : ನಿಮ್ಮ ನೆಚ್ಚಿನ ಉದ್ಯೋಗ ಪಡೆದು ಆರ್ಥಿಕವಾಗಿ ಸಬಲರಾಗಿ, ವಿದ್ಯಾಹರ್ತೆಗೆ ತಕ್ಕಂತೆ ಉದ್ಯೋಗ ಗಿಟ್ಟಿಸಿಕೊಳ್ಳಿ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.ಅವರು ನಗರದ ಪಾವಗಡ ರಸ್ತೆಯಲ್ಲಿರುವ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಕೌಶಲ್ಯಾಭಿವೃದ್ದಿ, ಉದ್ಯಮಶಿಲತೆ, ಮತತು ಜೀವನೋಪಾಯ ಇಲಾಕೆ, ಜಿಲ್ಲಾ ಕಛಶಲ್ಯ ಮಿಷನ್,…

ಜವರಾಯನ ಅಟ್ಟಹಾಸಕ್ಕೆ ಮಧುಮಗ ಸಾವು..ಮಧುವೆ ಮನೆಯಲ್ಲಿ ಸೂತಕದ ಚಾಯೆ

ಚಳ್ಳಕೆರೆ: ಕೇವಲ ಎರಡು ದಿನ ಕಳೆದರೆ ಹೊಸ ಜೀವನಕ್ಕೆ‌ ಕಾಲಿಡುವ ನವ ಯುವಕ ಜವರಾಯನ ಅಟ್ಟಹಸಾಕ್ಕೆ ಅಪಘಾತಕ್ಕಿಡಾಗಿದ್ದಾನೆ. ಹೌದು ಫೆ.12 ರಂದು ಮಧುವೆ ನಿಗಧಿಯಾಗಿತ್ತು ಚಳ್ಳಕೆರೆ‌ ನಗರದ ಕಾಟಪ್ಪನಹಟ್ಟಿಯಆಟೋಚಾಲಕಮಂಜುನಾಥ(27)ರಸ್ತೆಯ ಅಪಘಾತದಲ್ಲಿ ಸಾವಿಗಿಡಾಗಿದ್ದಾನೆ. ತಾಲ್ಲೂಕಿನ ನಾಯಕನಹಟ್ಟಿಹೊಸೂರುತಾಂಡದ ಕಣಿವೆ ಮಾರಮ್ಮ ದೇವಾಸ್ಥಾನ ಸಮೀಪ ಚಳ್ಳಕೆರೆಕಡೆಯಿಂದ…

error: Content is protected !!