ಆಯಿಲ್ ಸಿಟಿಯಲ್ಲಿ ವೀರಶೈವ ಲಿಂಗಾಯಿತರ ಮತ ಸೆಳೆಯಲು ಸಭೆ ನಡೆಸಿದ ಬಿಜೆಪಿ ಅಭ್ಯರ್ಥಿ ಆರ್.ಅನಿಲ್ ಕುಮಾರ್
ಚಳ್ಳಕೆರೆ : ಆಯಿಲ್ ಸಿಟಿಯ ಚುಕ್ಕಾಣಿ ಹಿಡಿಯಲಿ ಬಿಜೆಪಿ ಅಭ್ಯರ್ಥಿ ಆರ್.ಅನಿಲ್ ಕುಮಾರ್ ಈ ಬಾರಿಯ ಚುನಾವಣೆಯಲ್ಲಿ ವೀರಶೈವ ಲಿಂಗಾಯತರ ಮತ ಸೆಳೆಯಲು ಸಭೆ ಮೇಲೆ ಸಭೆ ನಡೆಸುತ್ತಿದ್ದಾರೆ.ಅದರಂತೆ ಇಂದು ಖಾಸಗಿ ಕಛೇರಿಯಲ್ಲಿ ಕ್ಷೇತ್ರದ ವೀರಶೈವ ಲಿಂಗಾಯಿತರನ್ನು ಒಗ್ಗೂಡಿಸಿದ ಅವರು 2023ಕ್ಕೆ…
ಜೆಡಿಎಸ್ ಅಭ್ಯರ್ಥಿ ಪರ ಮತಯಾಚನೆ ನಡೆಸುವ ಮಾಜಿ ಜಿಪಂ.ಸದಸ್ಯ ರಂಗಣ್ಣ
ಚಳ್ಳಕೆರೆ : ಆಯಿಲ್ ಸಿಟಿಯಲ್ಲಿ ಚುನಾವಣೆ ರಣಕಣದ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆಅದರAತೆ ಪ್ರಾದೇಶಿಕ ಪಕ್ಷದÀ ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್ ಕೂಡ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸುತ್ತಿದ್ದಾರೆ.ಅದರಂತೆ ಇಂದು ದೊಡ್ಡೆರಿ ಗ್ರಾಪಂ ವ್ಯಾಪ್ತಿಯ ಕೆಂಚವೀರನಹಳ್ಳಿ, ದಾಸನಾಯಕನಹಟ್ಟಿ, ದೊಡ್ಡೆರಿ ಗೊಲ್ಲರಹಟ್ಟಿ, ಈಗೇ…
ಮಾಜಿ ಸಚಿವ ದಿ.ತಿಪ್ಪೆಸ್ವಾಮಿರವರ ಹಾದಿಯಲ್ಲಿ ನಡೆಯುವ ಕೆ.ಟಿ ಕುಮಾರಸ್ವಾಮಿ ಗೆ ಮತ ನೀಡಿ : ಎನ್.ರಘುಮೂರ್ತಿ ಕರೆ..! ಕ್ಷೇತ್ರದ ಅಭಿವೃದ್ದಿ ಬಗ್ಗೆ ಕನಸು ಕಂಡ ಕನಸುಗಾರ ಕೆಟಿ.ಕುಮಾರಸ್ವಾಮಿ
ಚಳ್ಳಕೆರೆ : ಈಡೀ ದೇಶದಲ್ಲಿ ವಿಶಿಷ್ಠ ಸ್ಥಾನ ಪಡೆದ ವಿಜ್ಞಾನ ನಗರಿ ಚಳ್ಳಕೆರೆ ಕ್ಷೇತ್ರದಲ್ಲಿ 2023ರ ಚುನಾವಣ ಕಣ ಈ ಬಾರಿ ಭರ್ಜರಿಯಾಗಿ ರಂಗೇರಿದೆಅದರಂತೆ ಪಕ್ಷೇತರ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ ಈಡೀ ಕ್ಷೇತ್ರದಲ್ಲಿ ಮತಬೇಟೆ ನಡೆಸುವ ಮೂಲಕ ರಾಜಾಕೀಯ ಪಕ್ಷಗಳಿಂದ ಮುಂಚೂಣಿ ಕಾಯ್ದುಕೊಂಡಿದ್ದಾರೆ,…
ಮೊಳಕಾಲ್ಮುರು ಕಾಂಗ್ರೆಸ್ ಅಭ್ಯರ್ಥಿ ಎನ್ ವೈ ಗೋಪಾಲಕೃಷ್ಣ ಭರ್ಜರಿ ಮತ ಬೇಟೆ ನಾಯಕನಹಟ್ಟಿ ಹೋಬಳಿಯಲ್ಲಿ ಮತಯಾಚನೆ
ನಾಯಕನಹಟ್ಟಿ:: ಕಾಂಗ್ರೆಸ್ ಪಕ್ಷ ತನ್ನದೇ ವ್ಯಕ್ತಿತ್ವವನ್ನು ಹೊಂದಿದೆ ಎಂದು ಎನ್ ವೈ ಗೋಪಾಲಕೃಷ್ಣ ಹೇಳಿದ್ದಾರೆ. ಅವರು ಶುಕ್ರವಾರ ತಿಮ್ಮಪ್ಪಯ್ಯನಹಳ್ಳಿ ಮಲ್ಲೂರಹಳ್ಳಿ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಹಳ್ಳಿಗಳಲ್ಲಿ ಭರ್ಜರಿ ಮತ ಬೇಟೆ ನಡೆಸಿ ಮಾತನಾಡಿದ್ದಾರೆ. ನನ್ನ ಮಾತು ಕಮ್ಮಿ ಕೆಲಸ ಜಾಸ್ತಿ…
ಸ್ವಾಮಿ ನಮಗೆ ಸರಿಯಾದ ಊಟ ಕೊಡಿ..! ಹಾಸ್ಟೆಲ್ ವಾರ್ಡನ ವಿರುದ್ಧ ಗರಂ ಆದ ವಿದ್ಯಾರ್ಥಿಗಳು..!! ತಹಶೀಲ್ದಾರ್ ಗೆ ಮನವಿ
ಚಳ್ಳಕೆರೆ : ಈಡೀ ರಾಜ್ಯದ ಜನತೆ 2023ರ ವಿಧಾನ ಸಭಾ ಚುನಾವಣೆಯ ಕಾತುರದಲ್ಲಿ ಇದ್ದರೆವಿದ್ಯಾರ್ಥಿಗಳ ಮಾತ್ರ ನಮ್ಮ ಸಮಸ್ಯೆ ಪರಿಹರಿಸಿ ಎಂದು ಪ್ರತಿಭಟನೆಗಳು ಮನವಿಗಳು ನೀಡುವ ಮೂಲಕ ಸರಕಾರಿ ಕಛೇರಿಗಳತ್ತ ಅಂತ ದಾಪುಗಾಲು ಹಾಕುತ್ತಿದ್ದಾರೆಹೌದು ನಿಜಕ್ಕೂ ಶೋಚನೀಯ ಹಾಳುವ ಸರಕಾರಗಳು ಮತಯಾಚನೆಯಲ್ಲಿ…
ಕಾಂಗ್ರೇಸ್ ಶಾಸಕನನ್ನು ಕುಟುಕಿದ ಸಚಿವ ಬಿ.ಶ್ರೀರಾಮುಲು..!! ಬಿಜೆಪಿ ಅಭ್ಯರ್ಥಿ ಆರ್.ಅನಿಲ್ ಕುಮಾರ್ ಪರ ರೋಡ್ ಶೋ ನಡೆಸಿದ ರಾಮುಲು
ಚಳ್ಳಕೆರೆ : ಬಯಲು ಸೀಮೆಯಲ್ಲಿ ಚುಣಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ ಇನ್ನೂ ಕ್ಷೇತ್ರದಲ್ಲಿ ಕಮಲ ಪಡೆಯ ಕಲಿಗಳು ವಿಭಿನ್ನ ಪ್ರಯತ್ನದಲ್ಲಿ ಬೃಹತ್ ರೋಡ್ ಶೋ ನಡೆಸುವ ಮೂಲಕ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸುತ್ತಿದ್ದಾರೆ.ಅದರಂತೆ ಇಂದು ಸಚಿವ ಬಿ.ಶ್ರೀರಾಮುಲು ಬಿಜೆಪಿ ಅಭ್ಯರ್ಥಿ…
ಬೆಂಗಳೂರು-ತುಮಕೂರು ಕಡೆ ಮುಖ ಮಾಡದೆ ಸ್ಥಳೀಯ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿಗೆ ಬೆಂಬಲಿಸಿ : ಸ್ವ.ನಿ.ತಹಶೀಲ್ದಾರ್ ಎನ್.ರಘುಮೂರ್ತಿ
ಚಳ್ಳಕೆರೆ : ಆಯಿಲ್ ಸಿಟಿ ಚಳ್ಳಕೆರೆ ಕ್ಷೇತ್ರದಲ್ಲಿ 2023ರ ವಿಧಾನ ಸಭಾ ಚುನಾವಣೆ ಕಾವು ಭರ್ಜರಿಯಾಗಿ ರಂಗೇರುತ್ತಿದೆಅದರAತೆ ರಾಜಾಕೀಯ ಪಕ್ಷಗಳನ್ನು ತ್ಯಜಿಸಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಫರ್ಧಿಸಿದ ಕೆ.ಟಿ. ಕುಮಾರಸ್ವಾಮಿ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸಿದರು.ಮತದಾರರನ್ನು ಉದ್ದೇಶಿ ಮಾತನಾಡಿದ ಪಕ್ಷೇತರ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ,…
ಬದಲಾವಣೆ ನಿಮ್ಮಿಂದ ಸಾಧ್ಯ ಕ್ಷೇತ್ರದಲ್ಲಿ ಬದಲಾವಣೆ ತನ್ನಿ : ಜೆಡಿಎಸ್ ಅಭ್ಯರ್ಥಿ ಎಂ.ರವೀಶ ಕುಮಾರ್
ಚಳ್ಳಕೆರೆ : ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಕ್ಷೇತ್ರದಲ್ಲಿ ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ ಅದರಂತೆ ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್ ಕ್ಷೇತ್ರದಲ್ಲಿ ಭರ್ಜರಿಯಾಗಿ ಮತಯಾಚನೆ ಮಾಡುತ್ತಿದ್ದಾರೆ.ಇನ್ನೂ ನೆಚ್ಚಿನ ಅಭ್ಯರ್ಥಿ ಎಂ.ರವೀಶ್ ಕುಮಾರ್ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಜೆಡಿಎಸ್ ಕಾರ್ಯಕರ್ತರು ಮುಖಂಡರು ಹೂವಿನ…
ಕೈ ಅಭ್ಯರ್ಥಿ ಹಾಲಿ ಶಾಸಕ ಟಿ.ರಘುಮೂರ್ತಿ ಕ್ಷೇತ್ರದಲ್ಲಿ ಮಿಂಚಿನ ಸಂಚಾರ
ಚಳ್ಳಕೆರೆ : 2023ರ ವಿಧಾನ ಸಭೆ ಎಲೆಕ್ಷನ್, ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ ಅದರಂತೆ ಕಲ್ಲಿನ ಕೋಟೆಯ ಚಳ್ಳಕೆರೆ ಕ್ಷೇತ್ರದಲ್ಲಿ ಕೈ ಅಭ್ಯರ್ಥಿ ಹಾಲಿ ಶಾಸಕ ಟಿ.ರಘುಮೂರ್ತಿ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸುತ್ತಿದ್ದಾರೆ.ಅದರಂತೆ ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ಹಾಗೂ ಜನ ಪರ…
ನಕಲಿ ವೈದ್ಯರ ಚಿಕಿತ್ಸೆಗೆ ಹೈರಾಣದ ಜನರು..! ಸಾವಿರಾರು ರೂಪಾಯಿ ವಂಚಿಸಿದ ಆಂದ್ರದ ನಕಲಿ ವೈದ್ಯರು
ಚಳ್ಳಕೆರೆ : ಆಂದ್ರದ ಗಡಿ ಭಾಗವಾದ ಚಳ್ಳಕೆರೆ ತಾಲೂಕಿನಲ್ಲಿ ನಕಲಿ ವೈಧ್ಯರ ಹಾವಳಿ ಎಚ್ಚಗಿದೆ ಇನ್ನೂ ಮುಗ್ದ ಗ್ರಾಮೀಣ ಪ್ರದೇಶದ ಜನರನ್ನೇ ಗುರುಯಾಗಿಸಿಕೊಂಡ ನಕಲಿ ವೈದ್ಯರು ಸಾರ್ವಜನಿಕರಿಗೆ ಮಂಕುಬೂದಿ ಎರಚುವುದರಲ್ಲಿ ಎರಡು ಮಾತಿಲ್ಲಅದರಂತೆ ಕಳೆದ ಹಲವು ದಿನಗಳಿಂದ ನಕಲಿ ವೈದ್ಯರಿಂದ ಚಿಕಿತ್ಸೆ…
