ತುರುವನೂರು ಹೋಬಳಿಯಲ್ಲಿ ಭರ್ಜರಿ ಮತಬೇಟೆ ನಡೆಸಿದ ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್…!! ಬದಲಾವಣೆ ಪರ್ವದಲ್ಲಿ ಜೆಡಿಎಸ್ ಗೆಲುವು ನಿಶ್ಚಿತ

ತುರುವನೂರು ಹೋಬಳಿಯಲ್ಲಿ ಭರ್ಜರಿ ಮತಬೇಟೆ ನಡೆಸಿದ ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್…!! ಚಳ್ಳಕೆರೆ : ಈಡೀ ರಾಜ್ಯದಲ್ಲಿ ರೈತರ ಪರ ದೀನ ದಲಿತರ ಪರ ಇರುವ ಸರಕಾರ ಎಂದರೆ ಅದು ಹೆಚ್‌ಡಿ.ಕುಮಾರಣ್ಣನವರ ಜೆಡಿಎಸ್ ಪಕ್ಷದ ಆಡಳಿತ ಅವಧಿಯ ಸರಕಾರ ಮಾತ್ರ ಎಂದು…

ನಿಮ್ಮ ಸೇವೆ ಮಾಡಲು ಮೂರನೇ ಬಾರಿಗೆ ಆರ್ಶಿವದಿಸಿ ಶಾಸಕ ಹಾಗೂ ಕೈ ಅಭ್ಯರ್ಥಿ ಟಿ.ರಘುಮೂರ್ತಿ

ನಿಮ್ಮ ಸೇವೆ ಮಾಡಲು ಮೂರನೇ ಬಾರಿಗೆ ಆರ್ಶಿವದಿಸಿ ಶಾಸಕ ಹಾಗೂ ಕೈ ಅಭ್ಯರ್ಥಿ ಟಿ.ರಘುಮೂರ್ತಿ ಚಳ್ಳಕೆರೆ : ಕಳೆದ ಹತ್ತು ವರ್ಷದಲ್ಲಿ ಮಾಡಿದ ಸಾಧನೆಯನ್ನು ಜನತೆ ಮುಂದಿಟ್ಟು ಮತ್ತೊಮ್ಮೆ ಮೂರನೇ ಬಾರಿಗೆ ನಿಮ್ಮ ಸೇವೆ ಮಾಡಲು ಆರ್ಶಿವಧಿಸಿ ಎಂದು ಶಾಸಕ ಹಾಗೂ…

ಮತದಾರರು ಈ ಭಾರಿ ಬದಲಾವಣೆ ಬಯಸುತ್ತಿದ್ದಾರೆ ಈ ಭಾರಿ ಜೆಡಿಎಸ್ ಗೆಲುವು ನಿಶ್ಚಿತ : ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್

ಚಳ್ಳಕೆರೆ : ಮತದಾರರು ಈ ಭಾರಿ ಬದಲಾವಣೆ ಬಯಸುತ್ತಿದ್ದಾರೆ ಕಳೆದ ಹತ್ತು ವರ್ಷಗಳ ಕಾಂಗ್ರೇಸ್ ಆಡಳಿತದಿಂದ ಮತದಾರರು ಬೇಸತತಿದ್ದಾರೆ ಆದ್ದರಿಂದ ಈ ಭಾರಿ ಜೆಡಿಎಸ್ ಗೆಲುವು ನಿಶ್ಚಿತ ಎಂದು ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್ ಹೇಳಿದ್ದಾರೆ.ಅವರು ಚಳ್ಳಕೆರೆ ಕ್ಷೇತ್ರದ ಕುರುಡಿಹಳ್ಳಿ, ಬಾಲೆನಹಳ್ಳಿ…

ನಾನು ಹತ್ತು ವರ್ಷಗಳಲ್ಲಿ ಮಾಡಿದ ಅಭಿವೃದ್ದಿ ಜನರ ಕಣ್ಣಾ ಮುಂದೆ ಇದೆ ..! ಮೂರನೇ ಬಾರಿಗೆ ಗೆಲ್ಲುವ ವಿಶ್ವಾಸವಿದೆ : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ನಾನು ಹತ್ತು ವರ್ಷಗಳಲ್ಲಿ ಮಾಡಿದ ಅಭಿವೃದ್ದಿ ಜನರ ಕಣ್ಣಾ ಮುಂದೆ ಇದೆನಾನು ಮೂರನೇ ಬಾರಿಗೆ ಗೆಲ್ಲುವ ವಿಶ್ವಾಸ ಮತದಾರರೇ ವ್ಯಕ್ತಪಡಿಸುತ್ತಿದ್ದಾರೆಎಂದು ಕೈ ಅಭ್ಯರ್ಥಿ ಹಾಲಿ ಶಾಸಕ ಟಿ.ರಘುಮೂರ್ತಿ ವಿಶ್ವಾಸ ವ್ಯಕ್ತಪಡಿಸಿದರು.ಅವರು ಚಳ್ಳಕೆರೆ ಕ್ಷೇತ್ರದ ಚಿಕ್ಕಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ…

ಸತ್ಯ ಮತ್ತು ಧರ್ಮದ ಚುನಾವಣೆ 2023ರ ಚುನಾವಣೆ..! ಆಯಿಲ್ ಸಿಟಿಯಲ್ಲಿ ಪಕ್ಷೇತರ ಅಭ್ಯರ್ಥಿಗೆ ಅಭೂತ ಪೂರ್ವ ಗೆಲುವು ನಿಶ್ಚಿತ : ಎನ್.ರಘುಮೂರ್ತಿ..! ತಂದೆಯ ಅಭಿವೃದ್ದಿ ನನಗೆ ಶ್ರೀರಕ್ಷೆ : ಕೆ.ಟಿ.ಕುಮಾರಸ್ವಾಮಿ

ಚಳ್ಳಕೆರೆ : ರಾಜ್ಯದಲ್ಲಿ ನಡೆಯುವ 2023ರ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಯಲ್ಲಿ ಚಳ್ಳಕೆರೆ ಕ್ಷೇತ್ರ ರಾಜಕೀಯ ನೈತಿಕತೆಯನ್ನು ಉಳಿಸಿಕೊಳ್ಳಲಿದೆ ಎಂದು ನಿಕಟ ಪೂರ್ವ ತಹಸಿಲ್ದಾರ್ ಎನ್ ರಘುಮೂರ್ತಿ ಹೇಳಿದರು. ಅವರು ಚಳ್ಳಕೆರೆ ಕ್ಷೇತ್ರ ಅಭ್ಯರ್ಥಿ ಕೆಟಿ ಕುಮಾರಸ್ವಾಮಿ ಅವರ ಜೊತೆಯಲ್ಲಿ…

ಪಕ್ಷೇತರ ಅಭ್ಯರ್ಥಿ ಕೆ.ಟಿ. ಕುಮಾರಸ್ವಾಮಿಗೆ ವಿವಿಧ ಸಮುದಾಯಗಳ ಬೆಂಬಲ : 2023ಕ್ಕೆ ನೂರಕ್ಕೆ ನೂರರಷ್ಟು ಗೆಲ್ಲುವ ವಿಶ್ವಾಸ

ಚಳ್ಳಕೆರೆ :ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾದಂತ ಕೆ ಟಿ ಕುಮಾರಸ್ವಾಮಿ ಯವರಿಗೆ ಕ್ಷೇತ್ರದ ಯಾದವ ಜನಾಂಗ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ ಎಂದು ಮಾಜಿ ತಾಲೂಕ ಪಂಚಾಯತಿಯ ಅಧ್ಯಕ್ಷ ಅಜ್ಜಪ್ಪ ಹೇಳಿದರು ಅವರು ಪರಶುರಾಂಪುರ ಹೋಬಳಿಯ ವೀರಚಿಕ್ಕಣ್ಣ ದೇವಸ್ಥಾನದ ಆವರಣದಲ್ಲಿ ಯಾದವ…

ನಾಯಕನಹಟ್ಟಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ಜಾಗನೂರಹಟ್ಟಿ ಗ್ರಾಮಕ್ಕೆ ಪ್ರತ್ಯೇಕ ಅಂಚೆ ಕಚೇರಿ ಕಲ್ಪಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಪರ ಸಂಘಟನೆ ಪ್ರವೀಣ್ ಶೆಟ್ಟಿ ಬಣ ವತಿಯಿಂದ ಮನವಿ

ನಾಯಕನಹಟ್ಟಿ:: ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ವತಿಯಿಂದ ಜಾಗನೂರಹಟ್ಟಿ ಗ್ರಾಮಕ್ಕೆ ಪ್ರತ್ಯೇಕ ಅಂಚೆ ಕಚೇರಿ ಕಲ್ಪಿಸುವಂತೆ ಪಟ್ಟಣದ ಅಂಚೆ ಕಚೇರಿಯ ಉಪ ಅಂಚೆಪಾಲಕ ತಿಪ್ಪೇಸ್ವಾಮಿ ರವರಿಗೆ ಮನವಿ ಸಲ್ಲಿಸಲಾಯಿತು.ಉಪ ಅಂಚೆಪಾಲಕ ತಿಪ್ಪೇಸ್ವಾಮಿ ಪ್ರತಿಕ್ರಿಯಿಸಿ ಮನವಿಯನ್ನು ಮೇಲೇಧಿಕಾರಿಗಳಿಗೆ ವರ್ಗಾಯಿಸಿ ವರ್ಗಾಯಿಸಲಾಗುವುದು…

ಬಿಜೆಪಿ ಅಭ್ಯರ್ಥಿ ಎಸ್ ತಿಪ್ಪೇಸ್ವಾಮಿ ಗೆಲುವಿಗೋಸ್ಕರ ಪಾದಯಾತ್ರೆ : ಕಾವಲು ಆಂಜನೇಯನಿಗೆ ಭಕ್ತಿ ಸಮರ್ಪಣೆ ..! ದೇವಸ್ಥಾನದಲ್ಲಿ ವಿಶೇಷ ಪೂಜೆ ಬಿಜೆಪಿ ಮಹಿಳಾ ಕಾರ್ಯಕರ್ತರಿಂದ

ನಾಯಕನಹಟ್ಟಿ:: ಪಟ್ಟಣದ 5 ಮತ್ತು 9ನೇ ವಾರ್ಡಿನ ಬಿಜೆಪಿ ಮಹಿಳಾ ಕಾರ್ಯಕರ್ತರು ತಮ್ಮ ನೆಚ್ಚಿನ ನಾಯಕ ಮೊಳಕಾಲ್ಮೂರು ಬಿಜೆಪಿ ಅಭ್ಯರ್ಥಿ ತಿಪ್ಪೇಸ್ವಾಮಿ ಗೆಲುವಿಗಾಗಿ ಗುಂತಕೋಲಮ್ಮನಹಳ್ಳಿಯ ವರವಲಯದಲ್ಲಿರುವ ಕಾವಲು ಆಂಜನೇಯನಿಗೆ ಪಾದಯಾತ್ರೆಯ ಮೂಲಕ ಆಗಮಿಸಿ ಶ್ರೀ ಆಂಜನೇಯನಿಗೆ ವಿಶೇಷ ಪೂಜ್ಯ ಸಲ್ಲಿಸಿದರು. ಇನ್ನೂ…

ಏ.30 . ಮಾಜಿ ಸಚಿವೆ ಖ್ಯಾತ ಚಲನಚಿತ್ರನಟಿ ಉಮಾಶ್ರೀ ಮತಪ್ರಚಾರ

ಹೊಳಲ್ಕೆರೆ: ಮಾಜಿ ಸಚಿವೆ, ಖ್ಯಾತ ಚಲನಚಿತ್ರ ಹಿರಿಯ ನಟಿ ಉಮಾಶ್ರೀ ಅವರು ಏ.30 ಭಾನುನುವಾರ ಮಾಜಿ ಸಚಿವ ಕಾಂಗ್ರೆಸ್ ಅಭ್ಯರ್ಥಿ ಎಚ್.ಆಂಜನೇಯ ಅವರ ಪರ ಬೆಳಗ್ಗೆ 11 ಗಂಟೆಯಿAದ ಈಚಘಟ್ಟ, ನಗರಘಟ್ಟ, ನೆಲ್ಲಿಕಟ್ಟೆ, ಮತಿಗಟ್ಟ, ಹೆಚ್.ಡಿ.ಪುರ, ಹೊಳಲ್ಕೆರೆ, ಬಸಾಪುರ, ಆರ್.ನುಲೇನೂರು, ರಂಗಾಪುರ,…

ಕಾಂಗ್ರೇಸ್ ಪರ ಅಲೆ ಎದ್ದಿದೆ ಯಾರಿಂದ ತಡೆಯಲು ಸಾದ್ಯವಿಲ್ಲ : ಕೆ.ವೀರಭದ್ರಯ್ಯ ..! ಬಿಜೆಪಿಗರ ದುರಾಡಳಿತಕ್ಕೆ ಕ್ಷೇತ್ರದಲ್ಲಿ ತಕ್ಕ ಪಾಠ ಕಲಿಸುತ್ತಾರೆ.

ಚಳ್ಳಕೆರೆ : ಕಾಂಗ್ರೆಸ್ ಸುಮಾರು ವರ್ಷಗಳ ಇತಿಹಾಸ ಇರುವ ಪಕ್ಷ. ಕಾಂಗ್ರೆಸ್ ಮಾಡಿದ ಕಾರ್ಯಗಳನ್ನು ಪಟ್ಟಿ ಮಾಡಲು ಸಾಧ್ಯವಿಲ್ಲ. ದೇಶಕ್ಕೆ ಸ್ವಾತಂತ್ರ÷್ಯ, ನೀರಾವರಿ ಯೋಜನೆ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು. ಅವರು ಕ್ಷೇತ್ರದ ಪಗಡಲಬಂಡೆ ಗ್ರಾಮದಲ್ಲಿ…

error: Content is protected !!