ಗಜ್ಜುಗಾನಹಳ್ಳಿ ಗ್ರಾಮದಲ್ಲಿ ಸರಳವಾಗಿ 890ನೇ ವಿಶ್ವಗುರು ಬಸವ ಜಯಂತಿ ಆಚರಣೆ ಗ್ರಾ.ಪಂ. ಅಧ್ಯಕ್ಷ ಕೆ ಎಸ್ ಮಂಜಣ್ಣ ಹೇಳಿಕೆ

ನಾಯಕನಹಟ್ಟಿ:: ಸಮಾಜದ ಅಂಕುಡೊಂಕು ಸಿದ್ದುವಲ್ಲಿ ವಿಶ್ವಗುರು ಬಸವಣ್ಣನವರ ಪಾತ್ರ ಮಹತ್ವವಾದದ್ದು ಇಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ ಎಸ್ ಮಂಜಣ್ಣ ಹೇಳಿದ್ದಾರೆ. ಅವರು ಭಾನುವಾರ ಗ್ರಾಮದ ಬಸವಣ್ಣನವರ ದೇವಸ್ಥಾನದ ಆವರಣದಲ್ಲಿ ಬಸವ ಕೇಂದ್ರ ವತಿಯಿಂದ ವಿಶ್ವಗುರು ಬಸವಣ್ಣನವರ 890ನೇ ಜಯಂತಿ ಆಚರಣೆಯಲ್ಲಿ…

ತೋರೆಕೋಲಮ್ಮನಹಳ್ಳಿಯಲ್ಲಿ ಭಾರಿ ಮಳೆಗಾಳಿಗೆ ರೇಷ್ಮೆ ಗೂಡಿನ ಮನೆಯ ಸೀಟು ಹಾರಿ ಜಖಂಗೊಂಡಿವೆ ರೈತ ನಾಗೇಶ್ ಹೇಳಿಕೆ

ನಾಯಕನಹಟ್ಟಿ ಸಮೀಪದ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ತೋರಿಕೊಳಮ್ಮನಹಳ್ಳಿಯ ಗ್ರಾಮದ ರೈತ ಲಕ್ಷ್ಮಮ್ಮ ಲೇಟ್ ಬಿ ಮಹೇಂದ್ರಪ್ಪ ರವರ ರೀ ಸರ್ವೇ ನಂಬರ್ 22/1B ಜಮೀನಿನಲ್ಲಿ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ರೇಷ್ಮೆ ಮನೆಯ ಗೂಡಿನ ಸೀಟು ಆರಿ ಜಖಂಗೊಂಡು…

ನಿರಂತರ ಮತಬೇಟೆಯಲ್ಲಿ ತೊಡಗಿದ ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್..! ಕ್ಷೇತ್ರದಲ್ಲಿ ಅಭಿವೃದ್ದಿ ಮರಿಚೀಕೆ : ಬದಲಾವಣೆ ಶತಸಿದ್ದ

ಚಳ್ಳಕೆರೆ : ಕಳೆದ ಹಲವು ದಿನಗಳಿಂದ ಗ್ರಾಮೀಣ ಭಾಗದಲ್ಲಿ ಪ್ರಚಾರ ನಡೆಸಿ ಈಗ ಎರಡನೇ ಸುತ್ತಿನ ಪ್ರಚಾರದಲ್ಲಿ ತೊಡಗಿದ ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್ಚಳ್ಳಕೆರೆ ನಗರದ ಗಾಂಧಿನಗರ, ಅಂಬೆಡ್ಕರ್ ನಗರ ಈಗೇ ವಿವಿಧ ವಾರ್ಡ್ಗಳಲ್ಲಿ ಭರ್ಜರಿಯಾಗಿ ಮತಯಾಚನೆ ನಡೆಸುತ್ತಿದ್ದಾರೆ.ಇನ್ನೂ ನಗರದಲ್ಲಿ ಜೆಡಿಎಸ್…

ಹೂವಿನ ಮಳೆಯಲ್ಲಿ ಭರ್ಜರಿ ಮತಯಾಚನೆ ನಡೆಸಿದ ಆರ್.ಅನಿಲ್ ಕುಮಾರ್

ಚಳ್ಳಕೆರೆ : ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲೇ ಬೇಕು, ಅದರಂತೆ ಕಲ್ಲಿನ ಕೋಟೆ ಚಿತ್ರದುರ್ಗ ಜಿಲ್ಲೆಯಲ್ಲಿ ಆರು ಸ್ಥಾನಗಳಿಗೆ ಆರು ಸ್ಥಾನ ಗೆಲ್ಲಲೆ ಬೇಕು ಎಂದು ಪಣತೊಟ್ಟಿರುವ ಕೇಸರಿ ಪಾಳಯದ ನಾಯಕರು ಇನ್ನೂ ಆಯಿಲ್ ಸಿಟಿಯ ಅದಿಪತ್ಯಕ್ಕೆ ಅಂತ್ಯ ಹಾಡಿಬದಲಾವಣೆ ತರುವ…

ಸ್ಥಳೀಯ ಪಕ್ಷೇತರ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ ನಗರದಲ್ಲಿ ಭರ್ಜರಿ ರೋಡ್ ಶೋ

ಚಳ್ಳಕೆರೆ : ರಾಜಾಕೀಯ ಪಕ್ಷಗಳನ್ನು ದೂರವಿಟ್ಟು ಸ್ವಾತಂತ್ರö್ಯ ಅಭ್ಯರ್ಥಿಯಾಗಿ ಸ್ವರ್ಧಿಸಿ ಕ್ಷೇತ್ರವನ್ನು ಅಭಿವೃದ್ದಿ ಪಥದತ್ತ ಕೊಂಡುಯ್ಯುತ್ತೆನೆಎಂದು ಸ್ಥಳೀಯ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ ಕ್ಷೇತ್ರದಲ್ಲಿ ಭರ್ಜರಿಯಾಗಿ ಮತಬೇಟೆ ನಡೆಸುತ್ತಿದ್ದಾರೆ.ಅದರಂತೆ ನಿವೃತ್ತ ಅಧಿಕಾರಿ ಎನ್.ರಘುಮೂರ್ತಿ ಕೂಡ ಬೆಂಬಲ ಸೂಚಿಸಿ ಮತಬೇಟೆಯಲ್ಲಿ ತೊಡಗಿರುವುದು ಕಂಡು ಬಂದಿತು.ಇನ್ನೂ ಕ್ಷೇತ್ರದಲ್ಲಿ…

ಕೈ ಶಾಸಕ ಟಿ.ರಘುಮೂರ್ತಿ ಕಾಂಗ್ರೇಸ್ ಬೆಂಬಲಿಸುವAತೆ ಮತದಾರರಲ್ಲಿ ಮನವಿ

ಕೈ ಶಾಸಕ ಟಿ.ರಘುಮೂರ್ತಿ ಕಾಂಗ್ರೇಸ್ ಬೆಂಬಲಿಸುವAತೆ ಮತದಾರರಲ್ಲಿ ಮನವಿ ಚಳ್ಳಕೆರೆ : ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಕ್ಷೇತ್ರದಲ್ಲಿ ಚುಣಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ ಇನ್ನೂ ಕೈ ಅಭ್ಯರ್ಥಿ ಹಾಲಿ ಶಾಸಕ ಟಿ.ರಘುಮೂರ್ತಿ ಮಿಂಚಿನ ಸಂಚಾರ ನಡೆಸುತ್ತಿದ್ದಾರೆ.ಅದರಂತೆ ಇಂದು ಕ್ಷೇತ್ರದ ಕೋನಿಗರಹಳ್ಳಿ,…

ಚಳ್ಳಕೆರೆ : ಶಿಕ್ಷಣ ಎಂಬುದು ಕೇವಲ ನೌಕರಿ ಪಡೆಯಲು ಎಂಬ ಮನೋಭಾವ ತಾಳದೆ ಅದನ್ನು‌ ಜ್ಞಾರ್ನಜನೆಗೆ ಎಂಬುದು‌ ಮನಗಾಣಬೇಕು : ಪಿಎಸ್ಐ ತಿಮ್ಮಣ್ಣ

ಚಳ್ಳಕೆರೆ : ಶಿಕ್ಷಣ ಎಂಬುದು ಕೇವಲ ನೌಕರಿ ಪಡೆಯಲು ಎಂಬ ಮನೋಭಾವ ತಾಳದೆ ಅದನ್ನು‌ ಜ್ಞಾರ್ನಜನೆಗೆ ಎಂಬುದು‌ ಮನಗಾಣಬೇಕು ಎಂದು ಪಿಎಸ್ಐ ತಿಮ್ಮಣ್ಣ ಹೇಳಿದ್ದಾರೆ. ಅವರು ಬುರುಜನರೊಪ್ಪ ಗ್ರಾಮದಲ್ಲಿವಿಶ್ವಜ್ಯೋತಿ ಸಮಾನತವಾದಿ ಶ್ರೀ. ಬಸವೇಶ್ವರ ಜಯಂತಿಯ ಪ್ರಯುಕ್ತ BSc B.Ed & P.U.C…

ಬಸವಣ್ಣನವರ ಕನಸು ಸಮ‌ಸಮಾಜದ ನಿರ್ಮಾಣ : ಪ್ರಾಚಾರ್ಯ ಡಾ.ಆರ್. ರಂಗಪ್ಪ

ಚಳ್ಳಕೆರೆ: ಸಮಸಮಾಜದ ಕನಸು ಕಂಡಿದ್ದ ಬಸವಣ್ಣನವರು ತಮ್ಮ ವಚನ ಸಾಹಿತ್ಯದ ಮೂಲಕ ಸಮಾಜವನ್ನು ತಿದ್ದುವ ದೊಡ್ಡ ಪ್ರಯತ್ನ ಮಾಡಿದರು. ಆ ಮೂಲಕ ದಾರ್ಶನಿಕರ ಚಿಂತನೆಗಳನ್ನು ಪಾಲಿಸುವುದರೊಂದಿಗೆ ಜೀವನದಲ್ಲಿ ನೆಮ್ಮದಿ ಕಾಣಬಹುದು ಎಂದು ಹೆಚ್ ಪಿಪಿಸಿ ಸರ್ಕಾರಿ ಪ್ರಥಮ‌ ದರ್ಜೆ ಕಾಲೇಜಿನ ಪ್ರಚಾರ್ಯ…

ಚಳ್ಳಕೆರೆ : ನಿವೃತ್ತ ಅಧಿಕಾರಿ ಎನ್.ರಘುಮೂರ್ತಿ ಮೇಲೆ ತಳಕು ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಬಿಗ್ ರೀಲಿಪ್

ಚಳ್ಳಕೆರೆ : ನಿವೃತ್ತ ಅಧಿಕಾರಿ ಎನ್.ರಘುಮೂರ್ತಿ ಮೇಲೆ ತಳಕು ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಇಂದು ತಾತ್ಕಾಲಿಕವಾಗಿ ರೀಲಿಪ್ ಸಿಕ್ಕಿದೆ. ಹೌದು ಚಳ್ಳಕೆರೆ ತಾಲೂಕಿನ ತಹಶಿಲ್ದಾರ್ ಹಾಗಿ ಕರ್ತವ್ಯ ನಿರ್ವಹಿಸಿದ ಎನ್.ರಘುಮೂರ್ತಿ ರಾಜಿನಾಮೆ ಕೊರಿದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಅಂಕಿತ ಹಾಕಿ ಶರತ್ತು…

ತುರುವನೂರು : ಹಾಲಿ ಶಾಸಕನಿಗೆ ಆರತಿ ಬೆಳಗಿ ಸ್ವಾಗತಿಸುವ ಮಹಿಳೆಯರು..!! ಹ್ಯಾಟ್ರಿಕ್ ಗೆಲುವಿನತ್ತ ಸಾಗುತ್ತಿರುವ ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಕಳೆದ ಹತ್ತು ವರ್ಷಗಳ ಕ್ಷೇತ್ರದ ಅಭಿವೃದ್ಧಿಗೆ ಮತದಾರರು ಋಣ ತೀರಿಸಲು ಮತ್ತೊಮ್ಮೆ ಬಂದಿದ್ದೆನೆ, ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಅಪಾರ ಕಾರ್ಯಕರ್ತರ ಮುಖಂಡರು ಬೆಂಬಲ ನೀಡುತ್ತಿದ್ದಾರೆ, ಅದರಂತೆ ಮತ್ತೊಮ್ಮೆ ಅವಕಾಶ ಕೊಡಿ ಎಂದು ಶಾಸಕ ಟಿ.ರಘುಮೂರ್ತಿ ಹೇಳೀದರು.ಅವರು ಚಳ್ಳಕೆರೆ ಕ್ಷೇತ್ರದ…

error: Content is protected !!