ಜೆಡಿಎಸ್ ಪಕ್ಷದ ಮಾಜಿ ಜಿಪಂ.ಸದಸ್ಯ ಮುತ್ತುರಾಜ್ ಬಿಜೆಪಿಗೆ ಸೆರ್ಪಡೆ : 2023ಕ್ಕೆ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ನಿಶ್ಚಿತ ಸೂರನಹಳ್ಳಿ ಶ್ರೀನಿವಾಸ್ ಅಭಿಪ್ರಾಯ
ಚಳ್ಳಕೆರೆ : ಕಳೆದ ಹಲವು ದಿನಗಳಿಂದ ಸ್ಥಳಿಯ ಕಾಂಗ್ರೇಸ್ ದುರಾಡಳಿತ ನೋಡಿದ ಜನತೆ ಬಿಜೆಪಿ ಪಕ್ಷಕ್ಕೆ ಸೆರ್ಪಡೆಯಾಗುತ್ತಿದ್ದಾರೆ ನೂರಾರು ಸಂಖ್ಯೆಯಲ್ಲಿ ಮುಖಂಡರು ಕಾರ್ಯಕರ್ತರು ಬಿಜೆಪಿಯ ತತ್ವ ಸಿದ್ದಾಂತ ಮೆಚ್ಚಿ ಪಕ್ಷಕ್ಕೆ ಆಗಮಿಸುತ್ತಿದ್ದಾರೆ ಆದ್ದರಿಂದ 2023ಕ್ಕೆ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದು…
ಅಖಂಡ ರೈತ ಸಂಘದಿAದ ಕ್ಷೇತ್ರದ ಕೈ ಅಭ್ಯರ್ಥಿಗೆ ಬೆಂಬಲನೀರಾವರಿಗೆ ಮೆಚ್ಚಿ ನಮ್ಮ ಬೆಂಬಲ ನೀಡಿದ್ದೆವೆ
ಚಳ್ಳಕೆರೆ : ಕಳೆದ ಐವತ್ತು ವರ್ಷಗಳ ನಿರಂತರ ರೈತರ ಹೋರಾಟಕ್ಕೆ ಹಾಲಿ ಶಾಸಕ ಟಿ.ರಘುಮೂರ್ತಿ ಸಾಫಲ್ಯ ದೊರಕಿಸಿಕೊಟ್ಟಿದ್ದಾರೆ ಆದ್ದರಿಂದ ಮತ್ತೊಂದು ಬಾರಿ ಶಾಸಕ ಟಿ.ರಘುಮೂರ್ತಿಗೆ ನಮ್ಮ ಬೆಂಬಲ ಎಂದು ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸೋಮಗುದ್ದು ರಂಗಸ್ವಾಮಿ…
ಕೈ ಅಭ್ಯರ್ಥಿ, ಹಾಲಿ ಶಾಸಕ ಟಿ.ರಘುಮೂರ್ತಿ ಗೆ ಸಾಹಿತ್ಯ ಕವಿ ಬಳಗ ಬೆಂಬಲ
ಚಳ್ಳಕೆರೆ : ರಾಜ್ಯವೇ ತಿರುಗಿ ನೋಡುವಂತ ಅಭಿವೃದ್ದಿ ಕ್ಷೇತ್ರದ ಹಾಲಿ ಶಾಸಕ ಟಿ.ರಘುಮೂರ್ತಿ ಮಾಡಿದ್ದಾರೆ ಅಂತಹ ಅಭಿವೃದ್ದಿ ಹರಿಕಾರನಿಗೆ ಮತ್ತೊಂದು ಬಾರಿ ಜನರ ಆರ್ಶೀವಾದ ಇದೆ 2023ಕ್ಕೆ ಇವರೆ ಶಾಸಕರಾಗುತ್ತಾರೆ ಎಂದು ಡಾ.ಕಲಮರಹಳ್ಳಿ ಮಲ್ಲಿಕಾರ್ಜುನಾ ಹೇಳಿದರುಅವರು ನಗರದ ಖಾಸಗಿ ಹೋಟೆಲ್ ಒಂದರಲ್ಲಿ…
ಚಳ್ಳಕೆರೆ ಕ್ಷೇತ್ರದಲ್ಲಿ ರಾಜಾಕೀಯ ಪಕ್ಷಗಳನ್ನು ಹಿಮ್ಮೆಟಿಸಿ ತನ್ನದೇ ಆದ ಅಸ್ತಿತ್ವ ಹೊಂದಿದ ಪಕ್ಷೇತರ ಅಭ್ಯರ್ಥಿ ಕೆಟಿ.ಕುಮಾರಸ್ವಾಮಿ
ಚಳ್ಳಕೆರೆ : ಈಡೀ ಕ್ಷೇತ್ರದಲ್ಲಿ ರಾಜಾಕೀಯ ಪಕ್ಷಗಳನ್ನು ಹಿಮ್ಮೆಟಿಸಿ ತನ್ನದೇ ಆದ ಅಸ್ತಿತ್ವ ಹೊಂದಿದ ಕೆಟಿ.ಕುಮಾರಸ್ವಾಮಿ ಪಕ್ಷೇತರರವಾಗಿ ಕ್ಷೇತ್ರದಲ್ಲಿ ಪ್ರತಿನಿಧಿಸಿ ಈಡೀ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ಕೂಡ ನಡೆಸುತ್ತಿದ್ದಾರೆಅದರಂತೆ ಇಂದು ನಗರಂಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳಿಗೆ ತೆರಳಿ ಭರ್ಜರಿಯಾಗಿ…
ಕಾಂಗ್ರೇಸ್ ಭದ್ರಾ ಕೋಟೆ ಬೇಧಿಸಲು 2018ರಿಂದ ಹೊಂಚು ಹಾಕಿದ ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್ 2023ಕ್ಕೆ ಅಧಿಕಾರದ ಗದ್ದುಗೆ ದಕ್ಕುವುದಾ..?
ಚಳ್ಳಕೆರೆ : ಕಲ್ಲಿನ ಕೋಟೆಯಯಲ್ಲಿ ಕಾಂಗ್ರೇಸ್ ಭದ್ರಾ ಕೋಟೆಯಾದ ಚಳ್ಳಕೆರೆ ವಿಧಾನಸಭಾ ಕ್ಷೇತ್ರವನ್ನು ಕಳೆದ 2018ರಲ್ಲಿ ಮುನ್ನುಗ್ಗಿದ ಜೆಡಿಎಸ್ ಅಭ್ಯರ್ಥಿ ಅತೀ ಕಡಿಮೆ ಅಂತರದಲ್ಲಿ ಹಿನ್ನೆಡೆಯಾದರುಆದರೆ ಹಠ ಬಿಡದೆ 2023ರವರೆಗೆ ಹೊಂಚು ಹಾಕಿ ಕಾದಿರುವ ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್ ಈ…
ಬಿಜೆಪಿ ಅಭ್ಯರ್ಥಿ ಆರ್.ಅನಿಲ್ ಕುಮಾರ್ ಕ್ಯಾಂಪೇನ್ ಗೆ ರಾಜ್ಯಾದ್ಯಾಕ್ಷ ನಳಿನ್ ಕುಮಾರ್ ಸಾಥ್
ಚಳ್ಳಕೆರೆ : ಆಯಿಲ್ ಸಿಟಿಯಲ್ಲಿ 2023ರ ರಾಜಾಕೀಯ ಕಣ ಭರ್ಜರಿಯಾಗಿ ರಂಗೇರಿದೆ ಅದರಂತೆಕಾಂಗ್ರೇಸ್ ಭದ್ರಾ ಕೋಟೆಯಂತಿರುವ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರವನ್ನು ಭೇಧಿಸಲು ಮೂರು ಅಭ್ಯರ್ಥಿಗಳಿಂದ ಭರ್ಜರಿಯಾಗಿ ತಾಲೀಮು ನಡೆಸುತ್ತಿದ್ದಾರೆಅದರಂತೆ ಇಂದು ಬಿಜೆಪಿ ಅಭ್ಯರ್ಥಿಯಾದ ಆರ್. ಅನಿಲ್ ಕುಮಾರ್ ಅವರ ಪರ,…
ಜಾಗನೂರಹಟ್ಟಿ ಗ್ರಾಮದಲ್ಲಿ ಅದ್ದೂರಿ ರೋಡ್ ಶೋ ಬಿಜೆಪಿ ಅಭ್ಯರ್ಥಿಯ ಎಸ್ ತಿಪ್ಪೇಸ್ವಾಮಿ ಜಾಗನೂರಹಟ್ಟಿ ಗ್ರಾಮದಲ್ಲಿ ಮತಯಾಚನೆ
ಎಸ್ಸಿ ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸುವ ನಿಟ್ಟಿನಲ್ಲಿ ಬಿಜೆಪಿ ಸರ್ಕಾರದ ಮಹತ್ವದ ತೀರ್ಪು ಎಂದು ಬಿಜೆಪಿ ಅಭ್ಯರ್ಥಿ ಎಸ್ ತಿಪ್ಪೇಸ್ವಾಮಿ ಹೇಳಿದ್ದಾರೆನಾಯಕನಹಟ್ಟಿ ಪಟ್ಟಣದ ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಬರುವ ಜಾಗನೂರ ಹಟ್ಟಿ ಗ್ರಾಮದಲ್ಲಿ ರೋಡ್ ಶೋ ನಡೆಸಿ ಮತಯಾಚನೆ ಮಾಡುವ ವೇಳೆ…
ಕ್ಷೇತ್ರದಲ್ಲಿ ಸ್ಥಳೀಯ ಶಾಸಕರ ಅಭಿವೃದ್ದಿ ಶೂನ್ಯ : ಪಕ್ಷೇತರ ಅಭ್ಯರ್ಥಿ ಕೆಟಿ.ಕುಮಾರಸ್ವಾಮಿ ವಾಗ್ದಾಳಿ
ಚಳ್ಳಕೆರೆ : ಕಳೆದ ಹತ್ತು ವರ್ಷ ಕ್ಷೇತ್ರದಲ್ಲಿ ಅಧಿಕಾರ ವಹಿಸಿಕೊಂಡ ಹಾಳಿ ಶಾಸಕ ಅಭಿವೃದ್ದಿ ಶೂನ್ಯ ಅವರ ಸಾಧನೆ ಕ್ಷೇತ್ರದಲಿ ಏನು ಇಲ್ಲ ಎಂದು ಪಕ್ಷೇತರ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ ಹಾಳಿ ಶಾಸಕ ಟಿ.ರಘುಮೂರ್ತಿ ವಿರುದ್ದಧ ವಾಗ್ದಾಳಿ ನಡೆಸಿದರು.ಅವರು ನಗರದ ಚಿತ್ರದುರ್ಗ ರಸ್ತೆಯಲ್ಲಿರುವ…
ಮುಸ್ಲಿಂ ಸಮುದಾಯಕ್ಕೆ ನೆರವಾದ ಜೆಡಿಎಸ್ ಪಕ್ಷಕ್ಕೆ ಮಾತ್ರ ನಮ್ಮ ಮತ : ಜೆಡಿಎಸ್ ಮಹಿಳಾ ಕಾರ್ಯಧ್ಯಕ್ಷೆ ನಜ್ಮಾ ನಾಜೀರ್ ..! ಖಾಸಗಿ ರೇಸಾರ್ಟನಲ್ಲಿ ಅಲ್ಪ ಸಂಖ್ಯಾರ ಸಭೆ : 2023ಕ್ಕೆ ಈಡೀ ಮುಸ್ಲಿಂ ಮತಗಳು ಜೆಡಿಎಸ್‌ಗೆ ಮಾತ್ರ : ಎಂ.ರವೀಶ್ ಕುಮಾರ್
ಚಳ್ಳಕೆರೆ : ನಿಮ್ಮ ಮನೆಯ ಮಗಳಾಗಿ ನಿಮ್ಮ ಮುಂದೆ ನಿಂತಿರುವುದು ಕೇವಲ ಮತಯಾಚನೆ ಮಾಡಲು ಅಲ್ಲ, ನಮ್ಮ ಸಮುದಾಯ ಸಂಕಷ್ಟದಲ್ಲಿ ಇದ್ದಾಗ ಯಾರು ಕಂಬನಿ ಮಿಡಿದಿದ್ದರು ಯಾರು ನಮ್ಮ ಬೆಂಗಾವಲಿಗೆ ಬಂದ್ದಿದರೊ ಅಂತವರ ಪರ ಇಂದು ಮತಯಾಚನೆ ಮಾಡಲು ಬಂದಿರುವ ಎಂದು…
ಒಂದು ಬಾರಿ ಪಕ್ಷೇತರ ಅಭ್ಯರ್ಥಿ ಕೆಟಿ.ಕುಮಾರಸ್ವಾಮಿಗೆ ಅವಕಾಶ ನೀಡಿ ಗೆಲ್ಲಿಸಿ ..!ಬಯಲು ಸೀಮೆಯ ಚಿತ್ರಣ ನೋಡಿ..!!
ಒಂದು ಬಾರಿ ಪಕ್ಷೇತರ ಅಭ್ಯರ್ಥಿ ಕೆಟಿ.ಕುಮಾರಸ್ವಾಮಿಗೆ ಅವಕಾಶ ನೀಡಿ ಗೆಲ್ಲಿಸಿ ..!ಬಯಲು ಸೀಮೆಯ ಚಿತ್ರಣ ನೋಡಿ..!! ಚಳ್ಳಕೆರೆ : ಒಂದು ಬಾರಿ ನನಗೆ ಅವಕಾಶ ಕೊಡಿ ನಮ್ಮ ತಂದೆಯ ಹಾದಿಯಲ್ಲಿ ಈಡೀ ಕ್ಷೇತ್ರದಲ್ಲಿ ಅಭಿವೃದ್ದಿ ಪಥದತ್ತ ಕೊಂಡುಯ್ಯುತ್ತೆನೆ ಎಂದು ಪಕ್ಷೇತರ ಅಭ್ಯರ್ಥಿ…
