ಹೊಳಲ್ಕೆರೆ: ಮಾಜಿ ಸಚಿವೆ, ಖ್ಯಾತ ಚಲನಚಿತ್ರ ಹಿರಿಯ ನಟಿ ಉಮಾಶ್ರೀ ಅವರು ಏ.30 ಭಾನುನುವಾರ ಮಾಜಿ ಸಚಿವ ಕಾಂಗ್ರೆಸ್ ಅಭ್ಯರ್ಥಿ ಎಚ್.ಆಂಜನೇಯ ಅವರ ಪರ ಬೆಳಗ್ಗೆ 11 ಗಂಟೆಯಿAದ ಈಚಘಟ್ಟ, ನಗರಘಟ್ಟ, ನೆಲ್ಲಿಕಟ್ಟೆ, ಮತಿಗಟ್ಟ, ಹೆಚ್.ಡಿ.ಪುರ, ಹೊಳಲ್ಕೆರೆ, ಬಸಾಪುರ, ಆರ್.ನುಲೇನೂರು, ರಂಗಾಪುರ, ರಾಮಗಿರಿ ಹಾಗೂ ಮಲ್ಲಾಡಿಹಳ್ಳಿ ಗಾಮಗಳಲ್ಲಿ ಮತಪ್ರಚಾರ ನಡೆಸಲಿದ್ದಾರೆ ಎಂದು ಹೊಳಲ್ಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಟಿ.ಹನುಮಂತಪ್ಪ ತಿಳಿಸಿದ್ದಾರೆ.