ಇಷ್ಟು ದಿನ ಕ್ಷೇತ್ರ ಅನ್ಯರ ಪಾಲಾಗಿದೆ..! 2023ಕ್ಕೆ ನಿಮ್ಮ ಮಗನಿಗೆ ಕೊಡಿ ಅಧಿಕಾರ : ಪಕ್ಷೇತರ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ

ಚಳ್ಳಕೆರೆ : ಈಡೀ ಕ್ಷೇತ್ರದಲ್ಲಿ ಮಾಡಬೇಕಾದ ಹಲವು ಕೆಲಸಗಳು ಸ್ಥಗಿತವಾಗಿದೆ, ಕೇವಲ ಡಾಂಭಿಕತೆಗೆ ಮಾತ್ರ ಈ ಹಿಂದೆ ಆಳ್ವಿಕೆ ಮಾಡಿದ ಶಾಸಕರು ಮಾಡಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ ವಾಗ್ದಾಲಿ ನಡೆಸಿದರು.ಅವರು ಕ್ಷೇತ್ರದ ತುರುವನೂರ ಹೋಬಳಿಯ ಹಲವು ಹಳ್ಳಿಗೆ ಮತಬೇಟೆ ನಡೆಸಿ…

ವಕೀಲರ ಸಭೆ ನಡೆಸಿ ಬೆಂಬಲ ಕೋರಿದ ಕೈ ಅಭ್ಯರ್ಥಿ, ಹಾಲಿ ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಕ್ಷೇತ್ರಕ್ಕೆ ಬಂದ ಅನ್ಯ ಪಕ್ಷದ ಅಭ್ಯರ್ಥಿಗಳು ಯಾವುದೇ ಅಸ್ತç ಬಳಸಿದರು ಚಳ್ಳಕೆರೆ ಜನ ಪ್ರಬುದ್ದರಿದ್ದಾರೆ ಅದರನ್ನು ಅಷ್ಟು ಸುಲಭವಾಗಿ ಲೆಕ್ಕಾ ಹಾಕಿದರು ಮನೆಗೆ ಹೋಗಬೆಕಾಗುತ್ತದೆ ಎಂದು ಹಾಲಿ ಶಾಸಕ ಟಿ.ರಘುಮೂರ್ತಿ ಹೇಳಿದರುಅವರು ನಗರದ ವಕೀಲರ ಭವನದಲ್ಲಿ ವಕೀಲರೊಟ್ಟಿಗೆ ಸಭೆ…

ಈಡೀ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸಿದ ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್ : ಗೆಲುವಿಗೆ ವಿಭಿನ್ನ ರೀತಿಯ ಬದಲಾವಣೆ

ಚಳ್ಳಕೆರೆ : ಈಡೀ ಕ್ಷೇತ್ರದಲ್ಲಿ ಬದಲಾವಣೆ ಬಯಸಿ ಮತದಾರರ ನಮ್ಮ ಜೆಡಿಎಸ್ ಪಕ್ಷಕ್ಕೆ ಸಾಗರೋಪದಿಯಲ್ಲಿ ಸೇರ್ಪಡೆ ಯಾಗುತ್ತಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್ ಹೇಳಿದರು. ಅವರು‌ ಕ್ಷೇತ್ರದ ಸಿದ್ದೆಶನ ದುರ್ಗ ಈಗೆ ಹಲವು ಗ್ರಾಮ ಗಳಿಗೆ ತೆರಳಿ ಮತಬೇಟೆ ನಡೆಸಿ…

ನಾನು ಮಾಡಿದ‌ ಅಭಿವೃದ್ಧಿ ಮತದಾರರ ಮನಸ್ಸಲ್ಲಿದೆ, ಚುನಾವಣೆಗೋಸ್ಕರ ಬಂದವರು ಮರುವಾಪಸ್ಸು ಹೋಗುವವರು : ಕೈ ಅಭ್ಯರ್ಥಿ, ಹಾಗೂ ಹಾಲಿ ಶಾಸಕ ಟಿ.ರಘುಮೂರ್ತಿ ಖಡಕ್ ಹೇಳಿಕೆ

ಚಳ್ಳಕೆರೆ : ಕಳೆದ ಹತ್ತು ವರ್ಷಗಳ ಮಾಡಿದ ಅಭಿವೃದ್ಧಿ ಮತದಾರರ ಕಣ್ಣಾ ಮುಂದೆ ಇವೆ ಆದರೆ ಈ ಹೊರಗಡೆಯಿಂದ ಬಂದ ಅಭ್ಯರ್ಥಿಗಳು ಮತಗಿಟ್ಟಿಸಿಕೊಳ್ಳಲು ಅನ್ಯಮಾರ್ಗ ಹಿಡಿದಿದ್ದಾರೆ ಎಂದು ಕೈ ಅಭ್ಯರ್ಥಿ, ಹಾಗೂ ಹಾಲಿ ಶಾಸಕ ಟಿ.ರಘುಮೂರ್ತಿ ಹೇಳಿದರುಅವರು ಕ್ಷೇತ್ರದ ತುರುವನೂರು ಭಾಗದ…

ಚಳ್ಳಕೆರೆ ಪಕ್ಷೇತರ ಅಭ್ಯರ್ಥಿ ಕುಮಾರಸ್ವಾಮಿಗೆ ಕುರಿಮರಿಯನ್ನು ಕೊಟ್ಟ ಕುರುಬ ಜನಾಂಗ : ನಮ್ಮ‌ಬೆಂಬಲ ನಿಮಗೆ‌ ಮುನ್ಸೂಚನೆ

ಚಳ್ಳಕೆರೆ : ನಮ್ಮ ತಂದೆ ಮಾಡಿದ ಸೇವೆ ಈಡೀ ಕ್ಷೇತ್ರದಲ್ಲಿ ಜನರ ಮನಸ್ಸಲ್ಲಿ ಉಳಿದಿದೆ ಆದ್ದರಿಂದ ಈ ಬಾರಿ ಅವರ ಋಣ ತೀರಿಸುವ ಕೆಲಸ ಹಾಗುತ್ತಿದೆ ಎಂದು ಪಕ್ಷೇತರ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ ಹೇಳಿದ್ದಾರೆ ಅವರು ಕ್ಷೇತ್ರದ ನನ್ನಿವಾಳ ಪಂಚಾಯತ ವ್ಯಾಪ್ತಿಯ ಅಲವು…

ಗೌರಿಪುರ ದುರ್ಗಮ್ಮ ದೇವಸ್ಥಾನಕ್ಕೆ ಬಿಜೆಪಿ ಮಂಡಲದ ತಾಲೂಕು ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಭೇಟಿ: ಅಂಬೇಡ್ಕರ್ ಕಾಲೋನಿಯಲ್ಲಿ ಅನಿಲ್ ಕುಮಾರ್ ಪರ ಮಾತಯಾಚನೆ

ಚಳ್ಳಕೆರೆ‌: ಗೌರಿಪುರ ದುರ್ಗಮ್ಮ ದೇವಸ್ಥಾನಕ್ಕೆ ಬಿಜೆಪಿ ಮಂಡಲದ ತಾಲೂಕು ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಿಲ್ ಕುಮಾರ್ ಪರ ಅಂಬೇಡ್ಕರ್ ಕಾಲೋನಿಯಲ್ಲಿ ಮಾತಯಾಚನೆ ನಡೆಸಿದರು. ಬಿಜೆಪಿ ರೈತ…

ಚಳ್ಳಕೆರೆ ಬಿಜೆಪಿ‌ ಅಭ್ಯರ್ಥಿ ಅನಿಲ್ ಕುಮಾರ್ ಪರ ಸೂರನಹಳ್ಳಿ ಶ್ರೀನಿವಾಸ ಪ್ರಚಾರ: ಪಿಲ್ಲಹಳ್ಳಿ ಮಾದಿಗರ ಜನಾಂಗದವರ ಕಾಲೋನಿಯಲ್ಲಿ ಭರ್ಜರಿ

ಚಿತ್ರದುರ್ಗ: ಪಿಲ್ಲಹಳ್ಳಿ ಗ್ರಾಮದ ಮಾದಿಗರ ಜನಾಂಗದ ಕಾಲೋನಿಯಲ್ಲಿ ಬಿಜೆಪಿ ಮಂಡಲದ ತಾಲೂಕು ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ರವರ ನೇತೃತ್ವದಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಆರ್ ಅನಿಲ್ ಕುಮಾರ್ ಪರ ಚುನಾವಣಾ ಸಭೆ ನಡೆಯಿತು. ಸಭೆಯಲ್ಲಿ ಬಿಜೆಪಿ…

ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸಿದ ಆಮ್‌ಆದ್ಮಿ ಪಕ್ಷದ ಅಭ್ಯರ್ಥಿ ಎಲ್.ಮಾರಕ್ಕ

ಚಳ್ಳಕೆರೆ : ಇಷ್ಟು ದಿನ ಈ ಮೂರು ರಾಜಾಕೀಯ ಪಕ್ಷಗಳ ದುರಾಡಳಿತದಿಂದ ಜನರು ರೋಸಿ ಹೊಗಿದ್ದು ಈ ಬಾರಿ 2023ಕ್ಕೆ ಕ್ಷೇತ್ರದಲ್ಲಿ ಆಮ್‌ಆದ್ಮಿ ಪಕ್ಷ ಅಧಿಕಾರಕ್ಕೆ ಬರುವುದು ಶತಸಿದ್ದ ಎಂದು ಆಮ್‌ಆದ್ಮಿ ಪಕ್ಷದ ಅಭ್ಯರ್ಥಿ ಎಲ್.ಮಾರಕ್ಕ ಹೇಳಿದರು.ಅವರು ಕ್ಷೇತ್ರದಲ್ಲಿ ಮಿಂಚಿನ ಸಂಚಾರ…

ಕೈ ಅಭ್ಯರ್ಥಿ ಪರ ಮತಯಾಚನೆ ಮಾಡುವ ಕಾಂಗ್ರೇಸ್ ಪಕ್ಷದ ಮಹಿಳಾ ಮುಖಂಡರಾದ ಉಷಾ

ಚಳ್ಳಕೆರೆ : ಕ್ಷೇತ್ರದಲ್ಲಿ ನೂರಾರು ಯೋಜನೆಗಳನ್ನು ತರುವ ಮೂಲಕ ಅಭಿವೃದ್ದಿ ಹರಿಕಾರ ಎಂದೆನಿಸಿಕೊAಡಿರುವ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಮತ್ತೊಂಮ್ಮೆ ಶಾಸಕನಾಗಿ ಸಚಿವರಾಗಬೇಕು ಎಂದು ಕಾಂಗ್ರೇಸ್ ಪಕ್ಷದ ಮಹಿಳಾ ಮುಖಂಡರಾದ ಉಷಾ ಹೇಳಿದ್ದಾರೆ.ಅವರು ನಗರದಲ್ಲಿ ಕೈ ಅಭ್ಯರ್ಥಿ ಹಾಲಿ ಶಾಸಕ ಟಿ.ರಘುಮೂರ್ತಿ ಪರ…

ಕಾಂಗ್ರೇಸ್ ಭದ್ರಾ ಕೋಟೆಯನ್ನು ಭದ್ರಾ ಪಡಿಸುತ್ತಿರುವ ಕೈ ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ರಾಜ್ಯದ 2023ರ ವಿಧಾನ ಸಭಾ ಚುಣಾವಣೆ ಕಣ ಭರ್ಜರಿಯಾಗಿ ರಂಗೇರಿದೆಅದರAತೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಟಿ.ರಘುಮೂರ್ತಿ ಈಡೀ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸಿ ಭರ್ಜರಿಯಾಗಿ ಮತಬೇಟೆ ನಡೆಸುತ್ತಿದ್ದಾರೆ.ಇನ್ನೂ ಕಳೆದ2013ರಿಂದ ಕಾಂಗ್ರೆಸ್ ಭದ್ರಾ ಕೋಟೆಯಾಗಿರುವ…

error: Content is protected !!