ಚಳ್ಳಕೆರೆ ನಗರದ ಕೃಷಿ ಮಾರುಕಟ್ಟೆಯಲ್ಲಿ ರೈತರು ಬೆಳೆದ ಬೆಳೆಗೆ ಸೂಕ್ತದರ ಸಿಗುತ್ತಿಲ್ಲವೆಂದು.ಆಕ್ರೋಶಗೊಂಡ ರೈತರು ಕೃಷಿ ಮಾರುಕಟ್ಟೆಗೆ ಬೀಗಹಾಕಿ ಪ್ರತಿಭಟನೆ ನಡೆಸಿದ ರೈತರು.

ಚಳಕೆರೆ ನ್ಯೂಸ್ :ಚಳ್ಳಕೆರೆನಗರದ ಕೃಷಿ ಮಾರುಕಟ್ಟೆಯಲ್ಲಿ ರೈತರುಬೆಳೆದ ಬೆಳೆಗೆ ಸೂಕ್ತದರ ಸಿಗುತ್ತಿಲ್ಲವೆಂದು.ಆಕ್ರೋಶಗೊಂಡು ರೈತರು ಕೃಷಿ ಮಾರುಕಟ್ಟೆಗೆ ಬೀಗಹಾಕಿ ಪ್ರತಿಭಟನೆ ನಡೆಸಿದ ರೈತರು. ಚಳ್ಳಕೆರೆ ನಗರದಲ್ಲಿರುವ ಕೃಷಿ ಉತ್ಪನ್ನಮಾರುಕಟ್ಟೆಯಲ್ಲಿ ರೈತರ ಹುಣಸೇಹಣ್ಣು ಬೆಳೆಗೆನ್ಯಾಯಯುತವಾದಬೆಲೆ ಸಿಗದೆ ಇದ್ದಾಗ ರೈತರುಸಿಟ್ಟಿಗೆದ್ದು, ಕೃಷಿ ಮಾರುಕಟ್ಟೆ ಮುಖ್ಯ ದ್ವಾರದಗೇಟ್‌ಗೆ…

ಫೆ.13 ರಂದು ನಾಯಕನಹಟ್ಟಿ ಬಂದ್‌ಗೆ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಬೆಂಬಲ

ನಾಯಕನಹಟ್ಟಿ: ಫೆ.೧೩ರಂದು ನಡೆಯಲಿರುವ ನಾಯಕನಹಟ್ಟಿ ಬಂದ್‌ಗೆ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಬೆಂಬಲ ನೀಡಿದ್ದಾರೆ. ಪಟ್ಟಣದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಇಲ್ಲಿನ ಹಿರೇಕರೆ, ಚಿಕ್ಕಕೆರೆಗಳೇ ಬಹುಹಳ್ಳಿಗಳ ಜಲಮೂಲ ಆಧಾರವಾಗಿವೆ. ಅವು ಎರಡು ದಶಕಗಳಿಂದ ಬತ್ತಿವೆ. ಅವು ತುಂಬುವ ಕೆಸಲಕ್ಕೆ ನಾನು ಎಂದಿಗೂ…

ಜೋಗಿಹಟ್ಟಿ ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವಿ ಹಿರೇಕೆರೆಯಲ್ಲಿ ಗಂಗಾ ಪೂಜೆ ನೆರವೇರಿಸಿದ ಗ್ರಾಮಸ್ಥರು

ನಾಯಕನಹಟ್ಟಿ:: ಸಮೀಪದ ಜೋಗಿಹಟ್ಟಿ ಗ್ರಾಮದ ಅಂಬೇಡ್ಕರ್ ಕಾಲೋನಿಯ ಶ್ರೀ ದುರ್ಗಾಪರಮೇಶ್ವರಿ ನೂತನ ದೇವಸ್ಥಾನ ಪ್ರಾರಂಭೋತ್ಸವ ಪ್ರಯುಕ್ತ.ಸೋಮವಾರ ಜೋಗಿಹಟ್ಟಿ ಗ್ರಾಮಸ್ಥರು ಸಕಲ ಬಿರುದಾವಳಿಗಳೊಂದಿಗೆ ಹತ್ತಿರದ ಹಿರೇಕೆರೆಯಲ್ಲಿ ನೂತನ ಉತ್ಸವ ಮೂರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಿ ಗಂಗಾ ಪೂಜೆಯನ್ನು ಅದ್ದೂರಿಯಾಗಿ ಸಕಲ ಪೂಜಾ ಕೈ…

ಶ್ರೀ ಭಕ್ತ ಮಾರ್ಕಂಡೇಯ ಜಯಂತಿ ಅಂಗವಾಗಿ ಬೈಕ್ ರ್ಯಾಲಿ : ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಚಾಲನೆ

ಚಳ್ಳಕೆರೆ ನ್ಯೂಸ್ :ಚಳ್ಳಕೆರೆ ನಗರದ ಪದ್ಮಸಾಲಿ ಸಮುದಾಯದವತಿಯಿಂದ ಸೋಮವಾರಆಯೋಜಿದ್ದ ಶ್ರೀ ಭಕ್ತ ಮಾರ್ಖಾಂಡೇಯ ಜಯಂತಿ ಅಂಗವಾಗಿ ಸಮುದಾಯದ ಎಲ್ಲಾ ಭಾಂದವರು ಸೇರಿ ಜಾಗೃತಿ ಬೈಕ್ ರ್ಯಾಲಿ ಮಾಡುವ ಮೂಲಕ ಜಯಂತಿಗೆ ಮೆರಗು ತಂದರು. ಇನ್ನೂ ಬೈಕ್ ರ್ಯಾಲಿಗೆ ಚಾಲನೆ ನೀಡಿದ ಚಿತ್ರದುರ್ಗ…

ಶ್ರೀ ಆಂಜನೇಯ ಸ್ವಾಮಿ ಕಳಸ ಸ್ಥಾಪನೆ ಗುಂತಕೋಲನಮ್ಮಹಳ್ಳಿ ಗ್ರಾಮಸ್ಥರ ಸಮ್ಮುಖದಲ್ಲಿ ಸೋಮವಾರ ಅದ್ದೂರಿಯಾಗಿ ಜರುಗಿತು

ನಾಯಕನಹಟ್ಟಿ:: ಶ್ರೀ ಆಂಜನೇಯ ಸ್ವಾಮಿ ಪೂಜಾ ಕೈ ಕಾರ್ಯಗಳ ಮೂಲಕ ಕಳಸ ಸ್ಥಾಪನೆಗೆ ಭಕ್ತಿ ಭಾವಕ್ಕೆ ಸಾಕ್ಷಿಯಾದ ಗುಂತಕೋಲಮ್ಮನಹಳ್ಳಿ ಗ್ರಾಮಸ್ಥರು. ಸಮೀಪದ ಅಬ್ಬೇನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಗುಂತಕೋಲಮ್ಮನಹಳ್ಳಿ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ 6.45.ಗಂಟೆ ಗೆ ಶ್ರೀ ಆಂಜನೇಯ ಸ್ವಾಮಿಯ ನೂರಾರು ಭಕ್ತರ…

ಮಾ.16-17 ಕ್ಕೆ ಶ್ರೀ ಪಾತಲಿಂಗೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ

ಚಳ್ಳಕೆರೆ ನ್ಯೂಸ್ : ತಾಲ್ಲೂಕಿನ ಪರಶುರಾಮಪುರ ಹೋಬಳಿಯ ಚನ್ನಮ್ಮನಾಗತಿಹಳ್ಳಿಯ ಶ್ರೀಪಾತಲಿಂಗೇಶ್ವರಸ್ವಾಮಿಯ ಜಾತ್ರಾಮಹೋತ್ಸವ ಎರಡು ದಿನಗಳ ಕಾಲ ವಿಜೃಂಭಣೆಯಿಂದ ನಡೆಸಲು ತೀರ್ಮಾನಿಸಲಾಗಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಆರ್.ಮಲ್ಲಯ್ಯ ಹೇಳಿದರುಅವರು, ಭಾನುವಾರ ನಗರದ ಪ್ರವಾಸಿಮಂದಿರದಲ್ಲಿ ಶ್ರೀಪಾತಲಿಂಗೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ…

ಮಾದಿಗ ಸೇವಾ ಟ್ರಸ್ಟ್ ನಿಂದ ನಾಯಕನಹಟ್ಟಿ ಬಂದ್‌ಗೆ ಬೆಂಬಲ

ಚಳ್ಳಕೆರೆ ನ್ಯೂಸ್ : 13ರ ಮಂಗಳವಾರ ಹಮ್ಮಿಕೊಂಡಿರುವ ನಾಯಕನಹಟ್ಟಿ ಪಟ್ಟಣ ಬಂದ್‌ಗೆ ನಾಯಕನಹಟ್ಟಿ ಹೋಬಳಿಯ ಮಾದಿಗ ಸೇವಾ ಟ್ರಸ್ಟ್ ಬೆಂಬಲ ನೀಡಲಿದೆ ಎಂದು ಟ್ರಸ್ಟ್ ಉಪಾಧ್ಯಕ್ಷ ಆರ್.ಬಸಪ್ಪ ಹೇಳಿದರು. ಪಟ್ಟಣದ ಹಟ್ಟಿಮಲ್ಲಪ್ಪ ನಾಯಕ ಆಡಳಿತ ಕಚೇರಿಯಲ್ಲಿ ಭಾನುವಾರ ನಡೆದ ಜನಾಂಗದ ಸಭೆಯಲ್ಲಿ…

ಪ್ರೇಮಿಗಳ ದಿನದಂದು ಈ ಸ್ಥಳಕ್ಕೆ ಹೋಗಲೇ ಬೇಕು..!ಚಿತ್ರದುರ್ಗದ ಈ ಸ್ಥಳ ಯಾವುದು..?

ಬಯಲು ನಾಡಿನ ಪ್ರೀತಿಯ ಸಂಕೇತ ಬಿಳಿ ವಸ್ತçದಖರ್ಚಿಪ್, ಪುಟ್ಟ ಕಲ್ಲಿನ ಮನೆ ನಿರ್ಮಾಣ, ಒಮ್ಮೆ ಹೋಗಿ ಬನ್ನಿ ಪ್ರೇಮಿಗಳ ತಾಣ ಹೊಸಗುಡ್ಡಕ್ಕೆ ರಾಮುದೊಡ್ಮನೆ ಚಳ್ಳಕೆರೆಚಳ್ಳಕೆರೆ : ನೋಡವುದಕ್ಕೆ ಅದು ಕಲ್ಲಿನ ಬೆಟ್ಟ, ಸುತ್ತಲು ನಿರ್ಜನ ಪ್ರದೇಶ ಅಲ್ಲಿ ಕಾಣಬರುವುದು ಕೇವಲ ಬರಡಾದ…

ಚಳ್ಳಕೆರೆ ನ್ಯೂಸ್ : ಭದ್ರಾ ನೀರಿಗಾಗಿ ಕರೆಕೊಟ್ಟ “ಚಳ್ಳಕೆರೆ ಬಂದ್” ಯಶಸ್ವಿ : 55 ಸಂಘಟನೆಗಳ ಬೆಂಬಲ

ಚಳ್ಳಕೆರೆ ನ್ಯೂಸ್ :ಚಿತ್ರದುರ್ಗ ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ಮತ್ತು ಕೇಂದ್ರಮತ್ತು ರಾಜ್ಯ ಸರ್ಕಾರಗಳು ಘೋಷಿಸಿರುವ ಬರ ಪರಿಹಾರ ಮತ್ತು ಬೆಳೆ ವಿಮೆ ರೈತರಿಗೆತಕ್ಷಣ ಬಿಡುಗಡೆ ಮಾಡಲು ಒತ್ತಾಯಿಸಿ ಫೆಬ್ರವರಿ 9ನೇ ಶುಕ್ರವಾರದಂದು…

ಚಳ್ಳಕೆರೆ ನ್ಯೂಸ್ : ಪಟ್ಟಣದ ಅಂಬೇಡ್ಕರ್ ಕಾಲೋನಿಯಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರ ಅನಾವರಣ

ನಾಯಕನಹಟ್ಟಿ:: ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ರೂಡಿಸಿಕೊಳ್ಳಿ ಪತ್ರಕರ್ತ ಬಿ ಟಿ ಶಿವಕುಮಾರ್. ತಿಳಿಸಿದ್ದಾರೆ. ಶುಕ್ರವಾರ ಪಟ್ಟಣದ 8 ಮತ್ತು 9ನೇ ವಾರ್ಡಿನ ಅಂಬೇಡ್ಕರ್ ಕಾಲೋನಿಯಲ್ಲಿ ಹಟ್ಟಿಯ ಯಜಮಾನರು ಮತ್ತು ಯುವಕರು ಹಾಗೂ ಜೈ ಭೀಮ್ ಗೆಳೆಯರ ಬಳಗ…

error: Content is protected !!