ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿ ಚಾಲಕ ಸಾವು

ಚಳ್ಳಕೆರೆ ನ್ಯೂಸ್ : ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿ ಚಾಲಕ ಸಾವು ಚಳ್ಳಕೆರೆತಾಲ್ಲೂಕಿನ ರಾಮಜೋಗಿಹಳ್ಳಿ ಗ್ರಾಮದಲ್ಲಿ ಮಣ್ಣು ತುಂಬಿಕೊಂಡುಹೋಗುವ ವೇಳೆ ಟ್ರ್ಯಾಕ್ಟರ್ ಚಲಿಸಿ ಚಾಲಕ ಸಾವನಪ್ಪಿದಘಟನೆ ನಡೆದಿದೆ. ಚಾಲಕ ಆರ್. ನಾಗೇಶ್ (26) ಮೃತಪಟ್ಟಯುವಕನಾಗಿದ್ದು, ತನ್ನ ಟ್ರ್ಯಾಕ್ಟರ್ ಚಲಿಸುತ್ತಿರುವುದನ್ನು ಕಂಡುಅದನ್ನು ತಡೆಯಲು ಹೋದಾಗ…

ಮಾಧ್ಯಮ ಸಂವಾದ ಕಾರ್ಯಕ್ರಮ ಉದ್ಘಾಟಿಸಿದ ಡಿಸಿಎಸ್ಪಿ !!

ಚಳ್ಳಕೆರೆ ನ್ಯೂಸ್ : ಮಾಧ್ಯಮ ಸಂವಾದ ಕಾರ್ಯಕ್ರಮ ಉದ್ಘಾಟಿಸಿದ ಡಿಸಿಎಸ್ಪಿ. ಮುಕ್ತ ನಿರ್ಭೀತವಾಗಿ ಮತದಾನ ಮಾಡಲು ಅವಕಾಶಮಾಡಿಕೊಡುವ ಉದ್ದೇಶವೇ ಈ ಮಾದರಿ ನೀತಿ ಸಂಹಿತೆಉದ್ದೇಶವಾಗಿದೆ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಹೇಳಿದರು. ಪತ್ರಿಕಾ ಭವನದಲ್ಲಿ ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮಉದ್ಘಾಟಿಸಿ ಮಾತಾಡಿದರು.…

ಸಮಸ್ಯೆ ಬಗೆ ಹರಿಸಿ ಇಲ್ಲವೇ ಸಾಮೂಹಿಕ ರಾಜೀನಾಮೆ ನೀಡುತ್ತೇವೆ : ಆರೋಗ್ಯ ಕವಚ 108 ವಾಹನದ ಸಿಬ್ಬಂದಿ ಆರೋಪ

ಆರೋಗ, ಕವಚ 108ರಡಿಯಲ್ಲಿಸುಮಾರು 24 ಅಂಬುಲೆನ್ಸಗಳು ಆರೋಗ, ಕವಚ 108ರಡಿಯಲ್ಲಿಸುಮಾರು 24 ಅಂಬುಲೆನ್ಸಗಳು ಸಮಸ್ಯೆ ಬಗೆ ಹರಿಸಿ ಇಲ್ಲವೇ ಸಾಮೂಹಿಕ ರಾಜೀನಾಮೆನೀಡುತ್ತೇವೆ ಚಳ್ಳಕೆರೆ ನ್ಯೂಸ್ : ಚಿತ್ರದುರ್ಗ ಜಿಲ್ಲೆಯಾದ್ಯಂತ ಆರೋಗ, ಕವಚ 108ರಡಿಯಲ್ಲಿಸುಮಾರು 24 ಅಂಬುಲೆನ್ಸಗಳು ಕಾರ್ಯನಿರ್ವಹಿಸುತ್ತಿದ್ದು, ಈ ಸೇವೆಯಲ್ಲಿ ಸಿಬ್ಬಂದಿಗಳು…

ಪ್ರಧಾನಿಮೋದಿಗೆ ಕಾಲಿನಲ್ಲಿರುವುದನ್ನು ತೆಗೆದುಕೊಂಡು ಹೊಡೆಯುತಿನಿ ಎಂಬ ಹೇಳಿಕೆ ನೀಡಿದ್ದ ಜಿಎಸ್ ಮಂಜುನಾಥ್ ವಿರುದ್ಧ ದೂರಿಗೆ ಇಂದು ಜಾಮೀನು

ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನುಪಡೆದುಕೊಂಡ ಕಾಂಗ್ರೆಸ್ ಮುಖಂಡ ಚಳ್ಳಕೆರೆ ನ್ಯೂಸ್ : ಹಿರಿಯೂರಿನಲ್ಲಿ ನಡೆದ ಎಸ್ಸಿ ಎಸ್ಟಿ ಸಮಾವೇಶದಲ್ಲಿ ಪ್ರಧಾನಿಮೋದಿಗೆ ಕಾಲಿನಲ್ಲಿರುವುದನ್ನು ತೆಗೆದುಕೊಂಡು ಹೊಡೆಯುತಿನಿಎಂಬ ಹೇಳಿಕೆ ನೀಡಿದ್ದ ಜಿಎಸ್ ಮಂಜುನಾಥ್ ವಿರುದ್ಧ ದೂರುದಾಖಲಿಸಿದ್ದು, ಅವರು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಇದೇಸಮಯದಲ್ಲಿ ಮಾತಾಡಿದ, ಅವರು ಸಮಾವೇಶದಲ್ಲಿ…

ವಿದ್ಯುನ್ಮಾನ ಮತ ಯಂತ್ರಗಳ ಯಾದೃಚ್ಛಿಕರಣ ಪೂರ್ಣ : ವಿಧಾನಸಭಾ ಕ್ಷೇತ್ರವಾರು ಹಂಚಿಕೆ : ಜಿಲ್ಲಾಧಿಕಾರಿ ಟಿ.ವೆಂಕಟೇಶ್

– *ಚಿತ್ರದುರ್ಗ : ಚುನಾವಣಾ ಆಯೋಗದ ನಿರ್ದೇಶನದಂತೆ ಮೊದಲ ಹಂತದ ವಿದ್ಯುನ್ಮಾನ ಮತ ಯಂತ್ರ, ನಿಯಂತ್ರಣ ಘಟಕ ಹಾಗೂ ಮತ ಖಾತ್ರಿ ಯಂತ್ರಗಳ ತಂತ್ರಾಂಶ ಆಧಾರಿತ ಯಾದೃಚ್ಛಿಕರಣ ಮಾಡಾಗಿದೆ. ವಿಧಾನಸಭಾ ಕ್ಷೇತ್ರವಾರು ಈ ಯಂತ್ರಗಳನ್ನು ಭೌತಿಕವಾಗಿ ಹಂಚಿಕೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ…

ನೀತಿ ಸಂಹಿತೆ ಹಿನ್ನೆಲೆ :ಬಾರ್ ಅಂಡ್ ರೆಸ್ಟೋರೆಂಟ್ ಗಳಿಗೆ ಕಾನೂನು ಅರಿವು ಮೂಡಿಸಿದ ಅಬಕಾರಿ ನಾಗರಾಜ್,

ಚಳ್ಳಕೆರೆ:ನೀತಿ ಸಂಹಿತೆ ಅನ್ನುವುದು ಚುನಾವಣೆ ಬಂದಾಗ ಎಲ್ಲರೂ ಅನುಸರಿಸಬೇಕಾದ ಕಾನೂನು ಆಗಿದೆ, ಈ ಹಿನ್ನಲೆಯಲ್ಲಿ ಪ್ರತಿಯೊಬ್ಬ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರು ಕಡ್ಡಾಯವಾಗಿ ಬಿಲ್ ಹಾಕಿ ಮಧ್ಯ ಮಾರಾಟ ಮಾಡಬೇಕು ಎಂದು ಅಬಕಾರಿ ಉಪನಿರೀಕ್ಷಕ ನಾಗರಾಜ್ ಎಚ್ಚರಿಕೆ ನೀಡಿದರು, ಇವರು ನಗರದ…

ಚಳ್ಳಕೆರೆ : ನಗರಸಭೆ ನಾಮನಿರ್ದೇಶನ ಸದಸ್ಯನಾಗಿ ಆಯ್ಕೆಯಾದ ಆರ್.ವೀರಭದ್ರಪ್ಪ ಗೆ ಸನ್ಮಾನ.

ಚಳ್ಳಕೆರೆ ನ್ಯೂಸ್ : ಚಳ್ಳಕೆರೆ ನಗರಸಭೆಗೆ ರಾಜ್ಯ ಸರಕಾರ ನಾಮ ನಿರ್ದೇಶನ ಸದಸ್ಯರನ್ನು ನೇಮಕ ಮಾಡಿ‌ ಆದೇಶ. ಹೊರಡಿಸಿದೆ. ಇನ್ನೂ ಚಳ್ಳಕೆರೆ ನಗರಸಭೆ ಈಗಾಗಲೇ ಅಧ್ಯಕ್ಷ ಉಪಾಧ್ಯಕ್ಷ ಇಲ್ಲದೆ ಜಿಲ್ಲಾಧಿಕಾರಿಗಳು ಆಡಳಿತಾಧಿಕಾರಿಗಳಾಗಿ ಆಡಳಿತ ನಡೆಸುತ್ತಿದ್ದಾರೆ ಈ ಹಿನ್ನಲೆಯಲ್ಲಿ ರಾಜ್ಯ ಸರಕಾರ ಸುಮಾರು…

ಚಳ್ಳಕೆರೆ : ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ಮಾಡಿದ : ಡಿ.ವೈಎಸ್ ಪಿ ಬಿಟಿ.ರಾಜಣ್ಣ.

ಚಳ್ಳಕೆರೆ ನ್ಯೂಸ್ : 2024 ರ ಲೋಕಸಭಾ ಚುನಾವಣೆ ಈಗಾಗಲೇ ದಿನಾಂಕ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾಗಿದೆ ಅದರಂತೆ ಈಡೀ ರಾಜ್ಯದ ಉದ್ದಗಲಕ್ಕೂ ಚೆಕ್ ಪೋಸ್ಟ್ ನಿರ್ಮಿಸಿ ವಾಹನಗಳ ತಪಾಸಣೆ ಕಾರ್ಯ ನಡೆಯುತ್ತಿದೆ. ಅದರಂತೆ ಚಳ್ಳಕೆರೆ ತಾಲೂಕಿನಲ್ಲಿ ಡಿವೈಎಸ್ ಪಿ ಬಿ.ಟಿ.ರಾಜಣ್ಣ…

ಅಕ್ರಮ ಮರಳು ಸಾಗಾಟ ಲಾರಿ ಪೊಲೀಸರ ವಶಕ್ಕೆ,

ಚಳ್ಳಕೆರೆ ನ್ಯೂಸ್ : ಚಳ್ಳಕೆರೆ ತಾಲೂಕು ನಗರಂಗೆರೆ ಗ್ರಾಮದ ಹತ್ತಿರ ಅಕ್ರಮ ಮರಳು ಸಾಗಾಟ ಮಾಡುವ ಲಾರಿ ಪತ್ತೆಯಾಗಿದೆ ಸರ್ಕಾರದ ಯಾವುದೇ ಪರವಾನಿಗೆ ಪಡೆಯದೆ ಅಕ್ರಮವಾಗಿ ಮರಳು ಸಾಗಿಸಿ ಹೆಚ್ಚಿನ ಲಾಭ ಪಡೆಯಲು ಹೋಗಿ ಮರಳು ತುಂಬಿಕೊಂಡು ಟೌನ್ ಕಡೆ ಬರುವ…

ಕರುನಾಡ ವಿಜಯ ಸೇನೆ ಕಾರ್ಯಕರ್ತರಿಂದಪ್ರತಿಭಟನೆ

ಚಳ್ಳಕೆರೆ ನ್ಯೂಸ್ : ಕರುನಾಡ ವಿಜಯ ಸೇನೆ ಕಾರ್ಯಕರ್ತರಿಂದಪ್ರತಿಭಟನೆ ಚಿತ್ರದುರ್ಗ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಮಾಜಿ ಸಚಿವಗೋವಿಂದ ಕಾರಜೋಳ ಅವರಿಗೆ ಟಿಕೆಟ್ ನೀಡಬಾರದು ಎಂದುಒತ್ತಾಯಿಸಿ ಕರುನಾಡ ವಿಜಯಸೇನೆ ಕಾರ್ಯಕರ್ತರು ಬಿಜೆಪಿಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಹಾಲಿ ಸಂಸದ ಎ.ನಾರಾಯಣಸ್ವಾಮಿ ಅವರಿಗೆ ಟಿಕೆಟ್…

error: Content is protected !!