ಚಿತ್ರದುರ್ಗ: ಅಮಿತ್ ಶಾ ರಾಜೀನಾಮೆ ನೀಡಲಿಅಂಬೇಡ್ಕರ್ ಬಗ್ಗೆ ಮಾತಾಡಿ ಅಪಮಾನ ಮಾಡಿರುವ ಕೇಂದ್ರಗೃಹ ಸಚಿವ ಅಮಿತ್ ಶಾ ಅವರು ಕೂಡಲೇ ರಾಜೀನಾಮೆನೀಡಬೇಕೆಂದು ಅಹಿಂದ ಚಳುವಳಿಯ ಮುಖಂಡ ಕೆಂಚಪ್ಪಒತ್ತಾಯಿಸಿದರು.
ಚಳ್ಳಕೆರೆ : ಚಿತ್ರದುರ್ಗ: ಅಮಿತ್ ಶಾ ರಾಜೀನಾಮೆ ನೀಡಲಿಅಂಬೇಡ್ಕರ್ ಬಗ್ಗೆ ಮಾತಾಡಿ ಅಪಮಾನ ಮಾಡಿರುವ ಕೇಂದ್ರಗೃಹ ಸಚಿವ ಅಮಿತ್ ಶಾ ಅವರು ಕೂಡಲೇ ರಾಜೀನಾಮೆನೀಡಬೇಕೆಂದು ಅಹಿಂದ ಚಳುವಳಿಯ ಮುಖಂಡ ಕೆಂಚಪ್ಪಒತ್ತಾಯಿಸಿದರು. ಚಿತ್ರದುರ್ಗದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿಮಾತಾಡಿ, ಅಮಿತ್ ಶಾ ರಾಜೀನಾಮೆ ನೀಡಿದಿದ್ದರೆ, ಪ್ರಧಾನಿಗಳುರಾಜೀನಾಮೆ ಪಡೆಯಬೇಕು…
ಚಳ್ಳಕೆರೆ: ಅಲೆಮಾರಿಗಳಿಗೆ ನಿವೇಶನ ಕೊಡಿಚಳ್ಳಕೆರೆಯ ನಾಯಕನಹಟ್ಟಿಯಲ್ಲಿ ಅಲೆಮಾರಿ ಜನಾಂಗದವರಿಗೆನಿವೇಶನ ನೀಡುವಂತೆ ಒತ್ತಾಯಿಸಿ, ಪಟ್ಟಣ ಪಂಚಾಯಿತಿಮುಖ್ಯಾಧಿಕಾರಿ ಶ್ರೀನಿವಾಸ್ ಗೆ ಅಲೆಮಾರಿ ಜನಾಂಗದವರುಇಂದು ಮನವಿ ಸಲ್ಲಿಸಿದರು.
ಚಳ್ಳಕೆರೆ : ಚಳ್ಳಕೆರೆ: ಅಲೆಮಾರಿಗಳಿಗೆ ನಿವೇಶನ ಕೊಡಿಚಳ್ಳಕೆರೆಯ ನಾಯಕನಹಟ್ಟಿಯಲ್ಲಿ ಅಲೆಮಾರಿ ಜನಾಂಗದವರಿಗೆನಿವೇಶನ ನೀಡುವಂತೆ ಒತ್ತಾಯಿಸಿ, ಪಟ್ಟಣ ಪಂಚಾಯಿತಿಮುಖ್ಯಾಧಿಕಾರಿ ಶ್ರೀನಿವಾಸ್ ಗೆ ಅಲೆಮಾರಿ ಜನಾಂಗದವರುಇಂದು ಮನವಿ ಸಲ್ಲಿಸಿದರು. ವಾರ್ಡ್ ನಂ. 14 ರಲ್ಲಿ 34 ರಿಂದ 40ವರ್ಷಗಳಿಂದ ಅಲೆಮಾರಿಗಳು ವಾಸಿಸುತ್ತಿದ್ದು, ನಿವೇಶಮವಿಲ್ಲದೆಬಟ್ಟೆ ಗುಡಾರಗಳನ್ನು…
ಚಿತ್ರದುರ್ಗ: ಮ್ಯಾಕ್ಸ್ ಸಿನಿಮಾ ಪ್ರೀ ರಿಲೀಸ್ ಫಂಕ್ಷನ್ನಾಳೆ ನಡೆಯಲಿದೆ
ಚಳ್ಳಕೆರೆ : ಚಿತ್ರದುರ್ಗ: ಮ್ಯಾಕ್ಸ್ ಸಿನಿಮಾ ಪ್ರೀ ರಿಲೀಸ್ ಫಂಕ್ಷನ್ನಾಳೆ ನಡೆಯಲಿದೆಚಲನ ಚಿತ್ರ ನಟ ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಸಿನಿಮಾದಪೂರ್ವ ಪ್ರಚಾರ ಕಾರ್ಯಕ್ರಮವನ್ನು ಭಾನುವಾರ ಸೈನ್ಸ್ಕಾಲೇಜ್ ಮೈದಾನದಲ್ಲಿ ನಡೆಸಲಾಗುತ್ತಿದೆ ಎಂದು ಕಾರ್ಯಕ್ರಮದಆಯೋಜಕ ರಾಘವೇಂದ್ರ ಹೇಳಿದರು. ಚಿತ್ರದುರ್ಗದಲ್ಲಿಂದುಶನಿವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿ,…
ಚಳ್ಳಕೆರೆ : ನಾಗಪ್ಪನಹಳ್ಳಿ ಗೇಟ್ ಬಳಿ ಯುವಕನ ಕೊಲೆ : ಆಂದ್ರ ಮೂಲದ ಗಿತ್ತರಾಜು (28) ಎಂಬ ಯುವಕನ ಹತ್ಯೆ
ಚಿತ್ರದುರ್ಗ:ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ನಾಗಪ್ಪನಹಳ್ಳಿ ಗೇಟ್ ಬಳಿ ಘಟನೆ. ಆಂದ್ರಾದ ವಡ್ಡೆಂಪಾಳ್ಯ ಮೂಲದಗಿತ್ತರಾಜು (28) ಕೊಲೆಯಾದ ಯುವಕ. ನಾಗಪ್ಪನಹಳ್ಳಿ ಗೇಟ್ ಬಳಿಯ ಬಾರ್ ಗೆ ಬಂದು ತೆರಳುವಾಗ ಕೊಲೆ. ಅಕ್ರಮ ಸಂಬಂಧ ಹಿನ್ನೆಲೆ…
ಚಳ್ಳಕೆರೆ : ಒಳಮೀಸಲಾತಿ ಜಾರಿಗಾಗಿ ಇಪ್ಪತ್ತು ಕಿಲೋಮೀಟರ್ ಪಾದಯಾತ್ರೆ : ತಳಕು-ನಾಯಕನಹಟ್ಟಿ ಭಾಗದ ಮಾದಿಗ ಸಮುದಾಯದ ಮುಖಂಡರ ಒಕ್ಕೂರಲು
ಒಳಮೀಸಲಾತಿ ಜಾರಿಗಾಗಿ ಇಪ್ಪತ್ತು ಕಿಲೋಮೀಟರ್ ಪಾದಯಾತ್ರೆ ಉರಿಬಿಸಿಲು ಲೆಕ್ಕಿಸದೆ ಕಿಕ್ಕಿರಿದ ಜನರು ತಳಕು-ನಾಯಕನಹಟ್ಟಿ ಭಾಗದ ಮಾದಿಗ ಸಮುದಾಯದ ಮುಖಂಡರ ಒಕ್ಕೂರಲು ಮಹಿಳೆಯರು ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚಿನ ಜನರು ಬಾಗಿ ದಾರಿಯುದ್ದಕ್ಕೂ ತಮಟೆ ವಾದ್ಯ, ವಿವಿಧ ಘೋಷಣೆಗಳ ಕೂಗು ರಸ್ತೆಯುದ್ದಕ್ಕೂ ನೀಲಿ…
ಚಳ್ಳಕೆರೆ ತಾಲ್ಲೂಕು ಛಲವಾದಿಕ್ಷೇಮಾಭಿವೃದ್ಧಿ ಸಂಘದಿಂದಅಂಬೇಡ್ಕರ್ ಪುತ್ತಳಿಗೆ ಪುಷ್ಪ ಮಾಲೆ ಅರ್ಪಿಸಿ ತದನಂತರ ಅಮಿತ್ ಶಾ ಅವರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆಯುವ ಮೂಲಕ ಹಾಗೂ ಬೆಂಕಿಯಿಂದ ಸುಡುವ ಮೂಲಕ ವಿನೂತನವಾಗಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಚಳ್ಳಕೆರೆ : ಸಂವಿಧಾನ ಶಿಲ್ಪಿ ಡಾ.ಬಿಆರ್ ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜ್ಯಸಭೆಯಲ್ಲಿ ಅಂಬೇಡ್ಕರ್ ಸ್ಮರಣೆ ಎಂಬುದು ಒಂದು ಖಾಯಿಲೆಯಾಗಿದೆ ಎಂದು ಹೇಳಿಕೆಯನ್ನು ಕಟ್ಟಿಸಿ ಈ ಕೂಡಲೇ ಗೃಹ ಖಾತೆಯಿಂದ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ರಾಜ್ಯಪಾಲರಿಗೆತಹಶೀಲ್ದಾರ್…
ಹೊಳಲ್ಕೆರೆ: ಜೀವ ರಕ್ಷಣೆಗಾಗಿ ಎಸ್ಪಿ ಕಚೇರಿ ಬಾಗಿಲ ಎಡತಾಕಿದ ಜೋಡಿ
ಚಳ್ಳಕೆರೆ : ಹೊಳಲ್ಕೆರೆ: ಜೀವ ರಕ್ಷಣೆಗಾಗಿ ಎಸ್ಪಿ ಕಚೇರಿ ಬಾಗಿಲಎಡತಾಕಿದ ಜೋಡಿಹೊಳಲ್ಕೆರೆಯ ಯುವ ಜೋಡಿಯೊಂದು ಪ್ರೇಮಿಸಿ ಮನೆವಯರವಿರುದ್ಧ ನಿಂತು ಮದುವೆಯಾಗಿದ್ದು, ಇದೀಗ ತಮಗೆ ರಕ್ಷಣೆ ಬೇಕುಎಂದು ಇಂದು ಚಿತ್ರದುರ್ಗ ಪೊಲೀಸ್ ಕಚೇರಿಯ ಬಾಗಿಲುಎಡತಾಕಿದೆ. ರಾಧಿಕಾ ಮತ್ತು ಜಯಸ್ವಾಮಿ ಇಬ್ಬರು ಪರಿಚಯವಾಗಿಪರಿಚಯ ಪ್ರೀತಿಗೆ…
ಚಿತ್ರದುರ್ಗ: ಹಿಂದೂ ಧರ್ಮ ಪ್ರಚಾರಕರ ಮನೆಗೆ ಭೇಟಿನೀಡಿದ ಪೇಜಾವರ ಶ್ರೀಉಡುಪಿಯ ಪೇಜಾಶ್ವರ ಮಠದ ಶ್ರೀಗಳು ಚಿತ್ರದುರ್ಗದಕರ್ನಾಟಕ ಪ್ರಾಂತೀಯ ಧರ್ಮ ಪ್ರಚಾರಕರಾದ ಓಂಕಾಹಾಗೂ ಇತರೇ ಮುಖಂಡರ ಮನೆಗಳಿಗೆ ಇಂದು ಭೇಟಿನೀಡಿದರು.
ಚಳ್ಳಕೆರೆ : ಚಿತ್ರದುರ್ಗ: ಹಿಂದೂ ಧರ್ಮ ಪ್ರಚಾರಕರ ಮನೆಗೆ ಭೇಟಿನೀಡಿದ ಪೇಜಾವರ ಶ್ರೀಉಡುಪಿಯ ಪೇಜಾಶ್ವರ ಮಠದ ಶ್ರೀಗಳು ಚಿತ್ರದುರ್ಗದಕರ್ನಾಟಕ ಪ್ರಾಂತೀಯ ಧರ್ಮ ಪ್ರಚಾರಕರಾದ ಓಂಕಾಹಾಗೂ ಇತರೇ ಮುಖಂಡರ ಮನೆಗಳಿಗೆ ಇಂದು ಭೇಟಿನೀಡಿದರು. ಭೇಟಿ ಸಮಯದಲ್ಲಿ ಹಿಂದೂ ಸಂಘಟನೆಯ ಬಗ್ಗೆಚರ್ಚ್ ಸಿದ್ದು, ಧರ್ಮ…
ಚಿತ್ರದುರ್ಗ: ಅಪರಾಧ ತಡೆ ಮಾಸಾಚರಣೆ ಜಾಥಆಯೋಜಿಸಿದ್ದ ಪೊಲೀಸ್ ಇಲಾಖೆ
ಚಿತ್ರದುರ್ಗ: ಅಪರಾಧ ತಡೆ ಮಾಸಾಚರಣೆ ಜಾಥಆಯೋಜಿಸಿದ್ದ ಪೊಲೀಸ್ ಇಲಾಖೆಅಪರಾಧ ತಡೆ ಮಾಸಾಚರಣೆ ಹಾಗು ನಶೆ ಮುಕ್ತ ಕರ್ನಾಟಕವಿಶೇಷ ಅಭಿಯಾನವನ್ನು ಜಿಲ್ಲಾ ಪೊಲೀಸ್ ಇಲಾಖೆಯಿಂದುಆಯೋಜಿಸಿದ್ದು, ಈಹಿನ್ನೆಲೆಯಲ್ಲಿ ವಿವಿಧ ಶಾಲೆ ಕಾಲೇಜ್ ಗಳವಿದ್ಯಾರ್ಥಿಗಳು ಹಾಗು ಪೊಲೀಸರು ಜಾಥದಲ್ಲಿ ಭಾಗವಹಿಸಿದ್ದರು. ಜಾಥಾವು ಕನಕವೃತ್ತದಿಂದ ಹೊರಟು, ಚೋಳುಗುಡ್ಡ,…
ಚಳ್ಳಕೆರೆ : ಅಧಿವೇಶನದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಗೆ ಗೃಹ ಸಚಿವರಾದ ಅಮಿತ್ ಶಾ ರವರು ವ್ಯಂಗ್ಯವಾಗಿ ಮಾತನಾಡಿರುವುದನ್ನು ಖಂಡಿಸಿ ಚಳ್ಳಕೆರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಿದರು.
ಚಳ್ಳಕೆರೆ : ಅಧಿವೇಶನದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಗೆ ಗೃಹ ಸಚಿವರಾದ ಅಮಿತ್ ಶಾ ರವರು ವ್ಯಂಗ್ಯವಾಗಿ ಮಾತನಾಡಿ, ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರಿಗೆ ಅಗೋರವ ತೋರಿರುವುದು ಖಂಡಿಸುತ್ತೆವೆ, ಆದ್ದರಿಂದ ಈ ಕೂಡಲೇ ತಮ್ಮ ಗೃಹ ಮಂತ್ರಿ…
