ಚಳ್ಳಕೆರೆ :
ಚಿತ್ರದುರ್ಗ: ಮ್ಯಾಕ್ಸ್ ಸಿನಿಮಾ ಪ್ರೀ ರಿಲೀಸ್ ಫಂಕ್ಷನ್
ನಾಳೆ ನಡೆಯಲಿದೆ
ಚಲನ ಚಿತ್ರ ನಟ ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಸಿನಿಮಾದ
ಪೂರ್ವ ಪ್ರಚಾರ ಕಾರ್ಯಕ್ರಮವನ್ನು ಭಾನುವಾರ ಸೈನ್ಸ್
ಕಾಲೇಜ್ ಮೈದಾನದಲ್ಲಿ ನಡೆಸಲಾಗುತ್ತಿದೆ ಎಂದು ಕಾರ್ಯಕ್ರಮದ
ಆಯೋಜಕ ರಾಘವೇಂದ್ರ ಹೇಳಿದರು.
ಚಿತ್ರದುರ್ಗದಲ್ಲಿಂದು
ಶನಿವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿ, ಕಾರ್ಯಕ್ರಮಕ್ಕೆ ಕಿಚ್ಚ
ಸುದೀಪ್, ಡಾಲಿ ಧನಂಜಯ್, ವಿನಯ್ ರಾಜ್ ಕುಮಾರ್, ಯುವ
ರಾಜ್ ಕುಮಾರ್, ಅನೂಪ್ ಭಂಡಾರಿ, ಇತರರು ಆಗಮಿಸಲಿದ್ದಾರೆ
ಎಂದು ಹೇಳಿದರು.