ಚಳ್ಳಕೆರೆ :
ಚಿತ್ರದುರ್ಗ: ಅಮಿತ್ ಶಾ ರಾಜೀನಾಮೆ ನೀಡಲಿ
ಅಂಬೇಡ್ಕರ್ ಬಗ್ಗೆ ಮಾತಾಡಿ ಅಪಮಾನ ಮಾಡಿರುವ ಕೇಂದ್ರ
ಗೃಹ ಸಚಿವ ಅಮಿತ್ ಶಾ ಅವರು ಕೂಡಲೇ ರಾಜೀನಾಮೆ
ನೀಡಬೇಕೆಂದು ಅಹಿಂದ ಚಳುವಳಿಯ ಮುಖಂಡ ಕೆಂಚಪ್ಪ
ಒತ್ತಾಯಿಸಿದರು.
ಚಿತ್ರದುರ್ಗದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ
ಮಾತಾಡಿ, ಅಮಿತ್ ಶಾ ರಾಜೀನಾಮೆ ನೀಡಿದಿದ್ದರೆ, ಪ್ರಧಾನಿಗಳು
ರಾಜೀನಾಮೆ ಪಡೆಯಬೇಕು ಇಲ್ಲದೆ ಹೋದರೆ,
ರಾಜ್ಯದ ಮೂಲೆ
ಮೂಲೆಗಳಲ್ಲು ಅಮಿತ್ ಶಾ ವಿರುದ್ಧ ಹೋರಾಟ ಮಾಡಲಾಗುತ್ತದೆ
ಎಂದು ಎಚ್ಚರಿಕೆ ನೀಡಿದರು.