ಚಳ್ಳಕೆರೆ :
ಚಿತ್ರದುರ್ಗ: ಹಿಂದೂ ಧರ್ಮ ಪ್ರಚಾರಕರ ಮನೆಗೆ ಭೇಟಿ
ನೀಡಿದ ಪೇಜಾವರ ಶ್ರೀ
ಉಡುಪಿಯ ಪೇಜಾಶ್ವರ ಮಠದ ಶ್ರೀಗಳು ಚಿತ್ರದುರ್ಗದ
ಕರ್ನಾಟಕ ಪ್ರಾಂತೀಯ ಧರ್ಮ ಪ್ರಚಾರಕರಾದ ಓಂಕಾ
ಹಾಗೂ ಇತರೇ ಮುಖಂಡರ ಮನೆಗಳಿಗೆ ಇಂದು ಭೇಟಿ
ನೀಡಿದರು.
ಭೇಟಿ ಸಮಯದಲ್ಲಿ ಹಿಂದೂ ಸಂಘಟನೆಯ ಬಗ್ಗೆ
ಚರ್ಚ್ ಸಿದ್ದು, ಧರ್ಮ ಪ್ರಚಾರ ಕಾರ್ಯದಲ್ಲಿ ತೊಡಗಬೇಕು. ಎಂಬ
ಸಲಹೆಯನ್ನು ನೀಡಿದ್ದಾರೆ.
ಪ್ರಮುಖವಾಗಿ ಹಿಂದೂ ಸಂಘಟನೆಗಳ
ಕಾರ್ಯಕರ್ತರು ಹಾಗೂ ಮುಖಂಡರನ್ನು ಭೇಟಿ ನೀಡಿ ಮತ್ತಷ್ಟು
ಪ್ರಮುಖ ವಿಚಾರಗಳನ್ನು ಚರ್ಚಿಸಿದ್ದಾರೆಂದು ಓಂಕಾರ್ ತಿಳಿಸಿದ್ದಾರೆ.