ಚಿತ್ರದುರ್ಗ:
ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ನಾಗಪ್ಪನಹಳ್ಳಿ ಗೇಟ್ ಬಳಿ ಘಟನೆ.
ಆಂದ್ರಾದ ವಡ್ಡೆಂಪಾಳ್ಯ ಮೂಲದ
ಗಿತ್ತರಾಜು (28) ಕೊಲೆಯಾದ ಯುವಕ.
ನಾಗಪ್ಪನಹಳ್ಳಿ ಗೇಟ್ ಬಳಿಯ ಬಾರ್ ಗೆ ಬಂದು ತೆರಳುವಾಗ ಕೊಲೆ.
ಅಕ್ರಮ ಸಂಬಂಧ ಹಿನ್ನೆಲೆ ಯುವಕನ ಕೊಲೆ ಮಾಡಿರುವ ಶಂಕೆ.
ಮಾರಾಕಾಸ್ತ್ರದಿಂದ ತಲೆ, ಮುಖ ಸೇರಿ ಹಲವೆಡೆ ಕೊಚ್ಚಿ ಕೊಲೆ.
ಸ್ಥಳಕ್ಕೆ ಪರಶುರಾಮ ಪುರ ಪಿಎಸ್ಐ ಬಸವರಾಜ್ ಭೇಟಿ, ಪರಿಶೀಲನೆ.
ಪರಶುರಾಮಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು.