ಚಿತ್ರದುರ್ಗ: ಅಪರಾಧ ತಡೆ ಮಾಸಾಚರಣೆ ಜಾಥ
ಆಯೋಜಿಸಿದ್ದ ಪೊಲೀಸ್ ಇಲಾಖೆ
ಅಪರಾಧ ತಡೆ ಮಾಸಾಚರಣೆ ಹಾಗು ನಶೆ ಮುಕ್ತ ಕರ್ನಾಟಕ
ವಿಶೇಷ ಅಭಿಯಾನವನ್ನು ಜಿಲ್ಲಾ ಪೊಲೀಸ್ ಇಲಾಖೆಯಿಂದು
ಆಯೋಜಿಸಿದ್ದು, ಈಹಿನ್ನೆಲೆಯಲ್ಲಿ ವಿವಿಧ ಶಾಲೆ ಕಾಲೇಜ್ ಗಳ
ವಿದ್ಯಾರ್ಥಿಗಳು ಹಾಗು ಪೊಲೀಸರು ಜಾಥದಲ್ಲಿ ಭಾಗವಹಿಸಿದ್ದರು.
ಜಾಥಾವು ಕನಕವೃತ್ತದಿಂದ ಹೊರಟು, ಚೋಳುಗುಡ್ಡ, ತಾಜ್ ಪೀರ್
ಲೇಔಟ್, ಫಾತೀಮಾ ಮಸೀದಿ ರಸ್ತೆ ಮೂಲಕ ಟಿಪ್ಪುಸರ್ಕಲ್
ನ್ನು ತಲುಪಿತು.
ಜಾಥಾದಲ್ಲಿ ಪೊಲೀಸ್ ಅಧಿಕಾರಿಗಳು
ಪಾಲ್ಗೊಂಡಿದ್ದರು.