ಚಳ್ಳಕೆರೆ : ವಿಧಾನಸಭಾ ಕ್ಷೇತ್ರದ ಶಾಸಕರಾದ ಮತ್ತು ಕರ್ನಾಟಕ ಸರ್ಕಾರದ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದಟಿ ರಘುಮೂರ್ತಿ ಹುಟ್ಟುಹಬ್ಬದ ಪ್ರಯುಕ್ತ ನಗರದ ಬನಶ್ರೀ ವೃದ್ಧಾಶ್ರಮದಲ್ಲಿಚಳ್ಳಕೆರೆ ನಗರಸಭಾ ಅಧ್ಯಕ್ಷರಾದ. ಆರ್ ಮಂಜುಳಾ ಪ್ರಸನ್ನ ಕುಮಾರ್ ಮತ್ತು ಕೆಪಿಸಿಸಿ ಕುಶಲಕರ್ಮಿಗಳ ರಾಜ್ಯಾಧ್ಯಕ್ಷರಾದ ಆರ್ ಪ್ರಸನ್ ಕುಮಾರ್ ಮತ್ತು ನೇತಾಜಿ ಸ್ನೇಹ ಬಳಗದ ವತಿಯಿಂದ ವೃದ್ಧಾಶ್ರಮದಲ್ಲಿ ಸಿಹಿ ಊಟದ ವ್ಯವಸ್ಥೆಯನ್ನು ಮಾಡಿ ಒಂದು ವರ್ಷಕ್ಕೆ ಅಗತ್ಯವಿರುವ ದಿನಸಿ ಸಾಮಾನನ್ನು ನೀಡಲಾಯಿತು.
ಚಳ್ಳಕೆರೆ : ವಿಧಾನಸಭಾ ಕ್ಷೇತ್ರದ ಶಾಸಕರಾದ ಮತ್ತು ಕರ್ನಾಟಕ ಸರ್ಕಾರದ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದಟಿ ರಘುಮೂರ್ತಿ ಹುಟ್ಟುಹಬ್ಬದ ಪ್ರಯುಕ್ತ ನಗರದ ಬನಶ್ರೀ ವೃದ್ಧಾಶ್ರಮದಲ್ಲಿಚಳ್ಳಕೆರೆ ನಗರಸಭಾ ಅಧ್ಯಕ್ಷರಾದ. ಆರ್ ಮಂಜುಳಾ ಪ್ರಸನ್ನ ಕುಮಾರ್ ಮತ್ತು ಕೆಪಿಸಿಸಿ ಕುಶಲಕರ್ಮಿಗಳ ರಾಜ್ಯಾಧ್ಯಕ್ಷರಾದ ಆರ್…
ತಾಯಿ ಹೆಸರಿನಲ್ಲಿ ಪ್ರತಿಯೊಬ್ಬರು ಒಂದೊಂದು ಗಿಡ ಬೆಳೆಸಿ……ಅರಣ್ಯ ಇಲಾಖೆ ಬಳ್ಳಾರಿ ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರ್ ನಾಯಕ ಕರೆ.
ತಾಯಿ ಹೆಸರಿನಲ್ಲಿ ಪ್ರತಿಯೊಬ್ಬರು ಒಂದೊಂದು ಗಿಡ ಬೆಳೆಸಿ…… ಚಳ್ಳಕೆರೆ. ಗಿಡ ಮರಗಳನ್ನ ಬೆಳಸುವುದ ಮೂಲಕ ಪರಿಸರ ಉಳಿಸಿಬೇಕು ಎಂದು ಅರಣ್ಯ ಇಲಾಖೆ ಬಳ್ಳಾರಿ ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರ್ ನಾಯಕ ಹೇಳಿದರು…. ಚಳ್ಳಕೆರೆ ವಲಯ ಅರಣ್ಯ ಇಲಾಖೆ, ಸಾಮಾಜಿಕ ಅರಣ್ಯ ಇಲಾಖೆ…
ಚಳ್ಳಕೆರೆ : ನಗರದ ಸಂಗೋಳ್ಳಿ ರಾಯಣ್ಣ ರಸ್ತೆ ಸಮೀಪ ರಾಜಕುಮಾರ ವೃತ್ತ ನಿರ್ಮಾಣಕ್ಕೆ ಮನವಿ
ಚಳ್ಳಕೆರೆ :“ಭಾಷಾಭಿಮಾನಿ”ಅವಿಭಾಜಿತ ಚಿತ್ರದುರ್ಗ ಜಿಲ್ಲೆಯಲ್ಲಿ ಇಂದಿಗೂ ಸಾಹಿತಿಗಳಿಗೂ ವಿಚಾರವಂತರಿಗೂ ಹಾಗೂ ಪತ್ರಕರ್ತರಿಗೂ ತವರುಭೂಮಿಯಾಗಿದ್ದು ಸದರಿ ಜಿಲ್ಲೆಯಲ್ಲಿ ಯಾವುದೇ ಕೊರತೆಯಾಗದಂತೆ ಬೆಳೆದು ಬಂದ ನಾಡಾಗಿದೆ. ಈ ಜಿಲ್ಲೆಯಲ್ಲಿಇಂದಿಗೂ ವೈಭವ ಪೂರಿತವಾದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕೊರತೆಯಾಗಿಲ್ಲ ಎಂಬ ಅಂಶವನ್ನು ಸಾರ್ವಜನಿಕರಗಮನಕ್ಕೆ ತರುತ್ತಾ, ಇಂಥ ಐತಿಹಾಸಿಕ…
ಕರುಣೆಯ ಮೂರುತಿ ಶಾರದೆ”- ಯತೀಶ್ ಎಂ ಸಿದ್ದಾಪುರ ಅನಿಸಿಕೆ.
“ಕರುಣೆಯ ಮೂರುತಿ ಶಾರದೆ”- ಯತೀಶ್ ಎಂ ಸಿದ್ದಾಪುರ ಅನಿಸಿಕೆ. ಚಳ್ಳಕೆರೆ:-ಕರುಣೆಯ ಸಾಕಾರ ಮೂರ್ತಿ ಶ್ರೀಮಾತೆ ಶಾರದಾದೇವಿಯವರು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂಸೇವಕ ಯತೀಶ್ ಎಂ ಸಿದ್ದಾಪುರ ತಿಳಿಸಿದರು. ತ್ಯಾಗರಾಜನಗರದ ಸದ್ಭಕ್ತರಾದ ಶ್ರೀಮತಿ ತಿಪ್ಪಮ್ಮ ಉಮಾಶಂಕರ್ ಅವರ ಸೂಜಿಮಲ್ಲೇಶ್ವರ ನಿವಾಸದಲ್ಲಿ ಆಯೋಜಿಸಿದ್ದ ವಾರದ…
ಹೊಸದುರ್ಗ: ಕರಡಿ ಹಾವಳಿ ತಪ್ಪಿಸಿ ಜೀವ ಉಳಿಸಿ
ಹೊಸದುರ್ಗ: ಕರಡಿ ಹಾವಳಿ ತಪ್ಪಿಸಿ ಜೀವ ಉಳಿಸಿಹೊಸದುರ್ಗದ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಇತ್ತೀಚಿನದಿನಗಳಲ್ಲಿ, ರಾತ್ರಿ ವೇಳೆಯಲ್ಲಿ ಕರಡಿಯ ಹಾವಳಿ ಹೆಚ್ಚಾಗಿದೆ. ಇದರಿಂದ ರಾತ್ರಿ ವೇಳೆಯಲ್ಲಿ ಜನರು ಮನೆಯಿಂದ ಹೊರಗೆ ಬರಲುಭಯ ಭೀತರಾಗಿದ್ದಾರೆ. ಹಲವಾರು ಬಾರಿ ಅರಣ್ಯ ಇಲಾಖೆಗೆಕರಡಿಯನ್ನ ಹಿಡಿದು ಬೇರೆಡೆಗೆ ಸಾಗಿಸುವಂತೆ…
ಚಳ್ಳಕೆರೆ : ನಗರದಹೆಚ್.ಪಿ.ಪಿ.ಸಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಯುವ ಕವಿಪಾಲಯ್ಯ.ಜಿ ಕೋನಸಾಗರ ಅವರ ಚೊಚ್ಚಲ ಕೃತಿ ‘ಕನಸುಕವಲೊಡೆದಾಗ’ ಕವನ ಸಂಕಲನ ಬಿಡುಗಡೆ ಸಮಾರಂಭ ಹಲವು ಸಾಹಿತಿಗಳು ಪುಸ್ತಕ ಬಿಡುಗಡೆ ಮಾಡಿದರು.
ಚಳ್ಳಕೆರೆ : ನಗರದಹೆಚ್.ಪಿ.ಪಿ.ಸಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಯುವ ಕವಿಪಾಲಯ್ಯ.ಜಿ ಕೋನಸಾಗರ ಅವರ ಚೊಚ್ಚಲ ಕೃತಿ ‘ಕನಸುಕವಲೊಡೆದಾಗ’ ಕವನ ಸಂಕಲನ ಬಿಡುಗಡೆ ಸಮಾರಂಭ ಹಲವು ಸಾಹಿತಿಗಳು ಪುಸ್ತಕ ಬಿಡುಗಡೆ ಮಾಡಿದರು. ಕಾಲೇಜು ಆವರಣದಲ್ಲಿ ನಡೆದಕಾರ್ಯಕ್ರಮಕ್ಕೆ ಪ್ರೊ. ಮಂಜುನಾಥ ಬಿ.ಎಸ್. ಪ್ರಾಂಶುಪಾಲರುಕೃತಿ ಕುರಿತು…
ಚಿತ್ರದುರ್ಗ: ಕೋಟೆ ನಾಡಲ್ಲಿ ಗುಡುಗು ಸಹಿತ ಮಳೆಚಿತ್ರದುರ್ಗದಲ್ಲಿ ಬೆಳಗಿನಿಂದಲೂ ಮೋಡ ಕವಿದವಾತಾವರಣ
ಚಳ್ಳಕೆರೆ : ಚಿತ್ರದುರ್ಗ: ಕೋಟೆ ನಾಡಲ್ಲಿ ಗುಡುಗು ಸಹಿತ ಮಳೆಚಿತ್ರದುರ್ಗದಲ್ಲಿ ಬೆಳಗಿನಿಂದಲೂ ಮೋಡ ಕವಿದವಾತಾವರಣವಿದ್ದು, ಇದೀಗ ಗುಡುಗು ಸಹಿತ ಮಳೆಸುರಿಯಲಾರಂಭಿಸಿದೆ. ಬೆಳಗ್ಗೆ ೧೦ ಗಂಟೆಯಿಂದ ಸುಮಾರು 4ಗಂಟೆಯವರೆಗೂ ಮೋಡ ಕವಿದಿತ್ತು. ಇದೀಗ ಗುಡುಗು ಸಹಿತ ಮಳೆಬೀಳಲಾರಂಭಿಸಿದೆ. ಕೋಟೆ ನಾಡಿನಲ್ಲಿ ದಿಢೀರನೆ ಬದಲಾಗುತ್ತಿರುವಹವಮಾನದಿಂದಾಗಿ…
ಚಳ್ಳಕೆರೆ: ಕಳ್ಳೆ ಮುಳ್ಳಿನಿಂದ ಕೂಡಿದ ರಸ್ತೆ ಸರಿಪಡಿಸಿ
ಚಳ್ಳಕೆರೆ : ಚಳ್ಳಕೆರೆ: ಕಳ್ಳೆ ಮುಳ್ಳಿನಿಂದ ಕೂಡಿದ ರಸ್ತೆ ಸರಿಪಡಿಸಿಚಳ್ಳಕೆರೆ ತಾಲೂಕಿನಿಂದ ನಗರಂಗೆರೆಯಿಂದ ಮುಖ್ಯ ರಸ್ತೆಗೆತಲುಪಬೇಕಾದ, ರಸ್ತೆ ಕಳ್ಳಿ ಮುಳ್ಳುಗಳಿಂದ ಕೂಡಿದ್ದು, ರಸ್ತೆಮದ್ಯದಲ್ಲಿ ವಿದ್ಯುತ್ ಕಂಬಗಳಿರುವುದರಿಂದ ಅಪಘಾತಗಳುನಡೆಯುತ್ತಿವೆ. ಇಕ್ಕಟ್ಟಾದ ರಸ್ತೆಯಲ್ಲಿಸಂಚರಿಸುವ ವಾಹನಸವಾರರಿಗೆ, ಮುಳ್ಳು ಬಡಿದು ಗಾಯಗಳಾಗಿರುವ ಘಟನೆಗಳುನಡೆದ ಉದಾಹರಣೆಗಳಿವೆ. ಇಂದು 2…
ಹೊಳಲ್ಕೆರೆ: ಬಿ ದುರ್ಗ ಕೆರೆಯಲ್ಲಿ ಶಂಕಾಸ್ಪದ ರೀತಿ ವೃದ್ಧೆಶವ ಪತ್ತೆ
ಚಳ್ಳಕೆರೆ : ಹೊಳಲ್ಕೆರೆ: ಬಿ ದುರ್ಗ ಕೆರೆಯಲ್ಲಿ ಶಂಕಾಸ್ಪದ ರೀತಿ ವೃದ್ಧೆಶವ ಪತ್ತೆಹೊಳಲ್ಕೆರೆಯ ಬಿ ದುರ್ಗದ ಕೆರೆಯಲ್ಲಿ ಅನುಮಾನಾಸ್ಪದರೀತಿಯಲ್ಲಿ ವೃದ್ಧೆಯ ಶವವೊಂದು ಇಂದು ಬೆಳಗ್ಗೆ 8 ಗಂಟೆಗೆಪತ್ತೆಯಾಗಿದೆ. ನಾಲ್ಕು ದಿನಗಳ ಹಿಂದೆ ಸಾವನ್ನಪ್ಪಿರುವ ಶಂಕೆವ್ಯಕ್ತವಾಗಿದೆ. ಮೃತ ವೃದ್ಧೆಯನ್ನು ನಾಗಮ್ಮ (75) ಎಂದುಗುರುತಿಸಲಾಗಿದೆ.…
ನಾಯಕನಹಟ್ಟಿ:-ಪ್ರತಿಯೊಂದು ಆಸ್ತಿಗೂ ಇ-ಖಾತಾ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲ ರೀತಿಯ ಕಟ್ಟಡ, ನಿವೇಶನಗಳಿಗೆ ಆಸ್ತಿ ತೆರಿಗೆ ನಿರ್ಧರಣೆಗೊಳಿಸಿ ಪಾವತಿಸಿಕೊಳ್ಳಲಾಗಿದೆ. ನಂತರ, ಆಸ್ತಿ ಮಾಲೀಕರಿಂದ ಅವಶ್ಯಕ ದಾಖಲೆಗಳನ್ನು ಪಡೆದು ಇ-ಖಾತಾ ದಾಖಲೆ ನೀಡಲಾಗುವುದು’ ಎಂದು ಪ.ಪಂ ಮುಖ್ಯಧಿಕಾರಿ ಓ.ಶ್ರೀನಿವಾಸ್ ಹೇಳಿದರು
ನಾಯಕನಹಟ್ಟಿ:-ಪ್ರತಿಯೊಂದು ಆಸ್ತಿಗೂ ಇ-ಖಾತಾ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲ ರೀತಿಯ ಕಟ್ಟಡ, ನಿವೇಶನಗಳಿಗೆ ಆಸ್ತಿ ತೆರಿಗೆ ನಿರ್ಧರಣೆಗೊಳಿಸಿ ಪಾವತಿಸಿಕೊಳ್ಳಲಾಗಿದೆ. ನಂತರ, ಆಸ್ತಿ ಮಾಲೀಕರಿಂದ ಅವಶ್ಯಕ ದಾಖಲೆಗಳನ್ನು ಪಡೆದು ಇ-ಖಾತಾ ದಾಖಲೆ ನೀಡಲಾಗುವುದು’ ಎಂದು ಪ.ಪಂ ಮುಖ್ಯಧಿಕಾರಿ ಓ.ಶ್ರೀನಿವಾಸ್…
