ಚಳ್ಳಕೆರೆ :

ಚಿತ್ರದುರ್ಗ: ಕೋಟೆ ನಾಡಲ್ಲಿ ಗುಡುಗು ಸಹಿತ ಮಳೆ
ಚಿತ್ರದುರ್ಗದಲ್ಲಿ ಬೆಳಗಿನಿಂದಲೂ ಮೋಡ ಕವಿದ
ವಾತಾವರಣವಿದ್ದು, ಇದೀಗ ಗುಡುಗು ಸಹಿತ ಮಳೆ
ಸುರಿಯಲಾರಂಭಿಸಿದೆ. ಬೆಳಗ್ಗೆ ೧೦ ಗಂಟೆಯಿಂದ ಸುಮಾರು 4
ಗಂಟೆಯವರೆಗೂ ಮೋಡ ಕವಿದಿತ್ತು. ಇದೀಗ ಗುಡುಗು ಸಹಿತ ಮಳೆ
ಬೀಳಲಾರಂಭಿಸಿದೆ. ಕೋಟೆ ನಾಡಿನಲ್ಲಿ ದಿಢೀರನೆ ಬದಲಾಗುತ್ತಿರುವ
ಹವಮಾನದಿಂದಾಗಿ ಜನರು ಕೂಡ ಮನೆಯಿಂದ ಹೊರಗೆ
ಹೋಗಲು ಗೊನಮದಲಕ್ಕೀಡಾಗಿದ್ದಾರೆ. ಆದರೆ ಮಳೆಯಲ್ಲಿ
ಸಿಲುಕಿದ ಜನರ ಪರದಾಡುವಂತಾಗಿದೆ. ಅಂಡರ್ ಪಾಸ್ ಕೆಳಗೆ
ಮಳೆಯಿಂದ ತಮ್ಮನ್ನಯ ರಕ್ಷಿಸಿಕೊಳ್ಳುತ್ತಿದ್ದಾರೆ.

About The Author

Namma Challakere Local News
error: Content is protected !!