ಯರಬಳ್ಳಿ ಗೊಲ್ಲರಹಟ್ಟಿ: ಮೌಢ್ಯ ಪದ್ಧತಿ ಆಚರಣೆ ವಿರುದ್ಧ ಜಾಗೃತಿ
ಯರಬಳ್ಳಿ ಗೊಲ್ಲರಹಟ್ಟಿ: ಮೌಢ್ಯ ಪದ್ಧತಿ ಆಚರಣೆ ವಿರುದ್ಧ ಜಾಗೃತಿ ಚಿತ್ರದುರ್ಗ(ಕರ್ನಾಟಕ ವಾರ್ತೆ)ಜೂ.11:ಜಿಲ್ಲೆಯ ಹಿರಿಯೂರು ತಾಲೂಕಿನ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಯರಬಳ್ಳಿ ಗೊಲ್ಲರಹಟ್ಟಿಯಲ್ಲಿ ಮಂಗಳವಾರ ಮೌಢ್ಯ ಪದ್ಧತಿ ಮತ್ತು ಆಚರಣೆ ವಿರುದ್ಧ ಜಾಗೃತಿ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಜೆಂಡರ್ಸ್ ಸ್ಪೆಷಲಿಸ್ಟ್ ಡಿ. ಗೀತಾ…
ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್‍ಗೆ ಸನ್ಮಾನ
ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್‍ಗೆ ಸನ್ಮಾನ ಚಿತ್ರದುರ್ಗ(ಕರ್ನಾಟಕ ವಾರ್ತೆ)ಜೂ.11:ಆರೋಗ್ಯ ಇಲಾಖೆಯ ವಿವಿಧ ಸಂಸ್ಥೆಗಳಲ್ಲಿ ಸತತ 30 ವರ್ಷ ಸೇವೆ ಸಲ್ಲಿಸಿ ಈಚೆಗೆ ನಿವೃತ್ತಿ ಹೊಂದಿದ ಆರೋಗ್ಯ ನಿರೀಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಅವರಿಗೆ ಜಿಲ್ಲಾ ಮತ್ತು ತಾಲೂಕು ಮಟ್ಟದಿಂದ ಗೌರವ ಸಮರ್ಪಣೆ ಮುಖಾಂತರ ಸನ್ಮಾನಿಸಲಾಯಿತು.ಜಿಲ್ಲಾ ಆರೋಗ್ಯ…
ಚಳ್ಳಕೆರೆ : ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಕೆಲಸವನ್ನು ಸರಿಯಾಗಿ ನಿಭಾಯಿಸಿದರೆ ತಾಲೂಕಿನಲ್ಲಿ ಸಮಸ್ಯೆಗಳು ಉಲ್ಬಣಗೊಳ್ಳುವುದಿಲ್ಲ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿಎಸ್ ಸೋಮಶೇಖರ್ ಹೇಳಿದರು.
ಚಳ್ಳಕೆರೆ : ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಕೆಲಸವನ್ನು ಸರಿಯಾಗಿ ನಿಭಾಯಿಸಿದರೆ ತಾಲೂಕಿನಲ್ಲಿ ಸಮಸ್ಯೆಗಳು ಉಲ್ಬಣಗೊಳ್ಳುವುದಿಲ್ಲ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿಎಸ್ ಸೋಮಶೇಖರ್ ಹೇಳಿದರು. ಅವರು ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ…
ಚಳ್ಳಕೆರೆ : ಸತತವಾಗಿ ಮೂರು ಗೆಲುವು ಸಾಧಿಸಿದ ಶಾಸಕ ಟಿ. ರಘುಮೂರ್ತಿ ರವರ ಹುಟ್ಟು ಹಬ್ಬದ ಅಂಗವಾಗಿ ಅಭಿಮಾನಿಗಳು ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಚಿಕಿತ್ಸೆ ಕಿಟ್, ಆಹಾರ ಧಾನ್ಯಗಳನ್ನು ವಿತರಿಸುವ ಮೂಲಕ ಜನ್ಮದಿನಾಚರಣೆ ಆಚರಿಸಿದರು.
ಚಳ್ಳಕೆರೆ : ಸತತವಾಗಿ ಮೂರು ಗೆಲುವು ಸಾಧಿಸಿದ ಶಾಸಕ ಟಿ. ರಘುಮೂರ್ತಿ ರವರ ಹುಟ್ಟು ಹಬ್ಬದ ಅಂಗವಾಗಿ ಅಭಿಮಾನಿಗಳು ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಚಿಕಿತ್ಸೆ ಕಿಟ್, ಆಹಾರ ಧಾನ್ಯಗಳನ್ನು ವಿತರಿಸುವ ಮೂಲಕ ಜನ್ಮದಿನಾಚರಣೆ ಆಚರಿಸಿದರು. ನಗರದ ಚಿತ್ರದುರ್ಗ ರಸ್ತೆಯ ಜೀವ ಸ್ವಾಸ್ಥ್ಯ…
ಚಳ್ಳಕೆರೆ : ನಗರದಲ್ಲಿ ಸೂರು ಇಲ್ಲದವರಿಗೆ ಸ್ವಂತ ಸೂರು ನೀಡುವ ಮಹತ್ವಕಾಂಕ್ಷಿ ಯೋಜನೆಯ ಸ್ಥಳೀಯ ಶಾಸಕ ಟಿ ರಘುಮೂರ್ತಿ ಕನಸಿನ ಮನೆಗಳ ಜಿಪ್ಲಸ್ ಟಿ ಮನೆಗಳ ಕಾಮಗಾರಿ ಮುಗಿದಿದ್ದು ಕಾಮಗಾರಿ ಸ್ಥಳಕ್ಕೆ ನಗರಸಭೆ ಅಧ್ಯಕ್ಷ ಆರ್ ಮಂಜುಳಾ ಪ್ರಸನ್ನ ಕುಮಾರ್ , ಉಪಾಧ್ಯಕ್ಷ ಕವಿತಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚಳ್ಳಕೆರೆ : ನಗರದಲ್ಲಿ ಸೂರು ಇಲ್ಲದವರಿಗೆ ಸ್ವಂತ ಸೂರು ನೀಡುವ ಮಹತ್ವಕಾಂಕ್ಷಿ ಯೋಜನೆಯ ಸ್ಥಳೀಯ ಶಾಸಕ ಟಿ ರಘುಮೂರ್ತಿ ಕನಸಿನ ಮನೆಗಳ ಜಿಪ್ಲಸ್ ಟಿ ಮನೆಗಳ ಕಾಮಗಾರಿ ಮುಗಿದಿದ್ದು ಕಾಮಗಾರಿ ಸ್ಥಳಕ್ಕೆ ನಗರಸಭೆ ಅಧ್ಯಕ್ಷ ಆರ್ ಮಂಜುಳಾ ಪ್ರಸನ್ನ ಕುಮಾರ್ ,…
ಗೌರೀಪುರದಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನಕ್ಕೆ ಚಾಲನೆ ಕೃಷಿ ಮುಖ್ಯಸ್ಥ ಓ. ಕುಮಾರ್.
ಗೌರೀಪುರದಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನಕ್ಕೆ ಚಾಲನೆ ಕೃಷಿ ಮುಖ್ಯಸ್ಥ ಓ. ಕುಮಾರ್. ನಾಯಕನಹಟ್ಟಿ:: ಹೋಬಳಿಯ ಗೌರೀಪುರ ಗ್ರಾಮದ ಉಮಾಮಹೇಶ್ವರ ಸಭಾಭವನದಲ್ಲಿ ಭಾ.ಕೃ.ಸಂ.ಪ. ಕೃಷಿ ವಿಜ್ಞಾನ ಕೇಂದ್ರ ಚಿತ್ರದುರ್ಗ. ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ.…
ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆಯುವ ಅರ್ಹತೆ ಸೂಲಗಿತ್ತಿ ತಿಮ್ಮಕ್ಕರಿಗಿದೆ”-
ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತೆ ಶ್ರೀಮತಿ ಜಿ ಯಶೋಧಾ ಪ್ರಕಾಶ್ ಅಭಿಪ್ರಾಯ. “ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆಯುವ ಅರ್ಹತೆ ಸೂಲಗಿತ್ತಿ ತಿಮ್ಮಕ್ಕರಿಗಿದೆ”- ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತೆ ಶ್ರೀಮತಿ ಜಿ ಯಶೋಧಾ ಪ್ರಕಾಶ್ ಅಭಿಪ್ರಾಯ. ಚಳ್ಳಕೆರೆ-ಭಾರತ ಸರ್ಕಾರ ಪ್ರತಿ ವರ್ಷ ಕೊಡಮಾಡುವ ಪದ್ಮಶ್ರೀ…
ಚಳ್ಳಕೆರೆ :ಚಿತ್ರದುರ್ಗ: ಆರ್ ಟಿಪಿಸಿಆರ್ ಕೇಂದ್ರ ತೆರೆಯಿರಿರಾಜ್ಯದಲ್ಲಿ ಕೊರೋನಾ ಮತ್ತೆ ವಕ್ಕರಿಸಿದ್ದು, ಇದರಿಂದಮುನ್ನೆಚ್ಚರಿಕೆಯಾಗಿ ಚಿತ್ರದುರ್ಗದಲ್ಲಿಯೂ ಆರ್ ಟಿಪಿಸಿಆರ್ಕೇಂದ್ರವನ್ನು ಆರಂಭಿಸಬೇಕೆಂದು ಸಾರ್ವಜನಿಕರುಒತ್ತಾಯಿಸಿದ್ದಾರೆ.
ಚಳ್ಳಕೆರೆ :ಚಿತ್ರದುರ್ಗ: ಆರ್ ಟಿಪಿಸಿಆರ್ ಕೇಂದ್ರ ತೆರೆಯಿರಿರಾಜ್ಯದಲ್ಲಿ ಕೊರೋನಾ ಮತ್ತೆ ವಕ್ಕರಿಸಿದ್ದು, ಇದರಿಂದಮುನ್ನೆಚ್ಚರಿಕೆಯಾಗಿ ಚಿತ್ರದುರ್ಗದಲ್ಲಿಯೂ ಆರ್ ಟಿಪಿಸಿಆರ್ಕೇಂದ್ರವನ್ನು ಆರಂಭಿಸಬೇಕೆಂದು ಸಾರ್ವಜನಿಕರುಒತ್ತಾಯಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಮುಚ್ಚಿದ ಬಾಗಿಲುಮುಚ್ಚಿದಂತಿದೆ. ಇದರಿಂದ ಪರೀಕ್ಷಾ ಯಂತ್ರಗಳು ಧೂಳಿಡಿದಿವೆ.ಇವುಗಳ ಧೂಳು ಕೊಡವಿ ಅಕಸ್ಮಿಕವಾಗಿ ಬರುವ ಪ್ರಕರಣಗಳಪರೀಕ್ಷೆ ಮಾಡುವಂತೆ…
ಚಿತ್ರದುರ್ಗ: ಹೆಚ್ ಎಎಲ್ ನ್ನು ಆಂಧ್ರಕ್ಕೆ ಬಿಡಬಾರದು : …!
ಚಳ್ಳಕೆರೆ : ಚಿತ್ರದುರ್ಗ: ಹೆಚ್ ಎಎಲ್ ನ್ನು ಆಂಧ್ರಕ್ಕೆ ಬಿಡಬಾರದುಚಿತ್ರದುರ್ಗ ಜಿಲ್ಲೆಯಲ್ಲಿ 10ಸಾವಿರ ಎಕರೆ ಭೂಮಿಯನ್ನುನೀಡುತ್ತೇವೆ. ಇಲ್ಲಿ ರೈಲ್ವೇ, ಡಿಆರ್ ಡಿಓ, ನ್ಯಾಷನಲ್ ಹೈವೇ ಇದೆ.ಇದರಿಂದ ಯಾವುದೇ ಕಾರಣಕ್ಕು ಹೆಚ್ ಎಎಲ್ ನ್ನು ಆಂಧ್ರಕ್ಕೆಬಿಟ್ಟುಕೊಡಬಾರದು ಎಂದು ಚಿತ್ರದುರ್ಗ ಸಂಸದ ಗೋವಿಂದಕಾರಜೋಳ ಸಿಎಂ…
ಚಿತ್ರದುರ್ಗ: ಹೊಸ ಅಂಗಡಿಗಳಿಗೆ ಅನುಮತಿನೀಡಬೇಡಿ
ಚಳ್ಳಕೆರೆ : ಚಿತ್ರದುರ್ಗ: ಹೊಸ ಅಂಗಡಿಗಳಿಗೆ ಅನುಮತಿನೀಡಬೇಡಿಸರ್ಕಾರ ಹೊಸದಾಗಿ ಪಡಿತರ ಅಂಗಡಿಗಳನ್ನು ತೆರೆಯಲುಅನುಮತಿಯನ್ನು ನೀಡುತ್ತಿದೆ ಇದರಿಂದ ನಮಗೆತೊಂದರೆಯಾಗುತ್ತದೆ ಎಂದು ರಾಜ್ಯಾಧ್ಯಕ್ಷ ಕೃಷ್ಣನಾಯ್ಕಬೇಸರ ವ್ಯಕ್ತಪಡಿಸಿದರು. ಚಿತ್ರದುರ್ಗದಲ್ಲಿಂದುಪತ್ರಿಕಾಗೋಷ್ಠಿಯಲ್ಲಿಮಾತನಾಡಿ, ಇದರಿಂದ ಬರುವ ಲಾಭಾಂಶಕಡಿಮೆಯಾಗುತ್ತಿದೆ. ಹೊಸದಾಗಿ ಅಂಗಡಿ ತರೆಯಲು ಅನುಮತಿನೀಡಿದರೆ ನಮಗೆ ಮತ್ತಷ್ಟು ನಷ್ಠವಾಗುತ್ತದೆ. ಇದರ ಬದಲು…
