ಮೊಳಕಾಲ್ಕೂರು: ಚಾಲಕನ ಸಮಯ ಪ್ರಜ್ಞೆ ತಪ್ಪಿದಬಾರಿ ಅನಾಹುತ
ಚಳ್ಳಕೆರೆ : ಮೊಳಕಾಲ್ಕೂರು: ಚಾಲಕನ ಸಮಯ ಪ್ರಜ್ಞೆ ತಪ್ಪಿದಬಾರಿ ಅನಾಹುತಮುಂದೆ ಚಲಿಸುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆಯುವುದನ್ನು, ತಪ್ಪಿಸಲುಹೋಗಿ ಸಾರಿಗೆ ಸಂಸ್ಥೆ ಬಸ್ ರಸ್ತೆ ವಿಭಜಕ ಹತ್ತಿದ ಘಟನೆಯಿಂದುಮೊಳಕಾಲ್ಕೂರಿನ ನಾಗಸಮುದ್ರದ ಬಳಿಯ 150 ಎ ರಸ್ತೆಯಲ್ಲಿನಡೆದಿದೆ. ಬೈಕ್ ಸವಾರ ಏಕಾಏಕಿ ತಿರುವು ತೆಗೆದುಕೊಳ್ಳಲುಮುಂದಾದಾಗ,…
ಚಳ್ಳಕೆರೆ: ಅಪಘಾತದಲ್ಲಿ ನವಜಾತ ಶಿಶು ಬಾಣಂತಿಪವಾಡದ ರೀತಿ ಪಾರು
ಚಳ್ಳಕೆರೆ : ಚಳ್ಳಕೆರೆ: ಅಪಘಾತದಲ್ಲಿ ನವಜಾತ ಶಿಶು ಬಾಣಂತಿಪವಾಡದ ರೀತಿ ಪಾರುಬಾಣಂತಿ ಹಾಗೂ ನವಜಾತ ಶಿಶುವಿದ್ದ ಆಟೋಕ್ಕೆ ಎದುರಿನಿಂದಬೈಕ್ ಡಿಕ್ಕಿ ಹೊಡೆದು 6 ಜನರಿಗೆ ಗಾಯಗಳಾಗಿದ್ದು, ನವಜಾತ ಶಿಶುಹಾಗೂ ಬಾಣಂತಿ ಪಾರಾದ ಘಟನೆ ಚಳ್ಳಕೆರೆ ತಾಲೂಕಿನ ದೊಡೇರಿಬಳಿ ಇಂದು ನಡೆದಿದೆ. ಚಿತ್ರದುರ್ಗದ…
ಹೊಸದುರ್ಗ: ಕುಡಿವ ನೀರಿಗೆ ಅಡ್ಡಿಪಡಿಸುವುದುಅಕ್ಷಮ್ಯ
ಚಳ್ಳಕೆರೆ : ಹೊಸದುರ್ಗ: ಕುಡಿವ ನೀರಿಗೆ ಅಡ್ಡಿಪಡಿಸುವುದುಅಕ್ಷಮ್ಯಹೊಸದುರ್ಗದ 346 ಹಳ್ಳಿಗಳಿಗೆ ಭದ್ರಾ ಯೋಜನೆಯಿಂದ ಕುಡಿವನೀರು, ಕೊಡುವುದಕ್ಕೆ ಅಡ್ಡಿ ಪಡಿಸುವುದು ಅಕ್ಷಮ್ಯ ಅಪರಾಧಎಂದು ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಹೇಳಿದರು. ಚಿತ್ರದುರ್ಗದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತಾಡಿ, ಕುಡಿಯುವನೀರಿಗೆ ಯಾರೂ ಅಡ್ಡಿಪಡಿಸಬಾರದು. ದಾವಣಗೆರೆಯಲ್ಲಿಪಕ್ಷಾತೀತವಾಗಿ ಕೆಲವು ಮುಖಂಡರು…
ಚಿತ್ರದುರ್ಗ: ಮುರುಘಾಶ್ರೀಗೆ ಹೇಳಿಕೆ ದಾಖಲಿಸಲು ಕೋರ್ಟ್ ಆದೇಶ
ಚಳ್ಳಕೆರೆ : ಚಿತ್ರದುರ್ಗ: ಮುರುಘಾಶ್ರೀಗೆ ಹೇಳಿಕೆ ದಾಖಲಿಸಲುಕೋರ್ಟ್ ಆದೇಶಚಿತ್ರದುರ್ಗದ ಡಾ ಶಿವಮೂರ್ತಿ ಮುರುಘಾ ಶರಣರ, ವಿರುದ್ಧಫೋಕ್ಸ್ ಪ್ರಕರಣ ವಿಚಾರಣೆ ಕೊನೆ ಹಂತಕ್ಕೆ ಬಂದಿದೆ. ಅಪ್ರಾಪ್ತಯರ ಮೇಲೆ ಲೈಂಗಿಕ ದೌರ್ಜನ್ಯ, ಪ್ರಕರಣದ ಎ-1ಆರೋಪಿ ಶಿವಮೂರ್ತಿ ಮುರುಘಾ ಶರಣರ ಹೇಳಿಕೆ ದಾಖಲಿಸಲುದಿನಾಂಕ ನಿಗದಿ ಮಾಡಿದೆ.…
ಕುಂತಕೊಂಡು ಕೆಲಸ ಮಾಡುವ ರಿಮೋಟ್ ಇದ್ದಂಗೆ ನಾನು : ಶಾಸಕ ಎನ್ ವೈ ಗೋಪಾಲಕೃಷ್ಣ
ಕುಂತಕೊಂಡು ಕೆಲಸ ಮಾಡುವ ರಿಮೋಟ್ ಇದ್ದಂಗೆ ನಾನು : ಶಾಸಕ ಎನ್ ವೈ ಗೋಪಾಲಕೃಷ್ಣ ಚಳ್ಳಕೆರೆ : ಇಡೀ ಜಗತ್ತನೇ ಸುತ್ತಿದಿನಿ ಅಧಿಕಾರಿಗಳು ಕ್ಷೇತ್ರದಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಾರೆ ಎಂದು ಶಾಸಕ ಎನ್ ವೈ ಗೋಪಾಲಕೃಷ್ಣ ಹೇಳಿದರು,ಮಂಗಳವಾರ ತಳಕು ಹೋಬಳಿಯ ಬೇಡರೆಡ್ಡಿಹಳ್ಳಿಯಿಂದ…
ಬಸ್ ನಿಲ್ದಾಣಕ್ಕಾಗಿ ಜುಂಜರಗುಂಟೆ ಗ್ರಾಮಸ್ಥರ ಪ್ರತಿಭಟನೆ : ಅಧಿಕಾರಿಗಳ ನಿರ್ಲಕ್ಷ್ಯ..?
ಜನಪ್ರತಿನಿಧಿಗಳ ಜಾಣ ಮೌನ ಚಳ್ಳಕೆರೆ : ಬಸ್ ನಿಲ್ದಾಣಕ್ಕಾಗಿ ಜುಂಜರಗುಂಟೆ ಗ್ರಾಮಸ್ಥರ ಪ್ರತಿಭಟನೆ : ಜನಪ್ರತಿನಿಧಿಗಳ ಜಾಣ ಮೌನ ಚಳ್ಳಕೆರೆ : ಬಸ್ ನಿಲ್ದಾಣ ಇಲ್ಲದೆ ಪ್ರಯಾಣಿಕರ ಹೈರಾಣು ಹೌದು ಚಳ್ಳಕೆರೆ ತಾಲೂಕಿನ ಪರುಶುರಾಂಪುರ ಹೋಬಳಿ ಕೇಂದ್ರದ ಜುಂಜರಗುಂಟೆ ಗ್ರಾಮಕ್ಕೆ ಸಂಪರ್ಕಿಸುವ…
ದೇವರ ಎತ್ತುಗಳ ನೆಲೆ ಗೋಕ್ಷೇತ್ರವಾಗಲಿದೆ-ಡಾ.ವೈ ರಾಜಾರಾಮ್ ಗುರುಗಳು ಭವಿಷ್ಯ
“ದೇವರ ಎತ್ತುಗಳ ನೆಲೆ ಗೋಕ್ಷೇತ್ರವಾಗಲಿದೆ-ಡಾ.ವೈ ರಾಜಾರಾಮ್ ಗುರುಗಳು ಭವಿಷ್ಯ. ಚಳ್ಳಕೆರೆ-ತಾಲೂಕಿನ ಅಜ್ಜನಗುಡಿ ಸಮೀಪದ ದೇವರ ಎತ್ತುಗಳ ಸ್ಥಳ ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಗೋಕ್ಷೇತ್ರವಾಗುತ್ತದೆ ಎಂದು ನರಹರಿ ನಗರದ ಶ್ರೀನರಹರಿ ಸದ್ಗುರು ಆಶ್ರಮದ ಪೀಠಾಧ್ಯಕ್ಷರಾದ ಪೂಜ್ಯ ವೈ ರಾಜಾರಾಮ್ ಗುರುಗಳು ಭವಿಷ್ಯ ನುಡಿದರು.…
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಹಿರೇಹಳ್ಳಿ ಹತ್ತಿರ ರಸ್ತೆ ತಡೆದು ಚಳುವಳಿ ಮಾಡಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಹಿರೇಹಳ್ಳಿ ಹತ್ತಿರ ರಸ್ತೆ ತಡೆದು ಚಳುವಳಿ ಮಾಡಿದರು. ಚಳ್ಳಕೆರೆ :ರಸ್ತೆ ತಡೆ ಚಳುವಳಿಯ ನೇತೃತ್ವ ವಹಿಸಿದ್ದ ರಾಜ್ಯ ಮುಖಂಡರಾದ ಬೇಡ ರೆಡ್ಡಿಹಳ್ಳಿ ಬಸವ ರೆಡ್ಡಿ ಮಾತನಾಡಿ, ನಮ್ಮ ಕ್ಷೇತ್ರದ ಶಾಸಕರು…
ಚಳ್ಳಕೆರೆ ರಾಷ್ಟ್ರೀಯ ಬಸವದಳ ವತಿಯಿಂದ ಪೂಜ್ಯ ಶ್ರೀ ಲಿಂಗನಂದ ಸ್ವಾಮೀಜಿ ಯವರ ಲಿಂಗೈಕ್ಯ ಸಂಸರಣ ದಿನವನ್ನು ಬಸವ ಮಂಟಪ ಬಳ್ಳಾರಿ ರಸ್ತೆ ಹಿರೋ ಶೋರಂ ಪಕ್ಕದಲ್ಲಿ ನೆಡೆಸಲಾಯಿತು
ಚಳ್ಳಕೆರೆ : ಚಳ್ಳಕೆರೆ ರಾಷ್ಟ್ರೀಯ ಬಸವದಳ ವತಿಯಿಂದ ಪೂಜ್ಯ ಶ್ರೀ ಲಿಂಗನಂದ ಸ್ವಾಮೀಜಿ ಯವರ ಲಿಂಗೈಕ್ಯ ಸಂಸರಣ ದಿನವನ್ನು ಬಸವ ಮಂಟಪ ಬಳ್ಳಾರಿ ರಸ್ತೆ ಹಿರೋ ಶೋರಂ ಪಕ್ಕದಲ್ಲಿ ನೆಡೆಸಲಾಯಿತು. ಇದೇ ಸಂಧರ್ಭದಲ್ಲಿಕಾರ್ಯದರ್ಶಿ ಎಮ್ ಎಸ್ ತಿಪ್ಪೇಸ್ವಾಮಿ, ವೀಣಾ ಸುಧಾ, ಬಾಗ್ಯಮ್ಮ…
ಚಳ್ಳಕೆರೆ :ಚಳ್ಳಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನೂತನ ಪ್ರಾಚಾರ್ಯರಾಗಿ ಅಧಿಕಾರ ವಹಿಸಿಕೊಂಡಿರುವ ಕೆ.ಹೆಚ್. ರಾಜು ರವರನ್ನು ಕಾಲೇಜ್ ವತಿಯಿಂದ ಸನ್ಮಾನಿಸಲಾಯಿತು.
ಚಳ್ಳಕೆರೆ :ಚಳ್ಳಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನೂತನ ಪ್ರಾಚಾರ್ಯರಾಗಿ ಅಧಿಕಾರ ವಹಿಸಿಕೊಂಡಿರುವ ಕೆ.ಹೆಚ್. ರಾಜು ರವರನ್ನು ಕಾಲೇಜ್ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನಿತ ನೂತನ ಪ್ರಾಚಾರ್ಯರು ಮಾತನಾಡಿಚಳ್ಳಕೆರೆ ಕ್ಷೇತ್ರದ ಶಾಸಕರಾದ ಟಿ. ರಘುಮೂರ್ತಿಯವರು ಕಾಲೇಜಿಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದಾರೆ…
