Latest Post

ಒಳ ಮೀಸಲಾತಿಯ ತುತ್ತು ಪರಿಶಿಷ್ಟರಿಗೆ ಕೈಗೆ ಬಂದಿದ್ದು ಬಾಯಿಗೆ ಬರದ ಹಾಗಿದೆ ಎಂದು ನಿವೃತ್ತ ಕೆಎಎಸ್ ಅಧಿಕಾರಿ ಹಾಗೂ ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಆಕಾಂಕ್ಷಿ ಎನ್ ರಘುಮೂರ್ತಿ ಹೇಳಿದರು ಭಕ್ತಿ ಮತ್ತು ನಂಬಿಕೆಗಳೆರಡು ಭಗವಂತನಿಗೆ ಪ್ರಿಯವಾದ ಸಂಗತಿಗಳು ಎಂದು ನಿಕಟ ಪೂರ್ವ ಎನ್ ರಘುಮೂರ್ತಿ ಹೇಳಿದರು ಚಳ್ಳಕೆರೆ : ಕೆಡಿಕೋಟೆ ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿ ಗ್ರಾಮ ಶಾಖೆ ಉದ್ಘಾಟನೆ.. ಮಹಿಳಾ ಸದಸ್ಯರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಪಟ್ಟಣ ಪಂಚಾಯತಿ ಅಧ್ಯಕ್ಷೆ ಟಿ. ಮಂಜುಳಾ ಶ್ರೀಕಾಂತ್ ಸಲಹೆ ಚಳ್ಳಕೆರೆ : ರಸ್ತೆ, ಚರಂಡಿ ಹಾಗೂ ಖಾಲಿ ನಿವೇಶನಗಳಲ್ಲಿ ಕಸ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಬೀದಿಗಳಲ್ಲಿ ದನಗಳನ್ನು ಬಿಡುವವರಿಗೂ ದಂಡ ವಿಧಿಸಲಾಗುವುದು ಆದ್ದರಿಂದ ಸಾರ್ವಜನಿಕರ ಸಹಕಾರ ಅತಿ ಮುಖ್ಯ ಎಂದು ಚಳ್ಳಕೆರೆ ನಗರಸಭೆ ಪೌರಾಯುಕ್ತೆ ಡಾ. ನಾಗವೇಣಿ ಮನವಿ ಮಾಡಿದ್ದಾರೆ.

ಸ್ವಾಮಿ ವಿವೇಕಾನಂದರ ಮಾನವಪ್ರೇಮ ಅನುಕರಣೀಯ” :- ಅನುಸೂಯ ಅಭಿಪ್ರಾಯ

“ಸ್ವಾಮಿ ವಿವೇಕಾನಂದರ ಮಾನವಪ್ರೇಮ ಅನುಕರಣೀಯ” :- ಅನುಸೂಯ ಅಭಿಪ್ರಾಯ. ಚಳ್ಳಕೆರೆ:-ಸ್ವಾಮಿ ವಿವೇಕಾನಂದರ ಬಾಲ್ಯ ಜೀವನದಲ್ಲಿ ವ್ಯಕ್ತವಾಗುವ ಮಾನವ ಪ್ರೇಮ ಇಂದಿನ ಜನರಿಗೆ ಅನುಕರಣೀಯವಾದದ್ದು ಎಂದು ಶಿವಮೊಗ್ಗದ ರಾಮಕೃಷ್ಣ-ವಿವೇಕಾನಂದ ಆಶ್ರಮದ ಸದ್ಭಕ್ತರಾದ ಅನುಸೂಯ ಅವರು ತಿಳಿಸಿದರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ…

2024-25 ನೇ ಸಾಲಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಚಳ್ಳಕೆರೆ ಸರಕಾರಿ ತಾಂತ್ರಿಕ ವಿದ್ಯಾಲಯಕ್ಕೆ ಚಿನ್ನದ ಗರಿ ಲಭಿಸಿದೆ.

ಚಳ್ಳಕೆರೆ : 2024-25 ನೇ ಸಾಲಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಚಳ್ಳಕೆರೆ ಸರಕಾರಿ ತಾಂತ್ರಿಕ ವಿದ್ಯಾಲಯಕ್ಕೆ ಚಿನ್ನದ ಗರಿ ಲಭಿಸಿದೆ. ಚಿನ್ನದ ಪದಕ ಹಾಗೂ ಉನ್ನತ ಶ್ರೇಣಿಪಡೆದವಿದ್ಯಾರ್ಥಿಗಳ ಪಟ್ಟಿಯನ್ನು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬಿಡುಗಡೆಗೊಳಿಸಿದೆ. ಇದೇಮೊಟ್ಟಮೊದಲ ಬಾರಿಗೆ ಸಂಸ್ಥೆಗೆ ಆಟೋಮೊಬೈಲ್…

ಚಳ್ಳಕೆರೆ: ವರದಕ್ಷಿಣೆ ಕಿರುಕುಳ ಪೋಲೀಸ್ ಠಾಣೆಗೆದೂರುವಿದ್ಯಾಭ್ಯಾಸ ಮಾಡ್ತಿದ್ದ ಯುವತಿಗೆ ಮದುವೆ ಬಳಿಕ ಓದಿಸುವುದಾಗಿಕೈಹಿಡಿದ ಭೂಪಒಂದು ವರ್ಷದ ಬಳಿಕ ವರಸೆ ಬದಲಾಯಿಸಿದ್ದಾನೆ.

ಚಳ್ಳಕೆರೆ : ಚಳ್ಳಕೆರೆ: ವರದಕ್ಷಿಣೆ ಕಿರುಕುಳ ಪೋಲೀಸ್ ಠಾಣೆಗೆದೂರುವಿದ್ಯಾಭ್ಯಾಸ ಮಾಡ್ತಿದ್ದ ಯುವತಿಗೆ ಮದುವೆ ಬಳಿಕ ಓದಿಸುವುದಾಗಿಕೈಹಿಡಿದ ಭೂಪಒಂದು ವರ್ಷದ ಬಳಿಕ ವರಸೆ ಬದಲಾಯಿಸಿದ್ದಾನೆ. ಚಳ್ಳಕೆರೆನಗರದ ಗಾಂಧಿನಗರ ನಿವಾಸಿ, ಹಾಲೇಶ ವಿರುದ್ಧ ಪತ್ನಿಲತಾಶ್ರೀಚಳ್ಳಕೆರೆ ಠಾಣೆಗೆ ದೂರು ನೀಡಿದ್ದಾರೆ. ನಂತರ ಮಾತನಾಡಿ.ಮದುವೆಯಾಗಿ ಸ್ವಲ್ಪ ದಿನ…

ಚಿತ್ರದುರ್ಗ: ದನಕರುಗಳ ಸಮೇತ ಪ್ರತಿಭಟನೆಮಾಡೇವೆನಾವು ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ ನಮ್ಮ ಬೇಡಿಕೆಯನ್ನುಈಡೇರಿಸದೇ ಹೋದರೆ, ನಾಳೆ ದನಕರುಗಳ ಸಮೇತಜಿಲ್ಲಾಧಿಕಾರಿಗಳ ಕಚೇರಿ ಬಳಿ ಬಂದು, ಪ್ರತಿಭಟನೆನಡೆಸುತ್ತೇವೆಂದು ರೈತ ಮುಖಂಡ ಚಿಕ್ಕಕಬ್ಬಿಗೆರೆ ನಾಗರಾಜ್ಎಚ್ಚರಿಕೆ ನೀಡಿದರು.

ಚಳ್ಳಕೆರೆ : ಚಿತ್ರದುರ್ಗ: ದನಕರುಗಳ ಸಮೇತ ಪ್ರತಿಭಟನೆಮಾಡೇವೆನಾವು ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ ನಮ್ಮ ಬೇಡಿಕೆಯನ್ನುಈಡೇರಿಸದೇ ಹೋದರೆ, ನಾಳೆ ದನಕರುಗಳ ಸಮೇತಜಿಲ್ಲಾಧಿಕಾರಿಗಳ ಕಚೇರಿ ಬಳಿ ಬಂದು, ಪ್ರತಿಭಟನೆನಡೆಸುತ್ತೇವೆಂದು ರೈತ ಮುಖಂಡ ಚಿಕ್ಕಕಬ್ಬಿಗೆರೆ ನಾಗರಾಜ್ಎಚ್ಚರಿಕೆ ನೀಡಿದರು. ಚಿತ್ರದುರ್ಗದಲ್ಲಿ ಮಾದ್ಯಮಗಳೊಂದಿಗೆಮಾತಾಡಿ, ಕೃಷಿ ಇಲಾಖೆಯಲ್ಲಿ ರೈತರಿಗಾಗುತ್ತಿರುವ ಅನ್ಯಾಯದವಿರುದ್ಧ…

ಚಿತ್ರದುರ್ಗ: ಬೀದಿಗೆ ಬಿದ್ದಿದೆ ಬುಡುಗ ಜನಾಂಗದ ಜನರಜೀವನಮೈ ಮತ್ತು ಮುಖಕ್ಕೆ ಬಣ್ಣಗಳನ್ನು ಹಚ್ಚಿಕೊಂಡುಪೌರಾಣಿಕ ಪೋಷಾಕು, ಧರಿಸಿಕೊಂಡು ಬೀದಿ ಬೀದಿಯಲ್ಲಿನಾಟಕಗಳನ್ನಾಡುತ್ತಿರುವ ಬುಡುಗ ಜನಾಂಗದವರ ಜೀವನಬೀದಿಯಲ್ಲಿ ನಿಂತಿದೆ.

ಚಳ್ಳಕೆರೆ : ಚಿತ್ರದುರ್ಗ: ಬೀದಿಗೆ ಬಿದ್ದಿದೆ ಬುಡುಗ ಜನಾಂಗದ ಜನರಜೀವನಮೈ ಮತ್ತು ಮುಖಕ್ಕೆ ಬಣ್ಣಗಳನ್ನು ಹಚ್ಚಿಕೊಂಡುಪೌರಾಣಿಕ ಪೋಷಾಕು, ಧರಿಸಿಕೊಂಡು ಬೀದಿ ಬೀದಿಯಲ್ಲಿನಾಟಕಗಳನ್ನಾಡುತ್ತಿರುವ ಬುಡುಗ ಜನಾಂಗದವರ ಜೀವನಬೀದಿಯಲ್ಲಿ ನಿಂತಿದೆ. ಚಿತ್ರದುರ್ಗದ ಆದಿಶಕ್ತಿ ಬಡಾವಣೆಗುಡಿಸಲುಗಳಲ್ಲಿ, ಕತ್ತಲೆಯಲ್ಲಿ 30ವರ್ಷಗಳಿಂದ ಜೀವನಸವೆಸುತ್ತಿದ್ದಾರೆ. ಹಗಲು ವೇಷದ ಸಣ್ಣ ವ್ಯಾಪಾರ…

ಚಿತ್ರದುರ್ಗ: ಕ್ರೀಡಾ ಇಲಾಖೆ ಅಧಿಕಾರಿ ವಿರುದ್ಧಕ್ರಮಜರುಗಿಸಿಚಿತ್ರದುರ್ಗದ ಯುವಜನ ಸೇವಾ ಕ್ರೀಡಾ ಮತ್ತು ಸಬಲೀಕರಣಇಲಾಖೆ ಸಹಾಯಕ ನಿರ್ದೇಶಕಿ ಸುಚೇತ ನೆಲವಗಿ ವಿರುದ್ಧಕ್ರಮ ಜರುಗಿಸಿವಂತೆ ಒತ್ತಾಯಿಸಿ, ಇಂದು ಜಿಲ್ಲಾಧಿಕಾರಿ ಕಚೇರಿಬಳಿ ದಲಿತ ವಿಮೋಚನೆಯ ಮಾನವ ಹಕ್ಕುಗಳ ವೇದಿಕೆಯುಪ್ರತಿಭಟನೆ ನಡೆಸಿತು.

ಚಳ್ಳಕೆರೆ ‌: ಚಿತ್ರದುರ್ಗ: ಕ್ರೀಡಾ ಇಲಾಖೆ ಅಧಿಕಾರಿ ವಿರುದ್ಧಕ್ರಮಜರುಗಿಸಿಚಿತ್ರದುರ್ಗದ ಯುವಜನ ಸೇವಾ ಕ್ರೀಡಾ ಮತ್ತು ಸಬಲೀಕರಣಇಲಾಖೆ ಸಹಾಯಕ ನಿರ್ದೇಶಕಿ ಸುಚೇತ ನೆಲವಗಿ ವಿರುದ್ಧಕ್ರಮ ಜರುಗಿಸಿವಂತೆ ಒತ್ತಾಯಿಸಿ, ಇಂದು ಜಿಲ್ಲಾಧಿಕಾರಿ ಕಚೇರಿಬಳಿ ದಲಿತ ವಿಮೋಚನೆಯ ಮಾನವ ಹಕ್ಕುಗಳ ವೇದಿಕೆಯುಪ್ರತಿಭಟನೆ ನಡೆಸಿತು. ಸುಚೇತ ನೆಲವಗಿ…

ಹಿರಿಯೂರು: ಬಾಲ್ಯ ವಿವಾಹವನ್ನು ಗ್ರಾಮದಮುಖಂಡರೇ ಬೆಂಬಲಿಸುತ್ತಾರೆಬಾಲ್ಯ ವಿವಾಹ ತಡೆಯಲು ಹೋದಾಗ ಗ್ರಾಮಗಳ ಮುಖಂಡರೇಬಾಲ್ಯ ವಿವಾಹ ಬೆಂಬಲಿಸುತ್ತಾರೆ.

ಚಳ್ಳಕೆರೆ : ಹಿರಿಯೂರು: ಬಾಲ್ಯ ವಿವಾಹವನ್ನು ಗ್ರಾಮದಮುಖಂಡರೇ ಬೆಂಬಲಿಸುತ್ತಾರೆಬಾಲ್ಯ ವಿವಾಹ ತಡೆಯಲು ಹೋದಾಗ ಗ್ರಾಮಗಳ ಮುಖಂಡರೇಬಾಲ್ಯ ವಿವಾಹ ಬೆಂಬಲಿಸುತ್ತಾರೆ. ಇದನ್ನು ಬಿಟ್ಟು ಪೋಷಕರುಹೆಣ್ಣು ಮಕ್ಕಳನ್ನು ಚನ್ನಾಗಿ ಓದಿಸಬೇಕೆಂದು ಅಂಗನವಾಡಿನಕಾರ್ಯಕರ್ತೆ ಲಕ್ಷ್ಮಿ ದೇವಿ ಹೇಳಿದರು. ಹಿರಿಯೂರಿನಲ್ಲಿಂದುとಮಾಧ್ಯಮಗಳೊಂದಿಗೆ ಮಾತಾಡಿ, ಬಾಲ್ಯ ವಿವಾಹವನ್ನುತಡೆಗಟ್ಟಿದರೆ ಹೆಣ್ಣು ಮಕ್ಕಳ…

ಚಿತ್ರದುರ್ಗ: ದಲಿತರನ್ನು ಒಕ್ಕಲೆಬ್ಬಿಸುತ್ತಿರುವ ಗ್ರಾಪಂಚಿತ್ರದುರ್ಗದ ಮೆದೆಹಳ್ಳಿ ಗ್ರಾಮ ಪಂಚಾಯಿತಿಯ,ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಪಿಡಿಒ ಒಂದಾಗಿ ದಲಿತಕಾಲೋನಿಯಲ್ಲಿರುವ, ನಮ್ಮನ್ನು ಒಕ್ಕಲೆಬ್ಬಿಸುತ್ತಿದ್ದಾರೆಂದುಹೇಳಿ ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿ ಬಳಿಯಿಂದ ದಲಿತರುಪ್ರತಿಭಟನೆ ನಡೆಸಿದರು.

ಚಳ್ಳಕೆರೆ : ಚಿತ್ರದುರ್ಗ: ದಲಿತರನ್ನು ಒಕ್ಕಲೆಬ್ಬಿಸುತ್ತಿರುವ ಗ್ರಾಪಂಚಿತ್ರದುರ್ಗದ ಮೆದೆಹಳ್ಳಿ ಗ್ರಾಮ ಪಂಚಾಯಿತಿಯ,ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಪಿಡಿಒ ಒಂದಾಗಿ ದಲಿತಕಾಲೋನಿಯಲ್ಲಿರುವ, ನಮ್ಮನ್ನು ಒಕ್ಕಲೆಬ್ಬಿಸುತ್ತಿದ್ದಾರೆಂದುಹೇಳಿ ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿ ಬಳಿಯಿಂದ ದಲಿತರುಪ್ರತಿಭಟನೆ ನಡೆಸಿದರು. ಶ್ರೀಮಂತರ ಅಡಿಕೆ ತೋಟಗಳಿಗೆ ನೀರುತೆಗೆಉಕೊಂಡು ಹೋಗಲು ನಮ್ಮ ಮನೆಗಳನ್ನು ನಾಶ…

ಹಿರಿಯೂರು: ಬಾಲ್ಯ ವಿವಾಹ ಮಾಡಬಾರದು ಇತ್ತೀಚೆಗೆ ಚಳ್ಳಕೆರೆ ರೆಡ್ಡಿ ಹಳ್ಳಿ ಗೊಲ್ಲರಹಟ್ಟಿಯೊಂದರಲ್ಲಿ ಅಪ್ರಾಪ್ತಬಾಲಕಿಗೆ ಬಲವಂತವಾಗಿ ತಾಳಿ ಕಟ್ಟಲು ಯತ್ನಿಸಿದ ಘಟನೆ ನಡೆದಿತ್ತು : ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌದರಿ ವಿಷಾಧ..!

ಚಳ್ಳಕೆರೆ : ಹಿರಿಯೂರು: ಬಾಲ್ಯ ವಿವಾಹ ಮಾಡಬಾರದುಇತ್ತೀಚೆಗೆ ಚಳ್ಳಕೆರೆ ರೆಡ್ಡಿ ಹಳ್ಳಿ ಗೊಲ್ಲರಹಟ್ಟಿಯೊಂದರಲ್ಲಿ ಅಪ್ರಾಪ್ತಬಾಲಕಿಗೆ ಬಲವಂತವಾಗಿ ತಾಳಿ ಕಟ್ಟಲು ಯತ್ನಿಸಿದ ಘಟನೆನಡೆದಿತ್ತು. ಇಂತಹ ಅಮಾನವೀಯ ಘಟನೆಗಳು ನಡೆಯದಂತೆನೋಡಿಕೊಳ್ಳಬೇಕಾದದ್ದು ಎಲ್ಲರ ಕರ್ತವ್ಯವೆಂದು ಮಹಿಳಾಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌದರಿ ಹೇಳಿದರು.ಹಿರಿಯೂರಿನಲ್ಲಿಂದು ನಡೆದ ಕಾರ್ಯಕ್ರಮದಲ್ಲಿಮಾತಾಡಿ,ಹಿಂದೆಲ್ಲಾ…

ಚಳ್ಳಕೆರೆ: ಒಂದೆ ಮಳೆಗೆ ಕೊಚ್ಚಿ ಹೋಯ್ತು ಕೋಟಿ ರಸ್ತೆಚಳ್ಳಕೆರೆಯ ಮತ್ತು ಆಂಧ್ರದ ಗಡಿಭಾಗಗಳು ಅಭಿವೃದ್ಧಿಯಿಂದವಂಚಿತವಾಗಿವೆ.

ಚಳ್ಳಕೆರೆ: ಒಂದೆ ಮಳೆಗೆ ಕೊಚ್ಚಿ ಹೋಯ್ತು ಕೋಟಿ ರಸ್ತೆಚಳ್ಳಕೆರೆಯ ಮತ್ತು ಆಂಧ್ರದ ಗಡಿಭಾಗಗಳು ಅಭಿವೃದ್ಧಿಯಿಂದವಂಚಿತವಾಗಿವೆ. ರಸ್ತೆ ಇಲ್ಲದ ಗ್ರಾಮಕ್ಕೆ ಲೋಕೋಪಯೋಗಿಇಲಾಖೆ ಎರಡು ವರ್ಷಗಳ ಹಿಂದೆ ರಸ್ತೆಯನ್ನು ಮಾಡಿತ್ತು. ಚಳ್ಳಕೆರೆಗಡಿಭಾಗದ ಚಿತ್ರನಾಯಕನಹಳ್ಳಿಯಿಂದ ಬೋಗನಹಳ್ಳಿವರೆಗೆ ರಸ್ತೆನಿರ್ಮಾಣ ಮಾಡಿತ್ತು. ಕೋಟಿ ಹಣ ಖರ್ಚು ಮಾಡಿ ಮಾಡಿದ್ದರಸ್ತೆ…

error: Content is protected !!