ಚಳ್ಳಕೆರೆ :
ಚಳ್ಳಕೆರೆ: ವರದಕ್ಷಿಣೆ ಕಿರುಕುಳ ಪೋಲೀಸ್ ಠಾಣೆಗೆ
ದೂರು
ವಿದ್ಯಾಭ್ಯಾಸ ಮಾಡ್ತಿದ್ದ ಯುವತಿಗೆ ಮದುವೆ ಬಳಿಕ ಓದಿಸುವುದಾಗಿ
ಕೈಹಿಡಿದ ಭೂಪ
ಒಂದು ವರ್ಷದ ಬಳಿಕ ವರಸೆ ಬದಲಾಯಿಸಿದ್ದಾನೆ.
ಚಳ್ಳಕೆರೆ
ನಗರದ ಗಾಂಧಿನಗರ ನಿವಾಸಿ, ಹಾಲೇಶ ವಿರುದ್ಧ ಪತ್ನಿ
ಲತಾಶ್ರೀಚಳ್ಳಕೆರೆ ಠಾಣೆಗೆ ದೂರು ನೀಡಿದ್ದಾರೆ. ನಂತರ ಮಾತನಾಡಿ.
ಮದುವೆಯಾಗಿ ಸ್ವಲ್ಪ ದಿನ ಮಾತ್ರ ಚನ್ನಾಗಿದ್ದ ನಮ್ಮ ಅತ್ತೆ ಹಿಂಸೆ
ನೀಡಲು ಪ್ರಾರಂಭಿಸಿದರು. ನೀನು ಕಾಲೇಜಿಗೆ ಹೋಗುವುದು ಬೇಡ
ಮೆನೆ ಕೆಲಸ ಮಾಡು ಎಂದು ವರದಕ್ಷಣೆ ನೀಡುವಂತೆ ಮಾನಸಿಕ
ಕಿರುಕುಳ ನೀಡುತ್ತಿದ್ದಾರೆಂದರು.

