ಚಳ್ಳಕೆರೆ :
ಚಿತ್ರದುರ್ಗ: ದನಕರುಗಳ ಸಮೇತ ಪ್ರತಿಭಟನೆ
ಮಾಡೇವೆ
ನಾವು ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ ನಮ್ಮ ಬೇಡಿಕೆಯನ್ನು
ಈಡೇರಿಸದೇ ಹೋದರೆ, ನಾಳೆ ದನಕರುಗಳ ಸಮೇತ
ಜಿಲ್ಲಾಧಿಕಾರಿಗಳ ಕಚೇರಿ ಬಳಿ ಬಂದು, ಪ್ರತಿಭಟನೆ
ನಡೆಸುತ್ತೇವೆಂದು ರೈತ ಮುಖಂಡ ಚಿಕ್ಕಕಬ್ಬಿಗೆರೆ ನಾಗರಾಜ್
ಎಚ್ಚರಿಕೆ ನೀಡಿದರು.
ಚಿತ್ರದುರ್ಗದಲ್ಲಿ ಮಾದ್ಯಮಗಳೊಂದಿಗೆ
ಮಾತಾಡಿ, ಕೃಷಿ ಇಲಾಖೆಯಲ್ಲಿ ರೈತರಿಗಾಗುತ್ತಿರುವ ಅನ್ಯಾಯದ
ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಇದಕ್ಕೆ ಜಿಲ್ಲಾದಡಳಿತ ಸರ್ಕಾರ
ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿದರು.

