ಚಳ್ಳಕೆರೆ: 40ಲಕ್ಷ ಹಣ ದುರುಪಯೋಗ, ತಪ್ಪಿತಸ್ಥರವಿರುದ್ಧ ಕ್ರಮ : ಚಳ್ಳಕೆರೆ ದೇವರೆಡ್ಡಿಹಳ್ಳಿ ಗ್ರಾ ಪಂ ಲ್ಲಿ ಸುಮಾರು 40 ಲಕ್ಷಕ್ಕೂಅಧಿಕ ಹಣ ದುರುಪಯೋಗವಾಗಿದೆ ಎಂದು ಆರೋಪ ಕೇಳಿಬಂದ ಹಿನ್ನೆಲೆಯಲ್ಲಿಂದು ತಾ ಪಂ ಇಓ ಶಶಿಧರ್ ಭೇಟಿ ನೀಡಿಪರಿಶೀಲಿಸಿ, ನಂತರ ಮಾಧ್ಯಮಗಳಿಗೆ ಮಾತನಾಡಿ ಪಿಡಿಒವೇದವ್ಯಾಸಲು ವಿರುದ್ಧ ಸಾರ್ವಜನಿಕರು ದೂರು ನೀಡಿದ್ದಾರೆ.
ಚಳ್ಳಕೆರೆ : ಚಳ್ಳಕೆರೆ: 40ಲಕ್ಷ ಹಣ ದುರುಪಯೋಗ, ತಪ್ಪಿತಸ್ಥರವಿರುದ್ಧ ಕ್ರಮಚಳ್ಳಕೆರೆ ದೇವರೆಡ್ಡಿಹಳ್ಳಿ ಗ್ರಾ ಪಂ ಲ್ಲಿ ಸುಮಾರು 40 ಲಕ್ಷಕ್ಕೂಅಧಿಕ ಹಣ ದುರುಪಯೋಗವಾಗಿದೆ ಎಂದು ಆರೋಪ ಕೇಳಿಬಂದ ಹಿನ್ನೆಲೆಯಲ್ಲಿಂದು ತಾ ಪಂ ಇಓ ಶಶಿಧರ್ ಭೇಟಿ ನೀಡಿಪರಿಶೀಲಿಸಿ, ನಂತರ ಮಾಧ್ಯಮಗಳಿಗೆ ಮಾತನಾಡಿ…
ಚಿತ್ರದುರ್ಗ: ಕೋಟೆನಾಡಿಗೆ ಶಿಫ್ಟ್ ಆಯ್ತ ಚಡ್ಡಿ ಗ್ಯಾಂಗ್, ಚಳ್ಳಕೆರೆಯಲ್ಲಿ ಕಳೆದ ಒಂದು ತಿಂಗಳ ಹಿಂದೆ ಚಡ್ಡಿ ಗ್ಯಾಂಗ್ ರಾತ್ರಿವೇಳೆ, ಮಚ್ಚು ಹಿಡಿದು ಕಳ್ಳತನಕ್ಕಾಗಿ ಓಡಾಡುತ್ತಿದ್ದು, ಈಗ ಚಿತ್ರದುರ್ಗ ನಗರದಲ್ಲಿ ಖಂಡಿದೆ.
ಚಳ್ಳಕೆರೆ : ಚಿತ್ರದುರ್ಗ: ಕೋಟೆನಾಡಿಗೆ ಶಿಫ್ಟ್ ಆಯ್ತ ಚಡ್ಡಿ ಗ್ಯಾಂಗ್ಚಳ್ಳಕೆರೆಯಲ್ಲಿ ಕಳೆದ ಒಂದು ತಿಂಗಳ ಹಿಂದೆ ಚಡ್ಡಿ ಗ್ಯಾಂಗ್ ರಾತ್ರಿವೇಳೆ, ಮಚ್ಚು ಹಿಡಿದು ಕಳ್ಳತನಕ್ಕಾಗಿ ಓಡಾಡುತ್ತಿದ್ದು, ಅದೇ ಗ್ಯಾಂಗ್ಇದೀಗ ಚಿತ್ರದುರ್ಗಕ್ಕೆ ಕಾಲಿಟ್ಟಿದೆ ಮಬ ಚರ್ಚೆಗಳು ಇದೀಗ ಕೋಟೆನಾಡಿನಲ್ಲಿ ಆರಂಭವಾಗಿವೆ. ನಗರದ ಮೆದೇಹಳ್ಳಿಯಲ್ಲಿ…
ಚಳ್ಳಕೆರೆ: ಇಲ್ಲಿ ಶಾಲಾ ಮಕ್ಕಳಿಗೆ ಆಫೀಸ್ ರೂಂತರಗತಿಯಾಗಿದೆಚಳ್ಳಕೆರೆ ಮಿಟ್ಲಕಟ್ಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಮಕ್ಕಳಿಗೆ ಆಫೀಸ್ ರೂಂ ತರಗತಿಯಾಗಿದೆ. ಒಂದುಕೊಠಡಿ ಸಂಪೂರ್ಣ ಶಿಥಿಲಗೊಂಡಿದ್ದ, ಮೇಲ್ಬಾವಣಿಯಲ್ಲಿ ಆಸ್ತಿಪಂಜರದಂತ್ತಾಗಿದೆ.
ಚಳ್ಳಕೆರೆ : ಚಳ್ಳಕೆರೆ: ಇಲ್ಲಿ ಶಾಲಾ ಮಕ್ಕಳಿಗೆ ಆಫೀಸ್ ರೂಂತರಗತಿಯಾಗಿದೆಚಳ್ಳಕೆರೆ ಮಿಟ್ಲಕಟ್ಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಮಕ್ಕಳಿಗೆ ಆಫೀಸ್ ರೂಂ ತರಗತಿಯಾಗಿದೆ. ಒಂದುಕೊಠಡಿ ಸಂಪೂರ್ಣ ಶಿಥಿಲಗೊಂಡಿದ್ದ, ಮೇಲ್ಬಾವಣಿಯಲ್ಲಿ ಆಸ್ತಿಪಂಜರದಂತ್ತಾಗಿದೆ. ಇದರಿಂದ ಆಫೀಸ್ ರೂಂನಲ್ಲಿಯೇ ಪಾಠಮಾಡಲಾಗುತ್ತಿದೆ. ಅನೇಕ ಬಾರಿ ಮೇಲಾಧಿಕಾರಿಗಳಿಗೆ…
ಚಳ್ಳಕೆರೆ: ಬಾರದ ಮಳೆ ಶೇಂಗಾ ಬಿತ್ತನೆಗೆ ತೊಡಕುರೈತರಲ್ಲಿ ಆತಂಕಜುಲೈ ಅಂಭವಾಗುತ್ತಿದ್ದಂತೆ ಶೇಂಗಾ ಬಿತ್ತನೆಗೆ ರೈತರು ತೋರಿಸುತ್ತಿದ್ದಉತ್ಸಾಹ, ಜಿಲ್ಲೆಯಲ್ಲಿ ಇನ್ನೂ ಕಾಣುತ್ತಿಲ್ಲ.
ಚಳ್ಳಕೆರೆ : ಚಳ್ಳಕೆರೆ: ಬಾರದ ಮಳೆ ಶೇಂಗಾ ಬಿತ್ತನೆಗೆ ತೊಡಕುರೈತರಲ್ಲಿ ಆತಂಕಜುಲೈ ಅಂಭವಾಗುತ್ತಿದ್ದಂತೆ ಶೇಂಗಾ ಬಿತ್ತನೆಗೆ ರೈತರು ತೋರಿಸುತ್ತಿದ್ದಉತ್ಸಾಹ, ಜಿಲ್ಲೆಯಲ್ಲಿ ಇನ್ನೂ ಕಾಣುತ್ತಿಲ್ಲ. ಮಳೆರಾಯ ಕೃಪೆತೋರದ ಕಾರಣ ಚಳ್ಳಕೆರೆ ತಾಲೂಕಿನ ರೈತರ ಮನಸ್ಸಿನಲ್ಲಿಆತಂಕ ಹೆಚ್ಚಾಗಿದೆ. ಆರಿದ್ರ ಹಿರೇ ಪುಷ್ಪ ಚಿಕ್ಕ ಪುಷ್ಪ…
ಚಿತ್ರದುರ್ಗ: ಕಾರು ಕಳುವಿಗೆ ಯತ್ನಿಸಿದ ಖತರ್ನಾಕ್ಚಡ್ಡಿ ಗ್ಯಾಂಗ್
ಚಳ್ಳಕೆರೆ : ಚಿತ್ರದುರ್ಗ: ಕಾರು ಕಳುವಿಗೆ ಯತ್ನಿಸಿದ ಖತರ್ನಾಕ್ಚಡ್ಡಿ ಗ್ಯಾಂಗ್ಚಿತ್ರದುರ್ಗದ ಮೆದೇಹಳ್ಳಿಯಲ್ಲಿ ರಾತ್ರಿಯೆಲ್ಲಾ ಮಚ್ಚಿಡಿದುಮುಸುಕು ಕನ್ನಡಕ ಹಾಕಿಕೊಂಡು, ತಿರುಗುತ್ತಿದ್ದ ವಿಡಿಯೋ ವೈರಲ್ಆಗಿದ್ದು, ರಾತ್ರಿ ಈ ಗ್ಯಾಂಗ್ ಕಾರನ್ನೆ ಕಳವು ಮಾಡಲು ಯತ್ನಿಸಿದ್ದು,ಮತ್ತೆ ಹಾಗೆಯೇ ಬಿಟ್ಟು ಹೋಗುವ ದೃಶ್ಯ ಸಿಸಿ ಕ್ಯಾಮರಾದಲ್ಲಿಸೆರೆಯಾಗಿದೆ. ಇಂತಹ…
ಚಳ್ಳಕೆರೆ :ನಗರದ ಪಾವಗಡ ರಸ್ತೆಯಲ್ಲಿರುವ ಶ್ರೀ ಸಾಯಿಬಾಬಾ ಮಂದಿರದ ಸಭಾಭವನದಲ್ಲಿ ಮೊಳಕಾಲ್ಕೂರು ಮತ್ತು ಚಳ್ಳಕೆರೆ ಹಾಲು ಉತ್ಪಾದಕರಒಕ್ಕೂಟ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಕುಂದು ಕೊರತೆಗಳ ಸಭೆಯನ್ನು ಶಿಮುಲ್ ಹಾಲು ಉತ್ಪಾದಕರ ನಿರ್ದೇಶಕ ಬಿಸಿ.ಸಂಜೀವ ಮೂರ್ತಿ ನೇತೃತ್ವದಲ್ಲಿಆಯೋಜಿಸಲಾಗಿತ್ತು.
ಚಳ್ಳಕೆರೆ :ನಗರದ ಪಾವಗಡ ರಸ್ತೆಯಲ್ಲಿರುವ ಶ್ರೀ ಸಾಯಿಬಾಬಾ ಮಂದಿರದ ಸಭಾಭವನದಲ್ಲಿ ಮೊಳಕಾಲ್ಕೂರು ಮತ್ತು ಚಳ್ಳಕೆರೆ ಹಾಲು ಉತ್ಪಾದಕರಒಕ್ಕೂಟ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಕುಂದು ಕೊರತೆಗಳ ಸಭೆಯನ್ನು ಶಿಮುಲ್ ಹಾಲು ಉತ್ಪಾದಕರ ನಿರ್ದೇಶಕ ಬಿಸಿ.ಸಂಜೀವ ಮೂರ್ತಿ ನೇತೃತ್ವದಲ್ಲಿಆಯೋಜಿಸಲಾಗಿತ್ತು. ಈ ಸಭೆಗೆ ಜಿಲ್ಲಾನಿರ್ದೇಶಕರುಗಳಾದ…
ಚಳ್ಳಕೆರೆ : ಬಯಲು ಸೀಮೆ ಹಸಿರುಕರಣಕ್ಕೆ ಪಣತೊಟ್ಟ ಶಾಸಕ ಟಿ.ರಘುಮೂರ್ತಿ ನೀರಾವರಿ ಕ್ಷೇತ್ರದಲ್ಲಿ ಬ್ರೀಡ್ಜ ಕಂ ಬ್ಯಾರೇಜ್ ನಿರ್ಮಾಣಕ್ಕೆ ಮತ್ತೆ ಅನುಮೋದನೆ…: !
ಚಳ್ಳಕೆರೆ : ಬಯಲು ಸೀಮೆಯಲ್ಲಿ ಹಸಿರುಕರಣಕ್ಕೆ ಪಣತೊಟ್ಟ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಕಳೆದ ಮೂರು ಬಾರಿ ಶಾಸಕ ಅವಧಿಯಲ್ಲಿ ಚಳ್ಳಕೆರೆ ಕ್ಷೇತ್ರದಲ್ಲಿ ಹೊಸ ಚಾಪು ಮೂಡಿಸಿದ್ದಾರೆ. ಚಳ್ಳಕೆರೆ ತಾಲೂಕಿಗೆ ಎರಡು ಬ್ಯಾರೇಜ್ ಗಳ ನಿರ್ಮಾಣಕ್ಕೆಅನುಮೋದನೆ ದೊರೆತ ಹಿನ್ನಲೆಯಲ್ಲಿ ಸಂಸತ ವ್ಯಕ್ತಪಡಿಸಿದರು. ಮುಖ್ಯಮಂತ್ರಿ…
ಚಳ್ಳಕೆರೆ ; ದಿನೆ ದಿನೇ ಹೆಚ್ಚುತ್ತಿರುವ ಬಯಲು ಸೀಮೆಯ ಬಿಸಿಲನ್ನು ನೀಗಿಸಲು ಸಾರ್ವಜನಿಕರು ಈ ಪ್ರದೇಶಕ್ಕೆ ಗಿಡ ಮರಗಳನು ಎತೆಚ್ಚವಾಗಿ ಬೆಳೆಸಿ ಹಸಿರುಕರಣ ಮಾಡಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಚಳ್ಳಕೆರೆ ; ದಿನೆ ದಿನೇ ಹೆಚ್ಚುತ್ತಿರುವ ಬಯಲು ಸೀಮೆಯ ಬಿಸಿಲನ್ನು ನೀಗಿಸಲು ಸಾರ್ವಜನಿಕರು ಈ ಪ್ರದೇಶಕ್ಕೆ ಗಿಡ ಮರಗಳನು ಎತೆಚ್ಚವಾಗಿ ಬೆಳೆಸಿ ಹಸಿರುಕರಣ ಮಾಡಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು. ಅವರು ನಗರದಲ್ಲಿ ವಿಶ್ವಪರಿಸರ ದಿನಾಚರಣೆ ಅಂಗವಾಗಿ ನಗರದ ಆದರ್ಶ ಶಾಲೆ…
ಚಳ್ಳಕೆರೆ : ನಗರಸಭೆ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ತರುವಂತೆ ನೂತನ ನಗರಸಭೆ ಅಧ್ಯಕ್ಷೆ ಶಿಲ್ಪಾ ಮುರುಳಿಗೆ : ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದಿಂದ ಮನವಿ
ಚಳ್ಳಕೆರೆ : ಕರ್ನಾಟಕ ರಕ್ಷಣಾ ವೇದಿಕೆಪ್ರವೀಣ್ ಶೆಟ್ಟಿ ಬಣದಿಂದ ನಗರಸಭೆ ನೂತನ ಅಧ್ಯಕ್ಷರಾದ ಶಿಲ್ಪಾ ಮುರುಳಿ ಯವರಿಗೆ ಅಭಿನಂಧಿಸಿ ಶುಭ ಹಾರೈಸಿದರು. ತಮ್ಮ ಆಡಳಿತವಾದಿಯಲ್ಲಿ ನಗರದ ಅಭಿರುದ್ದಿಗೆ ಶ್ರಮಿಸಿ. ಆದಷ್ಟು ಬೇಗ ಬೆಂಗಳೂರು ರಸ್ತೆ ಪಾದಚಾರಿ ರಸ್ತೆ ಒತ್ತುವರಿ ತೆರವು ಮಾಡಿಸಿ…
ಚಳ್ಳಕೆರೆ : ಹನ್ನೆರಡನೆಯ ವರ್ಷದ ಶ್ರೀ ಸಾಯಿ ಬಾಬರ ಗುರುಪೂರ್ಣಿಮಾ ಜಾತ್ರ ಮಹೋತ್ಸವ : ಜು.9, 10 ರಂದು : ಸು.ಐವತ್ತು ಸಾವಿರ ಸಾಯಿ ಭಕ್ತರು ಸೇರುವ ನಿರೀಕ್ಷೆ : ಅಧ್ಯಕ್ಷ ಬಿಸಿ.ಸಂಜೀವಮೂರ್ತಿ ಕರೆ
ಚಳ್ಳಕೆರೆ : ಕಳದ ಹನ್ನೊಂದು ವರ್ಷಗಳಲ್ಲಿ ಗುರುವಾರ ವಾದರದಂದು ಗುರುಪೂರ್ಣಿಮ ಬಂದಿರಲಿಲ್ಲ ಆದರೆ ಈ ಬಾರಿ ಗುರುವಾರವೇ ರಾಯರ ವಾರ ಗುರುವಾರ ಬಂದಿರುವ ಕಾರಣ ಈ ಭಾರಿ ಭಕ್ತರ ನೀರಿಕ್ಷೆಯಂತೆ ಅದ್ದೂರಿಯಾಗಿ ಶ್ರೀ ಸಾಯಿ ಗುರುಪೂರ್ಣಿಮೆ ಜಾತ್ರಾ ಮಹೋತ್ಸವ 2025 ಹಾಗೂ…
