ಚಳ್ಳಕೆರೆ :
ಚಿತ್ರದುರ್ಗ: ಕಾರು ಕಳುವಿಗೆ ಯತ್ನಿಸಿದ ಖತರ್ನಾಕ್
ಚಡ್ಡಿ ಗ್ಯಾಂಗ್
ಚಿತ್ರದುರ್ಗದ ಮೆದೇಹಳ್ಳಿಯಲ್ಲಿ ರಾತ್ರಿಯೆಲ್ಲಾ ಮಚ್ಚಿಡಿದು
ಮುಸುಕು ಕನ್ನಡಕ ಹಾಕಿಕೊಂಡು, ತಿರುಗುತ್ತಿದ್ದ ವಿಡಿಯೋ ವೈರಲ್
ಆಗಿದ್ದು, ರಾತ್ರಿ ಈ ಗ್ಯಾಂಗ್ ಕಾರನ್ನೆ ಕಳವು ಮಾಡಲು ಯತ್ನಿಸಿದ್ದು,
ಮತ್ತೆ ಹಾಗೆಯೇ ಬಿಟ್ಟು ಹೋಗುವ ದೃಶ್ಯ ಸಿಸಿ ಕ್ಯಾಮರಾದಲ್ಲಿ
ಸೆರೆಯಾಗಿದೆ.
ಇಂತಹ ಖತರ್ನಾಕ್ ಕಳ್ಳರ ಗ್ಯಾಂಗ್ ನಿಂದ ಜನರು
ಭಯಭೀತರಾಗಿದ್ದು, ಕೂಡಲೇ ಇವರ ಬಗ್ಗೆ ಪೊಲೀಸರು ತನಿಖೆ
ನಡೆಸಿ ಪತ್ತೆ ಹಚ್ಚಿ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.

