ಚಳ್ಳಕೆರೆ :
ಚಳ್ಳಕೆರೆ: ಅಧಿಕಾರಿಗಳ ಜನಪ್ರತಿನಿಧಿಗಳ ನಿರ್ಲಕ್ಷ ವ್ಯಕ್ತಿ
ಸಾವು
ಚಳ್ಳಕೆರೆಯ ಆಂಧ್ರ ಗಡಿಭಾಗದ ಭೋಗನಹಳ್ಳಿ ಸಮೀಪದ
ಚಳ್ಳಕೆರೆ ಆಂಧ್ರಪ್ರದೇಶ ಸೇರಿದಂತೆ ಗೌರಸಮುದ್ರಕ್ಕೆ, ಸಂಪರ್ಕ
ಕಲ್ಪಿಸುವ ರಸ್ತೆ ಮಳೆಗೆ ಕೊಚ್ಚಿ ಹೋಗಿದ್ದು, ನಮ್ಮ ಚಳ್ಳಕೆರೆ ಟಿವಿ ವರದಿ ಮಾಡಿತ್ತು.
ಆದರೆ ಅಧಿಕಾರಿಗಳು ಜನಪ್ರತಿನಿಧಿಗಳು
ಎಚ್ಚೆತ್ತುಕೊಳ್ಳದಿದ್ದರಿಂದ ಇಂದು ಬೆಳಗಿನ ಜಾವ ಬೋಗನಹಳ್ಳಿಯ
ಜಯಣ್ಣ ಎಂಬ ವ್ಯಕ್ತಿ, ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ
ಕೊಚ್ಚಿ ಹೋದ ರಸ್ತೆಯಲ್ಲಿ ಜಾರಿ ಬಿದ್ದು, ಮೃತಪಟ್ಟಿದ್ದಾರೆ. ಇದರಿಂದ
ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

