ಚಳ್ಳಕೆರೆ :

ಚಳ್ಳಕೆರೆ: ಅತ್ಯಾಚಾರಿಗೆ 20ವರ್ಷ ಕಠಿಣ ಶಿಕ್ಷೆ
ಅಪ್ರಾಪ್ತ ಬಾಲಕಿ ಅಪಹರಿಸಿ ಅತ್ಯಾಚಾರಗೈದ ಆರೋಪಿಗೆ
ಚಿತ್ರದುರ್ಗದ 2ನೆ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ
ನ್ಯಾಯಾಧೀಶರು, 20 ವರ್ಷ ಕಠಿಣ ಶಿಕ್ಷೆ ವಿಧಿಸಿದ್ದಾರೆ.
ಹೌದು

ಚಳ್ಳಕೆರೆ ತಾಲೂಕಿನ
ಭತ್ತಯ್ಯನ ಹಟ್ಟಿಯಲ್ಲಿ2023 ರಲ್ಲಿ ಅಪ್ರಾಪ್ತಯನ್ನು ಪುನೀತ್
ಕುಮಾರ್ ಆರೋಪಿ ಅಪಹರಿಸಿ, ಅತ್ಯಾಚಾರಗೈದಿದ್ದ.

ಪ್ರಕರಣ
ಚಳ್ಳಕೆರೆ ಠಾಣೆಯಲ್ಲಿ ದಾಖಲಾಗಿತ್ತು. ತನಿಖೆ ನಡೆಸಿ ಪೊಲೀಸರು,
ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ಇಂದು ನ್ಯಾಯಾಧೀಶರಾದ
ಗಂಗಾಧರ ಚನ್ನಬಸಪ್ಪ ಹಡಪದ ಆರೋಪಿಗೆ ಶಿಕ್ಷೆ ವಿಧಿಸಿದ್ದಾರೆ.

About The Author

Namma Challakere Local News
error: Content is protected !!