ನಟನ ಆದರ್ಶ ಮೆರೆಯಬೇಕಿದ್ದ ನೆಲದಲ್ಲಿ ಡಾ.ವಿಷ್ಣು ಸಮಾದಿ ಧ್ವಂಸ ಅಪಮಾನ ..! ಚಳ್ಳಕೆರೆಯಲ್ಲಿ ಅಭಿಮಾನಿಗಳಿಂದ ತಹಶಿಲ್ದಾರ್ ಗೆ ಮನವಿ
ನಟನ ಆದರ್ಶ ಮೆರೆಯಬೇಕಿದ್ದ ನೆಲದಲ್ಲಿ ಡಾ.ವಿಷ್ಣು ಸಮಾದಿ ಧ್ವಂಸ ಅಪಮಾನ… ಚಳ್ಳಕೆರೆ :ಡಾ.ವಿಷ್ಣುವರ್ಧನ್ ಅಭಿಮಾನಿಗಳು ಎಲ್ಲರೂ ಸೇರಿ ಎರಡೆರಡು ಸಾವಿರ ಹಣ ಕೊಡುತ್ತೇವೆ..ಅದೇ ಜಾಗವನ್ನು ಬಿಟ್ಟು ಕೊಡಿ, ಸ್ಮಾರಕಕ್ಕೆ ಅವಕಾಶ ಮಾಡಿಕೊಡಿ ಇಲ್ಲವಾದರೆ ರಾಜ್ಯದ್ಯಾಂತ ಉಗ್ರವಾದ ಹೋರಾಟ ಮಾಡುತ್ತೇವೆ. ಚಳ್ಳಕೆರೆಯಿಂದ ಬೆಂಗಳೂರಿಗೆ…
.ಡಿ.ದೇವರಾಜ್ ಅರಸು ಜಯಂತಿಯನ್ನು ಎಲ್ಲಾ ಜನಾಂಗದವರು, ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಸೇರಿ ಜಯಂತಿಯನ್ನು ಆಚರಿಸೋಣ : ತಹಶಿಲ್ದಾರ್ ರೇಹಾನ್ ಪಾಷ..
ಚಳ್ಳಕೆರೆ : ದಿ.ಡಿ.ದೇವರಾಜ್ ಅರಸು ಜಯಂತಿಯನ್ನು ಎಲ್ಲಾ ಜನಾಂಗದವರು, ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಸೇರಿ ಜಯಂತಿಯನ್ನು ಆಚರಿಸೋಣ ಎಂದು ತಹಶಿಲ್ದಾರ್ ರೇಹಾನ್ ಪಾಷ ಹೇಳಿದರು. ಅವರು ನಗರದ ತಾಲ್ಲೂಕು ಕಛೇರಿಯ ಸಭಾಂಗಣದಲ್ಲಿ ಆಯೋಜಿಸಿದ್ದ ದಿ.ಡಿ.ದೇವರಾಜ್ ಅರಸು ಜಯಂತಿ ಅಂಗವಾಗಿ ಪೂರ್ವ…
ಚಳ್ಳಕೆರೆ : ಕೋನಿಗರಹಳ್ಳಿ, ದೊಡ್ಡಬೀರನಹಳ್ಳಿ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರ ವಿನೂತನ ಧರಣಿ. ಪುಟ್ ಬಾತ್ ಮೇಲೆ ಒಲೆ ಹಚ್ಚಿ ಅಡುಗೆ ಮಾಡುವ ಮೂಲಕ ಪ್ರತಿಭಟನೆ… ಜಿಲ್ಲಾಧಿಕಾರಿ ಬರುವಿಕೆಗಾಗಿ ಸಂತ್ರಸ್ತರ ನೋವಿನ ಊಟ ರೆಡಿ….? ಎಂಟನೇ ದಿನಕ್ಕೆ ಕಾಲಿಟ್ಟ ಧರಣಿ..
ಚಳ್ಳಕೆರೆ : ತಾಲೂಕು ಕಚೇರಿ ಮುಂಭಾಗದಲ್ಲಿ ಕಳೆದ ಎಂಟು ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನೆ ಇಂದು ವಿಕೋಪಕ್ಕೆ ತೆರಳಿ ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ . ಇನ್ನು ಸಂತ್ರಸ್ತ ಕುಟುಂಬಗಳು ತಾಲೂಕ ಕಚೇರಿ ಮುಂಭಾಗದ ರಸ್ತೆ ಪಕ್ಕದ ಫುಟ್ ಪಾತ್ ಮೇಲೆ ಸೌದೆ ಒಲೆಯ…
ದಲಿತ ಸಾಹಿತ್ಯ ಪರಿಷತ್,ಚಿತ್ರದುರ್ಗ ಜಿಲ್ಲಾ ಘಟಕ ಉದ್ಘಾಟನೆ ಹಾಗೂ ತನುಶ್ರೀ ರಾಜ್ಯ ಮಟ್ಟದ ಸಾಹಿತ್ಯ ಸಭ್ರಮ
ಚಳ್ಳಕೆರೆ : ದಲಿತ ಸಾಹಿತ್ಯ ಪರಿಷತ್,ಚಿತ್ರದುರ್ಗ ಜಿಲ್ಲಾ ಘಟಕ ಉದ್ಘಾಟನೆ ಹಾಗೂ ತನುಶ್ರೀ ರಾಜ್ಯ ಮಟ್ಟದ ಸಾಹಿತ್ಯ ಸಭ್ರಮ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಸರ್ಕಾರಿ ನೌಕರರ ಭವನದಲ್ಲಿ ದಿನಾಂಕ : 10/08/2025 ದಂದು ದಲಿತ ಸಾಹಿತ್ಯ ಪರಿಷತ್, ಚಿತ್ರದುರ್ಗ ಜಿಲ್ಲಾ…
ವಿಷಜಂತು ಕಡಿದು ಯುವಕ ಸಾವು
ಚಳ್ಳಕೆರೆ : ಹಾವು ಕಡಿತ ಚಿಕಿತ್ಸೆ ಫಲಿಸದೆ ಯುವಕ ಸಾವು. 23 ವರ್ಷದ ಯುವಕನಿಗೆ ಹಾವು ಕಡಿದ್ದಿದ್ದು ಚಿಕಿತ್ಸೆ ಫಲಿಸದೆ ಸರ್ಕಾರಿ ಆಸ್ಪತ್ರೆ ಯಲ್ಲಿ ಯುವಕ ಮೃತ ಪಟ್ಟಿದ್ದಾನೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬುಡ್ನಟ್ಟಿ ಗ್ರಾಮದಲ್ಲಿ ಶನಿವಾರ ರಾತ್ರಿ ಬಂಗಾರಿ…
ಶಕ್ತಿಶಾಲೀ ವ್ಯಕ್ತಿತ್ವ ನಿರ್ಮಾಣದಲ್ಲಿ ಶಾರೀರಿಕ ಶಕ್ತಿಯ ಪಾತ್ರ ಮಹತ್ವದ್ದು”:-ಯತೀಶ್ ಎಂ ಸಿದ್ದಾಪುರ ಅಭಿಪ್ರಾಯ.
“ಶಕ್ತಿಶಾಲೀ ವ್ಯಕ್ತಿತ್ವ ನಿರ್ಮಾಣದಲ್ಲಿ ಶಾರೀರಿಕ ಶಕ್ತಿಯ ಪಾತ್ರ ಮಹತ್ವದ್ದು”:-ಯತೀಶ್ ಎಂ ಸಿದ್ದಾಪುರ ಅಭಿಪ್ರಾಯ. ಚಳ್ಳಕೆರೆ:-ಶಕ್ತಿಶಾಲೀ ವ್ಯಕ್ತಿತ್ವ ನಿರ್ಮಾಣದಲ್ಲಿ ಶಾರೀರಿಕ ಶಕ್ತಿಯ ಪಾತ್ರ ಮಹತ್ವದ್ದು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂಸೇವಕ ಹಾಗೂ ಸಮಾಜ ಸೇವಕ ಯತೀಶ್ ಎಂ ಸಿದ್ದಾಪುರ ತಿಳಿಸಿದರು. ನಗರದ ವಾಸವಿ…
ಕಲಿಯುಗದ ಭಗೀರಥ ಶಾಸಕ ಎನ್ ವೈ ಗೋಪಾಲಕೃಷ್ಣ ರೇಖಲಗೆರೆ ಎ.ಟಿ ಅಶೋಕ. ಅಭಿಮತ
ನಾಯಕನಹಟ್ಟಿ: ಜಗಳೂರು ತಾಲ್ಲೂಕಿನ ಹಿರೇಮಲ್ಲನಹೊಳೆ ರೇಖಲಗೆರೆ ಫೀಡರ್ ಚಾನಲ್ ಗೆ ಶನಿವಾರ ಭೇಟಿ ನೀಡಿ ಮಾತನಾಡಿದ ಅವರು ರೇಖಲಗೆರೆ ಫೀಡರ್ ಚಾನಲ್ 2024-25ನೇ ಸಾಲಿನಲ್ಲಿ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಶಾಸಕ ಎನ್ ವೈ ಗೋಪಾಲಕೃಷ್ಣನವರು ಚಾನಲ್ ಪುನರ್ ಚೇತನಕ್ಕೆ ಸುಮಾರು…
ನುಲಿಯ ಚಂದಯ್ಯ ಜಯಂತಿಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥಕಾಯಕ ತತ್ವದ ಮಹತ್ವ ಸಾರಿದ ನುಲಿಯ ಚಂದಯ್ಯ
ನುಲಿಯ ಚಂದಯ್ಯ ಜಯಂತಿಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥಕಾಯಕ ತತ್ವದ ಮಹತ್ವ ಸಾರಿದ ನುಲಿಯ ಚಂದಯ್ಯ ಚಿತ್ರದುರ್ಗ(ಕರ್ನಾಟಕ ವಾರ್ತೆ)ಆಗಸ್ಟ್09:ಕಾಯಕನಿಷ್ಠ ಯೋಗಿ ಶಿವಶರಣ ನುಲಿಯ ಚಂದಯ್ಯನವರು ಶ್ರೇಷ್ಠ ವಚನಕಾರರಾಗಿದ್ದು, ತಮ್ಮ ವಚನಗಳ ಮೂಲಕ ಕಾಯಕದ ಮಹತ್ವ ಸಾರಿದ್ದಾರೆ ಎಂದು…
ಚಿತ್ರದುರ್ಗ : ನಗರಕ್ಕೆ ಆಗಮಿಸಿದ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ (ರಿ,) ಬೆಂಗಳೂರು.ರಾಜ್ಯ ಸಂಘದ ನಿಕಟಪೂರ್ವ ಖಜಾಂಚಿ ಎಂ. ಜಯಣ್ಣ ರವರ ಸೇವೆಯನ್ನು ಗುರುತಿಸಿ ಜಿಲ್ಲಾ ಉಪನ್ಯಾಸಕರ ಸಂಘದ ಮಾಜಿ ಅಧ್ಯಕ್ಷ ಎಸ್. ಲಕ್ಷ್ಮಣ ಸನ್ಮಾನಿಸಿದರು.
ಚಿತ್ರದುರ್ಗ : ನಗರಕ್ಕೆ ಆಗಮಿಸಿದ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ (ರಿ,) ಬೆಂಗಳೂರು.ರಾಜ್ಯ ಸಂಘದ ನಿಕಟಪೂರ್ವ ಖಜಾಂಚಿ ಎಂ. ಜಯಣ್ಣ ರವರ ಸೇವೆಯನ್ನು ಗುರುತಿಸಿ ಜಿಲ್ಲಾ ಉಪನ್ಯಾಸಕರ ಸಂಘದ ಮಾಜಿ ಅಧ್ಯಕ್ಷ ಎಸ್. ಲಕ್ಷ್ಮಣ ಸನ್ಮಾನಿಸಿದರು. ಸನ್ಮಾನಿಸಿದ…
ಗೌಡಗೆರೆ ಗ್ರಾ.ಪಂ. ನೂತನ ಅಧ್ಯಕ್ಷರಾಗಿ ಮಂಜುಳ ಕೆ.ಎಚ್. ರಂಗಸ್ವಾಮಿ. ಹಾಗೂ ಉಪಾಧ್ಯಕ್ಷರಾಗಿ ಮಂಜಕ್ಕ ಚಂದ್ರಣ್ಣ ಆಯ್ಕೆ.
ನಾಯಕನಹಟ್ಟಿ: ನಾಯಕನಹಟ್ಟಿ ಹೋಬಳಿಯ ಗೌಡಗೆರೆ ಗ್ರಾಮ ಪಂಚಾಯಿತಿಗೆ ಶನಿವಾರ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಮಂಜುಳಾ ರಂಗಸ್ವಾಮಿ ಉಪಾಧ್ಯಕ್ಷರಾಗಿ ಮಂಜಕ್ಕ ಚಂದ್ರಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಕೆ. ಎಸ್. ಸುರೇಶ್ ಘೋಷಣೆ ಮಾಡಿದರು.…
