ಚಳ್ಳಕೆರೆ : ಬಯಲು ಸೀಮೆಯಲ್ಲಿ ಮಳೆರಾಯನ ಆರ್ಭಟಕ್ಕೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತ..ಸ್ಥಳಕ್ಕೆ ತಹಶಿಲ್ದಾರ್ ಬೇಟಿ
ಚಳ್ಳಕೆರೆ : ಬಯಲು ಸೀಮೆಯಲ್ಲಿ ಮಳೆರಾಯನ ಆರ್ಭಟಕ್ಕೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಹೌದು ಚಳ್ಳಕೆರೆ ನಗರದ ಬಳ್ಳಾರಿ ರಸ್ತೆಯಲ್ಲಿ ಇರುವ ಅಭಿಷೇಕ ನಗರದ ನಿವಾಸಿಗಳ ಮನೆಗಳಿಗೆ ನೀರು ನುಗ್ಗಿ ಧವಸ ಧಾನ್ಯಗಳು ನೀರಿನಲ್ಲಿ ಮುಳುಗಿ…
ಚಳ್ಳಕೆರೆ: ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಗೆ ಫಸಲಿಗೆ ಬಂದಿದ್ದ ಮೆಕ್ಕೆಜೋಳ ಹಾನಿ
ಬಾರಿ ಮಳೆಗೆ ಮೆಕ್ಕೆಜೋಳ ಬೆಳೆಗೆ ಹಾನಿ… ಚಳ್ಳಕೆರೆ: ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಗೆ ಫಸಲಿಗೆ ಬಂದಿದ್ದ ಮೆಕ್ಕೆಜೋಳ ಬೆಳಗ್ಗೆ ಹಾನಿಯಾಗಿದೆ. ಎರಡು ಗಂಟೆಗಳ ಕಾಲ ಬಾರಿ ಮಳೆ ಸುರಿದ್ದಿದ್ದು ಹುಲಿ ಕುಂಟೆ ರೈತ ದಯಾನಂದ ಎನ್ನುವವರಿಗೆ ಸೇರಿದ್ದ ಬೆಳಗೆರೆ ಕಾವಲಿಯಲ್ಲಿರುವ…
ಚಳ್ಳಕೆರೆ :ಗುರು, ಲಿಂಗ, ಜಂಗಮ ತತ್ವವನ್ನು ಜಗತ್ತಿಗೆ ಪಸರಿಸಿ, ನುಡಿದಂತೆ ನಡೆದ ವಚನಕಾರ ನುಲಿಯ ಚಂದಯ್ಯನವರು ಬಸವಣ್ಣನವರ ಕಾಯಕವೇ ಕೈಲಾಸ ಆಶಯವನ್ನು ಅಕ್ಷರಶಃ ತನ್ನ ಬದುಕಿನಲ್ಲಿ ಅನುಸರಿಸಿದ್ದರು ಎಂದು ತಹಶಿಲ್ದಾರ್ ರೇಹಾನ್ ಪಾಷ ಹೇಳಿದರು.
ಚಳ್ಳಕೆರೆ :ಗುರು, ಲಿಂಗ, ಜಂಗಮ ತತ್ವವನ್ನು ಜಗತ್ತಿಗೆ ಪಸರಿಸಿ, ನುಡಿದಂತೆ ನಡೆದ ವಚನಕಾರ ನುಲಿಯ ಚಂದಯ್ಯನವರು ಬಸವಣ್ಣನವರ ಕಾಯಕವೇ ಕೈಲಾಸ ಆಶಯವನ್ನು ಅಕ್ಷರಶಃ ತನ್ನ ಬದುಕಿನಲ್ಲಿ ಅನುಸರಿಸಿದ್ದರು ಎಂದು ತಹಶಿಲ್ದಾರ್ ರೇಹಾನ್ ಪಾಷ ಹೇಳಿದರು. ನಗರದ ತಾಲ್ಲೂಕು ಕಛೇರಿಯ ಸಭಾಂಗಣದಲ್ಲಿ ಶನಿವಾರ…
ಅವೈಜ್ಞಾನಿ ಕೋಡಿ ದುರಸ್ತಿ ಯಿಂದ ರೈತರ ಬೆಳೆಯಲ್ಲಿ ತುಂಬಿದ ನೀರು ಆಪಾರ ಬೆಳೆ ನಷ್ಟ ರೈತರು ಸಂಕಷ್ಟಕ್ಕೆ.
ಚಳ್ಳಕೆರೆ : ಅವೈಜ್ಞಾನಿ ಕೋಡಿ ದುರಸ್ತಿ ಯಿಂದ ರೈತರ ಬೆಳೆಯಲ್ಲಿ ತುಂಬಿದ ನೀರು ಆಪಾರ ಬೆಳೆ ನಷ್ಟ ರೈತರು ಸಂಕಷ್ಟಕ್ಕೆ.ಹೌದು ಇದು ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮಕ್ಕೆ ಹೊಂದಿಕೊಂಡ ಹೊಟ್ಟೆಕದ್ರಪ್ಪರ ಮಧು ಇವರ ಜಮೀನಿಗೆ ಬೃಹತ್ ಕಟ್ಟೆ ಇತ್ತು ಕಳೆದ ಸುಮಾರು…
ಚಿತ್ರದುರ್ಗ: ವಾಯು ವಿಹಾರಕ್ಕೆ ತೆರಳುತ್ತಿದ್ದ ಮಹಿಳೆಯಮಾಂಗಲ್ಯ ಸರ ಕಳವು
ಚಳ್ಳಕೆರೆ : ಚಿತ್ರದುರ್ಗ: ವಾಯು ವಿಹಾರಕ್ಕೆ ತೆರಳುತ್ತಿದ್ದ ಮಹಿಳೆಯಮಾಂಗಲ್ಯ ಸರ ಕಳವುಚಿತ್ರದುರ್ಗದ ಆದಿ ಜಾಂಬವ ಬಡಾವಣೆ ಹಳೆ ಗೃಹ ಮಂಡಳಿಕಚೇರಿ ಬಳಿ ಬೆಳ್ಳಂಬೆಳಗ್ಗೆ ವಾಯು ವಿಹಾರಕ್ಕೆ ತೆರಳುತ್ತಿದ್ದಮಹಿಳೆಯ ಮಾಂಗಲ್ಯ ಸರವನ್ನು ಬೈಕ್ ನಲ್ಲಿ ಬಂದಿದ್ದ ಇಬ್ಬರುಕಳ್ಳರು ಕಸಿದುಕೊಂಡು ಪರಾರಿಯಾಗಿದ್ದಾರೆ. ಹೆಲ್ಮಟ್ ಧರಿಸಿದ್ದಕಳ್ಳರು…
ಚಿತ್ರದುರ್ಗ: ನಾಗಮೋಹನ್ ದಾಸ್ ವರದಿವೈಜ್ಞಾನಿಕವಾಗಿದೆ
ಚಳ್ಳಕೆರೆ : ಚಿತ್ರದುರ್ಗ: ನಾಗಮೋಹನ್ ದಾಸ್ ವರದಿವೈಜ್ಞಾನಿಕವಾಗಿದೆನ್ಯಾ. ನಾಗಮೋಹನ್ ದಾಸ್ ಅವರ ಒಳ ಮೀಸಲಾತಿ ವರದಿಯುವೈಜ್ಞಾನಿಕವಾಗಿದ್ದು, ಇದನ್ನು ಮುಖ್ಯಮಂತ್ರಿಗಳು ಜಾರಿಗೊಳಿಸಲುಬದ್ಧರಾಗಿದ್ದಾರೆ. ಆಯಾ ಸಮುದಾಯದ ಸಚಿವರು ಇದಕ್ಕೆಸ್ಪಂದಿಸಬೇಕು ಎಂದು ಮಾದಿಗ ಮುಖಂಡ ಹಾಗೂ ವಕೀಲರವೀಂದ್ರ ಚಿತ್ರದುರ್ಗದಲ್ಲಿ ಮನವಿ ಮಾಡಿದರು. ಸಂವಿಧಾನದಆಶಯದಂತೆ ದತ್ತಾಂಶ ಸಂಗ್ರಹ…
ಚಳ್ಳಕೆರೆ : ಮೈನಿಂಗ್ ಅದಿರು ಸಾಗಣೆ ಡಂಪಿಂಗ್ ಯಾರ್ಡ್ ಸ್ಥಳಾಂತರ ಮಾಡಬೇಕು ಎಂದು ಬಿಜೆಪಿ ಪಕ್ಷದಿಂದ ನಡೆಸುತ್ತಿದ್ದ ಅಹೋರಾತ್ರಿ ಧರಣಿ ತಾತ್ಕಾಲಿಕವಾಗಿ ಕೈಬಿಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಹೇಳಿದರು
ಚಳ್ಳಕೆರೆ : ಮೈನಿಂಗ್ ಅದಿರು ಸಾಗಣೆ ಡಂಪಿಂಗ್ ಯಾರ್ಡ್ ಸ್ಥಳಾಂತರ ಮಾಡಬೇಕು ಎಂದು ಬಿಜೆಪಿ ಪಕ್ಷದಿಂದ ನಡೆಸುತ್ತಿದ್ದ ಅಹೋರಾತ್ರಿ ಧರಣಿ ತಾತ್ಕಾಲಿಕವಾಗಿ ಕೈಬಿಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಹೇಳಿದರು ನಗರದ ಪಾವಗಡ ರಸ್ತೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಅಹೋರಾತ್ರಿ ಧರಣಿ…
ಬಾಲ್ಯವಿವಾಹ ಸಾಮಾಜಿಕ ಪಿಡುಗು ತೋಲಿಗಸಲು ವಿದ್ಯಾರ್ಥಿಗಳು ಕೈ ಜೋಡಿಸಿ ಮೇಲ್ವಿಚಾರಕಿ ಎಂ.ಸೌಮ್ಯ ವಿದ್ಯಾರ್ಥಿಗಳಿಗೆ ಕಿವಿಮಾತು.
ನಾಯಕನಹಟ್ಟಿ:: ಪ್ರತಿಯೊಬ್ಬ ವಿದ್ಯಾರ್ಥಿಯು ಪೋಷಕರಿಗೆ ಬಾಲ್ಯ ವಿವಾಹದ ಬಗ್ಗೆ ಜಾಗೃತಿ ಮೂಡಿಸಬೇಕೆಂದು ಶಿಶು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಎಂ.ಸೌಮ್ಯ ಹೇಳಿದರು. ಗುರುವಾರ ಪಟ್ಟಣದ ಎಸ್ ಟಿ ಎಸ್ ಆರ್ ವಿದ್ಯಾಸಂಸ್ಥೆ ಶಾಲಾ ಆವರಣದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಚಿತ್ರದುರ್ಗ…
ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಸೌಮ್ಯರೆಡ್ಡಿ ವಿರುದ್ಧ ಮಾನನಷ್ಟ ಮೊಕದ್ದಮೆ ದೂರು ನೀಡಲಾಗುವುದು: ಕೆ.ಜೆ. ಜಯಲಕ್ಷ್ಮಿ.
ನಾಯಕನಹಟ್ಟಿ : ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿ ಎಂದು ರಾಜ್ಯಾಂದ್ಯಂತ ಪ್ರವಾಸ ಮಾಡಿ ಶ್ರಮವಹಿಸಿ ಕೆಲಸ ಮಾಡಿದ್ದೆ ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಜೆ.ಜಯಲಕ್ಷಿ ಹೇಳಿದರು. ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಕೂಡ ವಿದ್ಯಾವಂತ ಮಹಿಳೆ…
ನಾಯಕನಹಟ್ಟಿ ಪಟ್ಟಣದಲ್ಲಿ ಶ್ರೀ ಹಟ್ಟಿ ಮಲ್ಲಪ್ಪ ನಾಯಕ ಸಂಘ ಹಾಗೂ ಹೋಬಳಿಯ ಸಮಸ್ತ ನಾಯಕ ಸಮುದಾಯ ವತಿಯಿಂದ ಮಹಾಋಷಿ ವಾಲ್ಮೀಕಿ ಪುತ್ಥಳಿ ಭೂಮಿ ಪೂಜೆ
ನಾಯಕನಹಟ್ಟಿ ಪಟ್ಟಣದಲ್ಲಿ ಶ್ರೀ ಹಟ್ಟಿ ಮಲ್ಲಪ್ಪ ನಾಯಕ ಸಂಘ ಹಾಗೂ ಹೋಬಳಿಯ ಸಮಸ್ತ ನಾಯಕ ಸಮುದಾಯ ವತಿಯಿಂದ ಮಹಾಋಷಿ ವಾಲ್ಮೀಕಿ ಪುತ್ಥಳಿ ಭೂಮಿ ಪೂಜೆ ಅದ್ದೂರಿಯಾಗಿ ನೆರವೇರಿಸಿದರು. ಇದೇ ವೇಳೆ ಹಟ್ಟಿ ಮಲ್ಲಪ್ಪ ನಾಯಕ ಸಂಘದ ಅಧ್ಯಕ್ಷ ಪಾಟೀಲ್ ಜಿಎಂ ತಿಪ್ಪೇಸ್ವಾಮಿ…
