ಚಳ್ಳಕೆರೆ :
ಪರಿಶಿಷ್ಟರ ಹಣ ಪರಿಶಿಷ್ಟರಿಗೆ ಮಾತ್ರ ಮೀಸಲಿಡಬೇಕು ಎಂದು ದಿನಾಂಕ 21/08/2025 ರಂದ
ಬೆಂಗಳೂರಿನಲ್ಲಿ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ಧರಣಿ
ಕಾರ್ಯಕ್ರಮ ನಡೆಸಲಿದ್ದೆವೆ ಎಂದು
ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿ ಹೊನ್ನೂರು ಮಾರಣ್ಣ ಹೇಳಿದ್ದಾರೆ
ಅವರು ನಗರದ ಪ್ರವಾಸಿ ಮಂದಿರದಲ್ಲಿ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದರು, ಉದ್ದೇಶ SCSP TSP ಕಾಯ್ದೆ 2013ನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ
ಪಂಗಡಗಳ ಜನರು ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಅವಕಾಶಗಳನ್ನು ಶಾಸನ ಬದ್ಧವಾಗಿ
ಹೊಂದಲು ರಾಜ್ಯ ಸರ್ಕಾರ ರೂಪಿಸಿದೆ. ಈ ಕಾಯ್ದೆಯ ಕಾಲಂ 7ಡಿ ಮತ್ತು 7ಸಿ ರಲ್ಲಿ ಕಾಯ್ದೆಯಡಿ
ನಿಗದಿಪಡಿಸಿದ ಅನುದಾನವನ್ನು ಅನ್ಯ ಉದ್ದೇಶಗಳಿಗೆ ಬಳಸಲು ಕಾಂಗ್ರೇಸ್, ಬಿ.ಜೆ.ಪಿ, ಜೆ.ಡಿ.ಎಸ್
ಪಕ್ಷಗಳ ಸರ್ಕಾರಗಳು ಅವಕಾಶ ನೀಡಿರುತ್ತವೆ. ಆದ್ದರಿಂದ ಸದರಿ 7ಡಿ ಮತ್ತು 7ಸಿ ಕಾಲಂನ್ನು
ರದ್ದುಪಡಿಸುವಂತೆ ದಂತಹ ಹಲವಾರು ಹೋರಾಟಗಳ ಫಲದಿಂದ ಕೇವಲ 7ಡಿ ರದ್ದುಮಾಡಿ 7ಸಿ ನ್ನು
ಉಳಿಸಿಕೊಂಡಿರುವುದು.
2025-26ನೇಸಾಲಿನಲ್ಲಿ ಗ್ಯಾರಂಟಿ ಯೋಜನೆಗಳನ್ನೊಳಗೊಂಡಂತೆ ಹಾಗೂ
ಅನ್ಯ ಯೋಜನೆಗಳಿಗೆ SCSP TSP ಹಣವನ್ನು ಉಪಯೋಗಿಸುವಂತೆ ಅವಕಾಶ ನೀಡುವ ಮೂಲಕ
ಪರಿಶಿಷ್ಟರಿಗೆ ಆರ್ಥಿಕ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುವ ಅವಕಾಶವನ್ನು ಸರ್ಕಾರ ತಪ್ಪಿಸುತ್ತಿರುವುದನ್ನು ಕ.ದ.ಸಂ.ಸ. ತೀವ್ರವಾಗಿ ಖಂಡಿಸುತ್ತದೆ. ಕಳೆದ 11 ವರ್ಷಗಳಲ್ಲಿ ಪರಿಶಿಷ್ಟ ಜಾತಿ /
ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಸು. 4 ಲಕ್ಷ ಕೋಟಿಗೂ ಹೆಚ್ಚು ಅನುದಾವನ್ನು ನೀಡಿದ್ದು, ಈ
ಅನುಧಾನವನ್ನು ಅನ್ಯ ಉದ್ದೇಶಗಳಿಗೆ ಬಳಸದೇ ನೇರವಾಗಿ ಪರಿಶಿಷ್ಟ ಪ್ರತಿ ಕುಟುಂಬಗಳಿಗೆ ಹಂಚಿಕೆ
ಮಾಡಿದರೆ 20 ಲಕ್ಷ ತಲುಪಬೇಕಾಗಿತ್ತು ಎಂದು ಕಿಡಿಕಾರಿದ್ದಾರೆ.
38 ಇಲಾಖೆಗಳಲ್ಲಿರುವ ಬ್ಯಾಕ್ಲಾಗ್ ಹುದ್ದೆಗಳ ಕುರಿತು ಇದುವರೆಗೂ ಸರಿಯಾದ ಅಂಕಿ-ಅಂಶಗಳನ್ನು
ನೀಡದೇ ಇರುವ ಎಲ್ಲಾ ಇಲಾಖೆಗಳ ಎಸಿ ಸ್ವಚ್ಚ ್ಥರತಯಪರಿಶಿಷ್ಟರ ಹಿತಸಕ್ತಿ ವಿರುದ್ಧ ಕೆಲಸ ಮಾಡುತ್ತಿದೆ. ಇಂತಹ
ಇಲಾಖೆಗಳ ಮುಖ್ಯಸ್ಥರ ಮೇಲೆ ಕ್ರಮ ಕೈಗೊಂಡು SC/ST ಕಾಯ್ದೆಯಡಿ ಕೇಸು ದಾಖಅಸುವ ಕೆಲಸ
ಸರ್ಕಾರ ಮಾಡಬೇಕೆಂದು “”ಹಾಗೂ ಕಾಲಂ 7ಸಿ ಕೂಡಲೇ ರದ್ದು ಮಾಡಬೇಕೆಂದು ನಮ್ಮ
ದ.ಸಂ.ಸಮಿತಿಯು ಆಗ್ರಯಿಸುತ್ತದೆ.
ಬೆಂಗಳೂರಿನಲ್ಲಿ ದಿ:21/08/2025 ರಂದು ನಡೆಯುವ ಪರಿಶಿಷ್ಟರ ಹಣ ಪರಿಶಿಷ್ಟರಿಗಗಿ ಕಾರ್ಯಕ್ರಮಕ್ಕೆ
ನಮ್ಮ ಜಿಲ್ಲೆಯಿಂದ ಸುಮಾರು 400 ಜನ ಕಾರ್ಯಕರ್ತರು ಭಾಗವಹಿಸಲ್ಲದ್ದೇವೆ ಎಂದು ಈ ಮೂಲಕ
ಪ್ರಕಟಣೆಯಲ್ಲಿ ತಿಳಿಸುತ್ತೇವೆ ಎಂದಿದ್ದಾರೆ.
ಇದೇ ಸಂಧರ್ಭದಲ್ಲಿ
S Rejaman
ಜಿಲ್ಲಾ ಸಂ॥ ಸಂಚಾಲಕರು
(ಕೊಂಡಾಪುರ ಪರಮೇಶ್ವರಪ್ಪ
ಜಿಲ್ಲಾ॥ ಸಂ॥ ಸಂಚಾಲಕರು
ಜಿಲ್ಲಾ ಸಂಚಾಲಕರು
S.
6, ರಾಜಣ್ಣ )
5.050457345
ಜಿಲ್ಲಾ ಸರಿ॥ ಸಂಚಾಲಕರು ಜಿಲ್ಲಾ॥ ಸಂ॥ ಸಂಚಾಲಕರು ತಾಲ್ಲೂಕು ಸಂಚಾಲಕರು, ಮೊಳಕಾಲ್ಕೂರು
ತಾಲ್ಲೂಕು ಸಂ. ಸಂಚಾಲಕರು, ಮೊಳಕಾಲ್ಕೂರು ಇತರರು ಇದ್ದರು.

