ಚಳ್ಳಕೆರೆ :
ಈ ಪ್ರಕರಣದಲಿ, ಪ್ರಕರಣದಲ್ಲಿ ಕಾಣೆಯಾಗಿರುವ ಶೈಲ ಎಮ್ ತಂದೆ ಮುದ್ರಣ ಇವರ
ಪತ್ತೆಗಾಗಿ ಮಾಹಿತಿಯನ್ನು ತಮ್ಮ ಸಿಟಿ ಚಾನೆಲ್ ನಲ್ಲಿ ಪ್ರಸಾರ ಮಾಡಲು ಮನವಿ
ಸಲ್ಲಿಸಿಕೊಂಡಿರುವ ಬಗ್ಗೆ,
ಉಲೇಖ |
ಚಳ್ಳಕೆರೆ : ಡಿಸೆಂಬರ್ 30 2024 ರಂದು ಅಂಗನವಾಡಿ ಕಾರ್ತಕರ್ತೆ ಕಾಣೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹೌದು ಚಳ್ಳಕೆರೆ ತಾಲೂಕಿನ ಘಟಪರ್ತಿ ಗ್ರಾಮದ ಯುವತಿ ಎಂದಿನಂತೆ ಅಂಗನವಾಡಿ
ಕಾರ್ಯಕರ್ತೆ ಯಾಗಿ ಮನೆತಿಂದ ತೆರಳಿದ್ದಾರೆ, ಸಂಜೆಯಾದರು ಮನೆಗೆ ವಾಪಸ್ಸು ಬಾರದೆ ಇರುವ ಕಾರಣ ಪೋಷಕರು ಆತಂಕಗೊಂಡು ತಳಕು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗಿದೆ.

