ಚಳ್ಳಕೆರೆ : ರಾಜ್ಯದಲ್ಲಿ ಪೊಲೀಸ್ ಇಲಾಖೆಯ ಖಡಕ್ ಅಪೀಸರ್ ಹಾಗಿ ಸೇವೆ ಸಲ್ಲಿಸಿದ ನಿವೃತ್ತ ಪೊಲೀಸ್ ಕಮಿಷನರ್ ಬಾಸ್ಕರ್ ರಾವ್ ರವರು ಇಂದು ಚಳ್ಳಕೆರೆ ನಗರದ ಅಜ್ಜನಗುಡಿ ಸನ್ನಿಧಿಯಗೆ‌ ದಾವಿಸಿ ದೇವರ ದರ್ಶನ ಪಡೆದರು.

ಇದೇ ಸಂಧರ್ಭದಲ್ಲಿ
ದುರ್ಗಾವರ ಎಲ್ ಐಸಿ ರಂಗಸ್ವಾಮಿ ಸ್ನೇಹ ಬಳಗದ ವತಿಯಿಂದ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಉಪಾಧ್ಯಕ್ಷರು,
ನಿವೃತ್ತ ಪೊಲೀಸ್ ಕಮಿಷನರ್ ಬಾಸ್ಕರ್ ರಾವ್, ಗೆ ಅಭಿಮಾನದ , ಸನ್ಮಾನ ಮಾಡಲಾಯಿತು…

ನಗರದ ಅಜ್ಜಯ್ಯನ ದೇವಸ್ಥಾನದಲ್ಲಿ ದರ್ಶನ ಪಡೆದರು.
ಇದೇ ಸಂಧರ್ಭದಲ್ಲಿ ಉಮೇಶ್ ಕಾಂತ್.. ಜನರಲ್ ಸೆಕ್ರೆಟರಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಬೆಂಗಳೂರು, ನಾಗೇಂದ್ರ, ಎಲ್ ಐಸಿ ದುರ್ಗಾವರ ರಂಗಸ್ವಾಮಿ, SR ಡಾಬಾ ಮಾಲೀಕರಾದ ಮಾರುತಿ,
ಬೇಕರಿ ವಿಜಯ್.,. ಎಲ್ ಐಸಿ T. ವೆಂಕಟೇಶ್. ಇತರರು ಇದ್ದರು.

About The Author

Namma Challakere Local News
error: Content is protected !!