ಹಿರಿಯೂರು: ಧರ್ಮಪುರದ 8ಕೆರೆಗಳ ತುಂಬಿಸಿ
ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರು
ಹಿರಿಯೂರಿನಲ್ಲಿಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ವಿವಿ
ಸಾಗರ ಜಲಾಶಯದ ಕೋಡಿ ನೀರು ವೇದಾವತಿ ನದಿಯಲ್ಲಿ
ಹರಿಯುತ್ತಿದ್ದು, ನೀರಿನ ಅಪವಯ ತಪ್ಪಿಸಲು ಹೊಸಹಳ್ಳಿ ಬ್ಯಾರೇಜ್
ನಿಂದ ಧರ್ಮಪುರ ಹೋಬಳಿಯ 8 ಕೆರೆಗಳಿಗೆ ತಡೆರಹಿತ ನೀರು
ಹರಿಸಲು ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು. ರೈತರ ಹಿತ
ಕಾಯಲು ಸರ್ಕಾರ ಸಿದ್ಧವಿದೆ ಎಂದರು.

About The Author

Namma Challakere Local News
error: Content is protected !!