Month: July 2025

ಪ್ರತಿಯೊಬ್ಬರಿಗೂ ಕಾನೂನು ಅರಿವು ಅಗತ್ಯ ಸಿವಿಲ್ ನ್ಯಾಯಾಧೀಶರು ಎಚ್ ಆರ್ ಶ್ರೀಮತಿ ಹೇಮ

ಪ್ರತಿಯೊಬ್ಬರಿಗೂ ಕಾನೂನು ಅರಿವು ಅಗತ್ಯ ಸಿವಿಲ್ ನ್ಯಾಯಾಧೀಶರು ಎಚ್ ಆರ್ ಶ್ರೀಮತಿ ಹೇಮ ನಾಯಕನಹಟ್ಟಿ :: ಪ್ರತಿ ವರ್ಷ ಜುಲೈ 30ರಂದು ವಿಶ್ವ ಮಾನವ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆಯನ್ನು ಆಚರಿಸಲಾಗುತ್ತದೆ ಎಂದು ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್‌ಸಿ ಮತ್ತು ಸದಸ್ಯ…

ಚಳ್ಳಕೆರೆ : ಶ್ರಾವಣ ಮಾಸದ ಮೊದಲನೇ ವಾರ ಶನಿವಾರದಂದು ನಗರದ ಪಾವಗಡ ರಸ್ತೆಯಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಸಾವಿರಾರು ಭಕ್ತರು ತಮ್ಮ ಭಕ್ತಿಯನ್ನು ಸಮರ್ಪಿಸಿದರು.

ಚಳ್ಳಕೆರೆ : ಶ್ರಾವಣ ಮಾಸದ ಮೊದಲನೇ ವಾರ ಶನಿವಾರದಂದು ನಗರದ ಪಾವಗಡ ರಸ್ತೆಯಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಸಾವಿರಾರು ಭಕ್ತರು ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಸರಥಿ ಸಾಲಿನಲ್ಲಿ ನಿಂತಿರುವ ಭಕ್ತರು ಸ್ವಾಮಿ ಕೃಪೆಗೆ ಪಾತ್ರರಾದರು, ಶ್ರಾವಣ ಮಾಸದ ಮೊದಲನೇ ದಿನವಾದ…

ಚಿತ್ರದುರ್ಗ: ಹಿಂದೂ ಮಹಾ ಗಣಪತಿ ಸಮಿತಿ ಅಧ್ಯಕ್ಷಅರುಣ್ ಕುಮಾರ್

ಚಳ್ಳಕೆರೆ : ಚಿತ್ರದುರ್ಗ: ಹಿಂದೂ ಮಹಾ ಗಣಪತಿ ಸಮಿತಿ ಅಧ್ಯಕ್ಷಅರುಣ್ ಕುಮಾರ್ಚಿತ್ರದುರ್ಗದಲ್ಲಿ ನಡೆಯುವ ಹಿಂದೂ ಮಹಾಗಣಪತಿ ಹಬ್ಬ18ನೇ ವರ್ಷಕ್ಕೆ ಕಾಲಿಡುತ್ತಿದೆ. ಆಗಸ್ಟ್ 27 ರಂದು ಗಣೇಶಪ್ರತಿಷ್ಠಾಪನೆಯಾಗಿ ಸೆಪ್ಟೆಂಬರ್ 13 ರಂದು ಶೋಭಾಯಾತ್ರೆನಡೆಯಲಿದೆ. ಈ ಬಾರಿ ಹಿಂದೂ ಮಹಾಗಣಪತಿ ಉತ್ಸವಸಮಿತಿ ಅಧ್ಯಕ್ಷರಾಗಿ ಶರಣ್…

ಚಿತ್ರದುರ್ಗ: ಯಮ ಸ್ವರೂಪಿಗಳಾದ CNG ಗುಂಡಿಗಳುಬೈಕ್ ಸವಾರ ಪಾರು

ಚಳ್ಳಕೆರೆ : ಚಿತ್ರದುರ್ಗ: ಯಮ ಸ್ವರೂಪಿಗಳಾದ CNG ಗುಂಡಿಗಳುಬೈಕ್ ಸವಾರ ಪಾರುಕೋಟೆನಾಡು ಚಿತ್ರದುರ್ಗದಲ್ಲಿ CNG ಗುಂಡಿಗಳು ತೆರೆದುಕೊಂಡುರಸ್ತೆಗಳು ಯಮ ಸ್ವರೂಪಿ ರಸ್ತೆಗಳಾಗಿ ಮಾರ್ಪಟ್ಟಿವೆ. ನಗರದಹಲವು ಕಡೆ ಮನೆಗಳಿಗೆ CNG ಗ್ಯಾಸ್ ಒದಗಿಸುವ ಕಾಮಗಾರಿಮಂದ ಗತಿಯಲ್ಲಿ ಸಾಗಿದ್ದು, ಅಪಘಾತಕ್ಕೆ ಆಹ್ವಾನ ನೀಡುತ್ತಿದೆ.ಶುಕ್ರವಾರ ಸ್ಟೇಡಿಯಂ…

ಚಿತ್ರದುರ್ಗ: ಕಾರ್ಯದರ್ಶಿಯಿಂದ ಲಕ್ಷಾಂತರ ಹಣಗೋಲ್ ಮಾಲ್

ಚಳ್ಳಕೆರೆ : ಚಿತ್ರದುರ್ಗ: ಕಾರ್ಯದರ್ಶಿಯಿಂದ ಲಕ್ಷಾಂತರ ಹಣಗೋಲ್ ಮಾಲ್ರೈತ ಮಹೇಶ್ವರಪ್ಪ ಪಡೆದುಕೊಂಡ, ಸಾಲದ ಕಂತನ್ನು ಬ್ಯಾಂಕಿಗೆಜಮಾ ಮಾಡದೆ, ಬಳಸಿದ ಬೆನಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನಸಹಕಾರ ಸಂಘದ ಕಾರ್ಯದರ್ಶಿ ಡಿ. ಸಿ. ಕಿರಣಕುಮಾರ್ ನನ್ನುಸೇವೆಯಿಂದ ಅಮಾನತ್ತುಗೊಳಿಸುವಂತೆ ಹುಲ್ಲೂರು ಹಾಗೂಬೆನಕನಹಳ್ಳಿ ಗ್ರಾಮಸ್ಥರಿಂದು ಸಂಘದೆದುರು ಪ್ರತಿಭಟಿಸಿದರು.ಮಹೇಶ್ವರಪ್ಪ…

ಚಿತ್ರದುರ್ಗ: ಜು. 28 ರಂದು ನಗರಸಭೆ ಉಪಾಧ್ಯಕ್ಷರಚುನಾವಣೆ

ಚಳ್ಳಕೆರೆ : ಚಿತ್ರದುರ್ಗ: ಜು. 28 ರಂದು ನಗರಸಭೆ ಉಪಾಧ್ಯಕ್ಷರಚುನಾವಣೆಚಿತ್ರದುರ್ಗ ನಗರಸಭೆಯಲ್ಲಿ ತೆರವಾದ ಉಪಾಧ್ಯಕ್ಷರ ಸ್ಥಾನಕ್ಕೆ ಇದೇಜು. 28.ರಂದು ಬೆಳಿಗ್ಗೆ 11ಕ್ಕೆ ನಗರಸಭೆ ಕೌನ್ಸಿಲ್ ಸಭಾಂಗಣದಲ್ಲಿಚುನಾವಣೆ ನಡೆಯಲಿದೆ. ಚಿತ್ರದುರ್ಗ ಎಸಿ ಅಧ್ಯಕ್ಷತೆಯಲ್ಲಿನಗರಸಭೆ ಉಪಾಧ್ಯಕ್ಷರ ಚುನಾವಣೆ ನಡೆಯಲಿದೆ. ಜುಲೈ 29ರಂದುಬೆಳಿಗ್ಗೆ 11ಕ್ಕೆ ನಗರಸಭೆಯ…

ಸಾಥಿ ಅಭಿಯಾನ: ಆಧಾರ್ ವಿತರಣೆ

ಸಾಥಿ ಅಭಿಯಾನ: ಆಧಾರ್ ವಿತರಣೆ ಚಿತ್ರದುರ್ಗ(ಕರ್ನಾಟಕ ವಾರ್ತೆ)ಜುಲೈ22:ಚಿತ್ರದುರ್ಗ ನಗರದ ಜಿಲ್ಲಾ ಬಾಲಭವನ ಸಭಾಂಗಣದಲ್ಲಿ ಸೋಮವಾರ ಬೀದಿ ಬದಿ, ನಿರ್ಗತಿಕ ಮತ್ತು ಅಲೆಮಾರಿ ಮಕ್ಕಳ ಆಧಾರ್ ನೋಂದಣಿ ಮಾಡಿಸುವ ಸಂಬಂಧ ಇಲಾಖಾ, ಸರ್ಕಾರಿ ಸೌಲಭ್ಯಗಳನ್ನು ಒದಗಿಸುವ ಕುರಿತು ಸಾಥಿ ಅಭಿಯಾನದಡಿ ಜಿಲ್ಲೆಯಾದ್ಯಂತ ಸಮೀಕ್ಷೆ…

ಚಿತ್ರದುರ್ಗ: ಒಳ ಮೀಸಲಾತಿ ಜಾರಿಗೆ ಕ್ಷಣ ಗಣನೆ ಆರಂಭ

ಚಳ್ಳಕೆರೆ : ಚಿತ್ರದುರ್ಗ: ಒಳ ಮೀಸಲಾತಿ ಜಾರಿಗೆ ಕ್ಷಣ ಗಣನೆಆರಂಭಒಳಮೀಸಲಾತಿ ಜಾರಿಗೆ ಕ್ಷಣ ಗಣನೆ ಆರಂಭವಾಗಿದೆ. ಕಳೆದಅಕ್ಟೋಬರ್ ನಲ್ಲಿ ನಾವು ಘೋಷಣೆ ಮಾಡಿದ್ವಿ, ಅದರಂತೆ,ನಾಗಮೋಹನ್ ದಾಸ್ ಅವರನ್ನ ಒಳಮೀಸಲಾತಿ ಜಾರಿಗೆ ವರದಿಕೇಳಿದ್ದು, ಇದೀಗ ಅವರು ಕೊಟ್ಟಿದ್ದಾರೆಂದು ಮಾಜಿ ಸಚಿವಹೆಚ್. ಆಂಜನೇಯ ಹೇಳಿದರು.…

ಚಿತ್ರದುರ್ಗ: ವೈದ್ಯರ ನಿರ್ಲಕ್ಷ ಪೋಷಕರ ಪ್ರತಿಭಟನೆ ಚಿತ್ರದುರ್ಗ ಬಸವೇಶ್ವರ ಆಸ್ಪತ್ರೆಯಲ್ಲಿ ನಿರ್ಲಕ್ಷ್ಯದಿಂದ, ಸಾವನಪ್ಪಿದ್ದಾನೆಂದು ಅಕ್ರೋಶ ವ್ಯಕ್ತಪಡಿಸಿದರು.

ಚಳ್ಳಕೆರೆ : ಚಿತ್ರದುರ್ಗ: ವೈದ್ಯರ ನಿರ್ಲಕ್ಷ ಪೋಷಕರ ಪ್ರತಿಭಟನೆಚಿತ್ರದುರ್ಗ ಬಸವೇಶ್ವರ ಆಸ್ಪತ್ರೆಯಲ್ಲಿ ಯುವಕ ಅನುಭವನಿರ್ಲಕ್ಷ್ಯದಿಂದ, ಸಾವನಪ್ಪಿದ್ದಾನೆಂದು ಅಕ್ರೋಶ ವ್ಯಕ್ತಪಡಿಸಿದರು.ಮೃತನನ್ನು ವಿನಯ್ ಕುಮಾರ್ ಎಂದು ಗುರುತಿಸಿದೆ. ಬಾಪೂಜಿನಗರದ ವಿನಯ್ ಕುಮಾರ್ ಮಂಚದಿಂದ ಕೆಳಗೆ ಬಿದ್ದು, ತೀವ್ರಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಒಂದು ಗಂಟೆ ಕಳೆದರೂವೈದ್ಯರು…

ಹೊಳಲ್ಕೆರೆ: ಮಾಧ್ಯಮಗಳು ಒಳ್ಳೆಯದನ್ನತೋರಿಸಬೇಕು

ಹೊಳಲ್ಕೆರೆ: ಮಾಧ್ಯಮಗಳು ಒಳ್ಳೆಯದನ್ನತೋರಿಸಬೇಕುಇಂದು ಮಾಧ್ಯಮಗಳು ಸರ್ಕಾರದ ಸೌಲಭ್ಯಗಳು ಸೇರಿದಂತೆ,ಯಾವುದು ತೋರಿಸಬೇಕು ಹೇಳಬೇಕು ಎಂಬುದನ್ನು ಮರೆತುಹೋಗಿವೆ ಎಂದು ಹೊಳಲ್ಕೆರೆ ಶಾಸಕ ಎಂ ಚಂದ್ರಪ್ಪ ಹೇಳಿದರು. ಚಿತ್ರದುರ್ಗದಲ್ಲಿ ಪತ್ರಿಕಾ ದಿನಾಚರಣೆಯಲ್ಲಿಮಾತಾಡಿ, ಗ್ರಾಮೀಣ ಭಾಗದವರಿಗೆ ಬಸ್ ಪಾಸ್ ನ್ನು ಕೆವಿಪ್ರಭಾಕರ್ ಮೇಲೆ ಭರವಸೆಯಿಟ್ಟು, ಸಿಎಂ ಮಾಡಿದ್ದಾರೆ.…

error: Content is protected !!