Month: April 2025

ನಾಯಕನಹಟ್ಟಿ: ಹೋಬಳಿಯ ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗಜ್ಜುಗಾನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿರುವ ಮರದಲ್ಲಿ ಆಂಜನೇಯ ಸ್ವಾಮಿ ಮುಖದ ರೀತಿಯಲ್ಲಿ ಆಕಾರ ಮೂಡಿ ಬಂದಿದ್ದು, ಗ್ರಾಮಸ್ಥರು ಪುಷ್ಪಹಾರ ಹಾಕಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ನಾಯಕನಹಟ್ಟಿ: ಹೋಬಳಿಯ ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗಜ್ಜುಗಾನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿರುವ ಮರದಲ್ಲಿ ಆಂಜನೇಯ ಸ್ವಾಮಿ ಮುಖದ ರೀತಿಯಲ್ಲಿ ಆಕಾರ ಮೂಡಿ ಬಂದಿದ್ದು, ಗ್ರಾಮಸ್ಥರು ಪುಷ್ಪಹಾರ ಹಾಕಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಆಂಜನೇಯ ಸ್ವಾಮಿಯ ಮುಖದ ರೀತಿಯಲ್ಲಿ…

ಚಳ್ಳಕೆರೆ ತಾಲ್ಲೂಕಿನ ಪಿ.ಮಹದೇವಪುರ ಗ್ರಾಮದಲ್ಲಿ ನಡೆದ ಶ್ರೀ ರಾಮ ನವಮಿಯ ಹಬ್ಬದ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ರವರು ಚಳ್ಳಕೆರೆ ತಾಲ್ಲೂಕಿನ ಪಿ.ಮಹದೇವಪುರ ಗ್ರಾಮದಲ್ಲಿ ನಡೆದ ಶ್ರೀ ರಾಮ ನವಮಿಯ ಹಬ್ಬದ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಈ…

ನಾಟಕದಲ್ಲಿ ಬರುವ ಉತ್ತಮ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಗೌಡಗೆರೆ ಗ್ರಾ.ಪಂ. ಮಾಜಿ ಅಧ್ಯಕ್ಷ ಜಿ. ನಿಂಗಪ್ಪ

ನಾಟಕದಲ್ಲಿ ಬರುವ ಉತ್ತಮ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಗೌಡಗೆರೆ ಗ್ರಾ.ಪಂ. ಮಾಜಿ ಅಧ್ಯಕ್ಷ ಜಿ. ನಿಂಗಪ್ಪ ಚಳ್ಳಕೆರೆ : ಪ್ರತಿಯೊಬ್ಬರೂ ಕಲಾವಿದರಿಗೆ ಪ್ರೋತ್ಸಾಹವನ್ನು ನೀಡಬೇಕು ಎಂದು ಗೌಡಗೆರೆ ಗ್ರಾ.ಪಂ. ಮಾಜಿ ಅಧ್ಯಕ್ಷ ಜಿ ನಿಂಗಪ್ಪ ಹೇಳಿದರು. ಶನಿವಾರ ರಾತ್ರಿ ಹೋಬಳಿಯ ಗೌಡಗೆರೆ…

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭ ಮಹಿಳಾ ಘಟಕ ಹಾಗೂ ಕಿತ್ತೂರ ರಾಣಿ ಚೆನ್ನಮ್ಮ ಸಂಘದ ವತಿಯಿಂದ ಪಕ್ಷಿಗಳಿಗೆ ಕಾಳು ನೀರು….

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭ ಮಹಿಳಾ ಘಟಕ ಹಾಗೂ ಕಿತ್ತೂರ ರಾಣಿ ಚೆನ್ನಮ್ಮ ಸಂಘದ ವತಿಯಿಂದ ಪಕ್ಷಿಗಳಿಗೆ ಕಾಳು ನೀರು…. ಚಳ್ಳಕೆರೆ :ಬೇಸಿಗೆಯಲ್ಲಿ ನೀರಿನ ಮೂಲಗಳು ಬತ್ತಿ ಹೋಗುತ್ತವೆ ಇತಂಹ ಸಮಯದಲ್ಲಿ ಹನಿ ನೀರಿಗೂ ಸಹ ಹಾಹಾಕಾರವಾಗುತ್ತದೆ.ಮನುಷ್ಯರಾದ ನಾವು ಬೇಕಿದ್ದನ್ನ…

ಅಸ್ತಿ ಪಂಜರದಂತಾದ ನೀರಿನ ಟ್ಯಾಂಕಿನ ತಳ, ಅಪಾಯಕ ಆಹ್ವಾನ..

ಅಸ್ತಿ ಪಂಜರದಂತಾದ ನೀರಿನ ಟ್ಯಾಂಕಿನ ತಳ,ಅಪಾಯಕ ಆಹ್ವಾನ.. ಚಳ್ಳಕೆರೆ:ಸಾರ್ವಜನಿಕರೇ ನೀವೇನಾದ್ರೂ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಗೆ ಬಂದರೆ ಮರದ ನೆರಳಿದ ಅಂತ ಇಲ್ಲಿನ ನೀರಿನ ಟ್ಯಾಂಕಿನ ಕೆಳಗೆ ಕುಳಿತುಕೊಳ್ಳಬೇಡಿ ಯಾಕಂದ್ರೆ ಇಲ್ಲಿನ ನೀರಿನ ಟ್ಯಾಂಕ್ ಸಿಥಿಲಗೊಂಡಿದ್ದು ಟ್ಯಾಂಕಿನ ತಳಭಾಗ ಸಂಪೂರ್ಣ…

ಚಳ್ಳಕೆರೆ : ಮೈಲನಹಳ್ಳಿಯಲ್ಲಿ 1008 ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವದ್ಪಾತ್ ಸ್ವಾಮೀಜಿಗಳ ಅಡ್ಡ ಪಲ್ಲಕ್ಕಿ ಉತ್ಸವ

ಚಳ್ಳಕೆರೆ : ಪುರಾತನ‌ ಕಾಲದಿಂದಲೂ ಗ್ರಾಮದಲ್ಲಿ ಸುಖ ಶಾಂತಿ ನೆಲೆಗಾಗಿ ಆದಿಶಕ್ತಿ ದೇವರುಗಳನ್ನು ಪೂಜಿಸುವುದು ವಾಡಿಕೆ, ಆದರಂತೆ ಇಂದು ಗ್ರಾಮದ ಈಶ್ವರ ದೇವರ ಪುನರ್ ಪ್ರಾಣ ಪ್ರಾತಿಷ್ಠನ ಮಾಡಿರುವುದು ಸಮೃದ್ಧಿಯ ಸಂಕೇತವಾಗಿದೆ ಎಂದು ನಿವೃತ್ತ ಕೆಎಎಸ್ ಅಧಿಕಾರಿ ಎನ್.ರಘುಮೂರ್ತಿ ಹೇಳಿದರು. ಅವರು…

ಶಿಕ್ಷಕರ ಮಾರ್ಗದರ್ಶನ ನಿಮಗೆಲ್ಲ ದಾರಿದೀಪವಾಗಿದೆ. ಇಂತಹ ಶಿಕ್ಷಕರನ್ನು ಪಡೆದಂತಹ ನೀವೆಲ್ಲರೂ ಧನ್ಯರು ನಿಮ್ಮೆಲ್ಲರ ಸೇವೆ ಎಂದೆಂದಿಗೂ ಈಗೆ ಇರಲಿ ಎಂದು ಬಿಇಓ ಕೆ ಎಸ್ ಸುರೇಶ್ ಹೇಳಿದರು

ಶಿಕ್ಷಕರ ಮಾರ್ಗದರ್ಶನ ನಿಮಗೆಲ್ಲ ದಾರಿದೀಪವಾಗಿದೆ. ಇಂತಹ ಶಿಕ್ಷಕರನ್ನು ಪಡೆದಂತಹ ನೀವೆಲ್ಲರೂ ಧನ್ಯರು ನಿಮ್ಮೆಲ್ಲರ ಸೇವೆ ಎಂದೆಂದಿಗೂ ಈಗೆ ಇರಲಿ ಎಂದು ಬಿಇಓ ಕೆ ಎಸ್ ಸುರೇಶ್ ಹೇಳಿದರು… ನಾಯಕನಹಟ್ಟಿ:: ಹೋಬಳಿಯ ಮನುಮೈನಹಟ್ಟಿಯ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಶಾಲೆಯ ಹಳೆ ವಿದ್ಯಾರ್ಥಿಗಳು…

ಶ್ರೀರಾಮನ ಆದರ್ಶಮಯ ಜೀವನ ನಮಗೆ ಪ್ರೇರಣಾದಾಯಕ”- ಶ್ರೀಮತಿ ಯಶೋಧಾ ಪ್ರಕಾಶ್ ಅನಿಸಿಕೆ.

“ಶ್ರೀರಾಮನ ಆದರ್ಶಮಯ ಜೀವನ ನಮಗೆ ಪ್ರೇರಣಾದಾಯಕ”- ಶ್ರೀಮತಿ ಯಶೋಧಾ ಪ್ರಕಾಶ್ ಅನಿಸಿಕೆ. ಚಳ್ಳಕೆರೆ-ಶ್ರೀರಾಮನು ನಡೆಸಿದ ಆದರ್ಶಮಯ ಜೀವನ ನಮಗೆ ಪ್ರೇರಣಾದಾಯಕವಾಗಿದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಜಿ.ಯಶೋಧಾ ಪ್ರಕಾಶ್ ಅಭಿಪ್ರಾಯಪಟ್ಟರು. ಶಿವನಗರದ ತಮ್ಮ ಜಿ.ವಿ.ಎಸ್ ನಿವಾಸದಲ್ಲಿ “ಶ್ರೀರಾಮನವಮಿ”ಯ ಪ್ರಯುಕ್ತ ಆಯೋಜಿಸಿದ್ದ…

ಸಡಗರಕ್ಕೆ ಸಾಕ್ಷಿಯಾದ ಕೊಲ್ಲಾಪುರದ ಮಹಾಲಕ್ಷ್ಮಿ ರಥೋತ್ಸವ.

ಸಡಗರಕ್ಕೆ ಸಾಕ್ಷಿಯಾದ ಕೊಲ್ಲಾಪುರದ ಮಹಾಲಕ್ಷ್ಮಿ ರಥೋತ್ಸವ. ನಾಯಕನಹಟ್ಟಿ:: ಪಟ್ಟಣದ ಹೃದಯ ಬಾಗದಲ್ಲಿರುವ ಶ್ರೀ ಕೊಲ್ಲಾಪುರದ ಮಹಾಲಕ್ಷ್ಮಿ ದೇವಿ ರಥೋತ್ಸವ ಸಡಗರ ಸಂಭ್ರಮದಿಂದ ಜರುಗಿತು. ದಳವಾಯಿ ರುದ್ರಮುನಿ ಮಾತನಾಡಿ ಪಟ್ಟಣದ ಗ್ರಾಮದೇವತೆಯಾದಂತಹ ಕೊಲ್ಲಾಪುರದ ಮಹಾಲಕ್ಷ್ಮಿ ದೇವಿಯ ರಥೋತ್ಸವವನ್ನು ಪ್ರತಿವರ್ಷದಂತೆ ಯುಗಾದಿ ಹಬ್ಬದ ನಂತರ…

ಹಿರಿಯೂರು: ರೈತರ ಸಮಸ್ಯೆ ಕೇಳದಸರ್ಕಾರವಿದ್ದರೇನು ಪ್ರಯೋಜನ

ಚಳ್ಳಕೆರೆ : ಹಿರಿಯೂರು: ರೈತರ ಸಮಸ್ಯೆ ಕೇಳದಸರ್ಕಾರವಿದ್ದರೇನು ಪ್ರಯೋಜನಹಿರಿಯೂರಿನ ಜವನಗೊಂಡನಹಳ್ಳಿ ಭಾಗದ ಕೆರೆಗಳಿಗೆ ನೀರುಹರಿಸುವಂತೆ ಒತ್ತಾಯಿಸಿ, 250ಕ್ಕೂ ಹೆಚ್ಚು ದಿನ ಧರಣಿ ನಡೆಸಿದ್ದರು. ಸರ್ಕಾರ ಇಂದಿಗೂ ಕಣ್ಣು ತೆರೆದಿಲ್ಲ ಎಂದು ಜೆಡಿಎಸ್ ತಾಲೂಕುಘಟಕದ ಅಧ್ಯಕ್ಷ ಹನುನಂತರಾಯಪ್ಪ ಸರ್ಕಾರ ಹಾಗೂಜಿಲ್ಲಾ ಉಸ್ತುವಾರಿ ಸಚಿವರನ್ನು…

error: Content is protected !!