ನಾಯಕನಹಟ್ಟಿ: ಹೋಬಳಿಯ ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗಜ್ಜುಗಾನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿರುವ ಮರದಲ್ಲಿ ಆಂಜನೇಯ ಸ್ವಾಮಿ ಮುಖದ ರೀತಿಯಲ್ಲಿ ಆಕಾರ ಮೂಡಿ ಬಂದಿದ್ದು, ಗ್ರಾಮಸ್ಥರು ಪುಷ್ಪಹಾರ ಹಾಕಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಆಂಜನೇಯ ಸ್ವಾಮಿಯ ಮುಖದ ರೀತಿಯಲ್ಲಿ ಮರದಲ್ಲಿ ಮೂಡಿಬಂದಿದ್ದು, ಗ್ರಾಮದ ಜನರಲ್ಲಿ ಆಶ್ಚರ್ಯ ಮೂಡಿದೆ.
ಕಣ್ಣು, ಮೂಗು, ಬಾಯಿ ಆಂಜನೇಯ ಸ್ವಾಮಿ ಆಕಾರದಲ್ಲಿ ಮೂಡಿ ಬಂದಿರುವುದರಿಂದ ಆಂಜನೇಯ ಮರದಲ್ಲಿ ಪ್ರತ್ಯಕ್ಷವಾಗಿದ್ದಾನೆಂದು ಗ್ರಾಮದ ಜನರು ಮರಕ್ಕೆ ಪುಷ್ಪಹಾರ ಹಾಕಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಇದೆ ವೇಳೆ ಗ್ರಾಮದ ಯುವ ಮುಖಂಡ ಡಿ. ಬೋರಯ್ಯ,
ಇದೇ ಸಂದರ್ಭದಲ್ಲಿ ಗಜ್ಜುಗಾನಹಳ್ಳಿ ,ಗಿಡಾಪುರ, ಊರಿನ ಗ್ರಾಮಸ್ಥರು ಇದ್ದರು