ಚಳ್ಳಕೆರೆ :
ಹಿರಿಯೂರು: ರೈತರ ಸಮಸ್ಯೆ ಕೇಳದ
ಸರ್ಕಾರವಿದ್ದರೇನು ಪ್ರಯೋಜನ
ಹಿರಿಯೂರಿನ ಜವನಗೊಂಡನಹಳ್ಳಿ ಭಾಗದ ಕೆರೆಗಳಿಗೆ ನೀರು
ಹರಿಸುವಂತೆ ಒತ್ತಾಯಿಸಿ, 250ಕ್ಕೂ ಹೆಚ್ಚು ದಿನ ಧರಣಿ ನಡೆಸಿದ್ದರು.
ಸರ್ಕಾರ ಇಂದಿಗೂ ಕಣ್ಣು ತೆರೆದಿಲ್ಲ ಎಂದು ಜೆಡಿಎಸ್ ತಾಲೂಕು
ಘಟಕದ ಅಧ್ಯಕ್ಷ ಹನುನಂತರಾಯಪ್ಪ ಸರ್ಕಾರ ಹಾಗೂ
ಜಿಲ್ಲಾ ಉಸ್ತುವಾರಿ ಸಚಿವರನ್ನು ತರಾಟೆಗೆ ತೆಗೆದುಕೊಂಡರು.
ಹಿರಿಯೂರಿನಲ್ಲಿಂದು ಪ್ರತಿಭಟನೆಯಲ್ಲಿ ಮಾತಾಡಿ, ರೈತರಿಗೆ
ಸಮರ್ಪಕ ವಿದ್ಯುತ್ ಹಾಗೂ ನೀರಿನ ಸೌಲಭ್ಯ ಕೊಡದ ಮೇಲೆ
ಅಧಿಕಾರದಲ್ಲಿದ್ದು ಪ್ರಯೋಜನವೇನು ಎಂದು ಪ್ರಶ್ನಿಸಿದರು.