Month: March 2025

ಚಳ್ಳಕೆರೆ : ಸಿಸಿಟಿವಿ ಕಣ್ಗಾವಲಿನಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಪರೀಕ್ಷೆ.

ಚಳ್ಳಕೆರೆ : ಸಿಸಿಟಿವಿ ಕಣ್ಗಾವಲಿನಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಪರೀಕ್ಷೆ. ಎಸ್ ಎಸ್ ಎಲ್ ಸಿ ಪರೀಕ್ಷೆ ಆರಂಭವಾಗಿದ್ದು, ಚಳ್ಳಕೆರೆ ತಾಲೂಕಿನಲ್ಲಿ ಕಸಬಾ ಹಾಗೂ ತಳಕು, ನಾಯಕನಹಟ್ಟಿ ಪಟ್ಟಣದ ಶ್ರೀ ತಿಪ್ಪೇರುದ್ರಸ್ವಾಮಿ ಗ್ರಾಮೀಣ ವಿದ್ಯಾ ಸಂಸ್ಥೆ ಮತ್ತು ಮಯೂರ…

ಚಿತ್ರದುರ್ಗ: ಕಾನೂನು ವಿದ್ಯಾರ್ಥಿ ಸಾವಿನ ಬಗ್ಗೆ ತನಿಖೆ ನಡೆಸಿ

ಚಳ್ಳಕೆರೆ : ಚಿತ್ರದುರ್ಗದಲ್ಲಿ ಕಾನೂನು ವಿದ್ಯಾರ್ಥಿ ಸಾವಿನ ತನಿಖೆ ನಡೆಸುವಂತೆಆಗ್ರಹಿಸಿ ಎಬಿವಿಪಿ ಜಿಲ್ಲಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಿತು.3ನೇ ವರ್ಷದ ಕಾನೂನು ವಿಧ್ಯಾರ್ಥಿ ಆಕಾಶ್ ಎಂಬಾತ ಹಾಸ್ಟೆಲ್ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಆಕಾಶ್ ಮೂಲತಃ ರಾಯಚೂರು ಜಿಲ್ಲೆಯವನಾಗಿದ್ದು, ಹಾಸ್ಟೆಲ್ನ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.…

ಚಳ್ಳಕೆರೆ : ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ದಲಿತ ಎಂಬ ಕಾರಣಕ್ಕೆ ಶಾಲೆಯ ಮುಖ್ಯ ಶಿಕ್ಷಕರು ಹೀನಾಯವಾಗಿ ದುರ್ವತನೆ ತೋರುತ್ತಾ, ಜೀವ ಬೆದರಿಕೆ ಹಾಕಿರುವ ಆಡಿಯೋ ಒಂದು ಸೋಶಿಯಲ್‌ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.

ಚಳ್ಳಕೆರೆ : ಶಾಲಾ‌‌ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ದಲಿತ ಎಂಬ ಕಾರಣಕ್ಕೆ ಶಾಲೆಯ ಮುಖ್ಯ ಶಿಕ್ಷಕರು ಹೀನಾಯವಾಗಿ ದುರ್ವತನೆ ತೋರುತ್ತಾ, ಜೀವ ಬೆದರಿಕೆ ಹಾಕಿರುವ ಆಡಿಯೋ ಒಂದು ಸೋಶಿಯಲ್‌ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಗುರುಗಳಿಗೆ ತಕ್ಕುದಾದ ಮಾತುಗಳನ್ನು ಹಾಡದೆ ಜೀವ…

ಬೇಸಿಗೆ ಪ್ರಾರಂಭದ ದಿನಗಳಾಗಿದ್ದರಿಂದ ಚಳ್ಳಕೆರೆ ನಗರಕ್ಕೆ ಪ್ರತಿನಿತ್ಯವೂ ಸಾವಿರಾರು ಜನರು ಬಂದು ಹೋಗುತ್ತಾರೆ, ಇನ್ನೂ ಶಾಲಾ ಮಕ್ಕಳು, ಸಾರ್ವಜನಿಕರು, ಅದರಂತೆ ನಗರದಲ್ಲಿ ಇರುವಂತಹ ಸುಮಾರು 60 ಸಾವಿರ ಜನಸಂಖ್ಯೆಗೆ ಕುಡಿಯುವ ನೀರಿಗೆ ಎಲ್ಲಿಯೂ ಕೂಡ ಸಮಸ್ಯೆ ಆಗದಂತೆ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು ಎಂದು ನಗರಸಭೆಯ ಪ್ರಭಾರ ಅಧ್ಯಕ್ಷರಾದ ಸುಮಾ ಭರವಣ್ಣ ಹೇಳಿದರು.

ಚಳ್ಳಕೆರೆ : ನಗರಸಭೆಯ ಸಭಾಂಗಣದಲ್ಲಿ ನಡೆದ ತುರ್ತು ಕೌನ್ಸಿಲ್ ಸಭೆಯಲ್ಲಿ ಕೆಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಅದರಂತೆ ಬೇಸಿಗೆ ಪ್ರಾರಂಭದ ದಿನಗಳಾಗಿದ್ದರಿಂದ ಚಳ್ಳಕೆರೆ ನಗರಕ್ಕೆ ಪ್ರತಿನಿತ್ಯವೂ ಸಾವಿರಾರು ಜನರು ಬಂದು ಹೋಗುತ್ತಾರೆ, ಇನ್ನೂ ಶಾಲಾ ಮಕ್ಕಳು, ಸಾರ್ವಜನಿಕರು, ಅದರಂತೆ ನಗರದಲ್ಲಿ ಇರುವಂತಹ ಸುಮಾರು…

ಅಮ್ಮ ಎಂಬ ಶಬ್ದಕ್ಕೆ ಅದ್ಭುತ ಶಕ್ತಿಯಿದೆ”-ಶ್ರೀಮತಿ ಕೆ.ಎಲ್ ವಸಂತಕುಮಾರಿ ಜಯಪ್ರಕಾಶ್

“ಅಮ್ಮ ಎಂಬ ಶಬ್ದಕ್ಕೆ ಅದ್ಭುತ ಶಕ್ತಿಯಿದೆ”-ಶ್ರೀಮತಿ ಕೆ.ಎಲ್ ವಸಂತಕುಮಾರಿ ಜಯಪ್ರಕಾಶ್ ಚಳ್ಳಕೆರೆ-ಅಮ್ಮ ಎಂಬ ಶಬ್ದಕ್ಕೆ ಅದ್ಭುತ ಶಕ್ತಿಯಿದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಕೆ.ಎಲ್ ವಸಂತಕುಮಾರಿ ಜಯಪ್ರಕಾಶ್ ತಿಳಿಸಿದರು. ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ವಿಶಾಲಾಕ್ಷಿ ಪುಟ್ಟಣ್ಣ ಅವರ ವಾಲ್ಮೀಕಿ ನಗರದ…

ನಾಯಕನಹಟ್ಟಿ, ಮಾರ್ಚ್ 24ರಂದು ಹಟ್ಟಿ ತಿಪ್ಪೇಶನ ಮರಿಪರಿಷೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಕಾರ್ಯನಿರ್ವಣಾಧಿಕಾರಿ ಎಚ್. ಗಂಗಾಧರಪ್ಪ,

ನಾಯಕನಹಟ್ಟಿ, ಮಾರ್ಚ್ 24ರಂದು ಹಟ್ಟಿ ತಿಪ್ಪೇಶನ ಮರಿಪರಿಷೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಕಾರ್ಯನಿರ್ವಣಾಧಿಕಾರಿ ಎಚ್. ಗಂಗಾಧರಪ್ಪ, ನಾಯಕನಹಟ್ಟಿ:: 2025ರ ಶ್ರೀ ಗುರು ತಿಪ್ಪೇರುದ್ರ ಸ್ವಾಮಿ ವಾರ್ಷಿಕ ಜಾತ್ರೆಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಣಾಧಿಕಾರಿ ಎಚ್, ಗಂಗಾಧರಪ್ಪ ಹೇಳಿದರು. ಗುರುವಾರ…

ಭಾಷೆ-ಉಪ ಭಾಷೆಗಳ ನಡುವೆ ಸಾಮರಸ್ಯ ಕಾಪಾಡಿಕೊಳ್ಳಬೇಕು : ಕನ್ನಡ ಪ್ರಾಧ್ಯಾಪಕ ಪ್ರೊ.ಜಿ.ಎಸ್.ತಿಪ್ಪೇಸ್ವಾಮಿ

ಭಾಷೆ-ಉಪ ಭಾಷೆಗಳ ನಡುವೆ ಸಾಮರಸ್ಯ ಕಾಪಾಡಿಕೊಳ್ಳಬೇಕು : ಕನ್ನಡ ಪ್ರಾಧ್ಯಾಪಕ ಪ್ರೊ.ಜಿ.ಎಸ್.ತಿಪ್ಪೇಸ್ವಾಮಿ ಚಳ್ಳಕೆರೆ : ಭಾರತೀಯ ಭಾಷೆ ಮತ್ತು ಉಪ ಭಾಷೆಗಳ ನಡುವೆ ಸಾಮರಸ್ಯ ಕಾಪಾಡಿಕೊಳ್ಳಬೇಕು ಎಂದು ಕನ್ನಡ ಪ್ರಾಧ್ಯಾಪಕ ಪ್ರೊ.ಜಿ.ಎಸ್.ತಿಪ್ಪೇಸ್ವಾಮಿ ಹೇಳಿದರು.ಇಲ್ಲಿನ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಎಚ್‌ಪಿಪಿಸಿ…

ಹೋಟೆಲ್ ಗಳಿಗೆ ದಿಢೀರ್ ಭೇಟಿ ನೀಡಿ ಶುಚಿತ್ವ ಪರಿಶೀಲಿಸಿದ ನಗರಸಭೆ ಅಧ್ಯಕ್ಷೆ ಸುಮಭರಮ್ಯ..ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಮಲ್ಲಿಕಾರ್ಜುನ

ಹೋಟೆಲ್ ಗಳಿಗೆ ದಿಢೀರ್ ಭೇಟಿ ನೀಡಿ ಶುಚಿತ್ವ ಪರಿಶೀಲಿಸಿದ ನಗರಸಭೆ ಅಧ್ಯಕ್ಷೆ ಸುಮಭರಮ್ಯ.. ಚಳ್ಳಕೆರೆ: ಹೋಟೆಲ್ ಗಳಲ್ಲಿ ಸುಚಿತ್ವ ಕಾಪಾಡದಿದ್ದರೆ ಹೋಟೆಲ್ ಪರವಾನಗಿಯನ್ನು ರದ್ದು ಮಾಡಿ ಎಂದು ನಗರಸಭೆ ಪ್ರಬಾರ.ಅಧ್ಯಕ್ಷೆ ಸುಮ ಭರಮಯ್ಯ ಹೇಳಿದರು. ನಗರದ ವಿವಿಧ ಹೋಟೆಲ್ ಹಾಗೂ ಉಪಹಾರ…

ಚಳ್ಳಕೆರೆ :ಬೆಸ್ಕಾಂ ಜಾಗೃತಿ ದಳ ಹಿರಿಯ ಅಧಿಕಾರಿಗಳನ್ನು ಸಭೆಗೆ ಕರೆದು ರೈತರೊಂದಿಗೆ ಚರ್ಚಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮೊಳಕಾಲ್ಮೂರು ಎಇಇ ರಾಜುರವರಿಗೆ ರೈತ ಮುಖಂಡರು ಮನವಿ ಸಲ್ಲಿಸಿದ್ದಾರೆ.

ಚಳ್ಳಕೆರೆ :ಬೆಸ್ಕಾಂ ಜಾಗೃತಿ ದಳ ಹಿರಿಯ ಅಧಿಕಾರಿಗಳನ್ನು ಸಭೆಗೆ ಕರೆದು ರೈತರೊಂದಿಗೆ ಚರ್ಚಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮೊಳಕಾಲ್ಮೂರು ಎಇಇ ರಾಜುರವರಿಗೆ ರೈತ ಮುಖಂಡರು ಮನವಿ ಸಲ್ಲಿಸಿದ್ದಾರೆ. ಅದರಂತೆ ಮೊಳಕಾಲ್ಮೂರು ವಿದ್ಯುತ್ ಪ್ರಸರಣ…

ಮ್ಯಾಸನಾಯಕರ ಶ್ರೀ ಗಾದ್ರಿ ಪಾಲನಾಯಕ ಸ್ವಾಮಿಯ ಗುಡಿಯಲ್ಲಿ ಮಾ.23ರಿಂದ ಹಮ್ಮಿಕೊಂಡಿರುವ ವೈದಿಕ ಮತ್ತು ಧಾರ್ಮಿಕ ಪುರೋಹಿತಶಾಹಿ ಆಚರಣೆಗಳನ್ನು ರದ್ದುಗೊಳಿಸುವಂತೆ ಮ್ಯಾಸನಾಯಕ ಬುಡಕಟ್ಟು ಸಂಸ್ಕೃತಿ ಸಂರಕ್ಷಣ ಸಮಿತಿ ಅಗ್ರಹ.

ಮ್ಯಾಸನಾಯಕರ ಶ್ರೀ ಗಾದ್ರಿ ಪಾಲನಾಯಕ ಸ್ವಾಮಿಯ ಗುಡಿಯಲ್ಲಿ ಮಾ.23ರಿಂದ ಹಮ್ಮಿಕೊಂಡಿರುವ ವೈದಿಕ ಮತ್ತು ಧಾರ್ಮಿಕ ಪುರೋಹಿತಶಾಹಿ ಆಚರಣೆಗಳನ್ನು ರದ್ದುಗೊಳಿಸುವಂತೆ ಮ್ಯಾಸನಾಯಕ ಬುಡಕಟ್ಟು ಸಂಸ್ಕೃತಿ ಸಂರಕ್ಷಣ ಸಮಿತಿ ಅಗ್ರಹ. ಚಳ್ಳಕೆರೆ: ತಾಲೂಕಿನ ನಾಯಕನಹಟ್ಟಿ ಹೋಬಳಿಯ ರಾಮಸಾಗರ ಗ್ರಾಮದಲ್ಲಿರುವ ಮ್ಯಾಸನಾಯಕರ ಶ್ರೀ ಗಾದ್ರಿ ಪಾಲನಾಯಕ…

error: Content is protected !!