Month: March 2025

ಒಳಮೀಸಲಾತಿ ಮಾದಿಗ ಸಮುದಾಯದ ಏಕೈಕ ಆಸರೆ; ಎಚ್.ಆಂಜನೇಯ

ಒಳಮೀಸಲಾತಿ ಮಾದಿಗ ಸಮುದಾಯದ ಏಕೈಕ ಆಸರೆ; ಎಚ್.ಆಂಜನೇಯ ಒಳಮೀಸಲಾತಿ ಹೋರಾಟಕ್ಕೆ 3 ದಶಕ, ಪ್ರತ್ಯೇಕ ಮೀಸಲಾತಿ ಅಗತ್ಯ. ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಎಚ್.ಆಂಜನೇಯ ಹೇಳಿಕೆ. ಚಿತ್ರದುರ್ಗ:ಮಾ.20ಬಲಾಢ್ಯರ ಮಧ್ಯೆ ಕೂಲಿ-ಅನಕ್ಷರತೆ ಕಾರಣಕ್ಕೆ ಮೀಸಲು ಪಡೆಯುಲ್ಲಿ ವಿಫಲವಾಗಿರುವ ಮಾದಿಗ ಸಮುದಾಯಕ್ಕೆ ಒಳಮೀಸಲಾತಿಯೊಂದೇ ಏಕೈಕ ಆಸರೆ…

ಚಳ್ಳಕೆರೆ : ನಗರದಲ್ಲಿ ನೋ ಪಾರ್ಕಿಂಗ್ : ಉಲ್ಲಂಘನೆಯಾದರೆ ದಂಡ

ಚಳ್ಳಕೆರೆ : ನಿಗಧಿತ ಸ್ಥಳದಲ್ಲಿ ಮಾತ್ರವೇ ನಿಮ್ಮ ವಾಹನ ನಿಲ್ಲಿಸಲು ಅವಕಾಶ,ವಾಹನ ಸವಾರರೆ ಎಚ್ಚರ ಇನ್ನು ಮುಂದೆ ಈ ಸ್ಥಳದಲ್ಲಿವಾಹನ ನಿಲುಗಡೆ ಮಾಡಿ ಸಂಚಾರ ನಿಯಮಉಲ್ಲಂಘಿಸಿದರೆ ನಿಮ್ಮ ಜೇಬಿಗೆ ಕತ್ತರಿ ಬೀಳುವುದುಗ್ಯಾರೆಂಟಿ. ಹೌದು ಇದು ಚಳ್ಳಕೆರೆ ನಗರದ ಹೃದಯ ಭಾಗ ರಾಷ್ಟ್ರೀ…

ಚಳ್ಳಕೆರೆ : ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಸದನದಲ್ಲಿ ಸದ್ದು ಮಾಡಿದ : ಬಯಲು ಸೀಮೆ ಶಾಸಕ‌ ಟಿ.ರಘುಮೂರ್ತಿ

ಚಳ್ಳಕೆರೆ : ಬಯಲು ಸೀಮೆ ಜನರ ನಾಡಿ ಮಿಡಿತ ವನ್ನು ಹರಿತವ, ಬಯಸಿಮೆಯ ಹಸಿರು ಕಾರಣಕ್ಕೆ ಪಣತೊಟ್ಟ , ಸದಾ ಕ್ಷೇತ್ರದ ಅಭಿವೃದ್ಧಿಗೆ ಚಿಂತನಶೀಲರಾದ, ಸುಮಾರು 50 ವರ್ಷಗಳ ಸುದಿರ್ಘ ಸುದ್ದಿಯಲ್ಲಿರುವ ಭದ್ರಾಮೆಲ್ದಂಡೆ ಯೋಜನೆ ನಾಲ್ಕು ಜಿಲ್ಲೆಗಳಿಗೆ ನೀರುಣಿಸುವ ಮಹತ್ವದ ಕಾರ್ಯ…

ನೇರ್ಲಗುಂಟೆ ಗ್ರಾ.ಪಂ. ನೂತನ ಅಧ್ಯಕ್ಷರಾಗಿ ರುದ್ರಮುನಿ ಅಯ್ಕೆ

ನೇರ್ಲಗುಂಟೆ ಗ್ರಾ.ಪಂ. ನೂತನ ಅಧ್ಯಕ್ಷರಾಗಿ ರುದ್ರಮುನಿ ಅಯ್ಕೆ ನಾಯಕನಹಟ್ಟಿ: ಮಾ‌.18.ನೇರಲಗುಂಟೆ ಗ್ರಾಮ ಪಂಚಾಯಿತಿಗೆ ಮಂಗಳವಾರ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ನೂತನ ಅಧ್ಯಕ್ಷೆರಾಗಿ ರುದ್ರಮುನಿ ಆಯ್ಕೆಯಾಗಿದ್ದಾರೆ. ಒಟ್ಟು 16 ಸದಸ್ಯರ ಬಲವುಳ್ಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಿತ್ತು,ಹಿಂದಿನ ಅಧ್ಯಕ್ಷೆ…

ಚಿತ್ರದುರ್ಗ: ದಾಖಲೆಗಳನ್ನೆ ಕಳೆದಿಟ್ಟ ನಗರಸಭೆ

ಚಳ್ಳಕೆರೆ : ಚಿತ್ರದುರ್ಗ: ದಾಖಲೆಗಳನ್ನೆ ಕಳೆದಿಟ್ಟ ನಗರಸಭೆನಮ್ಮದೆ ಜಮೀನು 10 ಎಕರೆ 18 ಗುಂಟೆ ಜಮೀನಿನನ್ನು ನೀಡಿರಾಜೀವ್ ಗಾಂಧಿ ಹೌಸಿಂಗ್ ಸ್ಟೀಂ ನಲ್ಲಿ ಮನೆ ಕಟ್ಟಿಸಿಕೊಡುವಂತೆಚಿತ್ರದುರ್ಗ ನಗರಸಭೆಗೆ ದಾಖಲೆಗಳನ್ನು ಕೊಟ್ಟರೆ ಕಳೆದುಹಾಕಿದ್ದಾರೆಂದು ಬಡಗಿ ಜಿಲ್ಲಾ ಸಂಘದ ಜಿಲ್ಲಾಧ್ಯಕ್ಷ ಜಾಕೀರ್ಆರೋಪಿಸಿದರು. ಚಿತ್ರದುರ್ಗದಲ್ಲಿಂದು ಮಾಧ್ಯಮಗಳೊಂದಿಗೆಮಾತಾಡಿ,…

ಚಿತ್ರದುರ್ಗ: ಪಿಡಿಓ ವಿರುದ್ಧ ದೂರು ಪರಿಶೀಲಿಸಿದ ಇಓ

ಚಳ್ಳಕೆರೆ : ಚಿತ್ರದುರ್ಗ: ಪಿಡಿಓ ವಿರುದ್ಧ ದೂರು ಪರಿಶೀಲಿಸಿದ ಇಓಚಿತ್ರದುರ್ಗದ ಸಿದ್ದಾಪುರ ಮಾನಂಗಿಯ ಪಿಡಿಓ ದೀಪಾ ಇವರವಿರುದ್ಧ, ಈಸ್ವತ್ತು ಮತ್ತು ಖಾತೆ ಬದಲಾವಣೆ ವಿಚಾರದಲ್ಲಿದೂರು ಬಂದಿದ್ದ ಹಿನ್ನೆಲೆಯಲ್ಲಿಂದು ತಾಲೂಕು ಪಂಚಾಯಿತಿಇಓ ರವಿಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಕೃಷ್ಣಮೂರ್ತಿಎಂಬುವರಿಗೆ ಈಸ್ವತ್ತು ಮತ್ತು ಖಾತರ…

ಚಳ್ಳಕೆರೆ : ಬಿಸಿನೀರು ಮುದ್ದಪ್ಪ ಪ್ರೌಢಶಾಲೆಯ 1998 ರ ಬ್ಯಾಚ್ ನ ಹಳೆ ವಿದ್ಯಾರ್ಥಿಗಳಿಂದ ಶುದ್ದ ಕುಡಿಯುವ ನೀರಿನ ಘಟಕ ಕೊಡುಗೆ

ನಗರದ ಬಿಸಿ ನೀರು ಮುದ್ದಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ1998 ನ ಬ್ಯಾಚಿನ ಹತ್ತನೇ ತರಗತಿ ವಿದ್ಯಾರ್ಥಿಗಳಿಂದ 2.5ಲಕ್ಷ ರೂ ವೆದ್ದ ಶುದ್ಧ ಕುಡಿಯುವ ನೀರಿನ ಘಟದ ವ್ಯವಸ್ಥೆವಿದ್ಯಾರ್ಥಿಗಳು ವಿದ್ಯೆಕಲಿಸಿ ಅಂದಿನ ಶಿಕ್ಷಕರಸಮ್ಮುಖದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಚಳ್ಳಕೆರೆ :ಶಿಸ್ತು-ಸಂಯಮ ಬೆಳೆಸಿಕೊಂಡಲ್ಲಿ ಜಗತ್ತಿನ ಯಾವುದೇಮೂಲೆಯಲ್ಲಾದರೂ ಜೀವನ…

ಶ್ರೀಶಾರದಾಶ್ರಮದ ಸದ್ಭಕ್ತರಿಂದ ಬೆಳಕು ಶಾಲೆಗೆ ಲೇಖನಿ ಸಾಮಗ್ರಿಗಳ ವಿತರಣೆ ಶ್ಲಾಘನೀಯ”-ಮುಖ್ಯ ಶಿಕ್ಷಕ ರಾಮಾಂಜನೇಯ

“ಶ್ರೀಶಾರದಾಶ್ರಮದ ಸದ್ಭಕ್ತರಿಂದ ಬೆಳಕು ಶಾಲೆಗೆ ಲೇಖನಿ ಸಾಮಗ್ರಿಗಳ ವಿತರಣೆ ಶ್ಲಾಘನೀಯ”-ಮುಖ್ಯ ಶಿಕ್ಷಕ ರಾಮಾಂಜನೇಯ ಚಳ್ಳಕೆರೆ-ನಗರದ ನಾಯಕನಹಟ್ಟಿ ರಸ್ತೆಯ ವೆಂಕಟೇಶ್ವರ ನಗರದಲ್ಲಿರುವ ಬೆಳಕು ಕಿವುಡ ಮತ್ತು ಮೂಕ ಮಕ್ಕಳ ವಸತಿ ಶಾಲೆಗೆ ನಗರದ ಶ್ರೀಶಾರದಾಶ್ರಮದ ಸದ್ಭಕ್ತರಾದ ಪ್ರಿಯಾಂಕ ಮತ್ತು ಪವನ್ ಕುಮಾರ್ ಅವರು…

ಹೊಳಲ್ಕೆರೆ: ಸಮರ್ಪಕ ವಿದ್ಯುತ್ ಗಾಗಿ ರೈತರಪ್ರತಿಭಟನೆ

ಚಳ್ಳಕೆರೆ : ಹೊಳಲ್ಕೆರೆ: ಸಮರ್ಪಕ ವಿದ್ಯುತ್ ಗಾಗಿ ರೈತರಪ್ರತಿಭಟನೆಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ವಿವಿಧ ಗ್ರಾಮಗಳ ರೈತರುಹೊಳಲ್ಕೆರೆಯ ಚಿಕ್ಕಜಾಜೂರು ಬೆಸ್ಕಾಂ ಶಾಕಾ ಕಚೇರಿ ಎದುರುಇಂದು ಪ್ರತಿಭಟನೆ ನಡೆಸಿದರು. ಸಮೀಪದ ಟಿ ತಿರುಮಲಾಪುರಅಮೃತಪುರ ಗೌರಿಪುರ ಕಾಶಿಪುರ ಬಿಜೇನಾಳ್ ಲಿಂಗನಹಳ್ಳಿಮೊದಲಾದ ಗ್ರಾಮಗಳಿಗೆ 15 ದಿನಗಳಿಂದ…

ಚಳ್ಳಕೆರೆ: ವಾಹನಗಳ ತೀವ್ರ ತಪಾಸಣೆ ಮಾಡುತ್ತಿರುವಪೊಲೀಸರು

ಚಳ್ಳಕೆರೆ : ಚಳ್ಳಕೆರೆ: ವಾಹನಗಳ ತೀವ್ರ ತಪಾಸಣೆ ಮಾಡುತ್ತಿರುವಪೊಲೀಸರುಚಳ್ಳಕೆರೆಯಲ್ಲಿ ಹೆಚ್ಚುತ್ತಿರುವ ಕಳವು ಪ್ರಕರಣಗಳ ಹಿನ್ನೆಲೆಯಲ್ಲಿನಗರಠಾಣೆ ಪೊಲೀಸರು, ನಗರದ ಹೊರವಲಯದಲ್ಲಿ ವಾಹನಗಳತಪಾಸಣೆಯನ್ನು ನಡೆಸುತ್ತಿದ್ದಾರೆ. ಇಂದು ಲಾರಿಗಳು, ದ್ವಿಚಕ್ರವಾಹನಗಳನ್ನು ನಿಲ್ಲಿಸಿ ಪ್ರತಿಯೊಬ್ಬರನ್ನು ಹಾಗೂ ದಾಖಲೆಗಳನ್ನುಪರಿಶೀಲಿಸಿದ್ದಾರೆ. ಸಾಲು ಸಾಲು ಕಳವು ಪ್ರಕರಣಗಳು,ನಡೆದಿದ್ದರಿಂದ ಜನರು ಭಯ ಭೀತರಾಗಿದ್ದರು.…

error: Content is protected !!