Month: February 2025

ಆಧ್ಯಾತ್ಮಿಕ ನಗರಿಯಲ್ಲೊಂದು ಪ್ರಾಚೀನ ಆಂಜನೇಯ ಸ್ವಾಮಿ ದೇಗುಲ”.

“ ಚಳ್ಳಕೆರೆ:-ಆಧ್ಯಾತ್ಮಿಕ ನಗರಿ ಚಳ್ಳಕೆರೆಯಿಂದ ೨ ಕಿಲೋ ಮೀಟರ್ ದೂರದಲ್ಲಿ ನಾಯಕನಹಟ್ಟಿ ರಸ್ತೆಯ ಎಡಭಾಗದಲ್ಲಿ ಕರೇಕಲ್ ಕೆರೆಯ ದಡದಲ್ಲಿರುವ ಕರೇಕಲ್ ಶ್ರೀಆಂಜನೇಯ ಸ್ವಾಮಿ ದೇವಾಲಯವು ಅತ್ಯಂತ ಪ್ರಾಚೀನ ದೇಗುಲವಾಗಿದ್ದು ದರುಶನಕ್ಕೆ ಬರುವ ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಪವಾಡಸದೃಶ ದೇವರು ಆಂಜನೇಯ ಸ್ವಾಮಿ…

ಚಳ್ಳಕೆರೆ : ದಿನದ ಇಪ್ಪತ್ತು ನಾಲ್ಕು ಗಂಟೆಯನಿರಂತರ ಜ್ಯೋತಿ ವಿದ್ಯುತ್ ಯೋಜನೆ ಇಲ್ಲದೆ, ವ್ಯಾಸಂಗ ಮಾಡುವ ಶಾಲಾ-ಕಾಲೇಜು ಮಕ್ಕಳು ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ ಎಂದು ಗ್ರಾಮದ ನಿವಾಸಿಗಳು ಬೆಸ್ಕಾಂ ಇಲಾಖೆ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದಾರೆ.

ಚಳ್ಳಕೆರೆ : ದಿನದ ಇಪ್ಪತ್ತು ನಾಲ್ಕು ಗಂಟೆಯನಿರಂತರ ಜ್ಯೋತಿ ವಿದ್ಯುತ್ ಯೋಜನೆ ಇಲ್ಲದೆ, ವ್ಯಾಸಂಗ ಮಾಡುವ ಶಾಲಾ-ಕಾಲೇಜು ಮಕ್ಕಳು ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ ಎಂದು ಗ್ರಾಮದ ನಿವಾಸಿಗಳು ಬೆಸ್ಕಾಂ ಇಲಾಖೆ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದಾರೆ. ಅವರು ತಾಲೂಕಿನ ಗೊರ್ಲಕಟ್ಟೆ…

ಚಳಕೆರೆ : ನಮ್ಮ ಮುಂದಿನ ವ್ಯಾಸಂಗದ ಭವಿಷ್ಯದ ಹಿತದೃಷ್ಟಿಯಿಂದ ನಮಗೆ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ನೀಡಿ ಸರ್ ಎಂದು ಪರಿ ಪರಿಯಾಗಿ ಅಧಿಕಾರಿಗಳನ್ನು ಅಂಗಲಾಚುವ ದೃಶ್ಯ ಕಂಡುಬಂದಿದೆ.

ಚಳಕೆರೆ : ನಮ್ಮ ಮುಂದಿನ ವ್ಯಾಸಂಗದ ಭವಿಷ್ಯದ ಹಿತದೃಷ್ಟಿಯಿಂದ ನಮಗೆ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ನೀಡಿ ಸರ್ ಎಂದು ಪರಿ ಪರಿಯಾಗಿ ಅಧಿಕಾರಿಗಳನ್ನು ಅಂಗಲಾಚುವ ದೃಶ್ಯ ಕಂಡುಬಂದಿದೆ. ಹೌದುಧರಣಿ ನಿರತ ಗ್ರಾಮ ಆಡಳಿತಾಧಿಕಾರಿಗಳು ಮುಂದೆ ಸಿಇಟಿ ಹಾಗೂ…

ಚಳ್ಳಕೆರೆ ತಾಲ್ಲೂಕು ಕಛೇರಿ ಮುಂದೆಧರಣಿ ನಿರತ ಗ್ರಾಮ ಆಡಳಿತಾಧಿಕಾರಿಗಳು ಇಂದು ಪುಲ್ವಾಮ‌ ದಾಳಿಯಲ್ಲಿ ಹುತಾತ್ಮರಾದ ಸೈನಿಕರಿಗೆ ಎರಡು ನಿಮಿಷಗಳ ಕಾಲ ಮೌನ ಆಚರಣೆ ಮಾಡಿ ಹುತಾತ್ಮಸೈನಿಕರಿಗೆ ಗೌರವ ಸಲ್ಲಿಸಿದ್ದಾರೆ.

ಚಳ್ಳಕೆರೆ : ಕಳೆದ ಐದು ದಿನಗಳಿಂದ ನಿರಂತರವಾಗಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕುಬೆಂದು ಚಳ್ಳಕೆರೆ ತಾಲ್ಲೂಕು ಕಛೇರಿ ಮುಂದೆಧರಣಿ ನಿರತ ಗ್ರಾಮ ಆಡಳಿತಾಧಿಕಾರಿಗಳು ಇಂದು ಪುಲ್ವಾಮ‌ ದಾಳಿಯಲ್ಲಿ ಹುತಾತ್ಮರಾದ ಸೈನಿಕರಿಗೆ ಎರಡು ನಿಮಿಷಗಳ ಕಾಲ ಮೌನ ಆಚರಣೆ ಮಾಡಿ ಹುತಾತ್ಮಸೈನಿಕರಿಗೆ ಗೌರವ ಸಲ್ಲಿಸಿದ್ದಾರೆ..

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕಳೆದ ಐದು ದಿನಗಳಿಂದ ರಾಜ್ಯಾದ್ಯಂತ ನಡೆಸುವ ಗ್ರಾಮ ಆಡಳಿತಾಧಿಕಾರಿಗಳು ಧರಣೆ ಮುಂದುವರೆದರು ರಾಜ್ಯ ಸರ್ಕಾರ ಮಾತ್ರ ಮಣಿಯುತ್ತಿಲ್ಲ ಇನ್ನೂ ಎಷ್ಟು ದಿನವಾದರೂ ನಮ್ಮ ಬೇಡಿಕೆ ಈಡೇರಿಸುವ ವರೆಗೆ ಧರಣಿ ಕೂರುತ್ತೆವೆ ಎಂದು ಗ್ರಾಮ‌ ಆಡಳಿತಾಧಿಕಾರಿಗಳು ಮಾತಾಗಿದೆ

ಚಳ್ಳಕೆರೆ : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕಳೆದ ಐದು ದಿನಗಳಿಂದ ರಾಜ್ಯಾದ್ಯಂತ ನಡೆಸುವ ಗ್ರಾಮ ಆಡಳಿತಾಧಿಕಾರಿಗಳು ಧರಣೆ ಮುಂದುವರೆದರು ರಾಜ್ಯ ಸರ್ಕಾರ ಮಾತ್ರ ಮಣಿಯುತ್ತಿಲ್ಲ ಇನ್ನೂ ಎಷ್ಟು ದಿನವಾದರೂ ನಮ್ಮ ಬೇಡಿಕೆ ಈಡೇರಿಸುವ ವರೆಗೆ ಧರಣಿ ಕೂರುತ್ತೆವೆ ಎಂದು ಗ್ರಾಮ‌ ಆಡಳಿತಾಧಿಕಾರಿಗಳು…

ಚಿತ್ರದುರ್ಗ: ಸ್ಮಶಾನ ಭೂಮಿಯನ್ನು ಬೇರೆಸಮುದಾಯಕ್ಕೆ ನೀಡಬೇಡಿ

ಚಳ್ಳಕೆರೆ : ಚಿತ್ರದುರ್ಗ: ಸ್ಮಶಾನ ಭೂಮಿಯನ್ನು ಬೇರೆಸಮುದಾಯಕ್ಕೆ ನೀಡಬೇಡಿಚಿತ್ರದುರ್ಗದ ಕಲಾ ಕಾಲೇಜಿನ ಹಿಂಭಾಗದಲ್ಲಿರುವ ಸ್ಮಶಾನಭೂಮಿಯನ್ನು ಬೇರೆ ಸುಮುದಾಯದವರಿಗೆ ಕೊಡಲು ಮಾಡುವಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸುವಂತೆ ಮಾಜಿ ಸಚಿವ ಹೆಚ್.ಆಂಜನೇಯ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗೆಮನವಿ ನೀಡುವ ಮೂಲಕ ಇಂದು ಒತ್ತಾಯಿಸಿದರು. ಜಿಲ್ಲಾಧಿಕಾರಿಕಚೇರಿ ಬಳಿ…

ಚಿತ್ರದುರ್ಗ: ರೈತರ ಜಮೀನುಗಳಿಗೆ ನೀರುಣಿಸಿಹಿರಿಯೂರಿನ ಗಾಯಿತ್ರಿ ಜಲಾಶಯದ ಎರಡೂ ನಾಲೆಗಳಿಂದನೀರು ಹರಿಸುತ್ತಿದ್ದು, ನೀರು ಶಿರಾ ಭಾಗದ ಕೊನೆಯ ರೈತರಿಗೆನೀರುಸಿಗುತ್ತಿಲ್ಲ.

ಚಳ್ಳಕೆರೆ : ಚಿತ್ರದುರ್ಗ: ರೈತರ ಜಮೀನುಗಳಿಗೆ ನೀರುಣಿಸಿಹಿರಿಯೂರಿನ ಗಾಯಿತ್ರಿ ಜಲಾಶಯದ ಎರಡೂ ನಾಲೆಗಳಿಂದನೀರು ಹರಿಸುತ್ತಿದ್ದು, ನೀರು ಶಿರಾ ಭಾಗದ ಕೊನೆಯ ರೈತರಿಗೆನೀರುಸಿಗುತ್ತಿಲ್ಲ. ಇದರಿಂದ ನೀರನ್ನು ಕೊನೆ ಭಾಗದ ರೈತರಿಗೆತಲುಪಿಸುವಂತೆ ಆದೇಶವನ್ನು ಮಾಡುವಂತೆ ಒತ್ತಾಯಿಸಿ ಶಿರಾಭಾಗದ ರೈತರು ಜಿಲ್ಲಾಧಿಕಾರಿ ಕಚೇರಿ ಬಳಿ ಇಂದು…

ಚಿತ್ರದುರ್ಗ: ಫೆ. 15 ರಿಂದ17 ರವರೆಗೆ ಫಲ-ಪುಷ್ಪಪ್ರದರ್ಶನ

ಚಳ್ಳಕೆರೆ : ಚಿತ್ರದುರ್ಗ: ಫೆ. 15 ರಿಂದ17 ರವರೆಗೆ ಫಲ-ಪುಷ್ಪಪ್ರದರ್ಶನಚಿತ್ರದುರ್ಗ ನಗರದ ವಿ. ಪಿ. ಬಡಾವಣೆಯಲ್ಲಿರುವ ಜಿಲ್ಲಾತೋಟಗಾರಿಕೆ ಇಲಾಖೆ ಆವರಣದಲ್ಲಿ ಇದೇ ಫೆ. 15 ರಿಂದ 17ರವರೆಗೆ ಫಲ-ಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ಹೆಣ್ಣಿಗೆ ಗೌರವಸೂಚಕ ಕಲಾಕೃತಿ, ಮಯೂರವರ್ಮ, ವಿವಿ ಸಾಗರ ಕಲಾಕೃತಿ…

ಹೊಸದುರ್ಗ: ಬೇಸಿಗೆ ಮುನ್ನವೆ ಉಂಟಾದ ಕುಡಿವನೀರಿನ ಸಮಸ್ಯೆ

ಚಳ್ಳಕೆರೆ : ಹೊಸದುರ್ಗ: ಬೇಸಿಗೆ ಮುನ್ನವೆ ಉಂಟಾದ ಕುಡಿವನೀರಿನ ಸಮಸ್ಯೆಹೊಸದುರ್ಗದ ಕೆಲ್ಲೋಡು ಬ್ಯಾರೇಜ್ ನಲ್ಲಿ ನೀರುಕಡಿಮೆಯಾಗುತ್ತಿದ್ದು, ಬೇಸಿಗೆ ಮುನ್ನವೇ ಕುಡಿಯುವ ನೀರಿನಸಮಸ್ಯೆ ಜನರನ್ನು ಕಾಡುತ್ತಿದೆ. ಹೊಸದುರ್ಗದ ಅರ್ಧ ಭಾಗಕ್ಕೆಕುಡಿವ ನೀರನ್ನು ಇಲ್ಲಿಂದಲೇ ಪೂರೈಸಲಾಗುತ್ತದೆ. ಬೇಸಿಗೆಮುನ್ನವೇ ಬ್ಯಾರೇಜ್ ನಲ್ಲಿ ನೀರು ಕಡಿಮೆಯಾಗುತ್ತಿದ್ದು, ಕುಡಿವನೀರಿನ…

ಚಳ್ಳಕೆರೆ : ಜಲ್ಲಿ ಕ್ರಷರ್ ಗಳ ಹಾವಳಿ : ಸೂಕ್ತ ಭದ್ರತೆ ಇಲ್ಲದೆ ಸ್ಪೋಟಕ ವಸ್ತು ದಾಸ್ತಾನು

ಗ್ರಾಮ ಪಂಚಾಯಿತಿಗೆ ತೆರಿಗೆ ಕಟ್ಟದ ಸ್ಪೋಟಕ ವಸ್ತುಗಳ ಶೇಖರಣ ಕೇಂದ್ರ. ಚಳ್ಳಕೆರೆ ತಾಲೂಕಿ ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೂಜಾರಹಟ್ಟಿ ಸಮೀಪ ಇರುವ ಶ್ರೀರಾಮ್ ಇನ್ ಫ್ರಾಸ್ಟ್ರಕ್ಟರ್ಸ ಮತ್ತು ಕಿಶನ್ ಲಾಲ್ ಸುಕುದ್ದೇವ್ ಗುರ್ಜರ್ ಎನ್ನುವ ಕಂಪನಿ ಸಿಡಿಮದ್ದು ವಸ್ತುಗಳನ್ನು ಸಂಗ್ರಹ…

error: Content is protected !!