ಚಳ್ಳಕೆರೆ :
ಹೊಸದುರ್ಗ: ಬೇಸಿಗೆ ಮುನ್ನವೆ ಉಂಟಾದ ಕುಡಿವ
ನೀರಿನ ಸಮಸ್ಯೆ
ಹೊಸದುರ್ಗದ ಕೆಲ್ಲೋಡು ಬ್ಯಾರೇಜ್ ನಲ್ಲಿ ನೀರು
ಕಡಿಮೆಯಾಗುತ್ತಿದ್ದು, ಬೇಸಿಗೆ ಮುನ್ನವೇ ಕುಡಿಯುವ ನೀರಿನ
ಸಮಸ್ಯೆ ಜನರನ್ನು ಕಾಡುತ್ತಿದೆ.
ಹೊಸದುರ್ಗದ ಅರ್ಧ ಭಾಗಕ್ಕೆ
ಕುಡಿವ ನೀರನ್ನು ಇಲ್ಲಿಂದಲೇ ಪೂರೈಸಲಾಗುತ್ತದೆ. ಬೇಸಿಗೆ
ಮುನ್ನವೇ ಬ್ಯಾರೇಜ್ ನಲ್ಲಿ ನೀರು ಕಡಿಮೆಯಾಗುತ್ತಿದ್ದು, ಕುಡಿವ
ನೀರಿನ ಸಮಸ್ಯೆ ಕಾಡುತ್ತಿದೆ. ಮೂರು ದಿನಗಳಿಗೊಮ್ಮೆ ನೀರು
ಬಿಡಲಾಗುತ್ತಿದೆ. ಏಪ್ರಿಲ್ – ಮೇ ತಿಂಗಳ ಬಂದರೆ, ಸಮಸ್ಯೆ
ಬಿಗಡಾಯಿಸಲಿದೆ. ಸಂಬಂಧಪಟ್ಟವರು ಮುಂಜಾಗ್ರತೆ ವಗಿಸುವಂತೆ
ಜನತೆ ಆಗ್ರಹಿಸಿದ್ದಾರೆ.

