Month: February 2025

ಭಗವಂತನ ಸೇವೆಗಿಂತ ಬಡವರ ಕಣ್ಣೀರು ಒರೆಸುವ ಕಾರ್ಯ ಶ್ರೇಷ್ಠವೆಂದು ಸಂತ ಸೇವಾಲಾಲ್ ರವರು ನಂಬಿದ್ದರು : ನಿವೃತ್ತ ಕೆಎಎಸ್ ಅಧಿಕಾರಿ ಎನ್. ರಘುಮೂರ್ತಿ ಅಭಿಮತ

ಭಗವಂತನ ಸೇವೆಗಿಂತ ಬಡವರ ಕಣ್ಣೀರು ಒರೆಸುವ ಕಾರ್ಯ ಶ್ರೇಷ್ಠವೆಂದು ಸಂತ ಸೇವಾಲಾಲ್ ರವರು ನಂಬಿದ್ದರು ಎಂದು ಎಂದು ನಿವೃತ್ತ ಕೆಎಎಸ್ ಅಧಿಕಾರಿ ಎನ್ ರಘುಮೂರ್ತಿ ಹೇಳಿದರು ಅವರು ಇಂದು ಎನ್ ದೇವರಳ್ಳಿ ಗ್ರಾಮದಲ್ಲಿ ಸೇವಲಾಲ್ ಜಯಂತಿ ಅಂಗವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ…

ನಾಯಕನಹಟ್ಟಿ ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಸಂವಿಧಾನ‌ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ಶಾಸಕ ಎನ್.ವೈ.ಗೋಪಾಲಕೃಷ್ಣ, ಸಂಸದ ಗೋವಿಂದ ಎಂ.ಕಾರಜೋಳ ಭೂಮಿ ಪೂಜೆ ನೆರವೇರಿಸಿದರು.

ನಾಯಕನಹಟ್ಟಿ ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಸಂವಿಧಾನ‌ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ಶಾಸಕ ಎನ್.ವೈ.ಗೋಪಾಲಕೃಷ್ಣ, ಸಂಸದ ಗೋವಿಂದ ಎಂ.ಕಾರಜೋಳ ಭೂಮಿ ಪೂಜೆ ನೆರವೇರಿಸಿದರು. ಪಟ್ಟಣ ಪಂಚಾಯತಿ ಅಧ್ಯಕ್ಷೆ ಟಿ.ಮಂಜುಳಾ ಶ್ರೀಕಾಂತ್, ಉಪಾಧ್ಯಕ್ಷೆ ಸರ್ವಮಂಗಳ ಉಮಾಪತಿ, ಸದಸ್ಯರಾದ ಜೆ.ಆರ್.ರವಿಕುಮಾರ್, ಕೆ.ಪಿ.ತಿಪ್ಪೇಸ್ವಾಮಿ, ಸೈಯದ್…

ಅಸ್ಪೃಶ್ಯರ ನೋವು ಕಣ್ಣಂಚಿನಲ್ಲಿದೆ : ನ್ಯಾ.ನಾಗಮೋಹನ್ ದಾಸ್ ಅಭಿಪ್ರಾಯ

ಅಸ್ಪೃಶ್ಯರ ನೋವು ಕಣ್ಣಂಚಿನಲ್ಲಿದೆ ಮಾತುಗಳನ್ನು ಹೃಯದಿಂದ ಆಲಿಸಿದ್ದೇನೆ ಒಳಮೀಸಲಾತಿ ಜಾರಿ ಖಚಿತ ನ್ಯಾ.ನಾಗಮೋಹನ್ ದಾಸ್ ಅಭಿಪ್ರಾಯ ಬೆಂಗಳೂರು: ನಾನು ಹಳ್ಳಿಯಿಂದ ಬಂದವನು. ಅಂದು ಅಸ್ಪೃಶ್ಯರು ಅನುಭವಿಸಿದ ನೋವು ನಾನು ಕಣ್ಣಾರೆ ಕಂಡಿದ್ದೇನೆ. ಆದ್ದರಿಂದ ಸಾಮಾಜಿಕ ನ್ಯಾಯ ಕಲ್ಪಿಸುವುದು ನನ್ನ ಹೊಣೆಗಾರಿಕೆ ಆಗಿದೆ…

ಬಂಜಾರ ಸಮುದಾಯ ಶೈಕ್ಷಣಿಕವಾಗಿ ಮುಂದೆ ಬರಬೇಕಿದೆ : ನಗರಸಭೆ ಸ್ಥಾಯಿ‌‌ ಸಮಿತಿ ಅಧ್ಯಕ್ಷ ‌ಟಿ.ಮಲ್ಲಿಕಾರ್ಜುನ

ಬಂಜಾರ ಸಮುದಾಯ ಶೈಕ್ಷಣಿಕವಾಗಿ ಮುಂದೆ ಬರಬೇಕಿದೆ : ನಗರಸಭೆ ಸ್ಥಾಯಿ‌‌ ಸಮಿತಿ ಅಧ್ಯಕ್ಷ ‌ಟಿ.ಮಲ್ಲಿಕಾರ್ಜುನ ಚಳ್ಳಕೆರೆ : ಈಡೀ ಪ್ರಪಂಚದ ಮೂಲೆ ಮೂಲೆಗೆ ಹೋದರು ಒಂದೇ ಭಾಷೆಯನ್ನು ಮಾತನಾಡುವ ಏಕೈಕ ಸಮುದಾಯ ಎಂದರೆ ಅದು ಬಂಜಾರ ಸಮುದಾಯ ಎಂದು‌ನಗರಸಭೆ ಸ್ಥಾಯಿ‌‌ ಸಮಿತಿ…

ನಿವೃತ್ತ ಸರಕಾರಿ ನೌಕರರ ಬೇಡಿಕೆ ಈಡೇರಿಸುವರೆಗೆ ಫೆ.28 ರಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅನಿರ್ದಿಷ್ಟವಾಗಿ ಧರಣಿ‌ ಸತ್ಯಾಗ್ರಹ ನಡೆಸಲಾಗುತ್ತದೆ ಎಂದು ಜಿಲ್ಲಾ ನಿವೃತ್ತ ನೌಕರರ ಸಂಚಾಲಕ ಡಿ.ದಯಾನಂದ ಹೇಳಿದರು.

ಚಳ್ಳಕೆರೆ : ನಿವೃತ್ತ ಸರಕಾರಿ ನೌಕರರ ಬೇಡಿಕೆ ಈಡೇರಿಸುವರೆಗೆ ಫೆ.28 ರಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅನಿರ್ದಿಷ್ಟವಾಗಿ ಧರಣಿ‌ ಸತ್ಯಾಗ್ರಹ ನಡೆಸಲಾಗುತ್ತದೆ ಎಂದು ಜಿಲ್ಲಾ ನಿವೃತ್ತ ನೌಕರರ ಸಂಚಾಲಕ ಡಿ.ದಯಾನಂದ ಹೇಳಿದರು. ಅವರು‌ ನಗರದ ಸರಕಾರಿ ನೌಕರರ ಭವನದಲ್ಲಿ ನಿವೃತ್ತ ನೌಕರರ…

ಚಳ್ಳಕೆರೆ ಮತ್ತು ಪರಶುರಾಂಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಚಳ್ಳಕೆರೆ ನಗರದ ಶಾಸಕರ ಭವನದಲ್ಲಿ ಶ್ರೀ ಸೇವಾಲಾಲ್ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಚಳ್ಳಕೆರೆ ಮತ್ತು ಪರಶುರಾಂಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಚಳ್ಳಕೆರೆ ನಗರದ ಶಾಸಕರ ಭವನದಲ್ಲಿ ಶ್ರೀ ಸೇವಾಲಾಲ್ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ತಾಲೂಕು ಗ್ಯಾರೆಂಟಿ ಸಮಿತಿ ಅಧ್ಯಕ್ಷರಾದ ಗದ್ದಿಗೆ ತಿಪ್ಪೇಸ್ವಾಮಿ , ಜಿಲ್ಲಾ ಪಂಚಾಯತ್ ಕೆಡಿಪಿ ನಾಮ ನಿರ್ದೇಶನ…

ಚಿತ್ರದುರ್ಗ: ನೇರ ರೈಲ್ವೆಗೆ 150 ಕೋಟಿ ಬಿಡುಗಡೆಮಾಡಿದೆದಾವಣಗೆರೆ, ಚಿತ್ರದುರ್ಗ ತುಮಕೂರು ನೇರ ರೈಲ್ವೆ ಮಾರ್ಗಕ್ಕಾಗಿಕೇಂದ್ರ ಸರ್ಕಾರ, 150 ಕೋಟಿ ಅನುದಾನ ಬಿಡುಗಡೆ ಮಾಡಿದೆಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.

ಚಳ್ಳಕೆರೆ : ಚಿತ್ರದುರ್ಗ: ನೇರ ರೈಲ್ವೆಗೆ 150 ಕೋಟಿ ಬಿಡುಗಡೆಮಾಡಿದೆದಾವಣಗೆರೆ, ಚಿತ್ರದುರ್ಗ ತುಮಕೂರು ನೇರ ರೈಲ್ವೆ ಮಾರ್ಗಕ್ಕಾಗಿಕೇಂದ್ರ ಸರ್ಕಾರ, 150 ಕೋಟಿ ಅನುದಾನ ಬಿಡುಗಡೆ ಮಾಡಿದೆಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು. ಚಿತ್ರದುರ್ಗದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತಾಡಿ, ಕೂಡಲೇಟೆಂಡರ್ ಕರೆಯುವಂತೆ ಒತ್ತಡವನ್ನು ಹಾಕುತ್ತೇನೆ.…

ಚಳ್ಳಕೆರೆ: ಅರಣ್ಯ ಇಲಾಖೆ ಯಡವಟ್ಟು ಅಡಿಕೆತೋಟಕ್ಕೆ ಬೆಂಕಿಚಳ್ಳಕೆರೆ ಕ್ಷೇತ್ರ ಹುಣಸೆಕಟ್ಟೆ ಗ್ರಾಮದಲ್ಲಿ ಅರಣ್ಯ ಇಲಾಖೆ,ಯಡವಟ್ಟಿಗೆ ರೈತರ ಹೊಲ ತೋಟಗಳಿಗೆ ಬೆಂಕಿ ಬಿದ್ದ ಘಟನೆಶುಕ್ರವಾರ ನಡೆದಿದೆ.

ಚಳ್ಳಕೆರೆ : ಚಳ್ಳಕೆರೆ: ಅರಣ್ಯ ಇಲಾಖೆ ಯಡವಟ್ಟು ಅಡಿಕೆತೋಟಕ್ಕೆ ಬೆಂಕಿಚಳ್ಳಕೆರೆ ಕ್ಷೇತ್ರ ಹುಣಸೆಕಟ್ಟೆ ಗ್ರಾಮದಲ್ಲಿ ಅರಣ್ಯ ಇಲಾಖೆ,ಯಡವಟ್ಟಿಗೆ ರೈತರ ಹೊಲ ತೋಟಗಳಿಗೆ ಬೆಂಕಿ ಬಿದ್ದ ಘಟನೆಶುಕ್ರವಾರ ನಡೆದಿದೆ. ಗ್ರಾಮದ ಸುತ್ತಮುತ್ತ ಗುಡ್ಡಗಳು ಇದ್ದು ಅರಣ್ಯಇಲಾಖೆ ಅಧಿಕಾರಿಗಳು, ಬೇಸಿಗೆ ಸಮಯದಲ್ಲಿ ನಿರುಪಯುಕ್ತಗಿಡಗಳಿಗೆ ಬೆಂಕಿ…

ಚಿತ್ರದುರ್ಗ: ಪುಲ್ವಾಮ ಹುತಾತ್ಮರಿಗೆ ಗೌವರ ಸಲ್ಲಿಸಿದಸಂಘ ಪರಿವಾರಚಿತ್ರದುರ್ಗದ ಗಾಂಧಿ ವೃತ್ತದಲ್ಲಿ ಸಂಘ ಪರಿವಾರದಿಂದ ಶುಕ್ರವಾರಪುಲ್ವಾಮ ದಾಳಿಯಲ್ಲಿ ಹುತಾತ್ಮರಾದವರಿಗೆ ಗೌರವವನ್ನುಸಲ್ಲಿಸಲಾಯಿತು.

ಚಳ್ಳಕೆರೆ : ಚಿತ್ರದುರ್ಗ: ಪುಲ್ವಾಮ ಹುತಾತ್ಮರಿಗೆ ಗೌವರ ಸಲ್ಲಿಸಿದಸಂಘ ಪರಿವಾರಚಿತ್ರದುರ್ಗದ ಗಾಂಧಿ ವೃತ್ತದಲ್ಲಿ ಸಂಘ ಪರಿವಾರದಿಂದ ಶುಕ್ರವಾರಪುಲ್ವಾಮ ದಾಳಿಯಲ್ಲಿ ಹುತಾತ್ಮರಾದವರಿಗೆ ಗೌರವವನ್ನುಸಲ್ಲಿಸಲಾಯಿತು. ಚಿತ್ರದುರ್ಗದ ನೂರಾರು ಸಂಘ ಪರಿವಾರದಕಾರ್ಯಕರ್ತರು ಹುತಾತ್ಮರ ಪೋಟೋಗಳ ಮುಂದೆ ನೂರಾರುಮೇಣದ ಬತ್ತಿಗಳನ್ನು ಹಚ್ಚಿ ಸ್ಮರಿಸಿದರು. ಭಾರತೀಯ ಸೇನೆ ಮತ್ತುಸೈನಿಕರಿಗೆ…

ಚಿತ್ರದುರ್ಗ: ಕಾಂಗ್ರೆಸ್‌ನವರು ದಲಿತ ಸಿಎಂ ಮಾಡಲ್ಲಕಾಂಗ್ರೆಸ್ ನವರು ದಲಿತ ಸಿಎಂ ಮಾಡುವುದಿಲ್ಲ. ಖರ್ಗೆ ಅವರುಸುಮಾರು 50 ವರ್ಷಗಳ ಕಾಲ ರಾಜಕೀಯದಲ್ಲಿದ್ದವರನ್ನೆಮಾಡಲಿಲ್ಲ.

ಚಳ್ಳಕೆರೆ : ಚಿತ್ರದುರ್ಗ: ಕಾಂಗ್ರೆಸ್‌ನವರು ದಲಿತ ಸಿಎಂ ಮಾಡಲ್ಲಕಾಂಗ್ರೆಸ್ ನವರು ದಲಿತ ಸಿಎಂ ಮಾಡುವುದಿಲ್ಲ. ಖರ್ಗೆ ಅವರುಸುಮಾರು 50 ವರ್ಷಗಳ ಕಾಲ ರಾಜಕೀಯದಲ್ಲಿದ್ದವರನ್ನೆಮಾಡಲಿಲ್ಲ. ಈಗ ದಲಿತ ಸಿಎಂ ಕೂಗಿಗೆ ಮಾಡುತ್ತಾರಾ ಎಂದುಸಂಸದ ಗೋವಿಂದ ಕಾರಜೋಳ ಲೇವಡಿ ಮಾಡಿದರು.ಚಿತ್ರದುರ್ಗದಲ್ಲಿಂದು ಮಾಧ್ಯಮಗಳೊಂದಿಗೆ ಮಾತಾಡಿ, ಇವರನರಿ…

error: Content is protected !!